ಕನ್ನಡ ವರ್ಣಮಾಲೆಯ ಸ್ವರಗಳು ಮತ್ತು ವ್ಯಂಜಗಳು | Swaragalu In Kannada Vyakarana Best No1 Notes

d8bdd9632becd0fe3ad025cabb91ba93

ಸ್ವರಗಳು | ಹ್ರಸ್ವಸ್ವರಗಳು | ದೀರ್ಘ ಸ್ವರಗಳು

Swaragalu In Kannada Vyakarana

Spardhavani Telegram

ಸ್ವರಗಳು ಎಂದರೇನು?

ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಸ್ವರಗಳು ಎಂದು ಕರೆಯುತ್ತಾರೆ

ಉದಾಹರಣೆಗೆ :- ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ

ಸ್ವರಗಳು – 13

ಹೃಸ್ವ ಸ್ವರಗಳು-06

ದೀರ್ಘ ಸ್ವರಗಳು-07

Swaragalu In Kannada Vyakarana
Swaragalu In Kannada Vyakarana

ಹೃಸ್ವ ಸ್ವರಗಳು :– ಒಂದೇ ಮಾತ್ರೆ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಹೃಸ್ವ ಸ್ವರಗಳು ಎಂದು ಕರೆಯಲಾಗುತ್ತದೆ.

ಉದಾಹರಣೆಗೆ:- ಅ ಇ ಉ ಋ ಎ ಒ

ದೀರ್ಘ ಸ್ವರಗಳು:-  ಎರಡು ಮಾತ್ರೆ ಕಾಲದಲ್ಲಿ ಉಚ್ಛರಿಸಲ್ಪಡುವ ಸ್ವರಗಳಿಗೆ ದೀರ್ಘ ಸ್ವರಗಳು ಎನ್ನಲಾಗುತ್ತದೆ.

ಉದಾಹರಣೆಗೆ:- ಆ ಈ ಊ ಏ ಐ ಓ ಔ

ಪ್ಲುತ ಸ್ವರ:-  ಮೂರು ಮಾತ್ರೆ ಕಾಲದಲ್ಲಿ ಉಚ್ಛರಿಸಲ್ಪಡುವ ಸ್ವರಗಳಿಗೆ ಪ್ಲುತ ಸ್ವರಗಳು ಎನ್ನಲಾಗುತ್ತದೆ. ಇಲ್ಲಿ ದೀರ್ಘ ಸ್ವರಗಳನ್ನು ಎಳೆದು ಉಚ್ಚರಿಸಲಾಗುತ್ತದೆ.

ಉದಾಹರಣೆಗೆ: ಅಣ್ಣಾss , ಅಮ್ಮಾss, ತಮ್ಮಾ ss , ಗೆಳೆಯಾss , ಗುರುಗಳೇss

ಕನ್ನಡ ವರ್ಣಮಾಲೆಯ ಸ್ವರಗಳು ಮತ್ತು ವ್ಯಂಜಗಳು | Swaragalu In Kannada Vyakarana Best No1 Notes
ಕನ್ನಡ ವರ್ಣಮಾಲೆಯ ಸ್ವರಗಳು ಮತ್ತು ವ್ಯಂಜಗಳು | Swaragalu In Kannada Vyakarana Best No1 Notes

ಇತರೆ ವಿಷಯಗಳು

Leave a Reply

Your email address will not be published. Required fields are marked *