ಮೇಡಂ ಕ್ಯೂರಿ ಜೀವನ ಚರಿತ್ರೆ | Marie Curie in Kannada

ಮೇಡಂ ಕ್ಯೂರಿ ಜೀವನ ಚರಿತ್ರೆ | Marie Curie in Kannada

meri query kannada, meri query information in kannada, about marie curie in kannada, madame curie bagge in kannada, madame curie information in kannada, madame curie life story in kannada, marie curie information in kannada, essay on marie curie information in kannada, marie curie prabandha in kannada

Marie Curie in Kannada

ಮೇರಿ ಕ್ಯೂರಿ ( 1867-1934 ) ಮೇರಿ ಕ್ಯೂರಿ 1867 ನವಂಬರ್ 7 ರಂದು ಪೊಲ್ಯಾಂಡದಲ್ಲಿ ಜನಿಸಿದರು .

ನಂತರ ಫ್ರಾನ್ಸ್ ದೇಶದಲ್ಲಿ ನೆಲೆಸಿ ರಸಾಯನ ಶಾಸ್ತ್ರದಲ್ಲಿ ಪಾಂಡಿತ್ಯ ಗಳಿಸಿ ಗೌರವ ಸಂಪಾಧಿಸಿದರು .

ಕಡು ಬಡತನದ ಜೀವನದಲ್ಲೂ ವಿಜ್ಞಾನ ಸ ೦ ಶೋಧನೆಯಲ್ಲಿ ಕಾರ್ಯನಿರತರಾಗಿ ಪಿಂಚಬ್ಲ್ಯಾಂಡದಿಂದ ಒಂದು ವಿಕಿರಣ ಧಾತುವನ್ನು ಕಂಡುಹಿಡಿದರು .

Marie Curie in Kannada
Marie Curie in Kannada

ಇದನ್ನು ಸ್ವದೇಶವಾದ ಪೋಲ್ಯಾಂಡಿನ ನೆನಪಿಗಾಗಿ “ ಪೋಲೋನಿಯಂ ” ಎಂದು ಕರೆದರು .

ನ೦ತರ ರೇಡಿಯಂ – ಎಂಬ ವಿಕಿರಣವನ್ನು ಸಂಶೋಧಿಸಿದರು .

ಈ ಇವರು ಏಕೀರಣಶೀಲತೆ ಸಿದ್ಧಾಂತದ ಪ್ರವರ್ತಕರು .

ಇವರು ತನ್ನ ಪತಿ ಪಿಯರಕ್ಯೂರಿ ಹಾಗೂ ಇನ್ನೊಬ್ಬ ಸಂಶೋಧಕರಾದ ಹೆನ್ರಿ ಬೆಕ್ವೆರಲ್‌ರೊಂದಿಗೆ ವಿಕಿರಣಶೀಲತೆ ಪತ್ತೆ ಹಚ್ಚಿದರು .

ಇವರ ಸಾಧನೆಗೆ 1903 ರಲ್ಲಿ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ದೊರೆಯಿತು .

ಮೆರಿ ಕ್ಯೂರಿಯವರು “ ರೇಡಿಯಂ ” ಹಾಗೂ “ ಪೋಲೋನಿಯಂ ” ಆವಿಷ್ಕರಿಸಿದ್ದಕ್ಕಾಗಿ 1911 ರಲ್ಲಿ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಪಡೆದರು .

ಮೆರಿಕ್ಯೂರಿಯವರು ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಮಹಿಳಾ ಪ್ರೋಪೆಸರ್ ಆಗಿದ್ದರು .

ಮೆರಿಕ್ಯೂರಿಯವರು 1934 ಜುಲೈ 4 ರಂದು ತಾವೇ ಸಂಶೋಧಿಸಿದ ವಿಕಿರಣ ವಸ್ತುಗಳಿಂದ ಹೊರ ಸೂಸಿದ ವಿಕಿರಣಗಳಿಂದ ಸಾವನ್ನಪ್ಪಿದರು.

ಮೇರಿ ಕ್ಯೂರಿ ಎಲ್ಲಿ ಹಾಗು ಎಷ್ಟರಲ್ಲಿ ಜನಿಸಿದರು ?

ಮೇರಿ ಕ್ಯೂರಿ ( 1867-1934 ) ಮೇರಿ ಕ್ಯೂರಿ 1867 ನವಂಬರ್ 7 ರಂದು ಪೊಲ್ಯಾಂಡದಲ್ಲಿ ಜನಿಸಿದರು

ಮೇರಿ ಕ್ಯೂರಿ ಪತಿ?

ಪಿಯರಕ್ಯೂರಿ

ಇತರೆ ಪ್ರಬಂಧಗಳನ್ನು ಓದಿ

ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ

ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾಹಿತಿ

ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾಹಿತಿ

ಸಿದ್ದಲಿಂಗಯ್ಯ ಅವರ ಪರಿಚಯ

ಭಗತ್ ಸಿಂಗ್ ಅವರ ಬಗ್ಗೆ

ನಾಡಪ್ರಭು ಕೆಂಪೇಗೌಡ ಬಗ್ಗೆ

Leave a Reply

Your email address will not be published. Required fields are marked *