General Knowledge Questions in Kannada
ನೆಹರೂ ಚೌಕ ಯಾವ ದೇಶದಲ್ಲಿದೆ?
- ಚೀನಾ
- ಶ್ರೀಲಂಕಾ
- ರಷ್ಯಾ
- ಇಂಡೋನೇಷ್ಯಾ
ಉತ್ತರ :- ರಷ್ಯಾ
ಪೆಡಾಲಜಿ ಎಂದರೆ ಏನು?
- ಮಣ್ಣಿನ ಅಧ್ಯಯನ
- ಪಳೆಯುಳಿಕೆಗಳ ಅಧ್ಯಯನ
- ರೋಗಗಳ ಅಧ್ಯಯನ
- ಹಲ್ಲುಗಳ ಅಧ್ಯಯನ
ಉತ್ತರ :- ಮಣ್ಣಿನ ಅಧ್ಯಯನ
ಯಾವ ದೇಶಕ್ಕೆ ಸಿಡಿಲಿನ ನಾಡಂಬ ಅನ್ವರ್ಥವಿದೆ?
- ಥೈಲ್ಯಾಂಡ್
- ಭೂತಾನ್
- ನೇಪಾಳ
- ಬಾಂಗ್ಲಾದೇಶ
ಉತ್ತರ :- ಭೂತಾನ್
ದಿ ಮದರ್ ಥೆರೆಸಾ ಭಾರತದಲ್ಲಿ ನೆಲೆಸಿದ್ದರು. ಆದರೆ ಅವರು ಜನ್ಮತಃ ಯಾವ ದೇಶದವರಾಗಿದ್ದರು. ]
- ಜೆಕ್ ಗಣರಾಜ್ಯ
- ರೊಮೇನಿಯಾ
- ಅಲ್ಬೇನಿಯ
- ಇಟಲಿ
ಉತ್ತರ :- ಅಲ್ಬೇನಿಯ
ಇರಾಕ್ ರಾಜಧಾನಿಯ ಬಾಗ್ದಾದ್ ಯಾವ ನದಿಯ ದಡದ ಮೇಲೆ ಇದೆ?
- ಇಕಾತಿನಾ
- ಟೈಗ್ರಿಸ್
- ಕಲದಾನ್
- ನೈಲ್
ಉತ್ತರ :- ಟೈಗ್ರಿಸ್
ಚಲನಚಿತ್ರಗಳು ಸತತ ಚಲನದ ಅನುಭವವನ್ನು ಕೊಡಲು ಕಾರಣವಾದ ತತ್ವವು
- ದೃಷ್ಟಿಯ ಸ್ಥಿರತೇ (ಪರ್ಸಿಸ್ಟೇನ್ಸ ಆಫ್ ವಿಜನ್)
- ತ್ರಿಪರಿಮಾಣಿಕ ವಿಸಾಮ್ಯತೆ (ಸ್ಟಿರಿಯೋಸ್ಕೋಪಿಕ್ ಡಿಸಿಕ್ವಿಲಿಬ್ರಿಯಂ)
- ಬಯೋಸ್ಕೋಪಿಯ ತೇಜೋವಿಕಿರಣೆ (ಬಯೋಸ್ಕೋಪಿಯ ಸ್ಕ್ಯಾಟರಿಂಗ್ ಆಫ್ ಲೈಟ್)
- ಇವು ಯಾವುವು ಅಲ್ಲ
ಉತ್ತರ :- ದೃಷ್ಟಿಯ ಸ್ಥಿರತೇ (ಪರ್ಸಿಸ್ಟೇನ್ಸ ಆಫ್ ವಿಜನ್)
ತಾಷ್ಕೇಂಡ್ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನಗಳು 1966 ರಲ್ಲಿ ಸಹಿ ಹಾಕಿದವು. ತಾಷ್ಕೇಂಟ್ ಮಾತುಕತೆಗಳಿಗೆ ಯಾವ ದೇಶ ಮಧ್ಯಸ್ಥಿಕೆ ವಹಿಸಿತ್ತು?
- ಜರ್ಮನಿ
- ಬ್ರಿಟನ್
- ರಷ್ಯಾ
- ಚೀನಾ
ಉತ್ತರ :- ರಷ್ಯಾ
ಜೋರ್ಡಾನ್ ದೇಶದ ರಾಜಧಾನಿ ಯಾವುದು?
- ಬೈರೂಟ್
- ಅಮ್ಮಾನ್
- ಜೆಡ್ಡಾ
- ಡಮಾಸ್ಕಸ್
ಉತ್ತರ :-ಅಮ್ಮಾನ್
ಮಹಾರಾಷ್ಟ್ರದ ಸೊಲ್ಲಾಪುರದ ನಗರ ಯಾವುದಕ್ಕಾಗಿ ಹೆಸರು ಪಡೆದಿದೆ?
- ಹಸಿರು ಚಹಾ ಬೆಳೆಗಾಗಿ
- ಚಾದರ್ ಅಥವಾ ಚದ್ದರ್ ಹೊದಿಕೆಗಳಿಗಾಗಿ
- ಲವಂಗ ಬೆಳೆಯುವಿಕೆಗಾಗಿ
- ತಂಪು ಪಾನೀಯ ತಯಾರಿಕೆಗಾಗಿ
ಉತ್ತರ :- ಚಾದರ್ ಅಥವಾ ಚದ್ದರ್ ಹೊದಿಕೆಗಳಿಗಾಗಿ
ಅಂಬರ ಅರಮನೆ ಎಲ್ಲಿದೆ?
- ಪಟಿಯಾಲಾ
- ಜೈಪುರ
- ಉದಯಪುರ
- ವಿಜಯಾನುಗ್ರಾಮ
ಉತ್ತರ :- ಜೈಪುರ
ವಿಶ್ವ ಸಂಸ್ಥೆಯ ಪ್ರಥಮ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಯಲ್ಲಿದ್ದವರು ಯಾರು?
- ಮಯನ್ಮಾರಿನ ಉಥಾಂಟ್
- ನಾರ್ವೆಯ ಟ್ರಿಗ್ವೆಲಿ
- ಸ್ವೀಡನ್ನಿನ ಡ್ಯಾಗ್ ಹ್ಯಾಮರ್ ಶಿಲ್ಡ್
- ಆಸ್ಟ್ರಿಯಾದ ವಾಲ್ಡೆಹ್ಯಾಮ್
ಉತ್ತರ :- ನಾರ್ವೆಯ ಟ್ರಿಗ್ವೆಲಿ
ಏಷಿಯನ್ ಕ್ರೀಡೆಗಳು ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತವೆ?
- ಮೂರು
- ನಾಲ್ಕು
- ಐದು
- ಪ್ರತಿವರ್ಷ
ಉತ್ತರ :- ನಾಲ್ಕು
ದೇಶದಲ್ಲಿ ಅತಿ ಹೆಚ್ಚಿನ ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು?
- ಕರ್ನಾಟಕ
- ಗುಜರಾತ್
- ಉತ್ತರಪ್ರದೇಶ
- ತಮಿಳುನಾಡು
ಉತ್ತರ :- ಉತ್ತರಪ್ರದೇಶ
ಬುದ್ಧನ ಜನ್ಮಸ್ತಳ ಲುಂಬಿಣಿ. ಇದು ಯಾವ ದೇಶದಲ್ಲಿದೆ?
- ಭಾರತ
- ಭೂತಾನ್
- ಮಾಲ್ಡೀವ್ಸ್
- ನೇಪಾಳ
ಉತ್ತರ :- ನೇಪಾಳ
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
ಪೋರ್ಟ್ ಎಲಿಜಬೆತ್ ಕ್ರಿಕೆಟ್ ಕ್ರೀಡಾಂಗಣ ಎಲ್ಲಿದೆ?
- ಇಂಗ್ಲೆಂಢ್
- ಆಸ್ಟ್ರೇಲಿಯಾ
- ದಕ್ಷಿಣ ಅಫ್ರೀಕಾ
- ಭಾರತ
ಉತ್ತರ :- ದಕ್ಷಿಣ ಅಫ್ರೀಕಾ
ತೆಂಗು ಬೆಳೆಯುವಿಕೆಯಲ್ಲಿ ಭಾರತ ವಿಶ್ವದಲ್ಲೇ ಎರಡನೆಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?
- ಶ್ರೀಲಂಕಾ
- ಫಿಲಿಫೈನ್ಸ
- ವೆಸ್ಟ ಇಂಡಿಸ್
- ಇಥಿಯೋಫಿಯಾ
ಉತ್ತರ :- ಶ್ರೀಲಂಕಾ
ಏಷ್ಯಾದ ಪ್ರತಿಷ್ಟಿತಿ ಪ್ರಶಸ್ತಿಗಳಲ್ಲಿ ಮ್ಯಾಗ್ಗೆಸ್ಸೆ ಸಹ ಒಂದು ಇದನ್ನು ಫಿಲಿಪೈನ್ಸ ಸರ್ಕಾರ ನೀಡುತ್ತಿದೆ. ಈ ಪ್ರಶಸ್ತಿಯನ್ನು ಯಾವಾಗನಿಂದ ನೀಡಲಾಗುತ್ತಿದೆ
- 1965
- 1956
- 1958
- 1960
ಉತ್ತರ :- 1958
ಬ್ರಿಟನ್ ದೇಶದ ರಾಷ್ಟ್ರೀಯ ಹೂವು ಯಾವುದು?
- ನೈದಿಲೆ
- ತಾವರೆ
- ಸೇವಂತಿಗೆ
- ಗುಲಾಬಿ
ಉತ್ತರ :- ಗುಲಾಬಿ
ಯಾರ ಸಮಾಧಿಯಿಂದಾಗಿ ಅಜ್ಮೀರ್ ಯಾತ್ರಾ ಸ್ಥಳದ ಹೆಸರು ಪಡೆದಿದೆ?
- ಮೊಯಿನುದ್ದಿನ್ ಚಿಸ್ತಿ
- ದಾದಾಪೀರ್
- ದಾರಾಷುಕೋ
- ಪತೇಉಲೆಸಾಬ್
ಉತ್ತರ :- ಮೊಯಿನುದ್ದಿನ್ ಚಿಸ್ತಿ
ಮೈ ಪ್ರಿಜನ್ ಡೈರಿ ಗ್ರಂಥವನ್ನು ರಚಿಸಿದವರು ಯಾರು?
- ಜವಹರಲಾಲ್ ನೆಹರೂ
- ಲಾಲಾ ಲಜಪತ್ ರಾಯ್
- ಜಯಪ್ರಕಾಶ
- ಬಾಲಗಂಗಾಧರ ತಿಲಕ್
ಉತ್ತರ :- ಜಯಪ್ರಕಾಶ
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
ಯಾರ ಸಮಾಧಿಯಿಂದಾಗಿ ಅಜ್ಮೀರ್ ಯಾತ್ರಾ ಸ್ಥಳದ ಹೆಸರು ಪಡೆದಿದೆ?
ಮೊಯಿನುದ್ದಿನ್ ಚಿಸ್ತಿ
ಬ್ರಿಟನ್ ದೇಶದ ರಾಷ್ಟ್ರೀಯ ಹೂವು ಯಾವುದು?
ಗುಲಾಬಿ
Super
Good questions