Thoughts Kannada, ಸ್ಫೂರ್ತಿದಾಯಕ ನುಡಿಮುತ್ತುಗಳು, subhashita in kannada, friendship quotes in kannada, heart touching love quotes in kannada, friends quotes kannada,
ಬದುಕಿನ ನುಡಿಮುತ್ತುಗಳು
Thoughts Kannada
ಸ್ಫೂರ್ತಿದಾಯಕ ನುಡಿಮುತ್ತುಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ.

ಜನಪ್ರಿಯ ನುಡಿಮುತ್ತುಗಳು
ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು, ಪ್ರಯತ್ನಿಸುವುದರಿ೦ದ ನಷ್ಟವೇನಿದೆ, ಗೆದ್ದರೆ ಸಂತೋಷವಾಗುತ್ತದೆ ಸೋತರೆ ಅನುಭವ ಸಿಗುತ್ತದೆ. – -ಸ್ವಾಮಿ ವಿವೇಕಾನಂದ

17+ಯಶಸ್ಸಿನ ನುಡಿಮುತ್ತುಗಳು
…………………………………………………………………………………………………………………
ಇನ್ನೊಬ್ಬರನ್ನು ಸರಿಯಿಲ್ಲ ಎಂದು ಹೇಳಬೇಕಾದರೆ ಮೊದಲು ಅದನ್ನು ಹೇಳುವವರು ಸರಿಯಿರಬೇಕು.ಅವರು ಸರಿಯಿದ್ದರೆ ಮಾತ್ರ ಬೇರೆಯವರ ಅರ್ಹತೆಯ ಬಗ್ಗೆ ಮಾತನಾಡುವ ಯೋಗ್ಯತೆ ಇರುತ್ತದೆ.

…………………………………………………………………………………………………………………
ಯಾವಾಗಲೂ ಸಂತೋಷವಾಗಿರುವುದು ವಿಷಯ. ಒಬ್ಬರ ಕಷ್ಟಕರವಾದ ಜೀವನದಲ್ಲಿ ಸುಖ ಮತ್ತು ದುಃಖಗಳು ಪರ್ಯಾಯವಾಗಿರುತ್ತವೆ. ಜೀವನದಲ್ಲಿ ನಿರಂತರವಾಗಿ ಸಂತೋಷದಿಂದಿರಲು ಎಂದಿಗೂ ಸಾಧ್ಯವಿಲ್ಲ

Top 15 Friendship Quotes Kannada
…………………………………………………………………………………………………………………
ಆಕಾಶದೆಡೆಗೆ ನೋಡಿ, ಯಾರು ಒಂಟಿಯಾಗಿಲ್ಲ. ಇಡೀ ವಿಶ್ವವು ನಮಗೆ ಸ್ನೇಹಪರವಾಗಿದೆ. ಕನಸು ಕಂಡು ಕೆಲಸ ಮಾಡುವವರಿಗೆ ಬಯಸಿದ್ದೆಲ್ಲವೂ ಸಿಕ್ಕೇ ಸಿಗುತ್ತದೆ…-ಡಾ.ಎ.ಪಿ.ಜೆ.ಅಬ್ದುಲ್ ಕಲಾಂ

…………………………………………………………………………………………………………………
ಯಾರಿಗೆ ಅನ್ನದ ಋಣ ಎಲ್ಲಿ ಇರುತ್ತದೆಯೋ ಅಲ್ಲಿಗೆ ಸಮಯವೇ ಅವರನ್ನು ಕರೆದುಕೊಂಡು ಹೋಗುತ್ತದೆ.

…………………………………………………………………………………………………………………
ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ ? ಜಾತಿ – ವಿಜಾತಿ ಏನಬೇಡ ದೇವನೊಲಿ ದಾತದೆ ಜಾತಾ ಸರ್ವಜ್ಞ

…………………………………………………………………………………………………………………
ವಿಶ್ವಭೂಪಟದಲ್ಲಿ ನಿನ್ನ ಹೆಸರು ಕಾಣಲಿ ಅದನ್ನು ಸಾಧಿಸುವ ಹಟ ನಿನ್ನದಾಗಲಿ…

…………………………………………………………………………………………………………………
ನೀವು ಬೇರೆಯವರ ತಪ್ಪುಗಳಿಂದ ಕಲಿಯಬೇಕು. ಏಕೆಂದರೆ ಎಲ್ಲ ತಪ್ಪುಗಳನ್ನು ನೀವೇ ಮಾಡಿ ಕಲಿಯುವಷ್ಟು ದೊಡ್ಡ ಜೀವನ ನಿಮ್ಮ ಬಳಿಯಿಲ್ಲ. = ಅಚಾರ್ಯ ಚಾಣಕ್ಕೆ

…………………………………………………………………………………………………………………
ಧರ್ಮದಿಂದ ಸಂಪತ್ತು ಚಿಗುರುತ್ತದೆ, ಧರ್ಮದಿಂದ ಸಂತೋಷ ಉಕ್ಕುತ್ತದೆ ಮತ್ತು ಧರ್ಮದಿಂದ ಎಲ್ಲವನ್ನೂ ಪಡೆಯುತ್ತೇವೆ. ಧರ್ಮವು ಈ ಪ್ರಪಂಚದ ಸಾರವಾಗಿದೆ.

…………………………………………………………………………………………………………………
ನೀ ಕಂಡ ಸೋಲುಗಳೇ ನಿನಗೆ ಪಾಠವಾಗಲಿ ನಿನ್ನ ನಾಳೆಯ ಗೆಲುವಿಗೆ ಸ್ಪೂರ್ತಿ ತುಂಬಲಿ…

ಯಶಸ್ಸಿನ ನುಡಿಮುತ್ತುಗಳು
…………………………………………………………………………………………………………………
ಮನುಷ್ಯನು ಮುಹೂರ್ತ ಇಲ್ಲದೆ ಹುಟ್ಟುತ್ತಾನೆ ಮತ್ತು ಮುಹೂರ್ತ ಇಲ್ಲದೆ ಸಾಯುತ್ತಾನೆ. ಆದರೂ ಕೂಡ ಜೀವನ ಪರ್ಯತ ಶುಭ ಮುಹೂರ್ತದ ಹಿಂದೆ ಓಡುತ್ತಾ ಇರುತ್ತಾನೆ.

…………………………………………………………………………………………………………………
ಕೆಲ ಸ್ನೇಹಿತರು ತಮ್ಮ ಒಂದೆರಡು ದಿನಗಳ ಸಂತೋಷಕ್ಕಾಗಿ, ಇತರ ಇಡೀ ಜೀವನದ ಸಂತೋಷವನ್ನು ಹಾಳು ಮಾಡಿಬಿಡುತ್ತಾರೆ, ಇಂತಹವರು ಸ್ನೇಹಿತರಲ್ಲ

…………………………………………………………………………………………………………………
ನೀನು ನನ್ನನ್ನು ಪ್ರೀತಿಸು ಅಥವಾ ದ್ವೇಷಿಸು, ಆದರೆ ಆ ದೇವರಿಗೆ ಮಾತ್ರ ನಾನು ಏನು ಎಂಬುದು ತಿಳಿದಿದೆ, ಅವನು ಮಾತ್ರ ನನ್ನನ್ನು ತೀರ್ಮಾನಿಸಲು ಸಾಧ್ಯ.

…………………………………………………………………………………………………………………
ಅತಿಥಿಯು ಕೆಟ್ಟ ನಡವಳಿಕೆ ಹೊಂದಿದ್ದರೂ, ವಿವೇಚನೆಯಿಂದ ಸ್ವಾಗತಿಸಲು ಅರ್ಹ”

…………………………………………………………………………………………………………………
ಅನ್ಯರಿಗೆ ನೆರವಾಗುವ ಗುಣ ನಿನ್ನಲ್ಲಿರಲಿ ಇದೇ ನಿನ್ನ ಸಾಧನೆಯ ಗಾಳಿಪಟವಾಗಲಿ.

ಯಶಸ್ಸಿನ ನುಡಿಮುತ್ತುಗಳು
…………………………………………………………………………………………………………………
ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು ಚೆನ್ನೆಂದು ದೊಡ್ಡವರ ಅನುಕರಿಸಬೇಡ
ಏನಾಯ್ತು ಮರಿಕತ್ತೆ ? ಚೆಲುವಿತ್ತು ಮುದ್ದಿತ್ತು ತನ್ನಪ್ಪನಂತಾಗಿ ಹಾಳಾಯ್ತ ತಿಂಮ.

…………………………………………………………………………………………………………………
ಮನಸೆಂಬ ಮಂದಿರದಲ್ಲಿ ಕನಸೆಂಬ ಸಾಗರದ ನೆನಪೆಂಬ ಅಲೆಗಳಲಿ ಚಿರಕಾಲ ಮಿನುಗುತ್ತಿರಲಿ ನಮ್ಮ ಈ ಅಮರ ಸ್ನೇಹ.

ಇತರೆ ಸ್ಪೂರ್ತಿ ಮಾತುಗಳು
- ಸ್ನೇಹದ ನುಡಿಮುತ್ತುಗಳು
- ಕನ್ನಡ ನುಡಿಮುತ್ತುಗಳು
- ಜೀವನದ ಹಿತನುಡಿಗಳು
- ಗುಡ್ ಮಾರ್ನಿಂಗ್ ಕನ್ನಡ ಕವನಗಳು
- ಕನ್ನಡ ಪ್ರೀತಿಯ ಕವನಗಳು
- ಶುಭ ಮುಂಜಾನೆ ಸಂದೇಶಗಳು
- ಗುಡ್ ಮಾರ್ನಿಂಗ್ ಕನ್ನಡ ಕವನಗಳು
ಸೂಪರ್