ಇಂದಿನ ಸುಭಾಷಿತ 20+ | Thought For The Day In Kannada

ಸುಭಾಷಿತ ಕನ್ನಡ | Thought For The Day In Kannada Best Top10 Quotes

Thought For The Day In Kannada, ಥಾಟ್ ಫಾರ್ ದ ಡೇ, ಸುಭಾಷಿತ ಕನ್ನಡ, ಕನ್ನಡ ಸುಭಾಷಿತ, thought for the day kannada, thought of the day in kannada, thought of the day kannada

Thought For The Day In Kannada

ಕನ್ನಡ ಸುಭಾಷಿತವನ್ನು ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದೆ ಇದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Spardhavani Telegram

ಸುಭಾಷಿತ ಕನ್ನಡ

ಎದೆಗೆ ಬಿದ್ದ ಬೆಂಕಿಯ ಬೆಳಕಿನಲ್ಲೇ ಬದುಕಿನರ್ಥವ ಹುಡುಕಬೇಕು,

ಥಾಟ್ ಫಾರ್ ದ ಡೇ

ಥಾಟ್ ಫಾರ್ ದ ಡೇ
ಸುಭಾಷಿತ ಕನ್ನಡ

thought for the day in kannada for students

ಅವಕಾಶ ಪ್ರತಿಯೊಬ್ಬರಿಗೂ ಸಿಗುತ್ತದೆ, ಕಾಯಬೇಕಷ್ಟೆ.

ಕನ್ನಡ ಸುಭಾಷಿತ
ಇಂದಿನ ಸುಭಾಷಿತ

ನಿಜವಾದ ಪ್ರೀತಿ ಮತ್ತು ಸತ್ಯವು ಯಾವುದೇ ದುಷ್ಟಶಕ್ತಿ ಅಥವಾ ದುರದೃಷ್ಟಕ್ಕಿಂತಲೂ ಪ್ರಬಲ. -ಚಾರ್ಲ್ಸ್ ಡಿಕನ್

thought for the day kannada
thought of the day in kannada

ನಮ್ಮನ್ನು ಅವಮಾನಿಸಿ ಬೀಳಿಸಿದವರೆದುರು ಎದ್ದು ನಿಲ್ಲುವುದೇ ಯಶಸ್ಸು. ಅವರ ಮೇಲೆ ಸೇಡು ತೀರಿಸಿಕೊಳ್ಳಬಾರದೆನ್ನುವುದು ಪಕ್ವತೆ. ಯಶಸ್ಸಿನೊಂದಿಗೆ ಪಕ್ವತೆಯಿರಲಿ.

thought of the day kannada
thought of the day motivational in kannada

ನಿಮ್ಮ ಇಂದಿನ ಒಳ್ಳೆಯ ಹವ್ಯಾಸ.. ನಿಮ್ಮ ಮುಂದಿನ ಜೀವನವನ್ನು ಉತ್ತಮವಾಗಿಸುತ್ತದೆ…

thought of the day motivational in kannada
small thought for the day in kannada

ಇಂದಿನ ಸುಭಾಷಿತ

1. ಅನ್ಯಾಯ ಮಾರ್ಗದ ಗೆಲುವಿಗಿಂತ, ನ್ಯಾಯ ಮಾರ್ಗದಲ್ಲಿ ಸೋಲುವುದೇ ಒಳಿತು.
ಸ್ವಾಮಿ ವಿವೇಕಾನಂದ.

2. ಕಳೆದುಹೋದ ದಿನ ನಮ್ಮದಲ್ಲ. ನಾಳೆಯ ದಿನವೂ ನಮ್ಮ ಕಲಿಲ ಹಾಗಾಗಿ ನಮ್ಮದಾಗಿರುವ ಇಂದಿನ ಪ್ರತಿ ಕ್ಷಣವನ್ನು ವ್ಯರ್ಥಮಾಡದೇ ಸಂತೋಷದಿಂದ ಕಳೆಯೋಣ.

3. ತೀವ್ರ ಸಂಕಷ್ಟಗಳು ಒಬ್ಬ ಸಾಮಾನ್ಯ ಮನುಷ್ಯನನ್ನು ಅಸಾಮಾನ್ಯ ಗುರಿ ಮುಟ್ಟಲು ಸನ್ನದ್ಧಗೊಳಿಸಬಲ್ಲವು- ಅರುಣಿಮಾ ಸಿನ್ಹಾ

4. ಸಮರ್ಥವಾದ ಯೋಜನೆ, ಅದಕ್ಕೆ ತಕ್ಕ ಪರಿಶ್ರಮವಿದ್ದರೆ ಯಶಸ್ಸು ದಕ್ಕಲೇಬೇಕು.

5. “ಪ್ರೇಮಮಯವಾದ, ಅಂತ:ಕರಣ ಶುದ್ಧಿಯಿಂದ ಕೂಡಿದ ನಿರ್ಮಲವಾದ ಭಕ್ತಿಯಲಿ ಅಗಾಧ ಶಕ್ತಿ ಇದೆ”
— ಶ್ರೀ ವಿದ್ಯಾಪಜಯ ತೀರ್ಥರು

ಕನ್ನಡ ಸುಭಾಷಿತ

6. ಮನಸ್ಸಿಟ್ಟು ಕಲಿತ ಅಕ್ಷರ, ಕಷ್ಟಪಟ್ಟು ದುಡಿದು ತಿನ್ನುವ ಅನ್ನ, ಕಷ್ಟಪಟ್ಟು ಗಳಿಸಿದ ಸಂಪಾದನೆ ಇಷ್ಟದಿಂದ ಮಾಡುವ ದೈವಭಕ್ತಿ, ಯಾವತ್ತು ಯಾರನ್ನೂ ಕೈಬಿಡುವುದಿಲ್ಲ…!!

7. ಅನ್ಯಾಯ ಮತ್ತು ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಅತ್ಯಂತ ದೊಡ್ಡ ಅಪರಾಧ.
-ಸುಭಾಷ್‌ಚಂದ್ರ ಬೋಸ್

8. ನಂಬಿಕೆಗಿಂತ ಸಂದೇಹವೆ ಹೆಚ್ಚಾದರೆ ಯಾವ ಸಂಬಂಧವೂ ಉಳಿಯಲ್ಲ.

ಆದರೆ ಸಂದೇಹದ ನಡುವೆ ನಂಬಿಕೆ ಗಟ್ಟಿಯಾದರೆ ಯಾವ ಮನಸ್ಸು ಮುರಿಯಲ್ಲ.

9. ಸಿಗದವರನ್ನು ಹುಡುಕಬೇಡಿ.
ಸಿಕ್ಕಿದವರನ್ನು ಬಿಡಬೇಡಿ,

ಬರದವರನ್ನು ಕಾಯಬೇಡಿ

ಬಂದವರನ್ನು ಕಾಯಿಸಬೇಡಿ

ಕೊಡದವರನ್ನು ಕೇಳಬೇಡಿ

ಕೊಟ್ಟವರನ್ನು ಮರೆಯಬೇಡಿ.

25+ Best thought of the day in kannada

10. ಯಶಸ್ವಿಯಾಗುತ್ತೇನೆ ಎಂಬ ನಿರ್ಧಾರ ನಿಮ್ಮಲ್ಲಿ ಪ್ರಬಲವಾಗಿದ್ದರೆ ಸೋಲು ಎಂದಿಗೂ ನಿಮ್ಮನ್ನು
ಹಿಮ್ಮೆಟ್ಟಿಸುವುದಿಲ್ಲ…

11. ಗುಣಗಳೆಂಬ ಒಡವೆಯಿಲ್ಲದವಳ ಸೊಬಗು ಪರಿಮಳವಿಲ್ಲದ ಹೂವಿನಂತೆ

12. ನೀವು ನಿದ್ರೆ ಮಾಡುವಾಗ ಕಾಣುವುದು ಕನಸಲ್ಲ. ಯಾವ ಕನಸು ನಿಮ್ಮನ್ನು ನಿದ್ರಿಸಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು…-ಡಾ.ಎ.ಪಿ.ಜೆ.ಅಬ್ದುಲ್ ಕಲಾಂ

13. ನಮ್ಮ ಹಣೆಬರಹ ನಿರ್ಧರಿಸುವವರು ನಾವೇ, ಅದಕ್ಕಾಗಿ ಯಾರನ್ನೂ ದೂರಬಾರದು ಅಥವಾ ಯಾರನ್ನೂ ಶ್ಲಾಘಿಸಬಾರದು. – -ಸ್ವಾಮಿ ವಿವೇಕಾನಂದ

ಮುಂದೆ ಓದಿ …

ಸಂಬಂದಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *