Kaveri River Story in kannada, karnataka nadigalu in kannada, karnataka rivers list in kannada, kaveri river history in kannada , kaveri nadi kathe kannada, ಕಾವೇರಿ ನದಿ ಬಗ್ಗೆ ಮಾಹಿತಿ ಕನ್ನಡ
Kaveri River Story in Kannada
ಈ ಲೇಖನದಲ್ಲಿ ಕಾವೇರಿ ನದಿಯ ಬಗ್ಗೆ ಕಥೆಯನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದೆ.

Kaveri River History in Kannada
ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತು? ಗಂಗಾನದಿಯ ನಂತರ ಪವಿತ್ರವಾದ ನದಿ ಎಂದು ಭಾವಿಸುವ ನದಿಯೇ ಕಾವೇರಿ. ಹಾಗಾಗಿಯೇ ಕಾವೇರಿಯನ್ನು ದಕ್ಷಿಣ ಗಂಗೆ ಅಂತ ಕರೀತಾರೆ. ದೇವ ಗುರುವಾದ ಬೃಹಸ್ಪತಿ ತುಲಾರಾಶಿಯಲ್ಲಿ ಪ್ರವೇಶ ವಾದ್ದರಿಂದ ಕಾವೇರಿ ನದಿಗೆ ಪುಷ್ಕರವು ಪ್ರಾರಂಭವಾಗುತ್ತೆ.
ತಮಿಳುನಾಡು ಕರ್ನಾಟಕ ರಾಜ್ಯದ ಪ್ರಜೆಗಳು ಕಾವೇರಿ ಪುಷ್ಕರದಲ್ಲಿ ಪುಣ್ಯ ಸ್ನಾನವನ್ನು ಆಚರಿಸಿ ಪುನೀತ ರಾಗುತ್ತಾರೆ. ನರ್ಮದಾ ನದಿ ತೀರದಲ್ಲಿ ತಪಸ್ಸು ಕುರುಕ್ಷೇತ್ರದಲ್ಲಿ ಧ್ಯಾನ ಕಾಶಿ ಕ್ಷೇತ್ರದಲ್ಲಿ ಮರಣಿಸಿದ ದರಿಂದ ಉಂಟಾಗುವ ಫಲವು ಕೇವಲ ಪುಷ್ಕರದಲ್ಲಿ ಸ್ನಾನ ಮಾಡೋದ್ರಿಂದ ಉಂಟಾಗುತ್ತೆ ಅಂತ ಪುರಾಣಗಳು ಹೇಳುತ್ತವೆ.
ಕಾವೇರಿ ನದಿ ಪ್ರಬಂಧ

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತು?
ಇಲ್ಲಿ ನದಿ ಹುಟ್ಟಿದ್ದು ಎಲ್ಲಿ ಪೂರ್ವ ದಲ್ಲಿ ಬ್ರಹ್ಮಗಿರಿ ಪರ್ವತ ಪ್ರದೇಶದಲ್ಲಿ ಕಾವೇರು ಎಂಬ ರಾಜ ಇದ್ದಂತೆ. ಆತನಿಗೆ ಮಕ್ಕಳು ಇಲ್ದೇ ಇದ್ದುದ್ದರಿಂದ ಬ್ರಹ್ಮನ ಬಗ್ಗೆ ತಪಸ್ಸು ಮಾಡುತ್ತಾನೆ. ಬ್ರಹ್ಮ ನು ಆತನ ತಪಸ್ಸಿಗೆ ಮೆಚ್ಚಿ ಒಂದು ಮುದ್ದಾದ ಮಗುವನ್ನು ಪ್ರಸಾದಿಸುತ್ತಾನೆ. ಕಾವೇರಿ ಅನ್ನೋ ಹೆಸರಿಟ್ಟು ಆ ಮಗುವನ್ನ ಅತ್ಯಂತ ಮುದ್ದಾಗಿ ಸಾಗುತ್ತಾನೆ. ಆ ಮಗುವಿಗೆ ಯವ್ವನ ಬಂದ ಕ್ಷಣಕ್ಕೆ ಅಗಸ್ತ್ಯ ಮಹರ್ಷಿ ಬಂದು ವಾಹನ ಮಾಡ್ಕೋತಾನೆ.
ವಿವಾಹ ಸಮಯದಲ್ಲಿ ತನ್ನ ಎಂದಿಗೂ ಬಿಟ್ಟು ಒಂಟಿಯಾಗಿ ಇರಬಾರದು ಅಂತ ಅಗಸ್ತ್ಯ ನಿಗೆ ಕೋರಿಕೊಳ್ಳುತ್ತಾಳೆ ಕಾವೇರಿ. ಅದಕ್ಕೆ ಅಂಗೀ ಕರ ಮಾಡಿದ ಅಗಸ್ತ್ಯನು ಒಂದು ದಿನ ತನ್ನ ಶಿಷ್ಯರಿಗೆ ತತ್ತ್ವಶಾಸ್ತ್ರ ರಹಸ್ಯ ಗಳನ್ನು ಬೇಧಿಸುವಸಲುವಾಗಿ ಶಿಷ್ಯರನ್ನ ದೂರ ವಾಗಿ ಕರಕೊಂಡು ಹೋಗಿ ಪಾಠವನ್ನ ಹೇಳಿಕೊಡ್ತಾನೆ
ಪತಿ ತನ್ನ ಬಿಟ್ಟು ಹೋಗಿದ್ದರಿಂದ ಕಾವೇರಿಯು ಕೋಪ ದಿಂದ ಒಂದು ನದಿಯಲ್ಲಿ ಧುಮುಕುತ್ತಾಳೆ. ಆದರೆ ಆಕೆಯು ಬ್ರಹ್ಮನ ಪ್ರಸಾದ ವಾದ್ದರಿಂದ ಮರಣ ಹೊಂದಿದ ಕ್ಕಿಂತ ಮುಂಚೆ ನದಿಯಾಗಿ ಮಾರ್ಪಟಾಗಿ ಬ್ರಹ್ಮಗಿರಿ ಪರ್ವತದ ಮೇಲೆ ಪ್ರವಹಿಸುತ್ತಾ ಸಾಗುತ್ತಾಳೆ ಆಕೆನೆ ಕಾವೇರಿ ನದಿಯಾಗಿ ಪ್ರಸಿದ್ಧಿ ಹೊಂದುತ್ತಾಳೆ.
ಕಾವೇರಿ ನದಿ ಬಗ್ಗೆ ಮಾಹಿತಿ ಕನ್ನಡ

kaveri river history in kannada
ಮತ್ತೊಂದು ಕಥೆ ಏನಪ್ಪಾ ಅಂದ್ರೆ ತನ್ನ ಬಿಟ್ಟಿರೋದಕ್ಕೆ ಆಗುವುದಿಲ್ಲ ಅಂತ ಹೇಳಿದ ಪತ್ನಿಯನ್ನ ಮನ್ನಿಸಿದ ಅಗಸ್ತ್ಯನು ಆಕೆಯನ್ನು ಜಲ ರೂಪದಲ್ಲಿ ಮಾರ್ಪಟು ಮಾಡಿ ತನ್ನ ಕಮಂಡಲದಲ್ಲಿ ಇಟ್ಟುಕೊಂಡು ಯಾವಾಗಲೂ ತನ್ನ ಹತ್ತಿರನೆ ಇರಿಸಿಕೊಂಡಿದ್ದ ಅಂತ ಕೂಡ ಹೇಳಿದ್ದಾರೆ. ಆದರೆ ಒಮ್ಮೆ ಈ ಪ್ರದೇಶದಲ್ಲಿ ಅತ್ಯಂತ ಕ್ಷಾಮ ಬರುತ್ತೆ ಮಳೆ ಇಲ್ಲದೇ ಜಲಾಶಯವೆಲ್ಲಾ ಆವಿಯಾಗಿ ಹೋಗುತ್ತದೆ.
ಬೆಳೆಗಳು, ಬೆಳೆಯದೆ ಪ್ರಜೆಗಳು ವಿಘ್ನೇಶ್ವರನನ್ನು ಪ್ರಾತ್ನಿಸುತ್ತಾರೆ ವಿನಾಯಕನು ಹಸುವಿನ ರೂಪದಲ್ಲಿ ಅಗಸ್ತ್ಯನ ಹತ್ತಿರ ಬಂದು ಹುಲ್ಲನ್ನ ತಿನ್ನೋ ಹಾಗೆ ಮಾಡಿ ಕಮಂಡಲವನ್ನು ಕೆಳಗೆ ಬೀಳುವ ಹಾಗೆ ಮಾಡುತ್ತಾನೆ. ಅದರಿಂದ ಕಾವೇರಿ ಸ್ವಲ್ಪ ನದಿ ರೂಪವಾಗಿ ಅಲ್ಲಿಂದ ತನ್ನ ಹುಟ್ಟಿದ ಸ್ಥಳವಾದ ಬ್ರಹ್ಮಗಿರಿ ವರೆಗೆ ಪ್ರವಹಿಸುತ್ತಾಳೆ ಅದರಿಂದ ಆಯಾ ಪ್ರದೇಶವೆಲ್ಲಾ ಸಸ್ಯ ಶ್ಯಾಮಲವಾಗುತ್ತೆ.
ಕರ್ನಾಟಕದಲ್ಲಿನ ಪಶ್ಚಿಮ ದಲ್ಲಿರುವ ಕೊಡಗು ಜಿಲ್ಲೆಯಲ್ಲಿನ ತಲಕಾವೇರಿ ಅನ್ನೋ ಪ್ರದೇಶದಲ್ಲಿ ಕಾವೇರಿ ಹುಟ್ಟಿ, ತಮಿಳುನಾಡು, ಕೇರಳ, ಪುದುಚೇರಿ ಯಲ್ಲಿ ಪ್ರ ವಹಿಸುತ್ತದೆ. ಹೇಮಾವತಿ, ಸಿಂಶ, ಅರ್ಕಾವತಿ, ಕುಂಭಿನಿ ಭವಾನಿ ನೋಯರ್, ಅಮರಾವತಿ ನದಿಗಳು,

ಕಾವೇರಿಯ ಉಪನದಿಗಳು
ತಲಕಾವೇರಿ ಕುಶಾಲನಗರ, ಶ್ರೀರಂಗಪಟ್ಟಣ, ಭವಾನಿ ನಮ್ಕೈ ತಿ ರುಚಿನಾಪಲ್ಲಿ, ಕುಂಭಕೋಣಂ, ಮಾಯಾವರಂ ನಗರ ಗಳಲ್ಲಿ ಕಾವೇರಿ ಹರಿಯುತ್ತಾಳೆ. ಕಾವೇರಿ ನದಿ ಪ್ರಕೃತಿ ಕೊಟ್ಟಿರುವ ಒಂದು ವರಪ್ರಸಾದವೇ ಹೌದು. ಮೈಸೂರಿನ ಹುಲಿ ಟಿಪ್ಪು ಸುಲ್ತಾನನ ರಾಜಧಾನಿಯಾದ ಶ್ರೀರಂಗಪಟ್ಟಣ ವು ಕಾವೇರಿ ನದಿ ತೀರದಲ್ಲಿದೆ. ತಮಿಳುನಾಡಿನಲ್ಲಿನ ಸುಪ್ರಸಿದ್ಧ ವಾದ ಪುಣ್ಯಕ್ಷೇತ್ರವಾದ ಶ್ರೀರಂಗ ಕುಂಭಕೋಣಂ, ಸೌಂದರ್ಯ ಕ್ಕೆ ನಿಲಯವಾದ, ಬೃಂದಾವನ ಗಾರ್ಡನ್ಸ್ ಕೂಡ ಕಾವೇರಿ ತೀರದಲ್ಲಿ ಇದೆ.
ಕಾವೇರಿ ನದಿಯ ಮಹಿಮೆ ಎಂತಹದು
12 ನೇ ಶತಮಾನದಲ್ಲಿ ಹೊಯ್ಸಳ ರಾಜರ ಕಾಲಕ್ಕೆ ಸಂಬಂಧಿಸಿದ ಈ ದೇವಸ್ಥಾನದ ನಿರ್ಮಾಣ ವು ತನ್ನದೇ ಆದ ಶಿಲ್ಪ ಕಲಾ ಚಾತುರ್ಯ ಅಪರೂಪ ವಾದದ್ದು ಮೂರನೇ ನರಸಿಂಹ ವರ್ಮ ನಿರ್ಮಾಣ ಮಾಡಿದ ಈ ದೇವಸ್ಥಾನವು ಕಾವೇರಿ ಪುಷ್ಕರ ಸ್ಥಾನ ಭಕ್ತರನ್ನ ಆಕರ್ಷಿಸುತ್ತೆ.

ಕರ್ನಾಟಕದಲ್ಲಿನ ಭಾಗಮಂಡಲ ದಲ್ಲಿನ ಈ ದೇವಸ್ಥಾನ ಭಗಂಡ ಮಹರ್ಷಿ ಹೆಸರು ಮೇಲೆ ನೆಲೆಸಿದೆ. ಭಾಗಮಂಡಲದಲ್ಲಿನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದು ಅತ್ಯಂತ ಪುಣ್ಯ. ಪ್ರಧಾನ ವಾದದ್ದು ಅನ್ನೋದು ಭಕ್ತರ ನಂಬಿಕೆ. ಮೊದಲು ಪುಷ್ಕರನದಿಗೆ ಪ್ರಾರ್ಥನೆ ಮಾಡಿ ತೀರದಲ್ಲಿ ಇದ್ದು ಮಣ್ಣನ್ನ ಮೂರು ಬಾರಿ ನೀರಿನಲ್ಲಿ ಹಾಕಿ ಆಮೇಲೆ ಸಂಕಲ್ಪ ಮಾಡಿಕೊಂಡು ಪುಷ್ಕರದಲ್ಲಿ ಸ್ನಾನ ಮಾಡಬೇಕು.
ಹಾಗೆ ಪಿತೃ ದೇವತೆಗಳಿಗೆ ಕೂಡ ತರ್ಪಣ ಕೊಡುತ್ತಾರೆ. ಇನ್ನು ಪ್ರವಾಹಕ್ಕೆ ಅಭಿಮುಖವಾಗಿ ಸ್ನಾನ ಮಾಡಬೇಕು. ಪುಷ್ಕರ ಯಾತ್ರೆ ಮಾಡಿದವರಿಗೆ ನದಿ ಪೂಜೆಗಳು ನಿರ್ವಹಿಸಿದವರಿಗೆ ವ್ಯಾಧಿ ಗಳು, ಪಾಪಗಳು ತೊಲಗಿ, ದೀರ್ಘಾಯುಷ್ಯ ಲಭಿಸುತ್ತದೆ ಅನ್ನೋ ಒಂದು ಪುರಾಣ ಕಥೆ ಕೂಡ ಇದೆ.