Swami Vivekananda Quotes In Kannada, swami vivekananda jayanti quotes, vivekananda quotes in kannada, swami vivekananda thoughts in kannada, swamy vivekananda quotes in kannada
Swami Vivekananda Quotes In Kannada
ಸ್ವಾಮಿ ವಿವೇಕಾನಂದರ ನುಡಿಮುತ್ತುಗಳನ್ನು ನೀಡಲಾಗಿದ್ದು ಇದನ್ನು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು.
Swami Vivekananda Kavanagalu In Kannada
ಜೀವನ ಎಂಬುದು ಕಠಿಣ ಸತ್ಯ, ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು.
-ಸ್ವಾಮಿ ವಿವೇಕಾನಂದ
ಇದನ್ನು ಓದಿ :- ಸ್ವಾಮಿ ವಿವೇಕಾನಂದ ಜಯಂತಿ 2023
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ, ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ,
ನಿನಗೆ ಮರ್ಯಾದೆ ಸಿಗದ ಜಾಗದಲ್ಲಿ ನೀನು ಹಾಕುವ ಚಪ್ಪಲಿಯನ್ನು ಸಹ ಬಿಡಬೇಡ – ಸ್ವಾಮಿ ವಿವೇಕಾನಾಂದ
ಸ್ವಾಮಿ ವಿವೇಕಾನಂದರ ಕವನಗಳು
ನನಗೆ ಬೇಕಾಗಿರುವುದು ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಗಳು, ಅವುಗಳ ಅಂತರಾಳದಲ್ಲಿ ಸಾಮಗ್ರಿಗಳಿಂದ ಮಾಡಿದ ಮಾನಸಿಕ ಶಕ್ತಿ ನೆಲೆಸಿರಬೇಕು.
ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ”
ಯುವಕರು ಹೇಡಿಗಳಾಗಬಾರದು ನೀವೂ ಎಂದೂ ಪರಾವಲಂಬಿಗಳಲ್ಲ ನಿಮ್ಮ ಬದುಕಿನ ಶಿಲ್ಪಿಗಳು ನೀವೇ
ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೇ ಬದುಕು. ಅವರು ನಿನ್ನ ಎದುರು ಸುಳಿದಾಗಲೆಲ್ಲ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ.
ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು
ಯಾರಾದರೂ ನನಗೆ ಕೆಡುಕನ್ನು ಮಾಡಿದರೆ ಅದು ಅವರ ಕರ್ಮ,
ಯಾರ ಕೆಡುಕನ್ನು ನಾನು ಬಯಸದೆ ಇರುವುದು ನನ್ನ ಧರ್ಮ
ನನ್ನ ಧೀರಪುತ್ರರೇ, ನೀವೆಲ್ಲರೂ ಮಹತ್ಕಾರ್ಯವನ್ನು ಮಾಡಲು ಹುಟ್ಟಿರುವಿರಿ. ನಾಯಿ ನರಿಗಳ ಬೊಗಳುವಿಕೆಯಿಂದ ಅಪ್ರತಿಭರಾಗಬೇಡಿ, ಸಿಡಿಲ ಗರ್ಜನೆಯೂ ನಿಮ್ಮನ್ನಂಜಿಸದಿರಲಿ. ಎದ್ದು ನಿಂತು ಕಾರ್ಯೋನ್ಮುಖರಾಗಿ.
– ಸ್ವಾಮಿ ವಿವೇಕಾನಂದ
ಇತರೆ ಪ್ರಬಂಧಗಳನ್ನು ಓದಿ
- ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಭಾಷಣ
- ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ
- ಸ್ವಾಮಿ ವಿವೇಕಾನಂದ ಜಯಂತಿ 2023
- ಕನ್ನಡ ನುಡಿಮುತ್ತುಗಳು