ಸಾಮಾನ್ಯ ಕನ್ನಡ ಕ್ವಿಜ್ | Kannada Grammar Quiz Questions and Answers

ಸಾಮಾನ್ಯ ಕನ್ನಡ ಕ್ವಿಜ್ | Kannada Grammar Quiz Questions and Answers

kannada grammer quiz, kannada grammar quiz questions and answers, ಕನ್ನಡ ಸಾಮಾನ್ಯ ಜ್ಞಾನ – Karnataka KPSC Gk Quiz, ಸಾಮಾನ್ಯ ಕನ್ನಡ ಕ್ವಿಜ್-03,
ಕನ್ನಡ ಕ್ವಿಜ್ ಪ್ರಶ್ನೆಗಳು ಮತ್ತು ಉತ್ತರಗಳು, ಜಿಕೆ ಕೋಶನ್ ಕನ್ನಡ, ವಿಜ್ಞಾನ ಕ್ವಿಜ್ ಪ್ರಶ್ನೆಗಳು, ಕನ್ನಡ ಜನರಲ್ ನಾಲೆಡ್ಜ್ PDF, ಕನ್ನಡ ಪ್ರಶ್ನೆಗಳು, ಕ್ವಿಜ್ ಸ್ಪರ್ಧೆ

ಪರಿವಿಡಿ

ಸಾಮಾನ್ಯ ಕನ್ನಡ ಕ್ವಿಜ್-03

Kannada Grammar Quiz Questions and Answers

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -01 ಈ ಕೆಳಗೆ ನೀಡಲಾಗಿದೆ ನಿಮಗೆ ಇದರಲ್ಲಿ ಉತ್ತರ ಗೊತ್ತಿಲ್ಲ ಅಂದರೆ. ಈ ಕೆಳಗೆ ಕಾಣಿಸಿದ ಕ್ವಿಜ್ ಮೇಲೆ ಕ್ಲಿಕ್ ಮಾಡಿ ಸರಿ ಉತ್ತರವನ್ನು ಕಂಡುಕೊಳ್ಳಬಹುದು.

kannada grammer quiz | ಸಾಮಾನ್ಯ ಕನ್ನಡ ಕ್ವಿಜ್-03 | ಕನ್ನಡ ಸಾಮಾನ್ಯ ಜ್ಞಾನ – Karnataka KPSC Gk Quiz

Kannada Grammar Quiz Questions and Answers

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಎಂದು ಹೇಳಿದ ಕವಿ

 ಕೆ.ಎಸ್.ನರಸಿಂಹಸ್ವಾಮಿ

 ಚನ್ನವೀರ ಕಣವಿಯವರ

 ತ.ರಾ.ಸು

 ಡಿ.ವಿ.ಜಿ 

ಕೆಳಗೆ ಕೊಟ್ಟಿರುವ ಪದಕ್ಕೆ ವಿರುದ್ಧಾರ್ಥಕ ಪದಗಳನ್ನು ಮುಂದೆ ಕೊಟ್ಟ ಪರ್ಯಾಯ ರೂಪಗಳಿಂದ ಆಯ್ಧು ಗುರುತಿಸಿ .

 ಶ್ರೇಷ್ಠವಿಲ್ಲದ

 ಎತ್ತರ ವಲ್ಲದ

 ಅಸಮ್ಮತ

 ಅವನತ 

ಸಾಮಾನ್ಯ ಕನ್ನಡ ಕ್ವಿಜ್ | Kannada Grammar Quiz Questions and Answers
ಸಾಮಾನ್ಯ ಕನ್ನಡ ಕ್ವಿಜ್ | Kannada Grammar Quiz Questions and Answers
ಕೆಳಗೆ ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರವನ್ನು ಗುರುತಿಸಿ.
ಕಾಡಿಲ್ಲ ಎಂಬ ಪದದಲ್ಲಿ ………… ಸಂಧಿಯಿದೆ.

 ಲೋಪ 

 ಆಗಮ

 ಆದೇಶ

 ವ್ಯಂಜನ ಸಂಧಿ

ಇದು ಶ್ರೀಕೃಷ್ಣ ಆಲನಹಳ್ಳಿಯವರ ಕಾವ್ಯ

 ಅಣ್ಣನ ಹಾಡು

 ರೈತರ ಹಾಡು

 ಮಣ್ಣಿನ ಹಾಡು 

 ಸೊಸೆಯ ರಾಗ

ಕೆಳಗೆ ಕೊಟ್ಟಿರುವ ಪದಕ್ಕೆ ವಿರುದ್ಧಾರ್ಥಕ ಪದಗಳನ್ನು ಮುಂದೆ ಕೊಟ್ಟ ಪರ್ಯಾಯ ರೂಪಗಳಿಂದ ಆಯ್ಧು ಗುರುತಿಸಿ

” ಚಾರಣ ” ಎಂದರೆ

 ಚಾಮರ

 ಸಂಚಾರ 

 ಚಪ್ಪರ

 ಚತುರ

ಸಾಮಾನ್ಯ ಕನ್ನಡ ಕ್ವಿಜ್ | Kannada Grammar Quiz Questions and Answers
ಸಾಮಾನ್ಯ ಕನ್ನಡ ಕ್ವಿಜ್ | Kannada Grammar Quiz Questions and Answers

ಕೆಳಗೆ ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರವನ್ನು ಗುರುತಿಸಿ.

………… ಇದೊಂದು ಅನುಕರಣವಾಚಕ ಪದ.

 ಡವಗುಡು 

 ಮರಗುಡು

 ಹರಿಹಾಯು

 ನೆನೆಗುದಿ

ಕನ್ನಡದಲ್ಲಿ ದ್ವಿವಚನವಿದೆ ಎಂದು ಹೇಳಿದ ಕವಿ

 ರನ್ನ

 ಕುವೆಂಪು

 ತೀ.ನಂ.ಶ್ರೀ 

 ಕನಕದಾಸರು

 

ಕೆಳಗೆ ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರವನ್ನು ಗುರುತಿಸಿ. …………… ಎಂಬುದು ಸರಿಯಾದ ಕ್ರಿಯಾಪದ ರೂಪವಾಗಿದೆ.

 ಕಿತ್ತಿದನು

 ಕೀಳಿದಳು

 ಕಿತ್ತಿನು 

 ಕಿತ್ತುವುದು

ಕೆಳಗೆ ಕೊಟ್ಟಿರುವ ಪದಕ್ಕೆ ವಿರುದ್ಧಾರ್ಥಕ ಪದಗಳನ್ನು ಮುಂದೆ ಕೊಟ್ಟ ಪರ್ಯಾಯ ರೂಪಗಳಿಂದ ಆಯ್ಧು ಗುರುತಿಸಿ “ಧುರಂಧರ” ಎಂದರೆ

 ಹೊಣೆಗಾರ

 ದೊಡ್ಡಸ್ತಿಕೆ

 ದೇವರು

 ದಾನವರು 

ಕೆಳಗೆ ಕೊಟ್ಟಿರುವ ಪದಕ್ಕೆ ವಿರುದ್ಧಾರ್ಥಕ ಪದಗಳನ್ನು ಮುಂದೆ ಕೊಟ್ಟ ಪರ್ಯಾಯ ರೂಪಗಳಿಂದ ಆಯ್ಧು ಗುರುತಿಸಿ ” ಅಮೂರ್ತ ” ಎಂದರೆ

 ಕೆಟ್ಟ ಮುಹೂರ್ತ

 ಅಮೂಲ್ಯ

 ಆಕಾರವಿರುವ

 ಆಕಾರವಿಲ್ಲದ 

ಸಾಮಾನ್ಯ ಕನ್ನಡ ಕ್ವಿಜ್ | Kannada Grammar Quiz Questions and Answers
ಸಾಮಾನ್ಯ ಕನ್ನಡ ಕ್ವಿಜ್ | Kannada Grammar Quiz Questions and Answers

ರನ್ನನ ಕುಲಕಸಬು ಯಾವುದು?

 ಕಲ್ಲು ಒಡೆಯುವುದು

 ವ್ಯಾಪಾರ ಮಾಡುವುದು

 ಬಳೆ ಮಾರುವುದು 

 ಹಣ್ಣು ಮಾರುವುದು

ಕೆಳಗೆ ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರವನ್ನು ಗುರುತಿಸಿ.………… ಎಂಬುದು ಸರಿಯಾದ ಕಾಗುಣಿತ ರೂಪದ ಪದ

 ವಯಕ್ತಿಕ

 ವಯ್ಯತ್ತಿಕ

 ವೈಯಕ್ತಿಕ 

 ವೈಯ್ಯತ್ತಿಕ

ಕೆಳಗೆ ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರವನ್ನು ಗುರುತಿಸಿ. “ಹುಂಜ” ಎಂಬುದು ………

 ಪುಲ್ಲಿಂಗ

 ಸ್ತ್ರೀ ಲಿಂಗ

 ನಪುಂಸಕಲಿಂಗ 

 ಉಭಯ ಲಿಂಗ

ಕೆಳಗೆ ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರವನ್ನು ಗುರುತಿಸಿ. ವಿಮರ್ಶಕ ಎಂಬುದು …………ವಾಚಕ.

 ಪುಲ್ಲಿಂಗ 

 ಸ್ತ್ರೀ ಲಿಂಗ

 ಪುಂಸ್ತ್ರೀಲಿಂಗ

 ನಪುಂಸಕ ಲಿಂಗ

‘ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇ ಕಬ್ಬ ಹೇಳಲೇ ಸರಸ್ವತಿಯೇ’ಈ ಪಾದದಲ್ಲಿರುವ ಛಂದೋಬಂಧ

 ತ್ರಿಪದಿ

 ಸಾಂಗತ್ಯ 

 ಅರಿಸಮಾಸ

 ಮೇಲಿನ ಎಲ್ಲವೂ

ತಿರುಮಲೆ ರಾಜಮ್ಮನವರ ಕಾವ್ಯನಾಮ ಯಾವುದು?

 ಪಾರ್ವತಿ

 ಭಾವನಾ

 ಚಂದನಾ

 ಭಾರತಿ 

ಕೆಳಗೆ ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರವನ್ನು ಗುರುತಿಸಿ. ” ದಿಟವಾಗಿ ಮುಖವಿದು ಭೂಮಿಗೆ ಬಿದ್ದ ಚಂದ್ರ ಬಿಂಬ ” ಈ ವಾಕ್ಯದಲ್ಲಿರುವ ಅಲಂಕಾರವು 

 ಉಪಮೆ

 ರೂಪಕ

 ಉತ್ಪ್ರೇಕ್ಷೆ 

 ದೀಪಕ

ಕೆಳಗೆ ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರವನ್ನು ಗುರುತಿಸಿ. ವಿದ್ಯಾಭ್ಯಾಸ ಎಂಬುದರ ವಿಗ್ರಹ ರೂಪ ……………

 ವಿದ್ಯೆಯ ಅಭ್ಯಾಸ 

 ವಿದ್ಯೆಯಿಂದ ಅಭ್ಯಾಸ

 ವಿದ್ಯೆಗೆ ಅಭ್ಯಾಸ

 ವಿದ್ಯೆ ಮತ್ತು ಅಭ್ಯಾಸ

ಕೆಳಗೆ ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರವನ್ನು ಗುರುತಿಸಿ. ತಾವು ………… ಸರ್ವನಾಮ ಪದ.

 ಪುರುಷವಾಚಕ

 ಆತ್ಮಾರ್ಥಕ 

 ಉತ್ತಮ ಪುರುಷ

 ಸಂಬಂಧವಾಚಕ

ಕೆಳಗೆ ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರವನ್ನು ಗುರುತಿಸಿ. ಚಂದ್ರಮುಖಿ ಎಂಬಲ್ಲಿ …………ಸಮಾಸವಿದೆ.

 ಅರಿಸಮಾಸ

 ಗಮಕ ಸಮಾಸ

 ಕರ್ಮಧಾರೆಯ ಸಮಾಸ

 ಬಹುವ್ರೀಹಿ 

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *