Sandhigalu in Kannada | ಸಂಧಿ ಪ್ರಕರಣ ಪ್ರಶ್ನೋತ್ತರಗಳು

Sandhigalu in Kannada | ಸಂಧಿ ಪ್ರಕರಣ ಪ್ರಶ್ನೋತ್ತರಗಳು

Sandhigalu in Kannada Sandhi Galu guna sandhi, samskrutha sandhi, lopa, savarnadeergha , anunasika examples in kannada ಕನ್ನಡ ಸಂಧಿಗಳು.

Sandhigalu in Kannada

೧) ‘ ಊರೂರು ‘ ಈ ಪದದಲ್ಲಿರುವುದು .
೧ ) ಆದೇಶ ಸಂಧಿ

೨ ) ಸಂಧಿಯಲ್ಲ
೩ ) ಪೂರ್ವಪದಾಂತ್ಯ ಲೋಪಸಂಧಿ

೪ ) ಉತ್ತರ ಪದಾಂತ್ಯಲೋಪಸಂಧಿ

೨ ) ‘ ರಾಜೋಪಭೋಗ ‘ ಈ ಪದದಲ್ಲಿರುವುದು .
೧ ) ಆಕಾರ ಲೋಪಸಂಧಿ

೩ ) ಗುಣಸಂಧಿ
೨ ) ಸವರ್ಣದೀರ್ಘಸಂಧಿ

೪ ) ವೃದ್ಧಿಸಂಧಿ

2 ) ‘ ನಾವಾಡುವ ನುಡಿ ಕನ್ನಡ ನುಡಿ ಸಿರಿಗನ್ನಡ ನುಡಿ ‘ ಇಲ್ಲಿ ‘ ಸಿರಿಗನ್ನಡ ‘ ಎಂಬುದು ಈ ಸಂಧಿಯಾಗಿದೆ .
೧ ) ಆಗಮಸಂಧಿ

೨ ) ಆದೇಶಸಂಧಿ ೩ ) ಲೋಪಸಂಧಿ ೪ ) ಗುಣಸಂಧಿ

೪ ) ‘ ಯಶಶ್ಚಂದ್ರಿಕೆ ‘ ಈ ಸಂಧಿಗೆ ಉದಾಹರಣೆಯಾಗಿದೆ .
೧ ) ಜತ್ತ್ವಸಂಧಿ

೨ ) ಶ್ರುತ್ವ ಸಂಧಿ

೩ ) ಅನುನಾಸಿಕ ಸಂಧಿ

೪ ) ಗುಣಸಂಧಿ

೫ ) ‘ ಕೈತಪ್ಪು’ಎಂಬುದು
೧ ) ಲೋಪಸಂಧಿ

೨ ) ಆದೇಶಸಂಧಿ

೩ ) ಸಂಧಿಕಾರ್ಯನಡೆದಿಲ್ಲ

೪)ಅಗಮಸಂಧಿ

೪ ) ಆಗಮಸಂಧಿ ‘ ಪಂಚೇಂದ್ರಿಯ ‘ ಎಂಬುದು
೧ ) ಗುಣಸಂಧಿ

೨ ) ವೃದ್ಧಿಸಂಧಿ ೩ ) ಆದೇಶ ಸಂಧಿ ೪) ಗುಣಸಂಧಿ

2 ) ಸರಿಯಾದ ರೂಪವನ್ನು ಗುರುತಿಸಿ .
೧ ) ಫಲಹಾರ

೨ ) ಫಲಾಹರ ೩ ) ಫಲಹಾರ ೪) ಅಗಮಸಂಧಿ

೮ ) ‘ ಜಲಜಾಕ್ಷಿ ‘ ಎಂಬುದು
೧ ) ಗುಣಸಂಧಿ

೩ ) ಯಣ್ ಸಂಧಿ ೪ ) ಸವರ್ಣಧೀರ್ಘ ಸಂಧಿ

೨ ) ವೃದ್ಧಿಸಂಧಿ ‘ ರಾಜೋಪಚಾರ ‘ ಈ ಪದದಲ್ಲಿರುವ ಸಂಧಿ
೧ ) ಲೋಪ ಸಂಧಿ

೨ ) ಗುಣಸಂಧಿ

೩ ) ಸವರ್ಣದೀರ್ಘಸಂಧಿ

೪ ) ವೃದ್ಧಿಸಂಧಿ

೧೦ ) ‘ ಕಾಡಿಲ್ಲ ‘ ಎಂಬ ಪದದಲ್ಲಿ ಈ ಸಂಧಿಯಿದೆ .
೧ ) ಲೋಪಸಂಧಿ

೨ ) ಆಗಮಸಂಧಿ ೩ ) ಆದೇಶಸಂಧಿ ೪ ) ಗುಣಸಂಧಿ

೧೧ ) ‘ ಚಂದ್ರೋದಯ ‘ ಎಂಬುದು ಈ ಸಂಧಿಯಾಗಿದೆ .
೧ ) ಗುಣಸಂಧಿ

೨ ) ಆದೇಶಸಂಧಿ

೩ ) ಲೋಪಸಂಧಿ

೪ ) ವೃದ್ಧಿಸಂಧಿ

೧೨ ) ಇದು ಕನ್ನಡ ಸಂಧಿಯಾಗಿದೆ .
೧) ಸವರ್ಣದೀರ್ಘಸಂಧಿ

೨ ) ವೃದ್ಧಿಸಂಧಿ
೩ ) ಆದೇಶ ಸಂಧಿ

೪ ) ಗುಣಸಂಧಿ

೧೩ ) ‘ ಬೆಟ್ಟದಾವರೆ ‘ ಎಂಬಲ್ಲಿ ಈ ಸಂಧಿ ಇದೆ .
೧) ಲೋಪ

೨)ಆದೇಶ

೩) ವೃದ್ಧಿ

೪) ಜಸ್ತ್ವ

೧೪ ) ‘ ಜಾತ್ಯತೀತ ‘ ಎನ್ನುವ ಪದ
೧ ) ಗುಣ ಸಂಧಿ

೨) ಯಣ್ ಸಂಧಿ ೩) ವೃದ್ಧಿ ಸಂಧಿ ೪)ಸವರ್ಣಧೀರ್ಘ ಸಂಧಿ

೧೫ ) ಇದು ಪ್ರಕೃತಿಭಾವಕ್ಕೆ ಉದಾಹರಣೆ
೧ ) ಅರೆ ಏನಿದು

೨) ಮತ್ತೆ ಏನಿದು

೩) ನೀವು ಯಾರು

೪) ಹಾಗೆ ಎಂದು

೧೬ ) ಈ ಜೋಡಿ ವರ್ಣಗಳು ಸವರ್ಣಗಳಲ್ಲಿ
೧ ) ಅ. ಆ

೨ ) ಇ , ಈ

೩) ಉ .ಊ

೪) ಐ. ಔ

೧೭ ) ಕೆಳ + ತುಟಿ ಇದು ಈ ಸಂಧಿಗೆ ಉದಾಹರಣೆಯಾಗಿದೆ .
೧ ) ಸವರ್ಣದೀರ್ಘಸಂಧಿ

೨ ) ಯಣ್ ಸಂಧಿ ಸಂಧಿ

೧೮ ) ಏಕೈಕವೀರ ಯಾವ ಸಂಧಿ
೧ ) ಸವರ್ಣದೀರ್ಘಸಂಧಿ

೨ ) ಯಣ್ ಸಂಧಿ ೩ ) ವೃದ್ಧಿ ಸಂಧಿ ೪) ಅನುನಾಸಿಕ ಸಂಧಿ

೧೯ ) ‘ ಛಂಧೋಂಬುಧಿ ‘ ಈ ಸಂಧಿಯಾಗಿದೆ .
೧ ) ಗುಣಸಂಧಿ

೨ ) ವಿಸರ್ಗಸಂಧಿ

೩ ) ವೃದ್ಧಿ ಸಂಧಿ

೨೦ ) ‘ ಮಾನಸೋಲ್ಲಾಸ ‘ ಈ ಸಂಧಿಗೆ ಉದಾಹರಣೆಯಾಗಿದೆ .

೧ ) ವೃದ್ಧಿ ಸಂಧಿ
೨ ) ಗುಣಸಂಧಿ

೩ ) ವಿಸರ್ಗಸಂಧಿ

೪) ಯಣ್ ಸಂಧಿ

ಸಂಧಿ ಪ್ರಕರಣ ಪ್ರಶ್ನೋತ್ತರಗಳು

೨೧ ) ‘ ಹುಲಿಯೂರು ‘ ಈ ಸಂಧಿಗೆ ಉದಾಹರಣೆಯಾಗಿದೆ .
೧ ) ಸವರ್ಣದೀರ್ಘಸಂಧಿ

೨ ) ಯಕಾರಾಗಮ ಸಂಧಿ

೩ ) ಯಣ್ ಸಂಧಿ

೪ ) ಸ್ವರಾಗಮ ಸಂಧಿ

೨೨ ) ಆದೇಶ ಸಂಧಿಗೆ ಉದಾಹರಣೆ .
೧ ) ಕಂಬನಿ

೨ ) ಮಾತಿಲ್ಲ

೩ ) ಮರವನ್ನು

೪) ಪ್ರಾಣಿಯನ್ನು

೨೩ ) ಗುಂಪಿಗೆ ಸೇರದ ಪದವನ್ನು ಆಯ್ದು ಬರೆಯಿರಿ .
೧ ) ಸ್ವಾವಲಂಬನೆ

೨ ) ಸ್ವಾಗತ

೩ ) ಸ್ವಾನುಭವ

೪ ) ಸೂಕ್ತಿ

೨೪ ) ಗುಂಪಿಗೆ ಸೇರದ ಪದವನ್ನು ಆಯ್ದು ಬರೆಯಿರಿ .
೧ ) ಮುನೀಂದ್ರ

೨ ) ಕವೀಂದ್ರ

೩ ) ಸತೀಶ

೪) ದೇವೇಂದ್ರ

೨೫ ) ಕೃಷಿ + ಉತ್ಪನ್ನ ಈ ಪದವನ್ನು ಕೂಡಿಸಿ ಬರೆದಾಗ
೧ ) ಕೃತ್ಯೋತ್ಪನ್ನ

೨ ) ಕೃಷೇತ್ಪನ್ನ

೩ ) ಕೃಷ್ಯುತ್ಪನ್ನ

೪) ಕೃಷ್ಯತ್ಪನ್ನ

೨೬ ) ಜಯಂತಿ + ಉತ್ಸವ ಈ ಪದವನ್ನು ಕೂಡಿಸಿ ಬರೆದಾಗ
೧ ) ಜಯಂತ್ಯೋತ್ಸವ

೨ ) ಜಯಂತ್ಯುತ್ಸವ

೩ ) ಜಯಂತ್ಯೇತ್ಸವ

೪) ಜಯಂತ್ಯಾತ್ಸವ

೨೭ ) ‘ ಪಿತ್ರಾರ್ಜಿತ ‘ ಈ ಪದವನ್ನು ಬಿಡಿಸಿ ಬರೆದಾಗ
೧ ) ಪಿತೃ + ಅರ್ಜಿತ

೨ ) ಪಿತೃ + ಆರ್ಜಿತ

೩ ) ಪಿತ್ರ + ಅರ್ಜಿತ

೪ ) ಪಿತ್ರ + ಆರ್ಜಿತ

೨೮ ) ‘ ನಾಡೋಜ ‘ ಇದು ಈ ಸಂಧಿಗೆ ಉಧಾರಣೆಯಾಗಿದೆ .
೧ ) ಲೋಪಸಂಧಿ

೨ ) ಗುಣಸಂಧಿ

೩ ) ಸವರ್ಣದೀರ್ಘಸಂಧಿ

೪ ) ವೃದ್ಧಿಸಂಧಿ

೨೯ ) ತಲ್ಲೀನ , ಸಲ್ಲೇಖನ ಇವು ಈ ಸಂಧಿಗೆ ಉದಾಹರಣೆ

೧ ) ಶ್ರುತ ಸಂಧಿ

೨ ) ಜತ್ತ್ವಸಂಧಿ

೩ ) ಲಕಾರದ್ವಿತ್ವಸಂಧಿ

೪ ) ಆಗಮಸಂಧಿ

೩೦ ) .ಗುಂಪಿಗೆ ಸೇರದ ಪದವನ್ನು ಆಯ್ದು ಬರೆಯಿರಿ .
೧ ) ಧ್ವಜಾರೋಹಣ

೨ ) ಧ್ವಜಾವರೋಹಣ

೩ ) ಸಂನ್ಯಾಸಾಶ್ರಮ

೪ ) ಸಂನ್ಯಾಸ್ಯಾಶ್ರಮ

೩೧ ) ‘ ಇಂಚರ ‘ ಇದು ಈ ಸಂಧಿಗೆ ಉದಾಹರಣೆಯಾಗಿದೆ .
೧ ) ಜತ್ತ್ವ ಸಂಧಿ

೨ ) ಶ್ಚುತ್ವ ಸಂಧಿ

೩ ) .ಚಛಜಕಾರಾದೇಶ ಸಂಧಿ

೪ ) ವಕಾರಾದೇಶ ಸಂಧಿ

೩೨ ) ಗುಂಪಿಗೆ ಸೇರದ ಪದವನ್ನು ಆಯ್ದು ಬರೆಯಿರಿ .
೧ ) ಅತ್ಯಾನಂದ

೨ ) ನಿತ್ಯಾನಂದ

೩ ) ಪರಮಾನಂದ

೪ ) ಬ್ರಹ್ಮಾನಂದಲ್

೩೩ ) ಗುಂಪಿಗೆ ಸೇರದ ಪದವನ್ನು ಆಯ್ದು ಬರೆಯಿರಿ .
೧ ) ಚಿದಾನಂದ

೨ ) ಸದಾನಂದ

೩ ) ಶಾಂತಾನಂದ ೪ ) ಜಗದಾತ್ಮಾನಂದ

೩೪ ) ‘ ಜಗಮೋಹಿನಿ ‘ ಜಗನ್ಮಾತೆ ಇವು ಈ ಸಂಧಿಗೆ ಉದಾಹರಣೆಯಾಗಿದೆ .
೧ ) ಅನುನಾಸಿಕಸಂಧಿ ೨ ) ವಿಸರ್ಗ ಸಂಧಿ

೩೫ ) ತಲೆಬಾಗು , ಕೆನೆವಾಲು ಇವು ಈ ಸಂಧಿಗೆ
೧ ) ವಕಾರಾಗಮ ಸಂಧಿ ೨ ) ವಕಾರಾದೇಶಸಂಧಿ ೩ ) ಜತ್ತ್ವಸಂಧಿ ೪ ) ಗುಣಸಂಧಿ ಉದಾಹರಣೆಯಾಗಿದೆ .

೩೬ ) “ ಓ ದೇವರೇ ಕಾಪಾಡು ‘ ಇಲ್ಲಿರುವ ಸಂಧಿ
೧ ) ಲೋಪಸಂಧಿ ೨ ) ಆಗಮ ಸಂಧಿ ೩ ) ಪ್ರಕೃತಿಭಾವ ೪ ) ಆದೇಶ ಸಂಧಿ

೩೭ ) ‘ ದಿಗಂತ ‘ ಪದದಲ್ಲಾಗಿರುವ ಸಂಧಿ
೧ ) ಅನುನಾಸಿಕ ೨ ) ಎಸರ್ಗ ೩) ಜಸ್ತ್ವ ೪ ) ಶ್ಚುತ್ವ

೩೮ ) ‘ ಬೃಹಚ್ಚಕ್ರ ‘ ಪದವು ಸಂಧಿಗೆ ಉದಾಹರಣೆಯಾಗಿದೆ .
೧ ) ಗುಣಸಂಧಿ ೨ ) ವೃದ್ಧಿಸಂಧಿ ೩ ) ಶ್ಚುತ್ವ ಸಂಧಿ ೪ ) ಜಸ್ವ ಸಂಧಿ

೩೯ ) ‘ ಹೊಸ ಅಂಗಿ ‘ – ಈ ಸಂಧಿಯ ಉದಾಹರಣೆ
೧ ) ಆಗಮ. ೨ ) ಲೋಪ ೩ ) ಪ್ರಕೃತಿಭಾವ ೪ ) ಆದೇಶ

೪೦ ) ‘ ಹಣದಾಸೆಗೆ ‘ ಎಂಬುದು ಯಾವ ಸಂಧಿ ,
೧ ) ಸವರ್ಣದೀರ್ಘ ಸಂಧಿ ೨ ) ಆದೇಶ ಸಂಧಿ
೩ ) ಲೋಪಸಂಧಿ ೪ ) ಜಸ್ಟ್‌ ಸಂಧಿ

ಕನ್ನಡ ಸಂಧಿಗಳು ಮತ್ತು ಉದಾಹರಣೆಗಳು

೪೧ ) ಮಹಾತ್ಮಾ , ಪುಣ್ಯಾತ್ಮ ಎಂಬ ಪದಗಳನ್ನು ಬಿಡಿಸಿದಾಗ ಆಗುವ ಸಂಧಿ
೧ ) ಗುಣಸಂಧಿ ೨ ) ಸವರ್ಣದೀರ್ಘ ಸಂಧಿ ೩ ) ವೃದ್ಧಿ ಸಂಧಿ ೪ ) ಯಣ್ ಸಂಧಿ
೪೨ ) ‘ ದೊರೆಯನ್ನು ‘ ಈ ಪದ
೧ ) ಗುಣಸಂಧಿ. ೨ ) ಯಣ್‌ಸಂಧಿ
೩ ) ಸವರ್ಣದೀರ್ಘ ಸಂಧಿ ೪ ) ಆಗಮಸಂಧಿ

೪೩ ) ಭಾರತೀಯ ಸಂಸ್ಕೃತಿಯು ಹಲವು ಶಾಖೆಗಳಾಗಿ ಕವಲೊಡೆಯಿತು . ಗೆರೆ ಎಳೆದ ಪದದ ಸಂಧಿಯ ಹೆಸರು .
೧ ) ಲೋಪಸಂಧಿ ೨ ) ಆಗಮ ಸಂಧಿ ೩ ) ಆದೇಶ ಸಂಧಿ ೪ ) ಗುಣಸಂಧಿ

೪೪ ) ‘ ಕಣ್ಣೆದುರು ‘ ಎಂಬ ಪದವನ್ನು ಬಿಡಿಸಿ ಸಂಧಿಕಾರ್ಯ ಮತ್ತು ಪದವನ್ನು ಬಿಡಿಸಿ ಸಂಧಿಕಾರ್ಯ – ಸಂಧಿಸ್ವರವನ್ನು ನೋಡಿದಾಗ ಬರುವ ಸಂಧಿ
೧ ) ಗುಣಸಂಧಿ ೨ ) ವೃದ್ಧಿ ಸಂಧಿ ೩ ) ಯಣ್ ಸಂಧಿ ೪ ) ಲೋಪಸಂಧಿ

೪೫ ) ‘ ಭರತಾನ್ವಯ ‘ ಇಲ್ಲಿರುವ ಸಂಧಿ
೧ ) ಸವರ್ಣದೀರ್ಘ ಸಂಧಿ ೨ ) ಯಣ್ ಸಂಧಿ ೪ ) ಆದೇಶ ಸಂಧಿ ೩ ) ವೃದ್ಧಿ ಸಂಧಿ

೪೬ ) ಬೆವರ್ವನಿ , ನಡೆವಣ , ದಡಿಗವಣ – ಇವು ಈ ಸಂಧಿಗೆ ಉದಾಹರಣೆ
೧ ) ವಕಾರಾಗಮ ಸಂಧಿ ೨ ) ಯಕಾರಾಗಮ ಸಂಧಿ ೩ ) ಗದಬಾದೇಶ ಸಂಧಿ ೪ ) ವಕಾರಾದೇಶ ಸಂಧಿ

೪೭ ) ‘ ವೀರೇಶ್ವರ ‘ ಪದದಲ್ಲಿ ಏರ್ಪಟ್ಟಿರುವ ಸಂಧಿ ೧ ) ಸವರ್ಣದೀರ್ಘ ಸಂಧಿ ೨ ) ಗುಣಸಂಧಿ ೩ ) ಯಣ್ ಸಂಧಿ ೪ ) ವೃದ್ಧಿಸಂಧಿ

Sandhigalu in Kannada

೪೮ ) ಜನರೊಪ್ಪದೆ – ಪದವು ಸಂಧಿಗೆ ಉದಾಹರಣೆಯಾಗಿದೆ . ೧ ) ಲೋಪ ೨ ) ಯಕಾರಾಗಮ ೩ ) ವಕಾರಾಗಮ ೪ ) ಆದೇಶ

೪೯ ) ‘ ಬೆಂಬತ್ತು ‘ ಪದವು ಈ ಸಂಧಿಗೆ ಉದಾಹರಣೆಯಾಗಿದೆ .
೧ ) ಆಗಮ ಸಂಧಿ ೨ ) ಆದೇಶ ಸಂಧಿ ೩ ) ಲೋಪ ಸಂಧಿ ೪)ಜಸ್ತ್ವ ಸಂಧಿ

೫೦ ) ‘ ತಲೆಗೂದಲು ‘ ಇದು ಯಾವ ಸಂಧಿಗೆ ಉದಾಹರಣೆಯಾಗಿದೆ .
೧ ) ಆದೇಶ ಸಂಧಿ ೨ ) ಸವರ್ಣದೀರ್ಘ ಸಂಧಿ ೩ ) ಆಗಮ ಸಂಧಿ . ಸಂಧಿ ೪ ) ಲೋಪ ಸಂಧಿ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *