Kannada Quiz Questions And Answers in Kannada, ಕನ್ನಡ ಕ್ವಿಜ್ ಪ್ರಶ್ನೆಗಳು, Kannada Quiz Questions And Answers in Kannada, ಕನ್ನಡದಲ್ಲಿ ರಸ ಪ್ರಶ್ನೆಗಳು ಮತ್ತು ಉತ್ತರಗಳು, gk
Kannada Quiz Questions And Answers in Kannada
ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ ಇವುಗಳು ಎಲ್ಲ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾನೇ ಉಪಯುಕ್ತವಾದ ಪ್ರಶ್ಣೋತ್ತರಗಳಾಗಿವೆ ವಿದ್ಯಾರ್ಥಿಗಳಾದ ನೀವು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಕನ್ನಡ ಕ್ವಿಜ್ ಪ್ರಶ್ನೆಗಳು
ಪ್ರಪಂಚ ಜನತೆಯಲ್ಲಿ ಹೆಚ್ಚು ಜನ
ಕ್ರೈಸ್ತಧರ್ಮದವರು
ತನ್ನ ಜೀವಿತದಲ್ಲಿ ನೀರನ್ನೇ ಕುಡಿಯದ ಪ್ರಾಣಿ
ಕಾಂಗರೂ ,ಇಲಿ
ಬಂಗಾಳದ 24 ಪರಗಣಗಳನ್ನು ಬ್ರಿಟಿಷರಿಗೆ ಕೊಟ್ಟದೊರೆ
ಮಿರ್ ಜಾಫರ್

ಈಶಾನ್ಯ ರೈಲ್ವೆಯ ಕೇಂದ್ರ ಕಛೇರಿಯು ಇರುವುದು
ಗೋರಖಪುರ
ಪೆರು – ದಕ್ಷಿಣ ಅಮೆರಿಕಾ ಹತ್ಯಾಣ ಹರಿಕೇನ್ ಎಂಬ ಅಡ್ಡ ಹೆಸರು
ಕಪಿಲ್ ದೇವ್
ಕೋಳಿಮೊಟ್ಟೆಯಲ್ಲಿರುವ ಪ್ರೋಟೀನ್ನ ಹೆಸರು
ಅಲ್ಯೂಮಿನ್
ಋಗ್ವದ ಕಾಲದ ಆರ್ಯರು ಏನನ್ನು ಪೂಜಿಸುತ್ತಿದ್ದರು
ನಿಸರ್ಗ
ಬಂಗಾರ ನಗರಿ ‘ ಎಂಬ ಹೆಸರು ಇರುವುದು
ಜೈಸಲ್ಲೇರ
ಸಮಯವನ್ನು ನಿಖರವಾಗಿ ದಾಖಲಿಸುವ ಉಪಕರಣದ ಹೆಸರು –
ಕ್ರೋಮೋಮೀಟರ್

ರಾಷ್ಟ್ರೀಯ ವಿಜ್ಞಾನ ಕೇಂದ್ರ –
ದೆಹಲಿಯಲ್ಲಿದೆ .
ಹಿಂದೂಸ್ಥಾನ್ ಶಿಪ್ ಯಾರ್ಡ್
ವಿಶಾಖಪಟ್ಟಣದಲ್ಲಿದೆ .
ಭೀಷ್ಮನ ಮೊದಲಿನ ಹೆಸರು
ದೇವವ್ರತ ‘
ಹುಲಿಯ ರಾಜ್ಯ ‘ ಹೆಸರು ಪಡೆದ ರಾಜ್ಯ
ಮಧ್ಯ ಪ್ರದೇಶ
ಅಲ್ಲಾ – ಉದ್ – ದೀನ್ ಖಿಲ್ವಿ ದೆಹಲಿ ಸಿಂಹಾಸನ ಏರಿದ್ದು
1296
ಹಿಮಾಲಯ ಶ್ರೇಣಿಯ ಯಾವ ಪರ್ವತ ಸಿಕ್ಕಿಂಗೆ ಸೇರಿದೆ
ಕಾಂಚನ ಜುಂಗಾ
‘ ಭಾರತೀಯ ವಾಯುಸೇನಾದಿನ ‘ ವನ್ನು ಎಂದು ಆಚರಿಸಲಾಗುತ್ತದೆ . –
ಅಕ್ಟೋಬರ್ 8
ರಾಷ್ಟ್ರೀಯ ಅಂಚೆ ದಿನ
ಅಕ್ಟೋಬರ್ 10
ರಾಷ್ಟ್ರೀಯ ಯುವದಿನ –
ಜನವರಿ 12
ಇಂಗ್ಲೆಂಡಿನ ಉದ್ಯಾನವನ
ಕೆಂಟ್ ‘
ವಿಟರ್ನಲ್ ಸಿಟಿ ‘ – ರೋಮ್ ಸಿಕ್ ಮ್ಯಾನ್ ಆಫ್ ಯುರೋಪ್
ಟರ್ಕಿ
‘ ಸಿಟಿ ಆಫ್ ಗೋಲ್ಡನ್ ಗೇಟ್
- ಸ್ಯಾನ್ ಫ್ರಾನ್ಸಿಸ್ಕೋ

ಆಡ್ರಿಯಾಟಿಕ್ನ ಮಹಾರಾಣಿ
ವೆನಿಸ್
ಕಿವಿ ಪಕ್ಷಿ ಯಾವ ದೇಶದ ರಾಷ್ಟ್ರೀಯ ಚಿಹ್ನೆ
ನ್ಯೂಝಿಲ್ಯಾಂಡ್
ಅತಿಹೆಚ್ಚು ಜನಸಾಂದ್ರತೆ ಇರುವ ದೇಶ
ಮೊನ್ಯಾಕೊ
ರಜಪೂತರು ಯಾವ ಧರ್ಮ ಅನುಸರಿಸುತ್ತಾರೆ
ಹಿಂದೂಧರ್ಮ
ರಿಸರ್ವ್ ಬ್ಯಾಂಕ್ ಯಾವ ರಾಜ್ಯದ ವ್ಯವಹಾರ ನಿರ್ವಹಿಸುವದಿಲ್ಲ –
ಜಮ್ಮುಕಾಶ್ಮೀರ
ತಿದ್ದುಪಡಿಯ ನಂತರ ಪ್ರಪ್ರಥಮವಾಗಿ ಪಂಚಾಯ್ತಿ ಚುನಾವಣೆ ನಡೆಸಿದ ರಾಜ್ಯ –
ಮಹಾರಾಷ್ಟ್ರ
ಮಾರಿಷಸ್ನ ಮುಖ್ಯ ಉದ್ಯಮ
ಪ್ರವಾಸೋದ್ಯಮ
ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಗುತ್ತಿರುವ ರೈಲ್ವೆ ವಲಯ –
ನೈರುತ್ಯ ರೈಲ್ವೆ ವಲಯ .
ಲಂಡನ್ನಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಹೀತೂ
FAQ
ಗಂಟೆಗಳನ್ನು – ಲೋಹ ಮಿಶ್ರಣದಿಂದ ತಯಾರಿಸುತ್ತಾರೆ
ತಾಮ್ರ ಮತ್ತು ತವರ
ಕಲ್ಲುಹತ್ತಿ ಎಂದು ಕರೆಯಲ್ಪಡುವ ಖನಿಜ
ಅಸೆಸ್ಟೋಸ್
ಸಂಬಂದಿಸಿದ ಇತರೆ ವಿಷಯಗಳು
- 500 Top ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
- 30 ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು
- ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು
Good morning
The questions are very good and very useful 🙂