Children’s Day Quotes in Kannada, children’s day images in kannada , ಮಕ್ಕಳ ದಿನಾಚರಣೆಯ ಶುಭಾಶಯಗಳು, ಮಕ್ಕಳ ದಿನಾಚರಣೆ ಕವನಗಳು, ಮಕ್ಕಳ ದಿನಾಚರಣೆಯ ನುಡಿಮುತ್ತುಗಳು
Children’s Day Quotes in Kannada
ಮಕ್ಕಳ ದಿನಾಚರಣೆಯ ನುಡಿಮುತ್ತುಗಳೊಂದಿಗೆ ಶುಭಾಶಯಗಳ ಫೋಟೋಗಳನ್ನೂ ಇಲ್ಲಿ ನೀಡಲಾಗಿದ್ದು ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವೇಗಿದೆ.

Children’s Day Wishes in Kannada
ಮುಗ್ಧ ಮನಸ್ಸಿನ ಹೂಗಳು, ತುಂಟತನದ ಕಂಗಳು ಕನಸು ಹೊತ್ತಿದ ಮಕ್ಕಳು, ಮನುಷ್ಯ ಲೋಕದ ಮಂದಾರಗಳು. ಮಕ್ಕಳ ದಿನಾಚರಣೆಯ ಶುಭಾಷಯಗಳು

ಇಂದಿನ ಕೂಸೆ ಮುಂದಿನ ಪ್ರಜೆ, ಒತ್ತಡವೇರಿ ಅವರ ಬದುಕಿಗಾಗದಿರಲಿ ಸಜೆ ಸ್ವಾತಂತ್ರ್ಯವಾಗಿರಲಿ ಅವರಾಡುವ ಮುಸ್ಸಂಜೆ ಸಂತಸದೊಲವಿನಿಂದ ತುಂಬಿರಲಿ ಮಕ್ಕಳ ರಜೆ.. ನೈತಿಕತೆಯ ಹೆಗ್ಗುರುತಾಗಲಿ ಅವರಿಡುವ ಹೆಜ್ಜೆ ಜಗದಗಲ ಮಾರ್ದನಿಸುವ ದನಿಯಾಗಲಿ ಮಗುವಿನ ಸದ್ಗುಣದ ಗೆಜ್ಜೆ..

ಇಂದು ನಾವೆಲ್ಲರೂ ನಮ್ಮ ಮಕ್ಕಳ ಮುಗ್ಧತ ಮತ್ತು ಪರಿಶುದ್ದತೆಯನ್ನು ಆಚರಿಸೋಣ. ನಮ್ಮ ಜೀವನದ ಪ್ರತಿ ಘಳಿಗೆಯಲ್ಲೂ ಅವರು ಅಮೂಲ್ಯ ಏಕೆಂದರೆ ಅವರು ನಮ್ಮ ಭವಿಷ್ಯ! ಮಕ್ಕಳ ದಿನಾಚರಣೆಯ ಶುಭಾಶಯಗಳು

ಒಂದೇ ಶಾಲೆಯ ಮಕ್ಕಳು ನಾವು… ಹಾಕುವೆವು ಒಂದೇ ಬಣ್ಣದ ಡ್ರೆಸ್ಸು.. ಕರೆಯಲು ನಮ್ಮನು ಬರುವುದು ಬಸ್ಸು .. ಹಳದಿ ಬಣ್ಣದ ಬಸ್ಸು ಬೈಯುತ್ತಾರೆ ನಮ್ಮ ಮಿಸ್ಸು

ಮಕ್ಕಳ ಮುಖದ ಪ್ರತಿ ಸಣ್ಣ ನಗು ನಮ್ಮ ಹೃದಯಕ್ಕೆ ಮಾತೃತ್ವದ ಮಿತಿಯಿಲ್ಲದ ಸಂತೋಷವನ್ನು ನೀಡುತ್ತದೆ. ಬದುಕಿನಲ್ಲಿ ಎಲ್ಲಾ ರೀತಿಯ ಸಂತೋಷವು ನಿಮ್ಮ ಪಾಲಾಗಲಿ ಮಕ್ಕಳೇ. ಮಕ್ಕಳ ದಿನಾಚರಣೆಯ ಶುಭಾಶಯಗಳು

ಒಂದು ಮಗು ಯಾವಾಗಲೂ ವಯಸ್ಕರಿಗೆ ಮೂರು ವಿಷಯಗಳನ್ನು ಕಲಿಸಬಹುದು: ಯಾವುದೇ ಕಾರಣವಿಲ್ಲದ ಸಂತೋಷವಾಗಿರಲು, ಯಾವಾಗಲೂ ಯಾವುದನ್ನಾದರೂ ಕಾರ್ಯನಿರತವಾಗಿರಲು ಮತ್ತು ಅವರು ಬಯಸಿದ ಎಲ್ಲವನ್ನೂ ತನ್ನ ಶಕ್ತಿಯಿಂದಲೇ ಹೇಗೆ ಪಡೆಯಬೇಕು ಎಂಬುದನ್ನು,

ಮಕ್ಕಳ ದಿನಾಚರಣೆಯ ನುಡಿಮುತ್ತುಗಳು
ನಾವು ಮಗು ನಾಳೆ ಏನಾಗುತ್ತದೆ ಎಂದು ಸದಾ ಚಿಂತಿಸುತ್ತೇವ ಆದರೆ ಅವರ ಇಂದಿನ ದಿನವನ್ನು ಮತ್ತು ಅವನು ಇಂದು ಏನಾಗಿದ್ದಾನ ಎಂಬುದನ್ನು ಮರೆಯುತ್ತೇವೆ. ಮಕ್ಕಳ ದಿನಾಚರಣೆಯ ಶುಭಾಶಯಗಳು

ಬಾಲ್ಯದ ದಿನಗಳೇ ಜೀವನದ ಸವಿನೆನಪುಗಳು ಆ ಬಾಲ್ಯದ ನೆನಪಿನೊಂದಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು

ಮಕ್ಕಳ ಮನಸ್ಸನ್ನು ಪ್ರೀತಿಯಿಂದ ಗೆಲ್ಲಿ. ಆಗ ಮಾತ್ರ ಮಕ್ಕಳಲ್ಲಿ ಸುಧಾರಣೆ ತರಲು ಸಾಧ್ಯ. ಸರಿಯಾದ ಶಿಕ್ಷಣ ನೀಡುವುದರಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ. ಮಕ್ಕಳ ದಿನಾಚರಣೆಯ ಶುಭಾಶಯಗಳು

ಮಕ್ಕಳ ದಿನಾಚರಣೆ ಕವನಗಳು
ಮಕ್ಕಳ ಮನಸ್ಸನ್ನು ಪ್ರೀತಿಯಿಂದ ಗೆಲ್ಲಿ. ಆಗ ಮಾತ್ರ ಮಕ್ಕಳಲ್ಲಿ ಸುಧಾರಣೆ ತರಲು ಸಾಧ್ಯ. ಸರಿಯಾದ ಶಿಕ್ಷಣ ನೀಡುವುದರಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ. ಮಕ್ಕಳ ದಿನಾಚರಣೆಯ ಶುಭಾಶಯಗಳು

ಮಕ್ಕಳು ಸ್ವರ್ಗದಿಂದ ಬಂದ ಹೂವುಗಳು ಈ ಜಗತ್ತನ್ನು ನಮ್ಮ ಮಕ್ಕಳಿಗೆ ಸುರಕ್ಷಿತ ಮತ್ತು ಆನಂದದಾಯಕ ಸ್ಥಳವನ್ನಾಗಿ ಮಾಡೋಣ, ಮಕ್ಕಳ ದಿನಾಚರಣೆಯ ಶುಭಾಶಯಗಳು

ಇಂದಿನ ಕೂಸೆ ಮುಂದಿನ ಪ್ರಜೆ ನಮ್ಮ ಶಿಸ್ತು ಪಾಠ ಮಕ್ಕಳಿಗಾಗದಿರಲಿ ಸಜೆ, ಬಾಲ್ಯದಲ್ಲೇ ಅವರಿಗಿರಿಸುವ ಸರಿಯಾದ ಹೆಜ್ಜೆ ನಮ್ಮ ನೀತಿ-ನಿಯಮ ಮಕ್ಕಳ ಬದುಕಲ್ಲಿ ತುಂಬಲಿ ಘಮ, ನಾವು ಅವರಿಗಾಗಿ ಪಟ್ಟಂತ ಶ್ರಮದಿಂದಲೇ ಅವರ ಬದುಕಾಗಲಿ ಸದಾ ಆರಳಿದ ಸುಮ

Makkala Dinacharane Shubhashayagalu
ಮಕ್ಕಳನ್ನು ಒಬ್ಬರಿಗೆ – ಮೊತ್ತೊಬ್ಬರಿಗೆ ಹೋಲಿಕೆ ಮಾಡಿ ನೋಡಬೇಡಿ, ಸೂರ್ಯ – ಚಂದ್ರರೂ ಕೂಡ ಅವರವರ ಸಮಯ ಬಂದಾಗ ಬೆಳಕನ್ನು ಚೆಲ್ಲುತ್ತಾರೆ.

happy children’s day kannada images
ಶಾಲೆಯಲಿ ಕಲಿಸುತ್ತಾರೆ ನಮಗೆ ಶಿಸ್ತು. ನಾವು ಕೇಳಿದ ಪ್ರಶ್ನೆಗೆ ಎಲ್ಲರೂ ಆಗುತ್ತಾರೆ ಸುಸ್ತು, ಆಟವಂದರೆ ನಮಗಿಲ್ಲ ಯಾವುದೇ ಹೊತ್ತು ಗೊತ್ತು ಮಾಡುತ್ತೇವೆ ತಂಟೆ ಹೊಡೆದರೂ ಶಾಲೆಯ ಘಂಟೆ..!

children’s day quotes in kannada, girl child day quotes in kannada
Happy Children’s Day Wishes in kannada
ಚಿಕ್ಕವರೆಂದು ಜರಿಯಬೇಡಿ, ಇವರಿಗೇನು ಗೊತ್ತು ಕಣ್ಣರಳಿಸಿ ನೋಡಿ ಕಾಣುವುದು ನಮ್ಮಲ್ಲೇ ಸಂತೋಷ ತುಂಬಿದ ಜಗತ್ತು..!

children’s day thoughts in kannada
ಮುದ್ದು ಮನಸ್ಸು ಮೃದುವಾಗಿ, ಮೊಗ್ಗುಗಳೆಲ್ಲಾ ಹೂವಾಗಿ, ನಿನ್ನ ಬಾಳು ನಯವಾಗಿ, ಸುಂದರ ಬದುಕು ನಿನಾಗಿ. ನೀ ಆ ದೇವರ ರೂಪ, ನೋಡಲು ಬಹು ಅಪರೂಪ. ನಿತ್ಯವೂ ಒಂದು ದಿನ ಈ ದಿನ ನಿನ್ನ ದಿನ ಅದುವೇ ಈ ಮಕ್ಕಳ ದಿನ. ಮಕ್ಕಳ ದಿನಾಚರಣೆ ಶುಭಾಶಯಗಳು

wishes children’s day quotes
ಹೇಳುತ್ತಾರೆ ಇಂದು ಮಕ್ಕಳ ದಿನ ಚಾಚಾ ನೆಹರು ಹುಟ್ಟಿದ ಸುದಿನ ಆಚರಿಸುತ್ತಾರೆ ಇಂದು ಮಕ್ಕಳ ದಿನಾಚರಣೆ ಮಾಡುತ್ತಾರೆ ಪ್ರೀತಿಯಿಂದ ನೆಹರು ಸ್ಮರಣೆ ಮಕ್ಕಳ ದಿನಾಚರಣೆ ಶುಭಾಶಯಗಳು

ಇತರೆ ವಿಷಯಗಳ ಭಾಷಣಗಳು
- ಮಕ್ಕಳ ದಿನಾಚರಣೆ ಬಗ್ಗೆ
- ಮಕ್ಕಳ ದಿನಾಚರಣೆ ಭಾಷಣ ಕನ್ನಡ
- ಕನಕದಾಸರ ಜಯಂತಿ ಬಗ್ಗೆ ಭಾಷಣ
- ಕರ್ನಾಟಕ ರಾಜ್ಯೋತ್ಸವ ಭಾಷಣ
- ಶಿಕ್ಷಕರ ದಿನಾಚರಣೆ ಭಾಷಣ 2022
- ಸ್ವಾತಂತ್ರ್ಯ ದಿನಾಚರಣೆಯ ಭಾಷಣ
- ಗಣರಾಜ್ಯೋತ್ಸವ ಭಾಷಣ ಕನ್ನಡ