UNESCO World Heritage Sites Recognized in India
UNESCO World Heritage Sites recognized in India, ಭಾರತದಲ್ಲಿ ರಾಮ್ಸರ್ ತಾಣಗಳ ಪಟ್ಟಿ, ramsar sites in india in kannada, Ramsar Sites in India(In Kannada)
UNESCO World Heritage Sites Recognized in India
ಭಾರತದ ರಾಮ್ಸರ್ ತಾಣಗಳು
ಸ್ಥಳಗಳು | ಗುರ್ತಿಸಿದ ವರ್ಷ |
ಅಜಂತಾ ಗುಹೆಗಳು ( ಮಹಾರಾಷ್ಟ್ರ ) | 1983 |
ಆಗ್ರಾ ಕೋಟಿ ( ದೆಹಲಿ ) | 1983 |
ಎಲ್ಲೋರಾ ಗುಹಾಂತರ ದೇವಾಲಯ ( ಮಹಾರಾಷ್ಟ್ರ) | 1983 |
ತಾಜ್ಮಹಲ್ ( ದೆಹಲಿ ) | 1983 |
ಮಹಾಬಲಿಪುರದ ಕಟ್ಟಡಗಳು ( ತಮಿಳುನಾಡು ) | 1984 |
ಸೂರ್ಯ ದೇವಾಲಯ ( ಒಡಿಶಾ ) | 1984 |
ಕಾಜಿರಂಗಾ ನ್ಯಾಷನಲ್ ಪಾರ್ಕ್ ( ಅಸ್ಸಾಂ) | 1985 |
ಕಿಯುಲ್ದೇವ್ ಘನಾ ರಾಷ್ಟ್ರೀಯ ಪಾರ್ಕ್ ( ರಾಜಸ್ಥಾನ ) | 1985 |
ಮಾನಸ ವನ್ಯಮೃಗ ಸಂರಕ್ಷಣಾ ಕೇಂದ್ರ ( ಅಸ್ಸಾಂ ) | 1985 |
ಗೋವಾದ ಚರ್ಚ್ಗಳು | 1986 |
ಖಜುರಾಹೋ ಕಟ್ಟಡಗಳು ( ಮಧ್ಯ ಪ್ರದೇಶ ) | 1986 |
ಹಂಪಿ ಕಟ್ಟಡಗಳು ( ಕರ್ನಾಟಕ ) | 1986 |
ಫತೇಪುರ್ ಸಿಕ್ರಿ , ( ಲೆಹಲಿ ) | 1986 |
ಪಟ್ಟದಕಲ್ಲು ( ಕರ್ನಾಟಕ ) | 1987 |
ಎಲಿಫೆಂಟಾ ಗುಹಾಂತರಗಳು ( ಮಹಾರಾಷ್ಟ್ರ) | 1987 |
ಬೃಹದೀಶ್ವರಾಲಯ ( ತಂಜಾವೂರು , ತಮಿಳುನಾಡು ) | 1987 |
ಸುಂದರ್ ಬನ್ಸ್ ರಾಷ್ಟ್ರೀಯ ಪಾರ್ಕ್ ( ಪಶ್ಚಿಮ ಬಂಗಾಳ ) | 1987 |
ನಂದಾದೇವಿ ರಾಷ್ಟ್ರೀಯವಾರ್ಕ್ | 1988 |
ಬೌದ್ಧ ಸ್ತೂಪ ( ಮಧ್ಯಪ್ರದೇಶ ) | 1989 |
ಹುಮಾಯೂನ್ ಸಮಾಧಿ ( ದೆಹಲಿ ) | 1993 |
ಕುತುಬ್ ಮಿನಾರ್ ( ದೆಹಲಿ ) | 1993 |
ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ ( ಪ , ಬಂಗಾಳ ) | 1999 |
ಮಹಾಬೋಧಿ ಆಲಯ ಪ್ರಾಂಗಣ ( ಬಿಹಾರ ) | 2002 |
ಬೀಂಬೆಟ್ಕಾ ಗುಹೆಗಳು ( ಮಧ್ಯ ಪ್ರದೇಶ ) | 2003 |
ಚಂಪನೀರ್ – ವಾವಗಲ್ , ಆರ್ಕಿಯಾಲಾಜಿಕಲ್ ಪಾರ್ಕ್ ( ಗುಜರಾತ್ ) | 2004 |
ಬೃಹದೀಶ್ವರಾಲಯ ( ಗಂಗೈಕೊಂಡ ಚೋಳಪುರ ) | 2004 |
ಛತ್ರಪತಿ ಶಿವಾಜಿ ಟರ್ಮಿನಲ್ ( ಮಹಾರಾಷ್ಟ್ರ) | 2004 |
ಐರಾವತೇಶ್ವರ ಆಲಯ ( ದಾರಾಸುರಂ ) | 2004 |
ನೀಲಗಿರಿ ಮೌಂಟೇನ್ ರೈಲ್ವೇ ( ತಮಿಳುನಾಡು ) | 2005 |
ವ್ಯಾಲಿ ಆಫ್ ಫ್ಲವರ್ ( ಉತ್ತರಾಖಂಡ್ ) | 2005 |
ಕೆಂಪು ಕೋಟಿ ( ದೆಹಲಿ ) | 2007 |
ಕಲ್ಕಾ – ಸಿಮ್ಹಾ ರೈಲ್ವೆ ಮಾರ್ಗ | 2008 |
ಡಿಜರ್ ನ್ಯಾಷನಲ್ ಪಾರ್ಕ್ ( ರಾಜಸ್ಥಾನ ) | 2009 |
ಜಂತರ್ – ಮಂತರ್ ( ಜೈಪುರ ) | 2010 |
ಮಾಥೆರನ್ ರೈಲ್ವೆ ( ರಾಯಗಢ) | 2010 |
ಪಶ್ಚಿಮ ಘಟ್ಟಗಳು ( ಕರ್ನಾಟಕ , ತಮಿಳುನಾಡು , ಕೇರಳ , ಮಹಾರಾಷ್ಟ್ರ ) | 2012 |
ಚಿತ್ತೋರ್ಗಢ , ಕುಂಭಾಗಢ , ರಣಥಂಬೋರ್ , ಅಂಬರ್ , ಸಬ್ ಕಸ್ಟರ್ , ಜೈಸಲ್ಟರ್ – ರಾಜಸ್ಥಾನ | 2013 |
ರಾಜಸ್ಥಾನದ ಕೋಟೆ – ರಾಜಸ್ಥಾನ | 2014 |
ರಾಣಿಕಿ ವನ್ -ಗುಜರಾತ್ | 2014 |
ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ – ಹಿಮಾಚಲ ಪ್ರದೇಶ | 2014 |
ದಿ ಆರ್ಕಿಟೆಕ್ಚರಲ್ ವರ್ಕ್ ಆಫ್ ಲಿ ಕಾರ್ಬುಸಿಯರ್ – ಚಂಡೀಗಢ | 2016 |
ನಳಂದ ಬಿಹಾರ | 2016 |
ಕಾಂಚನ್ಜುಂಗಾ ನ್ಯಾಷನಲ್ ಪಾರ್ಕ್ -ಸಿಕ್ಕಿಂ | 2016 |
ಆರ್ಕಿಟೆಕ್ಚರಲ್ ವರ್ಕ್ ಆಫ್ ಲೆ ಕಾರ್ಬೂಸಿಯರ್ (ಚಂಡೀಘಢ) |
2016 |
ಐತಿಹಾಸಿಕ ನಗರ (ಅಹಮದಾಬಾದ್) |
2017 |
ವಿಕ್ಟೋರಿಯನ್ ಮತ್ತು ಆರ್ಟ್ ಡೆಕೊ ಸಮೂಹ (ಮುಂಬೈ) |
2018 |
ಜೈಪುರ |
2019 |
ಇತರೆ ಪ್ರಬಂಧಗಳನ್ನು ಓದಿ
- ಬೆಳವಡಿ ಮಲ್ಲಮ್ಮ ಜೀವನ ಚರಿತ್ರೆ
- ಕೆಳದಿ ಚೆನ್ನಮ್ಮ ಇತಿಹಾಸ
- ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ
- ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾಹಿತಿ
- ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾಹಿತಿ
- ಸಿದ್ದಲಿಂಗಯ್ಯ ಅವರ ಪರಿಚಯ
- ಭಗತ್ ಸಿಂಗ್ ಅವರ ಬಗ್ಗೆ
- ನಾಡಪ್ರಭು ಕೆಂಪೇಗೌಡ ಬಗ್ಗೆ