rajiv gandhi khel ratna award, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ವಿಜೇತರು , about rajiv gandhi khel ratna award in kannada, rajiv gandhi khel ratna award information in kannada, rajiv gandhi khel ratna award winners list in kannada
Rajiv Gandhi Khel Ratna Award Winners List In Kannada
ಈ ಲೇಖನದಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಬಗ್ಗೆ ಮಾಹಿತಿ ಮತ್ತು ವಿಜೆಯತರ ಪಟ್ಟಿಯನ್ನು ನೀಡಲಾಗಿದ್ದು ಇದು ಸಂಪೂರ್ಣ ಉಚಿತವಾಗಿದೆ ವಿದ್ಯಾರ್ಥಿದಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಬಗ್ಗೆ ಮಾಹಿತಿ / ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ
ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಇದು ಭಾರತ ಸರ್ಕಾರ ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ಕೊಡುವ ಪ್ರಶಸ್ತಿ.
ಭಾರತದ ಕ್ರೀಡಾ ಕ್ಷೇತ್ರದಲ್ಲಿ ನೀಡಲಾಗುವ ಪ್ರಮುಖ ಪ್ರಶಸ್ತಿ ಇದಾಗಿದೆ. ಆಟಗಾರರಿಗೆ ನೀಡಲಾಗುವ ಈ ಪ್ರಶಸ್ತಿಯನ್ನು 1991ರಲ್ಲಿ ಪ್ರಾರಂಭಿಸಲಾಯಿತು. ಮೊದಲ ಬಾರಿಗೆ ಈ ಪ್ರಶಸ್ತಿ ಪಡೆದವರು ವಿಶ್ವನಾಥನ್ ಆನಂದ್. ಕ್ರೀಡಾ ಮತ್ತು ಯುವ ಸಚಿವಾಲಯವು ರಚಿಸಿದ ಸಮಿತಿಯು ಪ್ರತಿವರ್ಷ ಬಹುಮಾನ ವಿಜೇತರನ್ನು ಆಯ್ಕೆ ಮಾಡುತ್ತದೆ.
ಖೇಲ್ ರತ್ನ ಪ್ರಶಸ್ತಿಯನ್ನು ಅಧಿಕೃತವಾಗಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುತ್ತದೆ, ಇದು ಭಾರತದ ಅತ್ಯುನ್ನತ ಕ್ರೀಡಾ ಗೌರವವಾಗಿದೆ. ಇದನ್ನು ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ವಾರ್ಷಿಕವಾಗಿ ನೀಡಲಾಗುತ್ತದೆ.
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ
ಈ ಪ್ರಶಸ್ತಿ ಸ್ಥಾಪನೆಯ 1961 ರಲ್ಲಿ ಸ್ಥಾಪನೆಯಾದ ಅರ್ಜುನ್ ಪ್ರಶಸ್ತಿ ಭಾರತ ಕ್ರೀಡಾ ಕ್ಷೇತ್ರದ ಶೇಷ್ಠ ಪ್ರಶಸ್ತಿಯಾಗಿತ್ತು.
ಸ್ಥಾಪನೆ :-1991
ನೀಡುವ ಕ್ಷೇತ್ರ :- ಕ್ರೀಡೆ
ನೀಡುವವರು :- ಭಾರತ ಸರಕಾರ
ನೀಡುವ ದಿನ :- 29 (ರಾಷ್ಟ್ರೀಯ ಕ್ರೀಡಾ ದಿನ)
ಪ್ರದಾನ ಮಾಡುವವರು :- ರಾಷ್ಟ್ರಪತಿಗಳು
ಮೊತ್ತ :- 7 ಲಕ್ಷದ 50 ಸಾವಿರ ರೂ
ಈ ಪ್ರಶಸ್ತಿಯನ್ನು ಮೊದಲು ಪಡೆದವರು ಚೆಸ್ ಆಟಗಾರರಾದ ವಿಶ್ವನಾಥ ಆನಂದ್ (1991-92)
1995 ರಲ್ಲಿ ಈ ಪ್ರಶಸ್ತಿ ಪಡೆದ ಪ್ರಥಮ ಆಟಗಾರ್ತಿ -ಕರ್ಣಂ ಮಲ್ಲೇಶ್ವರಿ (ಬಾರ ಎತ್ತುವಿಕೆ)
1996 ರಲ್ಲಿ ಈ ಪ್ರಶಸ್ತಿ ಪಡೆದ ಪ್ರಥಮ್ ಟೆನ್ನಿಸ್ ಆಟಗಾರ – ಲಿಯಾಂಡರ್ ಪೇಸ್
ಇಲ್ಲಿಯವರೆಗೆ ಇಟ್ಟು 37 ಆಟಗಾರರಿಗೆ ಈ ಪ್ರಶಸ್ತಿ ಪ್ರಧಾನ
2005ರಲ್ಲಿ ಈ ಪ್ರಶಸ್ತಿ ಪಡೆದ ಪ್ರಥಮ ಕರ್ನಾಟಕ ಆಟಗಾರ ಪಂಕಜ್ ಅಡ್ವಾಣಿ (ಬಿಲಿಯರ್ಡ್ಸ್ ಮತ್ತು ಸೂಕರ್)
2015 ನೇ ಸಾಲಿನ ಪ್ರಶಸ್ತಿಯನ್ನು ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ನೀಡಲಾಯಿತು.
2016ನೇ ಸಾಲಿನ ಪ್ರಶಸ್ತಿಯನ್ನು 4 ಆಟಗಾರಿಗೆ ನೀಡಲಾಯಿತು.
- ಸಾಕ್ಷಿ ಮಲ್ಲಿಕ್ (ಕುಸ್ತಿ)
- ದೀಪಾ ಕರ್ಮಾಕರ್ (ಜಿಮ್ನಾಸ್ಟಿಕ್ )
- ಜೀತು ರೈ (ಶೂಟಿಂಗ್ )
- ಪಿವಿ ಸಿಂಧೂ ( ಬ್ಯಾಡ್ಮಿಡನ್ )
major dhyan chand khel ratna award in kannada
- 2017 ಸರ್ದಾರ ಸಿಂಗ್ ( ಹಾಕಿ )
- 2018 ಮೀರಾಬಾಯಿ ಚಾನು (ಭಾರ ಎತ್ತುವಿಕೆ)
- 2018 ವಿರಾಟ್ ಕೊಹ್ಲಿ (ಕ್ರಿಕೆಟ್)
- 2019 ದೀಪಾ ಮಲಿಕ್ (ಪ್ಯಾರಾಲಿಂಪಿಕ್ಸ್)
- 2019 ಬಜರಂಗ್ ಪುನಿಯಾ ಫ್ರೀಸ್ಟೈಲ್ (ಕುಸ್ತಿ)
- 2020 ರೋಹಿತ್ ಶರ್ಮಾ (ಕ್ರಿಕೆಟ್)
- 2020 ಮರಿಯಪ್ಪನ್ ತಂಗವೇಲು (ಪ್ಯಾರಾಲಿಂಪಿಕ್ಸ್)
- 2020 ಮಾನಿಕಾ ಬತ್ರಾ ಟೇಬಲ್ (ಟೆನಿಸ್ )
- 2020 ವಿನೇಶ್ ಫೋಗಟ್ (ಕುಸ್ತಿ)
- 2020 ರಾಣಿ ರಾಂಪಾಲ್ (ಮಹಿಳೆಯರ ಹಾಕಿ)
ಭಾರತ ರತ್ನ ಪ್ರಶಸ್ತಿ ಪಡೆದವರ ಪಟ್ಟಿ
2 ಜನವರಿ 1954 ರಂದು ಭಾರತ ಗಣರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿನ್ನು ಸ್ಥಾಪಿಸಲಾಯಿತು
ಈ ಪ್ರಶಸ್ತಿಯನ್ನು ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗದ ವ್ಯತ್ಯಾಸವಿಲ್ಲದೆ “ಅಸಾಧಾರಣ ಸೇವೆ/ಉನ್ನತ ಕ್ರಮದ ಕಾರ್ಯಕ್ಷಮತೆ” ಯನ್ನು ಗುರುತಿಸಿ ನೀಡಲಾಗುತ್ತದೆ. ಮುಂದೆ ಓದಿ ….
ಬಸವಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ಪ್ರದಾನ ಮಾಡುವ ಬಸವಶ್ರೀ ಪ್ರಶಸ್ತಿಯ 2019ರ ಸಾಲಿಗೆ ಪಂಡಿತ್ ರಾಜೀವ್ ತಾರಾನಾಥ್ ಹಾಗೂ 2020ರ ಸಾಲಿನ ಪ್ರಶಸ್ತಿಗೆ ಇಸ್ರೋ ಮಾಜಿ ಅಧ್ಯಕ್ಷರಾದ ಕೆ. ಕಸ್ತೂರಿ ರಂಗನ್ ಅವರು ಆಯ್ಕೆಯಾಗಿದ್ದಾರೆ. ಮುಂದೆ ಓದಿ …
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ – ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ನೀಡುವ, ವಾರ್ಷಿಕ ಪ್ರಶಸ್ತಿ.
ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದ ದಾದಾಸಾಹೇಬ್ ಫಾಲ್ಕೆ, ‘(ದುಂಡಿರಾಜ್ ಗೋವಿಂದ ಫಾಲ್ಕೆ)’ ಯವರ, ‘ಜನ್ಮ ಶತಾಬ್ದಿಯ ವರ್ಷ’ವಾದ 1969ರಲ್ಲಿ ಈ ಪ್ರಶಸ್ತಿಯನ್ನು ನೀಡುವ ಪರಂಪರೆ, ಉಗಮಗೊಂಡಿತು. ‘ಪ್ರತಿ ವರ್ಷದ ಪ್ರಶಸ್ತಿ’ಯನ್ನು ಅದರ ಮುಂದಿನ ವರ್ಷದ ಕೊನೆಯಲ್ಲಿ ನಡೆಯುವ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನದ ಸಂದರ್ಭ’ದಲ್ಲಿ ನೀಡಲಾಗುತ್ತದೆ. ಮುಂದೆ ಓದಿ …
ಕರ್ನಾಟಕ ರತ್ನ ಪ್ರಶಸ್ತಿ
ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು 1992 ರಲ್ಲಿ ಪ್ರಾರಂಭಿಸಲಾಯಿತು. ಒಟ್ಟಾರೆ ಇದುವರೆಗೆ ಎಂಟು ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಪ್ರಶಸ್ತಿಯು 50 ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಶಾಲನ್ನು ಒಳಗೊಂಡಿರುತ್ತದೆ.
ಈ ಪ್ರಶಸ್ತಿ ಯನ್ನು ಪಡೆದ ಮೊದಲಿಗರು ಕ್ರಮವಾಗಿ ಕುವೆಂಪು ಮತ್ತು ಡಾ. ರಾಜಕುಮಾರ್. ಮುಂದೆ ಓದಿ …
FAQ
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಯಾರಿಗೆ ನೀಡಲಾಗುತ್ತದೆ ?
ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ಕೊಡುವ ಪ್ರಶಸ್ತಿ.
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಸ್ಥಾಪನೆ ?
1991
ಸಂಬಂದಿಸಿದ ಇತರೆ ವಿಷಯಗಳು
- ಭಾರತ ರತ್ನ ಪ್ರಶಸ್ತಿ ಪಡೆದವರ ಪಟ್ಟಿ
- ಬಸವಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ
- ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
- ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
- ಕರ್ನಾಟಕ ರತ್ನ ಪ್ರಶಸ್ತಿ