Kannada Nudigattugalu Examples | ನುಡಿಗಟ್ಟುಗಳು ಉದಾಹರಣೆ
nudigattugalu in kannada language examples, kannada nudigattugalu, nudigattu kannada nudigattugalu examples, kannada nudigattugalu examples
Kannada Nudigattugalu Examples
ನೀಡುವ ನುಡಿಗಟ್ಟು ಎಂದರೆ : – ಒಂದು ವಿಶಿಷ್ಟ ಅರ್ಥವನ್ನು ಸಂಕ್ಷಿಪ್ತ ಶಬ್ದ . ಚಾಡಿಮಾತನ್ನು ಹೇಳುವವನು
ಎರಡು ಬಗೆ : – ದ್ರೋಹವನ್ನು ಚಿಂತಿಸು , ಭೇದ ಮಾಡು
ಅಂಗೈನಲ್ಲಿ – ಚೆನ್ನಾಗಿ ತಿಳಿದಿರುವುದು
ಅಂತರ್ಲಾಗ ಹಾಕು – ಬಹಳ ಪ್ರಯತ್ನ ಪಡು
ಅಜ್ಜಿಕತೆ – ಕಟ್ಟುಕತೆ
ಅಡ್ಡಕ್ಕೇರಿಸು – ಹೊಗಳಿ ಉಬ್ಬಿಸು
ಅಡ್ಡದಾರಿ ಹಿಡಿ – ಕೆಟ್ಟ ಚಾಳಿಯಲ್ಲಿ ತೊಡಗು
ಅನ್ನಕ್ಕೆ ಕಲ್ಲು ಹಾಕು : – ಜೀವನ ಮಾರ್ಗ ಹಾಳು ಮಾಡು
ಅಮಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ : – ಬಹಳ ಅಪರೂಪವಾಗಿ
ಅರೆದು ಕೂಡಿಸು : – ಚೆನ್ನಾಗಿ ತಿಳಿಯುವಂತೆ ಹೇಳಿಕೊಡು
ಅರ್ಧಚಂದ್ರ ಪ್ರಯೋಗ ಮಾಡು : – ಕತ್ತು ಹಿಡಿದು ನೂಕು
ಅಳಿಲು ಸೇವೆ : – ನಿಷ್ಠೆಯಿಂದ ಮಾಡುವ ಅಲ್ಪಸೇವೆ
ಉಭಯ ಸಂಕಟ : – ಸಂದಿಗ್ಧ ಸ್ಥಿತಿ
ಒಗ್ಗರಣೆ ಹಾಕು : – ಇಲ್ಲದಿರುವುದನ್ನು ಬೆರಸಿ ಹೇಳು
ಎಡವಿದ ಕಡ್ಡಿ ಎತ್ತದಿರು : – ಸೋಮಾರಿಯಾಗು
ಎದೆ ಭಾರವಾಗು – ದುಃಖವಾಗು
kannada nudigattugalu examples
ಎದೆಯ ಮೇಲೆ ಕೈಯಿಟ್ಟು ಹೇಳು – ಪ್ರಮಾಣ ಮಾಡು
ಎಳ್ಳಷ್ಟು : – ಅತ್ಯಲ್ಪ
ಏಳು ಕೆರೆಯ ನೀರು ಕುಡಿದವ : -ಬಹಳ ಅನುಭವ ಶಾಲಿ
ಏಳು ತಿಂಗಳಿನಲ್ಲಿ ಹುಟ್ಟಿದವ : – ಅವಸರ ಪಡುವವ
ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಪಕ್ಷಪಾತ ಮಾಡುವವ
ಎದೆಯ ಮೇಲಿನ ಭಾರ ಇಳಿ : – ಹೊಣೆಗಾರಿಕೆ ಕಡಿಮೆಯಾಗು
ಎಳ್ಳು ನೀರು ಬಿಡು : -ಶಾಶ್ವತವಾಗಿ ಋಣವನ್ನು ಕಡಿದು ಕೊಳ್ಳು
ಒಡಕು ಬಾಯಿ : – ಯಾವುದನ್ನು ಉಳಿಸಿಕೊಳ್ಳದೇ ಆಡುವವ
ಒರೆಗೆ ಹಚ್ಚು : – ಚೆನ್ನಾಗಿ ಪರೀಕ್ಷಿಸು
ಕಂತೆಪುರಾಣ : – ಯಾರಿಗೂ ಬೇಡವಾದ ಹಳೆಯ ವಿಚಾರ
ಕಂಬಿ ಕೀಳು : – ಓಡಿಹೋಗು
ಕಚ್ಚೆ ಕಟ್ಟು : – ಸಿದ್ಧನಾಗು
ಕಟ್ಟು ಕತೆ : – ಸುಳು ಮಾತು ಸುಳ್ಳು ಪ್ರಸಂಗ
ಕಂಕಣ ಬದ್ಧನಾಗು : – ಸಂಕಲ್ಪ ಮಾಡು
ಕಡಿವಾಣ ಹಾಕು : – ಹತೋಟಿಯಲ್ಲಿಡು
ಕಣ್ಣಿಗೆ ಮಣ್ಣೆರಚು : – ಮೋಸಮಾಡು
ಕಣ್ಣಿನಲ್ಲಿ ಎಣ್ಣೆಹಾಕಿ ನೋಡು : – ಸೂಕ್ಷ್ಮವಾಗಿ ಪರಿಶೀಲಿಸು
ಕಣ್ಣಿರಿನಲ್ಲಿ ಕೈ ತೊಳೆ : – ಬಹಳ ದುಃಖ , ಕಷ್ಟವನ್ನು ಅನುಭವಿಸು
ಕಣ್ಣುತಾಗು : – ದೃಷ್ಟಿಯಾಗು
ಕಣ್ಮಣಿ – ಪ್ರೀತಿ ಪಾತ್ರವಾದುದ್ದು
ಕತ್ತಿಮಸೆ – ಹಗೆ ಸಾಧಿಸು
ಕಪಾಳಮೋಕ್ಷ – ಕೆನ್ನೆಗೆ ಏಟು
ಕಪಿಮುಷ್ಟಿ : ಬಿಗಿಯಾದ ಹಿಡಿತ
ಕಬ್ಬಿಣದ ಕಡಲೆ : – ಅತ್ಯಂತ ಕಠಿಣವಾದ ವಿಷಯ
ಕಲ್ಲು ಹಾಕು : – ವಿಘ್ನ ಉಂಟುಮಾಡು
ಕಾಲಿಗೆ ಬುದ್ಧಿ ಹೇಳು : – ಓಡು ಕಿಡಿಕಾರು
ಕಿಡಿಕಾರು : ಉರಿದು ಬೀಳು
ಕಿವಿ ಕಚ್ಚು : ಚಾಡಿ ಹೇಳು
ಕುತ್ತಿಗೆ ಕೊಯ್ಯ : ಮೋಸ ಮಾಡು , ವಿಶ್ವಾಸ ಘಾತಮಾಡು
ಕೂಪ ಮಂಡೂಪ : ಲೋಕಾನುಭಾವವಿಲ್ಲದವ
100 ನುಡಿಗಟ್ಟುಗಳು in kannada
ಕೈ ಕೊಡು : ಮೋಸ ಮಾಡು
ಕೈ ಬಿಸಿ ಮಾಡು : ಲಂಚ ಕೊಡು
ಗಂಟು ಕಟ್ಟು : ಹೊರಡಲು ಸಿದ್ಧವಾಗು
ಗಂಟು ತಿನ್ನು : ಕೊಟ್ಟ ಹಣ ಕೊಡದೆ ಮೋಸ ಮಾಡು
ನುಡಿಗಟ್ಟುಗಳು & ಅವುಗಳ ಅರ್ಥಗಳು ಉದಾಹರಣೆ
ನುಡಿಗಟ್ಟುಗಳು & ಅವುಗಳ ಅರ್ಥಗಳು ಉದಾಹರಣೆ
nudigattugalu in kannada language examples
ಗುಡ್ಡವನ್ನು ಬೆಟ್ಟ ಮಾಡು – ಸಣ್ಣದನ್ನು ದೊಡ್ಡದು ಮಾಡಿ ಹೇಳು
ಟೋಪಿ ಹಾಕು – ಮೋಸಮಾಡು
ತಣ್ಣೀರೆರಚು ಉತ್ಸಾಹ -ಭಂಗ ಮಾಡು
ತಲೆ ತಪ್ಪಿಸು -ಕೈಗೆ ಸಿಗದಿರು , ಜಾರಿಕೊಳ್ಳು
ತಲೆಯಿಲ್ಲ – ಬುದ್ಧಿಯಿಲ್ಲ
ಪುಸ್ತಕದ ಬದನೆಕಾಯಿ – ಪುಸ್ತಕದಲ್ಲಿ ಹೇಳಿದ್ದನ್ನು ಮಾತ್ರ
ತೊಡೆ ತಟ್ಟಿ ನಿಲ್ಲು – ಜಗಳಕ್ಕೆ ನಿಲ್ಲು
ನೀರಿಗೆ ಹಾಕು – ಅವ್ಯಾರ್ಥ ಮಾಡು
ಭೂಮಿಗೆ ಭಾರ ಭಾರ – ನಿಷಯೋಜಕ
ಮಂಕುಬೂದಿ ಹೆರಚು – ಮರಳು ಮಾಡು
ಮೂಗಿನ ಮೇಲೆ ಬೆರಳಿಡು- ಆಶ್ಚರ್ಯ ಪಡು
ಮೈಯಲ್ಲಾ ಕಿವಿಯಾಗು – ಕೇಳುವುದರಲ್ಲಿ ಬಹಳ ಆಸಕ್ತಿ ತಾಳು
ರೈಲು ಬಿಡು – ಸುಳ್ಳು ಹೇಳು
I want a nudigattu of class 6c