ವ್ಯಂಜನಗಳು ಕನ್ನಡ ವ್ಯಾಕರಣ | Vyanjanagalu In Kannada Information

hqdefault 1

ವ್ಯಂಜನಗಳು ಕನ್ನಡ ವ್ಯಾಕರಣ | Vyanjanagalu In Kannada Information

Kannada Vyanjanagalu ವ್ಯಂಜನಗಳು consonants in kannada

Spardhavani Telegram

ವ್ಯಂಜನಗಳು- 34 : 

ಸ್ವರಗಳ ಸಹಾಯದಿಂದ ಮಾತ್ರ ಉಚ್ಚಾರಮಾಡಲಾಗುವ ಅಕ್ಷರಗಳನ್ನು ಸ್ವರಾಕ್ಷರಗಳು ಎನ್ನುತೇವೆ. 

1. ವರ್ಗೀಯ ವ್ಯಂಜನಗಳು – 25

2. ಅವರ್ಗೀಯ ವ್ಯಂಜನಗಳು – 9

ವ್ಯಂಜನಗಳು ಕನ್ನಡ ವ್ಯಾಕರಣ | Kannada Vyanjanagalu ವ್ಯಂಜನಗಳು consonants in kannada  Best No1 Notes
ವ್ಯಂಜನಗಳು ಕನ್ನಡ ವ್ಯಾಕರಣ | Kannada Vyanjanagalu ವ್ಯಂಜನಗಳು consonants in kannada Best No1 Notes

ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು  ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು.

ಇವುಗಳನ್ನು 5 ಗುಂಪುಗಳಾಗಿ ವಿಂಗಡಿಸಲಾಗಿದೆ.

ಕ – ವರ್ಗ, ಕ ಖ ಗ ಘ ಙ
ಚ – ವರ್ಗ- ಚ ಛ ಜ ಝ ಞ
ಟ – ವರ್ಗ – ಟ ಠ ಡ ಢ ಣ
ತ – ವರ್ಗ- ತ ಥ ದ ಧ ನ
ಪ- ವರ್ಗ- ಪ ಫ ಬ ಭ ಮ

ವರ್ಗೀಯ ವ್ಯಂಜನ: 

ವರ್ಗೀಯ ವ್ಯಂಜನಗಳಲ್ಲಿ 3 ವಿಧಗಳಿವೆ.

1) ಅಲ್ಪಪ್ರಾಣ – 10
2) ಮಹಾಪ್ರಾಣ-10
3) ಅನುನಾಸಿಕ-05

ಅಲ್ಪಪ್ರಾಣ :- ಪ್ರತಿ ವರ್ಗದಲ್ಲಿನ 1 ಮತ್ತು 3 ನೇ ವರ್ಗಗಳು  ಕಡಿಮೆ ಉಸಿರಿನಿಂದ ಉಚ್ಚರಿಸುವ ವ್ಯಂಜನಾಕ್ಷರಗಳಿಗೆ ಅಲ್ಪಪ್ರಾಣ ಎನ್ನುವರು.

ಅಲ್ಪಪ್ರಾಣಗಳು – 10.

ಅವುಗಳು: ಕ ಚ ಟ ತ ಪ ಗ ಜ ಡ ದ ಬ

ಮಹಾಪ್ರಾಣ:- 10

ಪ್ರತಿ ವರ್ಗದಲ್ಲಿನ 2 ಮತ್ತು 4 ನೇ ವರ್ಗಗಳು  ಹೆಚ್ಚು ಉಸಿರಿನಿಂದ ಉಚ್ಚರಿಸುವ ವ್ಯಂಜನಾಕ್ಷರಗಳಿಗೆ ಮಹಾಪ್ರಾಣ ಎನ್ನುವರು

 ಮಹಾಪ್ರಾಣಾಕ್ಷರ ಒಟ್ಟು –  10 

ಅವುಗಳು : ಖ ಛ ಠ ಥ ಫ ಘ ಝ ಢ ಧ ಭ

ಅನುನಾಸಿಕಗಳು:- 05

‘ ನಾಸಿಕ ’ ಎಂದರೆ ಮೂಗು. ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ
ಅನುನಾಸಿಕಗಳು ಎನ್ನುವರು. ಒಟ್ಟು  ಅನುನಾಸಿಕಗಳು – 5

ಅವುಗಳು- ಙ ಞ ಣ ನ ಮ

Kannada Vyanjanagalu

ವ್ಯಂಜನಗಳು ಕನ್ನಡ ವ್ಯಾಕರಣ | Kannada Vyanjanagalu ವ್ಯಂಜನಗಳು consonants in kannada  Best No1 Notes
ವ್ಯಂಜನಗಳು ಕನ್ನಡ ವ್ಯಾಕರಣ | Kannada Vyanjanagalu ವ್ಯಂಜನಗಳು consonants in kannada Best No1 Notes

ಅವರ್ಗೀಯ ವ್ಯಂಜನಗಳು – 9

ಅವರ್ಗೀಯ ವ್ಯಂಜನಗಳು ಅಕ್ಷರೋತ್ಪತ್ತಿಯ ದೃಷ್ಟಿಯಿಂದ ಒಂದೇ ಕಡೆ ಸೇರದ ಅಕ್ಷರಗಳು ಅವರ್ಗೀಯ ವ್ಯಂಜನಗಳಾಗಿವೆ .

ಉದಾ : – ಯ್, ರ್, ಲ್, ವ್, ಶ್, ಷ್, ಸ್, ಹ್, ಳ್

ಯೋಗವಾಹಕಗಳು : – ಯೋಗ ಎಂದರೆ ಸಂಬಂಧ , ವಾಹ ಎಂದರೆ ಹೊಂದಿದ ಎಂದರ್ಥ .

ಆದ್ದರಿಂದ ಒಂದು ಅಕ್ಷರದ ಸಂಬಂಧವನ್ನು ಹೊಂದಿದ ಮೇಲೆಯೇ ಉಚ್ಚಾರ ಮಾಡುವ ‘

ಅನುಸ್ವಾರ ( 0 ) ,

ವಿಸರ್ಗ ( 9 ) ಗಳನ್ನು ಯೋಗ ವಾಹಕಗಳೆನ್ನುವರು .

ವ್ಯಂಜನಗಳು ಕನ್ನಡ ವ್ಯಾಕರಣ | Kannada Vyanjanagalu ವ್ಯಂಜನಗಳು consonants in kannada  Best No1 Notes
ವ್ಯಂಜನಗಳು ಕನ್ನಡ ವ್ಯಾಕರಣ | Kannada Vyanjanagalu ವ್ಯಂಜನಗಳು consonants in kannada Best No1 Notes

ಇತರೆ ವಿಷಯಗಳು

Leave a Reply

Your email address will not be published. Required fields are marked *