KPSC General Kannada Question Paper With Answers, samanya kannada question paper, general kannada question paper, SDA, FDA, KAS, KPSC, PSI,PC
KPSC General Kannada Question Paper With Answers
ಕೆಳಗೆ ಕೊಟ್ಟಿರುವ ಶಬ್ದಗಳಿಗೆ ವಿರುದ್ಧಾರ್ಥಕ ಪದವಾದ ಶಬ್ದಗಳನ್ನು ಗುರುತಿಸಿ.
1.ಕಪ್ಪು
- ಹಸಿರು
- ಹಳದಿ
- ಕೆಂಪು
- ಬಿಳುಪು
ಉತ್ತರ- ಬಿಳುಪು
2.ಉತ್ಕರ್ಷ
- ಅತಿಕರ್ಷ
- ಅಪಕರ್ಷ
- ಪರಾಕರ್ಷ
4 , ನಿಷ್ಕರ್ಷ
ಉತ್ತರ : ಅಪಕರ್ಷ
3.ವೃದ್ಧಿ
- ಪ್ರಗತಿ
- ಕ್ಷಯ
- ಸುಮೃದ್ಧಿ
- ಅಭಿವೃದ್ಧಿ
ಉತ್ತರ : ಕ್ಷಯ
4.ಪ್ರಾಚೀನ
- ನಿಃಪ್ರಾಚಿಣ
- ಹಳೆಯ ಕಾಲ
- ಸುಪ್ರಾಚೀನ
- ಅರ್ವಾಚೀನ
ಉತ್ತರ : ಅರ್ವಾಚೀನ
5.ಅನುಕೂಲ
- ಸಾನುಕೂಲ
- ಅನನುಕೂಲ
- ಅನಾನುಕೂಲ
- ನಿರನುಕೂಲ
ಉತ್ತರ : ಅನಾನುಕೂಲ
6.ವಿಖ್ಯಾತ
- ನಖ್ಯಾತ
- ಖ್ಯಾತ
- ಕುಖ್ಯಾತ
- ಅವಿಖ್ಯಾತ
ಉತ್ತರ : ಕುಖ್ಯಾತ
ಸೂಚನೆ : ಕೆಳಗೆ ಕೊಟ್ಟ ಶಬ್ದಗಳಿಗೆ ಅವುಗಳ ಮುಂದೆ ಸೂಚಿಸಿದ ನಾಲ್ಕು ರೂಪಗಳಲ್ಲಿ ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರುತಿಸಿ .
ಉದಾ : ಅವರ್ಣನಿಯ ಎಂದರೆಅಥವಾ ಅತಿ ಸಮೀಪದ ಅಥ ಗುರುತಿಸಿ . ಉದಾ : ಅವರ್ಣನಿಯ ಎಂದರೆ
- ಹೊಗಳಲು ಸಾಧ್ಯವಿಲ್ಲದ
- ಬಣ್ಣವಿಲ್ಲದ
- ಅ ಎಂಬ ಅಕ್ಷರವುಳ್ಳ
- ಬಣ್ಣಿಸಲು ಸಾಧ್ಯವಿಲ್ಲದ
ಉತ್ತರ- ಬಣ್ಣಿಸಲು ಸಾದ್ಯವಿಲ್ಲದ
7.ಚಿಪ್ಪಿಗೆ ಎಂದರೆ :
- ಚಿಪ್ಪು ತಯಾರಿಸುವವನು
- ಬಟ್ಟೆ ಹೊಲಿಯುವವನು
- ವೀಳೆಯದೆಲೆ ಮಡದಿಕೊಡುವವನು 3 4. ಚಿಪ್ಪು ತೆಗೆಯುವವನು
ಉತ್ತರ : ಬಟ್ಟೆ ಹೊಲಿಯುವವನು
8.ಒಳನೋಟಿ ಎಂದರೆ
- ಮನಸ್ಸಿನ ಶುದ್ದೀಕರಣ
- ಮನಸ್ಸಿನಹೊಯ್ದಾಟ
- ಮನಸ್ಸಿನ ಕಲ್ಮಷ
- ಮನಸ್ಸಿನ ಬೇಗುದಿ
ಉತ್ತರ : ಮನಸ್ಸಿನ ಹೊಯ್ದಾಟ 9.ಕೆಂಗದಿರ ಎಂದರೆ - ಸೂರ್ಯ
- ಧೂಮಕೇತು
- ನಕ್ಷತ್ರ
- ಚಂದ್ರ
ಉತ್ತರ : ಸೂರ್ಯ
10.ಕಟ್ಟಳಲು ಎಂದರೆ
- ಅತಿವೈರಾಗ್ಯ .
- ದೀರ್ಘವಾಗಿ ಆಳು
- ಅತಿಯಾದ ದುಃಖ
- ಕಟ್ಟಿ ಕಟ್ಟಿ ಅಳುವುದು
ಉತ್ತರ : ಅತಿಯಾದ ದುಃಖ
samanya kannada question paper
11.ಕನ್ನಡವಕ್ಕಿ ಎಂದರೆ
- ಕಾಜಾಣ
- ಗಿಳಿ
- ಕೋಗಿಲೆ
- ಪಾರಿವಾಳ
ಉತ್ತರ : ಗಿಳಿ
ಕೆಳಗಿನ ವಾಕ್ಯಗಳಲ್ಲಿ ಗೆರೆ ಹಾಕಿ ಸೂಚಿಸಿದ ಭಾಗಗಳಲ್ಲಿ ದೋಷವಿದ್ದರೆ ಮುಂದೆ ಕೊಡಲಾದ ಮೂರು ರೂಪಗಳಲ್ಲಿ ಸರಿಯಾದುದನ್ನು ಗುರುತಿಸಿ . ದೋಷವಿಲ್ಲದಿದ್ದರೆ ಸರಿಯಾಗಿದೆ . ಎಂದು ಗುರುತಿಸಿ . ಬ್ರಹ್ಮನೇ ಸೃಷ್ಠಿಕರ್ತನೆಂದು ಹೇಳುತ್ತಾರೆ .ಸೃಷ್ಟಿಕರ್ತ
ಸೃಷ್ಟಿಕರ್ತ
ಸೃಷ್ಟಿಕರ್ತ
ಸರಿಯಾಗಿದೆ .
ಉತ್ತರ- ಸೃಷ್ಟಿಕರ್ತ
12.ನಾಳೆ ನನ್ನ ತಂದೆಯವರ ಷಷ್ಟ್ಯಬ್ಧ ಆಚರಣೆ ನಡೆಯಲಿದೆ .
1.ಷಷ್ಟ್ಯಬ್ಡಿ
2.ಷಷ್ಟಬ್ದ
- ಷಷ್ಟ್ಯಬ್ಧ
4.ಸರಿಯಾಗಿದೆ . –
ಉತ್ತರ- ಷಷ್ಟ್ಯಬ್ದ
13.ಕವಿ ಎನ್ನುವ ಪದದ ಸೀಲಿಂಗ ರೂಪ ಕವಿಯಿತ್ರಿ ಆಗಿದೆ .
1.ಕವಯತ್ರಿ
2.ಕವಿಯತ್ರಿ
3.ಕವಯಿತ್ರಿ
4.ಕವಯಿತ್ರಿ
ಉತ್ತರ- ಕವಯಿತ್ರಿ
14.ಗಂಗೂಬಾಯಿ ಹಾನಗಲ್ ಅವರು ಖ್ಯಾತ ಸಂಗೀತ ವಿದುಷಿಯಾಗಿದ್ದಾರೆ .ಸಂಗೀತ ವಿದುಶಿ
ಸಂಗೀತ ವಿದೂಷಿ
ಸಂಗೀತ ವಿಧುಷಿ
4 , ಸರಿಯಾಗಿದೆ .
ಉತ್ತರ : ಸರಿಯಾಗಿದೆ .
15.ಪ್ರಜೆಗಳು ಚುನಾವಣೆಯನ್ನು ಬಯಸುವುದಿಲ್ಲ
- ಮಧ್ಯಾಂತರ
- ಮಧ್ಯಂತರ
3.ಸರಿಯಾಗಿದೆ
ಉತ್ತರ : ಮಧ್ಯಾಂತರ 16.ದೇಶದ ಸಂಪತ್ತಿನ ಕ್ರೋಡೀಕರಣ ಎಲ್ಲ ಪ್ರಜೆಗಳ ಕರ್ತವ್ಯವಾದುದು - ಕ್ರೋಡೀಕರಣ
- ಕ್ರೋಢೀಕರಣ
3.ಸರಿಯಾಗಿದೆ
4.ಕ್ರೂದಿಕರಣ
ಉತ್ತರ : ಕ್ರೋಢೀಕರಣ
ಇತರೆ ಪ್ರಶ್ನೋತ್ತರಗಳ ಲಿಂಕ್
೨. ‘ಅರ್ಥಾಲಂಕಾರ ರಹಿತಾ ವಿಧವೇವ ಸರಸ್ವತೀ’ಈ ಹೇಳಿಕೆ ಇರುವುದು.
ಅಗ್ನಿ ಪುರಾಣ
೩. ಶ್ರವಣ ಬೆಳಗೊಳದ ಶಾಸನದಲ್ಲಿ ಈ ಮುನಿಯ ಉಲ್ಲೇಖವಿದೆ.
ನಂದಿಸೇನ
೪. ಏಕೈಕ ಹಸ್ತಪ್ರತಿ ಬಳಸಿ ಸಂಪಾದಿತವಾದ ಕೃತಿ ಯಾವುದು?
ನಾಗವರ್ಮನ ಕರ್ನಾಟಕ ಕಾದಂಬರಿ
೫. ಭಾರತೀಯ ಶಾಸನ ಸಾಹಿತ್ಯ ಪಿತಾಮಹ
ಫಲೀಟ್
೬.”ನಾನು ಯೊಚಿಸಬಲ್ಲೆ ಆದುದರಿಂದ ನಾನಿದ್ದೇನೆ”
ಡಕಾರ್ತ
೭.ಮುದ್ದಣನ ರತ್ನಾವಳಿ ಎನ್ನುವುದು
ಯಕ್ಷಗಾನ
೮.ಗೋಪಾಲಕೃಷ್ಣ ಅಡಿಗರ ಪಂಪ ಪ್ರಶಸ್ತಿ ಪಡೆದ ಕೃತಿ ಯಾವುದು?
ಸುವರ್ಣ ಪುತ್ಥಳಿ
೯. ‘ವೈಶ್ರವಣ’ ಅರಸನ ಬಗ್ಗೆ ಉಲ್ಲೇಖವಿರುವ ಕೃತಿ ಯಾವುದು?
ಮಲ್ಲಿನಾಥ ಪುರಾಣ
೧೦. ಮಲುಹಣ ಮಲುಹಣಿಯ ರ ಪ್ರಣಯ ಜೀವನ ಕುರಿತು ಇರುವ ಹರಿಹರನ ರಗಳೆ ಯಾವುದು
ಕುಂಬಾರ ಗುಂಡಯ್ಯನ ರಗಳೆ
KPSC General Kannada Question Paper With Answers
೧೧. ‘ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇ
ಕಬ್ಬ ಹೇಳಲೇ ಸರಸ್ವತಿಯೇ’ಈ ಪಾದದಲ್ಲಿರುವ ಛಂದೋಬಂಧ
ಸಾಂಗತ್ಯ
೧೨. ಸ್ತ್ರೀ ಕೇಂದ್ರಿತ ಚಿಂತನೆಗೆ ಅಭಿವ್ಯಕ್ತಿಯನ್ನು ಕೊಟ್ಟ ಲೇಖಕಿ ಯಾರು?
ಸಮೋನ ದ ಬೋವಾ
೧೩. ಇದೊಂದು ರೂಪಾಂತರಿತ ಕವಿತೆಯಾಗಿದೆ.
ಅಣ್ಣನ ವಿಲಾಪ
೧೪.ಕಂದದಲ್ಲಿ ೧,೩,೫,೭ ನೇಯ ಸ್ಥಾನದಲ್ಲಿ ಈ ಗಣ ಬರಬಾರದು
U_U
೧೫. ‘ಓದುವ ಕಿವಿ, ಮನಸ್ಸಿಗೆ ಶುಭವಾದ ಹಿತವಾದ ಭಾವವನ್ನು ಸ್ಪುರಿಸುವಂತಹದು’
ಕಾಂತಿ
೧೬. ಇದು ಶ್ರೀಕೃಷ್ಣ ಆಲನಹಳ್ಳಿಯವರ ಕಾವ್ಯ
ಮಣ್ಣಿನ ಹಾಡು
೧೭. “ನೀ ಪುಷ್ಪವತಿಯಾದಲ್ಲಿ ಫಲವತಿಯಾಗು ನಡೆ ರಾಜಭವನದಲ್ಲಿ” ಈ ಕಾವ್ಯದ ಸಾಲು
ಕುಮಾರವ್ಯಾಸ ಭಾರತ
೧೮.’ಅಪ್ರತಿಮ ವೀರ ಚರಿತೆ ‘ಯ ಕತೃವಿನ ಆಶ್ರಯದಾತನಾರು?
ಚಕ್ಕದೇವರಾಯ
೧೯. ಚಂದ್ರಹಾಸನ ಪ್ರಸಂಗ ವಿರುವ ಕಾವ್ಯ ಯಾವುದು?
ಜೈಮಿನಿ ಭಾರತ
೨೦.’ ಸಂಕೋಲೆಯೊಳಗಿಂದ ‘ಇದು ಇವರ ಕಾದಂಬರಿಯಾಗಿದೆ
ಅನುಪಮ ನಿರಂಜನ್
೨೧. ಅತ್ತಿಮಬ್ಬೆ ಕುರಿತು ತಿಳಿಸುವ ಶಾಸನ ಇದು
ಲಕ್ಕುಂಡಿ ಶಾಸನ
೨೨. “ಶೃಂಗಾರಮಂ ಕಾವ್ಯ ಬಂಧನದೊಳ್ ತಾಂ ಸೆರೆಗೆಯ್ದ ಮೆಯ್ಮೆಯೊಳಿವಂ ಶೃಂಗಾರಕಾರಾಗೃಹಂ”ಎಂದು ಈ ಕವಿ ಬಣ್ಣಿಸಿದ್ದಾನೆ?
ನೇಮಿಚಂದ್ರ
೨೩. “ನೀನ್ಯಾಕೋ ನಿನ್ನ ಹಂಗ್ಯಾಕೊ ಕಾಮದ ನಿನ್ನ ನಾಮದ ಬಲವೊಂದಿದ್ದರೆ ಸಾಕೋ” ಇವರ ಕೀರ್ತನೆಯ ಸಾಲು
ಪುರಂದರದಾಸರು
೨ ೪.”ಸಂಜೆಗಳಿಗೆ ಜಳಕ ಮಾಡಿಸೆ” ಇದು ಇವರ ಕವನ ಸಾಲು.
ಪುತಿನ
KPSC General Kannada Question Paper With Answers
೨೫. ವೀರಮ್ಮಾಜಿ ಪಾತ್ರ ಈ ಕಾದಂಬರಿಯಲ್ಲಿದೆ
ಚನ್ನಬಸವನಾಯಕ
೨೬. ೨೪ ತೀರ್ಥಂಕರ ಮತ್ತು ೬೪ ಶಲಾಕಾ ಪುರುಷರ ಚರಿತತ ಇರುವ ಕೃತಿ
ಚಾವುಂಡರಾಯ ಪುರಾಣ
೨೭.ಶ್ರೀಕೃಷ್ಣ ಪಾರಿಜಾತ ಈ ನಾಟಕದ ಕತೃ ಯಾರು?
ಅಪರಾಳ ತಮ್ಮಣ್ಣ
೨೮.ಕಿಳ್ಳೆ ಕ್ಯಾತ ಜನಾಂಗದವರಿಂದ ಹುಟ್ಟಿಕೊಂಡ ಆಟ ಯಾವುದು?
ತೊಗಲುಗೊಂಬೆಯಾಟ
೨೯.”ತದದೋಷೌ ಶಬ್ದಾರ್ಥೌ ಸಗುಣಾಲಂಕೃತೀ ಪುನಃ ಕ್ವಾಪಿ “ಇದು ಇವರ ಲಕ್ಷಣ
ತರುಮಲಾರ್ಯ
೩೦.ವಿಭಾವ ಅನುಭಾವ ಸಂಚಾರಿ ಭಾವಗಳಿಂದ ಪುಷ್ಟಿಗೊಂಡ ಪ್ರಕರ್ಷಸ್ಥಿತಿಗೇರಿದ ಸ್ಥಾಯಿ ಭಾವವೇ ರಸ ಎಂದು ರಸ ಕಲ್ಪನೆ ಮಾಡಿಸಿದವರು ಯಾರು?
ಭಟ್ಟಲೊಲ್ಲಟ
೩೧.ಬಾಯೊಗ್ರಾಫಿಯಾ ಲಿಟರೇರಿಯಾ ಕೃತಿಯ ಲೇಖಕರು ಯಾರು?
ಕೋಲ್ರಿಜ್
೩೨.ಸಾಧಾರಣೀಕರಣಕ್ಕೆ ಸಂವಾದಿಯಾದ ಪಾಶ್ಚಾತ್ಯ ಪರಿಕಲ್ಪನೆ
ಮಾನಸೀಕ ದೂರ
೩೩.ಕಬ್ಬುನದ ಶುನಕನ ತಂದು ಪರುಷವ ಮುಟ್ಟಿಸಲೊಡನೆ ಹೊನ್ನಶುನಕನಪ್ಪುದಲ್ಲದೆ ಪರುಷವಾಗಲರಿಯದು ನೋಡಾ ಎಂದು ಹೇಳಿದ ವಚನಕಾರಾನಾರು?
ಚನ್ನಬಸವಣ್ಣ
೩೪.ಕವಿ ಕರ್ಣ ರಸಾಯನ ಎಂಬ ಅಲಂಕಾರ ಗ್ರಂಥವನ್ನು ರಚಿಸಿದವರು ಯಾರು?
ಷಡಕ್ಷರ
೩೫.ಗೋಡೆ ಬೇಕೆ ಗೋಡೆ ? ನಾಟಕದ ಕತೃ
ಎನ್ ರತ್ನ
೩೬.ಜಯರಾಮ ಎಂಬ ದೇಶಭಕ್ತನ ಪಾತ್ರವಿರುವ ಕಾದಂಬರಿ ಯಾವುದು?
ಶೋಕಚಕ್ರ
೩೭ಕನ್ನಡದ ಮೊದಲ ಸಾಮಾಜೀಕ ನಾಟಕ ಯಾವುದು?
ಇಗ್ಗಪ್ಪ ಹೆಗ್ಗಡೆ ವಿವಾಹ ಪ್ರಹಸನ
೩೮.The heritage of karanataka ಈ ಕೃತಿಯ ಲೇಖಕರು ಯಾರು?
ರಂ.ಶ್ರೀ ಮುಗಳಿ
೩೯.ಇಬ್ಸನ್ ನ ‘ದಿ ವಾರಿಯರ್ಸ ಆಪ್ ಹೆಲ್ಜಿಲೆಂಡ’ರ ಕನ್ನಡದಲ್ಲಿ ರೂಪಾಂತರಗೊಂಡು
ಆರ್ಯಕ
೪೦.ದೇನಾನಂ ಪ್ರಿಯ ಅಶೋಕ ಎಂಬ ಸಾಲಿನ ಶಾಸನ ಈ ಸ್ಥಳದಲ್ಲಿ ದೊರಕಿದೆ
ಮಸ್ಕೀ
೪೧.’ಅಭಿನವ ಶರ್ವ ವರ್ಮ’ ಎಂಬ ಬಿರುದುಳ್ಳ ಕವಿ
೨ನೇ ನಾಗವರ್ಮ
೪೨.ಅಲ್ಲಮ ಪ್ರಭುವಿನೊಲ್ಮೆಯಿಂ ಈ ಕಮನೀಯ ಕಾವ್ಯಮಂ ಉಸಿರ್ದೆಂ ಎಂದು ಅಲ್ಲಮಪ್ರಭುವಿನ ಬಗ್ಗೆ ಹೇಳಿದವರು ಯಾರು?
ಸೋಮರಾಜ
೪೩.ಕಲೆಗಾಗಿ ಕಲೆ ಎಂಬ ನಿಲುವನ್ನು ಅಲ್ಲ ಗೆಳೆಯುವ ವಿಮರ್ಶಾ ಮಾರ್ಗ ಯಾವುದು?
ಸಮಾಜ ಶಾಸ್ತ್ರೀಯ ವಿಮರ್ಶೆ
೪೪.ಪಾಶ್ಚಾತ್ಯರಲ್ಲಿ ಸಾಹಿತ್ಯ ವಿಮರ್ಶೆ ಇವರಿಂದ ಪ್ರಾರಂಭವಾವಿತು?
ಡರೈಡ್ರನ್
೪೫.ರುದ್ರವೀಣೆ,ನರಬಲಿ ಕ್ರಾಂತಿಕಾರಿ ಕವನಗಳ ಲೇಖಕ
ದ.ರಾ.ಬೇಂದ್ರೆ
೪೬.ಜೀವನ ವಿಕಾಸವಿಲ್ಲದೆ ಸಾಹಿತ್ಯದ ಉದಯವೂ ಇಲ್ಲ,ವಿಕಾಸವೂ ಇಲ್ಲ ಎಂದು ಹೇಳಿದವರು
ರಂ.ಶ್ರೀ. ಮುಗಳಿ
೪೭.ರಾಮಾಯಾಣದ ಕತೃ ವಾಲ್ಮಿಕೀಯ ತಂದೆ ಯಾರು?
ಪರಚೇತನ
೪೮.ಕವಿರಾಜ ಮಾರ್ಗದಲ್ಲಿ ಹೇಳದಿರುವ ಪ್ರಾಸ ಯಾವುದು?
ಹಯಪ್ರಾಸ್
೪೯.ಕನ್ನಡದ ಮೊದಲ ಮುಸ್ಲಿಂ ತತ್ವ ಪದಕಾರ
ಗುರು ಖಾದರಿ ಪೀರಾ
೫೦’.ಬಾಳ್ಗೆ ಮೆಚ್ಚುಗೊಟ್ಟರು ‘ಎಂಬ ಮಾತು ಬರುವ ಶಾಸನ
ಆತ್ಕೂರು ಶಾಸನ