important days in january, ಜನವರಿ ತಿಂಗಳ ವಿಶೇಷ ದಿನಗಳು 2023 , Important Days In January In Kannada , january tingala vishesha dinagalu in kannada, ಜನವರಿ ತಿಂಗಳ ವಿಶೇಷ ಮತ್ತು ಪ್ರಮುಖ ದಿನಗಳು, important days of january month in kannada
Important Days In January In Kannada
ಈ ಲೇಖದಲ್ಲಿ ಜನವರಿ ತಿಂಗಳಲ್ಲಿ ಬರುವ ವಿಶೇಷ ದಿನಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.
ಜನವರಿ ತಿಂಗಳ ವಿಶೇಷ ದಿನಗಳು
ದಿನಾಂಕಗಳು | ವಿಶೇಷ ದಿನಗಳು |
---|---|
ಜನವರಿ 1 | ನೂತನ ವರ್ಷಾಚರಣೆ ಕ್ರೈಸ್ತ ವರ್ಷಾರಂಭ , ಆರ್ಮಿ ಮೆಡಿಕಲ್ ಕಾರ್ಪ್ಸ್ ಸ್ಥಾಪನೆ ದಿನ, ಜಾಗತಿಕ ಕುಟುಂಬ ದಿನ, ವಿಶ್ವ ಶಾಂತಿ ದಿನ |
4 ಜನವರಿ | ವಿಶ್ವ ಬ್ರೈಲ್ ದಿನ |
6 ಜನವರಿ | ವಿಶ್ವ ಸಮರ ಅನಾಥರ ದಿನ |
8 ಜನವರಿ | ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಸಂಸ್ಥಾಪನಾ ದಿನ |
ಜನವರಿ 9 | ಪ್ರವಾಸಿ ಭಾರತೀಯ ದಿವಸ್ NRI ದಿನ |
10 ಜನವರಿ | ವಿಶ್ವ ಹಿಂದಿ ದಿನ |
11 ಜನವರಿ | ಲಾಲ್ ಬಹದ್ದೂರ್ ಶಾಸ್ತ್ರಿಯವರ ಪುಣ್ಯತಿಥಿ |
12 ಜನವರಿ | ರಾಷ್ಟ್ರೀಯ ಯುವ ದಿನ (ಸ್ವಾಮಿ ವಿವೇಕಾನಂದರ ಜನ್ಮದಿನ) |
15 ಜನವರಿ | ಸೇನಾ ದಿನ, ಪೊಂಗಲ್,ಮಕರ ಸಂಕ್ರಾಂತಿ |
23 ಜನವರಿ | ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ |
24 ಜನವರಿ | ಭಾರತದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ |
25 ಜನವರಿ | ಭಾರತ ಪ್ರವಾಸೋದ್ಯಮ ದಿನ, ರಾಷ್ಟ್ರೀಯ ಮತದಾರರ ದಿನ |
26 ಜನವರಿ | ಭಾರತದ ಗಣರಾಜ್ಯೋತ್ಸವ ಮತ್ತು ಅಂತರಾಷ್ಟ್ರೀಯ ಕಸ್ಟಮ್ಸ್ ದಿನ |
27 ಜನವರಿ | ಅಂತರಾಷ್ಟ್ರೀಯ ಹತ್ಯಾಕಾಂಡ ದಿನ (ಅತಿದೊಡ್ಡ ನಾಜಿ ಸಾವಿನ ಶಿಬಿರ, ಆಶ್ವಿಟ್ಜ್-ಬಿರ್ಕೆನೌವನ್ನು ಸೋವಿಯತ್ ಪಡೆಗಳು ಜನವರಿ 27, 1945 ರಂದು ವಿಮೋಚನೆಗೊಳಿಸಿದವು.), ಅಂತರಾಷ್ಟ್ರೀಯ ಸ್ಮರಣಾರ್ಥ ದಿನ |
28 ಜನವರಿ | ಲಾಲಾ ಲಜಪತ್ ರಾಯ್ ಅವರ ಜನ್ಮ ವಾರ್ಷಿಕೋತ್ಸವ |
28 ಜನವರಿ | ಡೇಟಾ ರಕ್ಷಣೆ ದಿನ |
30 ಜನವರಿ | ಮಹಾತ್ಮಾ ಗಾಂಧಿಯವರ ಹುತಾತ್ಮ ದಿನ (ಹುತಾತ್ಮರ ದಿನ) ವಿಶ್ವ ಕುಷ್ಠರೋಗ ನಿರ್ಮೂಲನಾ ದಿನ |
ಇತರೆ ವಿಷಯಗಳು
- ಕ್ರಿಸ್ಮಸ್ ಹಬ್ಬದ ಶುಭಾಶಯಗಳು
- Happy New Year Wishes in English
- ಹೊಸ ವರ್ಷದ ಬಗ್ಗೆ ಮಾಹಿತಿ
- ಕ್ರಿಸ್ಮಸ್ ಶುಭಾಶಯಗಳು ಫೋಟೋಗಳು
- ಹೊಸ ವರ್ಷದ ಬಗ್ಗೆ ಮಾಹಿತಿ
- ಹೊಸ ವರ್ಷದ ಕವನಗಳು
- ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಪ್ರಬಂಧ