rrb ntpc books in kannada
RRB Group D & Assistant Loco Pilot Recruitment Exam Study Materials (In Kannada) Set Of 6 Books
Buy Now
Buy Now
ಎನ್ಟಿಪಿಟಿ (ಆರ್ಆರ್ಬಿ) ಪರೀಕ್ಷಾ ಪ್ಯಾಟ್ರನ್ ಹೇಗಿರುತ್ತದೆ ?
rrb ntpc books in kannada
ಎನ್ಟಿಪಿಟಿ ಪರೀಕ್ಷೆಯನ್ನು ಎದುರಿಸಲಿರುವ ಅಭ್ಯರ್ಥಿಗಳು ಉತ್ತಮ ಪುಸ್ತಕಗಳನ್ನು ಆಯ್ಕೆ ಮಾಡಿ ತಯಾರಿ ನಡೆಸಿದರೆ ತುಂಬಾ ಉಪಯುಕ್ತವಾಗುತ್ತದೆ ಹಾಗೂ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಎರಡು ಕಂಪ್ಯೂಟರ್ ಬೇಸ್ಡ್ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ . ಈ ಪರೀಕ್ಷೆಗಳನ್ನು ಅಭ್ಯರ್ಥಿಗಳ ಜನರಲ್ ಅವೇರ್ನೆಸ್, ಜನರಲ್ ಇಂಟಲಿಜೆನ್ಸ್ ರೀಸನಿಂಗ್ ಮತ್ತು ಗಣಿತ ವನ್ನು ಪರೀಕ್ಷಿಸುವ ಉದ್ದೇಶದಿಂದ ಈ ಮೂರೂ ವಿಭಾಗಗಳನ್ನು ಒಳಗೊಂಡ ಪ್ರಶ್ನೆಗಳನ್ನು ಕೊಡಲಾಗುತ್ತದೆ.
ಆರ್ಆರ್ಬಿ ಎನ್ಟಿಪಿಸಿ ಹುದ್ದೆಗಳ ಪರೀಕ್ಷಾ ತಯಾರಿ ಪುಸ್ತಕಗಳು ಹೇಗಿರಬೇಕು :
ಜನರಲ್ ಇಂಟಲಿಜೆನ್ಸ್ ಮತ್ತು ರೀಸನಿಂಗ್ ಪುಸ್ತಕಗಳು
1ಮನೋರಮ ಅಥವಾ ಇಂಡಿಯಾ ಇಯರ್ ಬುಕ್
2 ಲೂಸೆಂಟ್ ಜನರಲ್ ನಾಲೆಡ್ಜ್
3 ಎಂ.ಕೆ ಪಾಂಡೆ ರವರ ಅನಾಲಿಟಿಕಲ್ ರೀಸನಿಂಗ್ ಜನರಲ್ ಅವೇರ್ನೆಸ್
4 ಆರ್.ಎಸ್. ಅಗರವಾಲ್ ರವರ ಮಾಡರ್ನ್ ಅಪ್ರೋಚ್ ಟು ವರ್ಬಲ್ ಮತ್ತು ನಾನ್-ವರ್ಬಲ್ ರೀಸನಿಂಗ್ ಪುಸ್ತಕ
5 ಅರಿಹ್ಯಾಂಟ್ ಜನರಲ್ ನಾಲೆಡ್ಜ್
6 ಎಕ್ಸ್ಪರ್ಟ್ ಕಂಪಿಲೇಷನ್ಸ್ ರವರ ಅಬ್ಜೆಕ್ಟಿವ್ ಜನರಲ್ ಸೈನ್ಸ್
7 ಭೂಪೇಂದ್ರ ಕುಮಾರ್ ಸಿಂಗ್ ರವರ ಲೂಸೆಂಟ್ ರೀಸನಿಂಗ್ ಪುಸ್ತಕ