ಕನ್ನಡ ಸಾಮಾನ್ಯ ಜ್ಞಾನ, general knowledge questions in kannada with answers, gk questions with answers in kannada pdf, gk quiz in kannada
ಕನ್ನಡ ಸಾಮಾನ್ಯ ಜ್ಞಾನ
ಕೆಳಗಿನ ಯಾವ ವರ್ಷದಲ್ಲಿ ಡಾ.ಝಾಕಿರ್ ಹುಸೇನ್ ರವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು?
- 1968
- 1965
- 1964
- 1963
ಆಗ್ರಾ ಕೋಟೆ ಈ ಕೆಳಗಿನ ಯಾವ ವರ್ಷದಲ್ಲಿ ವಿಶ್ವಸಂಸ್ಥೆಯ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಂಡಿತು?
- 1989
- 1983
- 1985
- 1987
ಅಜಂತಾ ಗುಹೆಗಳು ಈ ಕೆಳಗಿನ ಯಾವ ವರ್ಷದಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಗೊಂಡಿತು?
- 1985
- 1983
- 1986
- 1988
ಆಡು ಸಂಶೋಧನಾ ಸಂಸ್ಥೆ ಕೇಂದ್ರ ಕಚೇರಿ ಎಲ್ಲಿ ಕಂಡು ಬರುತ್ತದೆ?
- ಕೊಟ್ಟಾಯಂ
- ಜೊಹ್ರಾಟ್
- ಚಿಕ್ಕಮಗಳೂರು
- ಮಾಥುರ್
ಚಹಾ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿ ಕಂಡು ಬರುತ್ತದೆ?
- ವಾರಣಾಸಿ
- ಕೊಟ್ಟಾಯಂ
- ಬ್ಯಾರಕಪುರ್
- ಜೊಹ್ರಾಟ್
ನೆಲಗಡಲೆ ಸಂಶೋಧನಾ ಸಂಸ್ಥೆ ಕೇಂದ್ರ ಕಚೇರಿ ಎಲ್ಲಿ ಕಂಡು ಬರುತ್ತದೆ?
- ಗಾಂಧಿನಗರ
- ರಾಯಪುರ್
- ಮುಂಬೈ
- ಜುನಾಗಡ್
ತೆಂಗು ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ…?
- ಕರ್ನುಲ್
- ಕಾಸರಾಗುಡು
- ಭೂಪಾಲ್
- ಚಿಕ್ಕಮಗಳೂರು
ಕೃಷಿ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ?
- ಕೋಲ್ಕತಾ
- ಮುಂಬೈ
- ದೆಹಲಿ
- ಗಾಂಧಿನಗರ
ಆಲೂಗಡ್ಡೆ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ?
- ಬಿಕನೇರ್
- ಕೊಲ್ಕತ್ತಾ
- ಡಿಸಪುರ್
- ಶಿಮ್ಲಾ
ಈ ಕೆಳಗಿನ ಯಾವ ವರ್ಷದಲ್ಲಿ ಡಾ.ಝಾಕಿರ್ ಹುಸೇನ್ ರವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು?
- 1968
- 1965
- 1964
- 1963
ಈ ಕೆಳಗಿನ ಯಾವ ವರ್ಷದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು?
- 1995
- 1991
- 1992
- 1990
ಪ್ರಸಿದ್ಧವಾದ ಸೋಮನಾಥ ದೇವಾಲಯ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?
- ಮಧ್ಯಪ್ರದೇಶ
- ಗುಜರಾತ
- ಬಿಹಾರ
- ಉತ್ತರಪ್ರದೇಶ
ವಿಶ್ವ ಪ್ರಸಿದ್ಧವಾದ ಬುಲಂದಾ ದರವಾಜ್ ಯಾವ ರಾಜ್ಯದಲ್ಲಿದೆ?
- ಮಧ್ಯಪ್ರದೇಶ
- ಆಂಧ್ರಪ್ರದೇಶ
- ಉತ್ತರಪ್ರದೇಶ
- ರಾಜಸ್ಥಾನ
ಪಂಡರಾಪುರ್ ಯಾವ ನದಿ ದಂಡೆ ಮೇಲೆ ಕಂಡು ಬರುತ್ತದೆ?
- ಮಹಾನದಿ
- ತಪತಿ ನದಿ
- ಭೀಮಾ ನದಿ
- ಕೃಷ್ಣಾ ನದಿ
ಬೇಲೂರು ಚೆನ್ನಕೇಶವ ದೇವಾಲಯ……….ದೇವಾಲಯವಾಗಿದೆ
- ತ್ರಿ ಕೂಟ
- ಏಕ್ ಕೂಟ
- ದ್ವಿ ಕೂಟ
ಈ ಮೇಲಿನ ಚಿತ್ರದಲ್ಲಿ ಕಾಣುವ ದೇವಾಲಯದ ಹೆಸರೇನು?
- ಉಡುಪಿಯ್ ಶ್ರೀ ಕೃಷ್ಣಾ ದೇವಾಲಯ
- ನಂಜನಗೂಡಿನ ಶ್ರೀಕಂಠ ದೇವಾಲಯ
- ಕಂಚಿಯ ಕಾಮಾಕ್ಷಿ ದೇವಾಲಯ
- ಮಧುರೈ ಮೀನಾಕ್ಷಿ ದೇವಾಲಯ
ಬೇಲೂರು ಚೆನ್ನಕೇಶವ ದೇವಾಲಯ……….ದೇವಾಲಯವಾಗಿದೆ
- ತ್ರಿ ಕೂಟ
- ಏಕ್ ಕೂಟ
- ದ್ವಿ ಕೂಟ
ಕೆಳಗಿನ ನಗರಗಳಲ್ಲಿ ಯಾವುದನ್ನು ‘ಭಾರತದ ಸಿಲಿಕಾನ್ ಕಣಿವೆ ‘ ಎಂದು ಕರೆಯಲಾಗಿದೆ. ?
- ಮುಂಬೈ
- ಬೆಂಗಳೂರು
- ಹೈದ್ರಾಬಾದ್
- ಚೆನ್ನೈ
ರಾಷ್ಟ್ರಕೂಟರ ಲತ್ತಲೂರು ಈ ಕೆಳಗಿನ ಯಾವ ಪ್ರಾಂತಕ್ಕೆ ಸೇರಿದೆ?
- ಆಂಧ್ರಪ್ರದೇಶ
- ಒರಿಸ್ಸಾ
- ಮಹಾರಾಷ್ಟ್ರ
- ಕರ್ನಾಟಕ
ಕೆಳಗಿನವುಗಳಲ್ಲಿ ಕ್ರಾಂತಿಕಾರಿ ಭಯೋತ್ಪಾದಕರಲ್ಲದ ವ್ಯಕ್ತಿ ಯಾರು?
- ಸೂಯ೯ ಸೇನ್
- ಕನ್ವರ್ ಸಿಂಗ್
- ಶ್ರೀವರ್ಮ
- ಭಗವತಿ ಚರಣ್ ವೋಹ್ರಾ
ಸಂಘಂ ಕಾಲ ಎಂಬಲ್ಲಿ ಸಂಘಂ ಎಂಬುವುದು ಈ ಅರ್ಥವನ್ನು ಕೊಡುತ್ತದೆ?
- ರಾಜರ ಸಭೆ
- ಅರ್ಚಕರ ಸಭೆ
- ತಮಿಳು ಲೇಖಕರ ಸಭೆ
- ಸೇನಾ ಮುಖ್ಯಸ್ಥರ ಸಭೆ
ಈ ಕೆಳಗಿನ ಮೊಘಲ್ ಚಕ್ರವರ್ತಿಗಳಲ್ಲಿ ಯಾರು ಸಚಿತ್ರ ಹಸ್ತ ಪ್ರತಿಗಳಿಂದ ಚಿತ್ರಧಾರಿಕ (ಆಲ್ಬಮ್ ) ಮತ್ತು ವೈಯಕ್ತಿಕ ಭಾವ ಚಿತ್ರಕ್ಕೆ ಒತ್ತು ನೀಡಿದವರು. ?
- ಅಕ್ಬರ್
- ಜಹಾಂಗೀರ್
- ಹುಮಾಯೂನ್
- ಷಹಜಹಾನ್
ಕನ್ನಡ ಸಾಮಾನ್ಯ ಜ್ಞಾನ
ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಯಾರು ?
- ಡಾ . ವಿಕ್ರಮ ಸಾರಾಬಾಯಿ
- ಡಾ.ಜೆ. ಸಿ, ಬೋಸ್
- ಡಾ .ಸಿ.ವಿ.ರಾಮನ್
- ಡಾ.ಹೆಚ್.ಜೆ. ಬಾಬಾ
ವಿದ್ಯುತ್ ಉತ್ಪಾದನೆಯ ಕ್ಷೇತ್ರಕ್ಕೆ ಸಂಬಂಧಿಸಿದ್ದು?
- NCL
- NHPC
- MMTC
- MTNL
ಅತಿ ನೇರಳೆಯ (ನೇರಳಾತೀತ) ಬೆಳಕನ್ನು ಶೋಧಿಸುವ ಹಾಗೂ ವಿಕಿರಣಗಳಿಂದ ರಕ್ಷಿಸುವ ವಾಯುಮಂಡಲದಲ್ಲಿರುವ ಅನಿಲ
- ಅಕ್ಸಿಜನ್
- ಹೀಲಿಯಂ
- ಓಜೋನ್
- ಮಿಥೇನ್
ಕೆಳಗಿನ ಯಾವುದು ಕರ್ನಾಟಕ ಶಾಸಕಾಂಗದ ಭಾಗವಲ್ಲ ?
- ಕರ್ನಾಟಕ ವಿಧಾನಸಭೆ
- ಕರ್ನಾಟಕದ ರಾಜ್ಯಪಾಲರು
- ಇವುಗಳಲ್ಲಿ ಯಾವುದು ಅಲ್ಲ
- ಕರ್ನಾಟಕ ಶಾಸನಾಂಗ ಪರಿಷತ್ತು
ಕೆಳಗಿನ ಯಾವ ಶಬ್ದಗಳು ಭಾರತ ಸಂವಿಧಾನದ ಮುನ್ನುಡಿಯಲ್ಲಿ ಬರೆದಿಲ್ಲ?
- ಸಮಾಜವಾದಿ
- ಭಾರತೀಯರು
- ಸಾರ್ವಭೌಮ
- ಪ್ರಜಾಪ್ರಭುತ್ವ
ಮುಖ್ಯಮಂತ್ರಿಯ ಸಂಬಳ ಮತ್ತು ಭಾತ್ಯಗಳನ್ನು ಯಾರು ನಿರ್ಧರಿಸುತ್ತಾರೆ?
- ರಾಷ್ಟ್ರಪತಿ
- ಸಂಸತ್ತು
- ರಾಜ್ಯಪಾಲರು
- ರಾಜ್ಯದ ಶಾಸನಾಂಗ
ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದ್ದು ಯಾವುದು?
- ಅರುಣಾಚಲ ಪ್ರದೇಶ – ಇಟಾನಗರ
- ವಿಜೋರಾಂ – ಐಜ್ವಾಲ್
- ನಾಗಾಲ್ಯಾಂಡ್ – ಕೊಹಿಮಾ
- ಅಸ್ಸಾಂ – ದಿಬ್ರಘಡ್
ಹೆಚ್ಚಿನ ಬಿಳಿಯ ರಕ್ತ ಕಣಗಳ ಉತ್ಪಾದನೆಯನ್ನು ಏನೆಂದು ಕರೆಯುತ್ತೇವೆ?
- ಹಿಮೋಫಿಲಿಯಾ
- ಲ್ಯುಕೇಮಿಯಾ
- ಅನೀಮಿಯಾ
- ಅಗ್ರ ನ್ಯೂಲೋಸ್ಟಟೋಸಿಸ್
ಕೇಸರಿಯನ್ನು ಉತ್ಪಾದಿಸುವ ಭಾರತದ ಏಕೈಕ ರಾಜ್ಯ…?
- ಜಮ್ಮು ಮತ್ತು ಕಾಶ್ಮೀರ
- ಅಸ್ಸಾಂ
- ಕೇರಳ
- ಮೇಗಾಲಯ
ಇತರೆ ಪ್ರಮುಖ ವಿಷಯಗಳ ಮಾಹಿತಿ
ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -02