ಸಂವಿಧಾನದ ವಿಧಿಗಳು [1-395] । Indian Constitution in Kannada Language

Indian Constitution Articles in Kannada | ಸಂವಿಧಾನದ ವಿಧಿಗಳು [1-395]

Indian Constitution Articles in Kannada, ಈ ಮೂಲ ಸಂವಿಧಾನದಲ್ಲಿ ಪೀಠಿಕೆಯನ್ನೊಳಗೊಂಡು 395. ವಿಧಿಗಳು, 8 ಅನುಸೂಚಿಗಳು, 22 ಭಾಗಗಳು, PDF, ಭಾರತೀಯ ಸಂವಿಧಾನದ ಪ್ರಮುಖ ವಿಧಿಗಳು , ಸಂವಿಧಾನದ ವಿಧಿಗಳು pdf, ಪ್ರಸ್ತುತ ಸಂವಿಧಾನದ ವಿಧಿಗಳು, indian constitution articles in kannada pdf, indian constitution articles in kannada, indian constitution essay in kannada, indian constitution all articles in kannada, list of articles in indian constitution in kannada,

ಪರಿವಿಡಿ

Indian Constitution Articles in Kannada

Spardhavani Telegram

( ಭಾಗ -1 ) ಕೇಂದ್ರ ಮತ್ತು ಅದರ ಭೂ ಪ್ರದೇಶಗಳು

1. ಒಕ್ಕೂಟದ ಹೆಸರು ಮತ್ತು ರಾಜ್ಯಕ್ಷೇತ್ರ

2. ನೂತನ ರಾಜ್ಯಗಳ ಸೇರ್ಪಡೆ ಅಥವಾ ಸ್ಥಾಪನೆ

3. ನೂತನ ರಾಜ್ಯಗಳ ರಚನೆ ಮತ್ತು ಈಗಿರುವ ರಾಜ್ಯಗಳ ಪ್ರದೇಶಗಳ , ಸರಹದ್ದುಗಳ ಅಥವಾ ಹೆಸರುಗಳ ಬದಲಾವಣೆ

4. ಎರಡನೆಯ ಮತ್ತು ಮೂರನೆಯ ಅನುಚ್ಛೇದಗಳ ಮೇರೆಗೆ ಮಾಡಲಾದ ಕಾನೂನುಗಳು , ಮೊದಲನೆಯ ಮತ್ತು ನಾಲ್ಕನೆಯ ಅನುಸೂಚಿಗಳ ತಿದ್ದುಪಡಿಯ ಬಗ್ಗೆ ಮತ್ತು ಪೂರಕ , ಪ್ರಾಸಂಗಿಕ ಮತ್ತು ಅನುಷಂಗಿಕ ವಿಷಯಗಳ ಬಗ್ಗೆ ಉಪಬಂಧವನ್ನು ಕಲ್ಪಿಸುವುದು .

Indian Constitution Articles in Kannada

( ಭಾಗ -2 ) ಪೌರತ್ವ

5. ಸಂವಿಧಾನದ ಪ್ರಾರಂಭದಲ್ಲಿ ಪೌರತ್ವ

6. ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು

7. ಪಾಕಿಸ್ತಾನಕ್ಕೆ ವಲಸೆ ಹೋದ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು

8. ಭಾರತದ ಹೊರಗೆ ವಾಸಿಸುತ್ತಿರುವ , ಭಾರತೀಯ ಮೂಲದ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು

9. ಸ್ವಇಚ್ಛೆಯಿಂದ ವಿದೇಶಿ ರಾಜ್ಯದ ನಾಗರಿಕತ್ವವನ್ನು ಪಡೆದವರು ಭಾರತದ ನಾಗರಿಕರಲ್ಲ

10. ನಾಗರಿಕತ್ವದ ಹಕ್ಕುಗಳ ಮುಂದುವರಿಕೆ

11.ಸಂಸತ್ತು ನಾಗರಿಕತ್ವದ ಹಕ್ಕನ್ನೂ ಕಾನೂನಿನ ಮೂಲಕ ವಿನಿಮಯಿಸುವುದು .

( ಭಾಗ -3 ) ಮೂಲಭೂತ ಹಕ್ಕುಗಳು

12. ಪರಿಭಾಷೆ

13. ಮೂಲಭೂತ ಹಕ್ಕುಗಳಿಗೆ ಅಸಂಗತವಾದ ಅಥವಾ ಅವುಗಳನ್ನು ಅಲವೀಕರಿಸುವಂಥಹ ಕಾನೂನುಗಳು

14. ಕಾನೂನಿನ ಮುಂದೆ ಸಮಾನತೆ

article 15 of indian constitution in kannada

15 , ಕುಲ , ಜಾತಿ , ಧರ್ಮ , ಲಿಂಗ , ಜನ್ಮ ಸ್ಥಳಗಳ ಆಧಾರದ ಮೇಲೆ ರಾಜ್ಯವು ಪಕ್ಷಪಾತ ಮಾಡಬಾರದು .

16. ಸಾರ್ವಜನಿಕ ನಿಯೋಜನೆಯ ವಿಷಯದಲ್ಲಿ ಸಮಾನಾವಕಾಶ

article 17 of indian constitution

17 , ಅಸ್ಪೃಶ್ಯತೆಯ ನಿರ್ಮೂಲನ

18. ಬಿರುದುಗಳ ರದ್ದತಿ .

19. ವಾಕ್ ಸ್ವಾತಂತ್ರ್ಯ ಮುಂತಾದವುಗಳ ಬಗ್ಗೆ ಕೆಲವು ಹಕ್ಕುಗಳ ಸಂರಕ್ಷಣೆ

article 20 of indian constitution in kannada

20. ಅಪರಾಧಗಳ ಬಗ್ಗೆ ಅಪರಾಧಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ಸಂರಕ್ಷಣೆ :

article 21 of indian constitution in kannada

21. ಜೀವ ಸಂರಕ್ಷಣೆ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಸಂರಕ್ಷಣೆ 21 ಎ . ಶಿಕ್ಷಣದ ಹಕ್ಕು

22. ಕೆಲವು ಸಂದರ್ಭಗಳಲ್ಲಿ ದಸ್ತಗಿರಿಯಿಂದ ಮತ್ತು ಸ್ಥಾನಬದ್ಧತೆಯಿಂದ ಸಂರಕ್ಷಣೆ :

23. ಮಾನವ ದುರ್ವ್ಯವಹಾರ ಮತ್ತು ಬಲಾತ್ಕಾರದ ದುಡಿಮೆಯ ನಿಷೇಧ :

24. ಕಾರ್ಖಾನೆ ಮುಂತಾದವುಗಳಲ್ಲಿ ಮಕ್ಕಳ ನಿಯೋಜನೆಗೆ ನಿಷೇಧ :

article 25 of indian constitution in kannada

25. ಅಂತಃ ಸಾಕ್ಷಿ ಸ್ವಾತಂತ್ರ್ಯ ಮತ್ತು ಧರ್ಮದ ಅಬಾಧಿತ ಅವಲಂಬನೆ , ಆಚರಣೆ ಮತ್ತು ಪ್ರಚಾರ

article 26 of indian constitution in kannada

26. ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸಲು ಸ್ವಾತಂತ್ರ್ಯ

27. ಯಾವುದೇ ನಿರ್ದಿಷ್ಟ ಧರ್ಮದ ಉನ್ನತಿಗಾಗಿ ತೆರಿಗೆಗಳ ಸಂದಾಯದ ಬಗ್ಗೆ ಸ್ವಾತಂತ್ರ್ಯ 486

28. ಕೆಲವು ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುವ ಧಾರ್ಮಿಕ ಶಿಕ್ಷಣದಲ್ಲಿ ಅಥವಾ ಧಾರ್ಮಿಕ ಉಪಾಸನೆಯಲ್ಲಿ ಹಾಜರಾಗುವ ಸ್ವಾತಂತ್ರ್ಯ

29 , ಅಲ್ಪಸಂಖ್ಯಾತರ ಹಿತಾಸಕ್ತಿಗಳ ರಕ್ಷಣೆ :

30. ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಮತ್ತು ಅವುಗಳ ಆಡಳಿತ ನಡೆಸುವುದಕ್ಕೆ ಅಲ್ಪಸಂಖ್ಯಾತರ ಹಕ್ಕು .

31. ( ಸ್ವತ್ತಿನ ಕಡ್ಡಾಯ ಆರ್ಜನೆ ) ಸಂವಿಧಾನದ ( ನಲವತ್ತನಾ ಲ್ಕನೆಯ ತಿದ್ದುಪಡಿ ) ಅಧಿನಿಯಮದ 6 ನೆಯ ಪ್ರಕರಣದ

article 32 of indian constitution in kannada

32. ಈ ಭಾಗದಿಂದ ಪದತ್ತವಾಗಿರುವ ಹಕ್ಕುಗಳ ಜಾರಿಗಾಗಿ ಪರಿಹಾರೋಪಾಯಗಳು

33. ಈ ಭಾಗದಿಂದ ಪ್ರದತ್ತವಾದ ಹಕ್ಕುಗಳನ್ನು ಸಶಸ್ತ್ರ ಬಲಗಳು ಮುಂತಾದವುಗಳಿಗೆ ಅನ್ವಯಿಸುವಲ್ಲಿ ಅವುಗಳನ್ನು ಮಾರ್ಪಡಿಸಲು ಸಂಸತ್ತಿಗಿರುವ ಅಧಿಕಾರ .

34. ಯಾವುದೇ ಪ್ರದೇಶದಲ್ಲಿ ಲಷ್ಕರೀ ಕಾನೂನು ಜಾರಿಯಲ್ಲಿರುವಾಗ ಈ ಭಾಗದಿಂದ ಪ್ರದತ್ತವಾದ ಹಕ್ಕುಗಳ ಮೇಲೆ ನಿರ್ಬಂದ

35. ಈ ಭಾಗದ ಉಪಬಂಧಗಳನ್ನು ಜಾರಿಗೆ ತರುವುದಕ್ಕಾಗಿ ಕಾನೂನು ರಚನೆ

ಭಾಗ -4 ರಾಜ್ಯ ನಿರ್ದೇಶಕ ತತ್ವಗಳು

36. ಪರಿಭಾಷೆ

37. ಈ ಭಾಗದಲ್ಲಿ ಅಡಕವಾಗಿರುವ ತತ್ವಗಳ ಅನ್ವಯ

38. ಜನತೆಯ ಕಲ್ಯಾಣೋನ್ನತಿಗಾಗಿ ರಾಜ್ಯವು ಸಾಮಾಜಿಕ ವ್ಯವಸ್ಥೆಯನ್ನು ಸುನಿಶ್ಚಿತಗೊಳಿಸುವುದು

article 39 of indian constitution in kannada

39. ರಾಜ್ಯವು ಅನುಸರಿಸಬೇಕಾದ ಕೆಲವು ತತ್ವಗಳು

39 ಎ . ಸಮಾನ ನ್ಯಾಯ ಮತ್ತು ಉಚಿತ ಕಾನೂನು ನೆರವು

40. ಗ್ರಾಮ ಪಂಚಾಯಿತಿಗಳ ಸಂಘಟನೆ

41. ಕೆಲವು ಸಂದರ್ಭಗಳಲ್ಲಿ ಕೆಲಸ ಮಾಡುವ , ಶಿಕ್ಷಣ ಪಡೆಯುವ & ಸರ್ಕಾರದ ಸಹಾಯ ಪಡೆಯುವ ಹಕ್ಕು

42. ಕೆಲಸ ಮಾಡಲು ನ್ಯಾಯಯುತ ಮತ್ತು ದಯಾಪರ ಪರಿಸ್ಥಿತಿಗಳಿರುವಂತೆ ಮತ್ತು ಪ್ರಸೂತಿ ಪ್ರಯೋಜನ ದೊರೆಯುವಂತೆ ಉಪಬಂಧಿಸುವುದು .

43. ಕೆಲಸಗಾರರಿಗೆ ಜೀವನ ನಿರ್ವಹಣಾ ಮಂಜೂರಿ , ಇತ್ಯಾದಿ

44. ನಾಗರಿಕರಿಗೆ ಏಕರೂಪದ ಸಿವಿಲ್ ಸಂಹಿತೆ

45. ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಅವಕಾಶ

46. ಅನುಸೂಚಿತ ಜಾತಿಗಳ , ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳ ಸಂವರ್ಧನೆ

47. ಪೌಷ್ಠಿಕತೆಯ ಮಟ್ಟ ಮತ್ತು ಜೀವನ ಮಟ್ಟವನ್ನು ಹೆಚ್ಚಿಸುವುದು ಹಾಗೂ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ರಾಜ್ಯದ ಕರ್ತವ್ಯ

48. ಕೃಷಿ ಮತ್ತು ಪಶುಸಂಗೋಪನೆಯ ಸಂಘಟನೆ

48 ಎ.ಪರಿಸರ ಸಂರಕ್ಷಣೆ ಮತ್ತು ಸುಧಾರಣೆ ಮತ್ತು ಅರಣ್ಯಗಳ ಹಾಗೂ ವನ್ಯಜೀವಿಗಳ ರಕ್ಷಣೆ

49. ರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕಗಳ , ಸ್ಥಳಗಳ ಮತ್ತು ವಸ್ತುಗಳ ಸಂರಕ್ಷಣೆ

50. ನ್ಯಾಯಾಂಗವನ್ನು ಕಾರ್ಯಂಗದಿಂದ ಪ್ರತ್ಯೇಕಿಸುವುದು

51. ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ವೃದ್ಧಿಗೊಳಿಸುವುದು

Indian Constitution Articles in Kannada

ಭಾಗ -4ಎ. ಮೂಲಭೂತ ಕರ್ತವ್ಯಗಳು

51.ಎ. ಮೂಲಭೂತ ಕರ್ತವ್ಯಗಳು

( ಭಾಗ ) -5 ಕೇಂದ್ರ ಸರ್ಕಾರ

52.ಭಾರತದ ರಾಷ್ಟ್ರಪತಿ

53. ಒಕ್ಕೂಟದ ಕಾರ್ಯಾಂಗ ಅಧಿಕಾರ

54. ರಾಷ್ಟ್ರಪತಿಯ ಚುನಾವಣೆ

55. ರಾಷ್ಟ್ರಪತಿಯ ಚುನಾವಣೆಯ ರೀತಿ

56. ರಾಷ್ಟ್ರಪತಿಯ ಪದಾವಧಿ

57 . ಮರು ಚುನಾವಣೆಗೆ ಅರ್ಹತೆ

58. ರಾಷ್ಟ್ರಪತಿಗಾಗಿ ಚುನಾಯಿತನಾಗಲು ಅರ್ಹತೆಗಳು

59. ರಾಷ್ಟ್ರಪತಿಯ ಪದದ ಷರತ್ತುಗಳು

60. ರಾಷ್ಟ್ರಪತಿಯಿಂದ ಪ್ರಮಾಣವಚನ ಅಥವಾ ದೃಢೀಕರಣ

61.ರಾಷ್ಟ್ರಪತಿಯ ಮಹಾಭಿಯೋಗದ ಬಗ್ಗೆ ಕಾರ್ಯವಿಧಾನ

62. ರಾಷ್ಟ್ರಪತಿಯ ಪದವು ಖಾಲಿಯಾದಲ್ಲಿ ಅದನ್ನು ಭರ್ತಿ ಮಾಡಲು ಚುನಾವಣೆ ನಡೆಸುವ ಕಾಲ ಮತ್ತು ಆಕಸ್ಮಿಕ ಖಾಲಿ ಸ್ಥಾನವನ್ನು ಭರ್ತಿ ಮಾಡಲು ಚುನಾಯಿತನಾದ ವ್ಯಕ್ತಿಯ ಪದಾವಧಿ

Indian Constitution Articles in Kannada

ಭಾರತದ ಉಪರಾಷ್ಟ್ರಪತಿ

63. ಭಾರತದ ಉಪರಾಷ್ಟ್ರಪತಿ

64. ಉಪರಾ ಷ್ಟ್ರಪತಿಯು ತನ್ನ ಪದನಿಮಿತ್ತ ರಾಜ್ಯ ಸಭೆಯ ಸಭಾಪತಿಯಾಗಿರತಕ್ಕುದು

65. ರಾಷ್ಟ್ರಪತಿಯ ಪದವು ಆಕಸ್ಮಿಕವಾಗಿ ಖಾಲಿಯಾದಲ್ಲಿ ಅಥವಾ ರಾಷ್ಟ್ರಪತಿಯ ಗೈರುಹಾಜರಿಯಲ್ಲಿ

ಉಪರಾಷ್ಟ್ರಪತಿಯು ರಾಷ್ಟ್ರಪತಿಯಾಗಿ ಕಾರ್ಯ ನಡೆಸುವುದು ಅಥವಾ ಅವನ ಪ್ರಕಾರ್ಯಗಳನ್ನು ನಿರ್ವಹಿಸುವುದು .

66. ಉಪರಾಷ್ಟ್ರಪತಿಯ ಚುನಾವಣೆ

67. ಉಪರಾಷ್ಟ್ರಪತಿಯ ಪದಾವಧಿ

68. ಉಪರಾಷ್ಟ್ರಪತಿಯ ಪದವು ಖಾಲಿಯಾದಲ್ಲಿ ಅದನ್ನು ಭರ್ತಿಮಾಡಲು ಚುನಾವಣೆ ನಡೆಸುವ ಕಾಲ ಮತ್ತು ಆಕಸ್ಮಿಕ ಖಾಲಿಸ್ಥಾನವನ್ನು ಭರ್ತಿಮಾಡಲು ಚುನಾಯಿ ತನಾದ ವ್ಯಕ್ತಿಯ ಪದಾವಧಿ

69. ಉಪರಾಷ್ಟ್ರಪತಿಯಿಂದ ಪ್ರಮಾಣ ಅಥವಾ ದೃಢೀಕರಣ

70. ಇತರ ಆಕಸ್ಮಿಕ ಸಂದರ್ಭಗಳಲ್ಲಿ ರಾಷ್ಟ್ರಪತಿಯ ಪ್ರಕಾರ್ಯಗಳ ನಿರ್ವಹಣೆ

71. ರಾಷ್ಟ್ರಪತಿಯ ಅಥವಾ ಉಪರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ಅಥವಾ ಸೇರಿದ ವಿಷಯಗಳು

72. ಕೆಲವು ಪ್ರಕರಣಗಳಲ್ಲಿ ಕ್ಷಮಾದಾನ ಮುಂತಾದವುಗಳನ್ನು ಮಾಡಲು , ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು , ಮಾಫಿ ಅಥವಾ ಪರಿವರ್ತನೆ ಮಾಡಲು ರಾಷ್ಟ್ರಪತಿಯ ಅಧಿಕಾರ

73. ಒಕ್ಕೂಟದ ಕಾರ್ಯಾಂಗದ ಅಧಿಕಾರದ ವ್ಯಾಪ್ತಿ

74. ರಾಷ್ಟ್ರಪತಿಗೆ ನೆರವು & ಸಲಹೆ ನೀಡಲು ಮಂತ್ರಿ ಮಂಡಲ

75. ಮಂತ್ರಿಗಳ ಬಗ್ಗೆ ಇತರ ಉಪಬಂಧಗಳು

76. ಭಾರತದ ಅಟಾರ್ನಿ ಜನರಲ್

77. ಭಾರತ ಸರ್ಕಾರದ ವ್ಯವಹಾರ ನಡವಳಿಕೆ

78 . ರಾಷ್ಟ್ರಪತಿಗೆ ಮಾಹಿತಿ , ಇತ್ಯಾದಿಗಳನ್ನು ಒದಗಿಸುವ ವಿಚಾರದಲ್ಲಿ ಪ್ರಧಾನಮಂತ್ರಿಯ ಕರ್ತವ್ಯಗಳು

Indian Constitution Articles in Kannada

ಸಂಸತ್ತು

79. ಸಂಸತ್ತಿನ ರಚನೆ

80. ರಾಜ್ಯಸಭೆಯ ರಚನೆ

81. ಲೋಕಸಭೆಯ ರಚನೆ

82. ಪ್ರತಿಸಲದ ಜನಗಣತಿಯ ತರುವಾಯ ಮರು ಹೊಂದಾಣಿಕೆ

83. ಸಂಸತ್ತಿನ ಸದನಗಳ ಅವಧಿ

84. ಸಂಸತ್ತಿನ ಸದಸ್ಯತ್ವಕ್ಕೆ ಅರ್ಹತೆ

85. ಸಂಸತ್ತಿನ ಅಧಿವೇಶನಗಳು , ಅಧಿವೇಶನದ ಮುಕ್ತಾಯ ಮತ್ತು ವಿಸರ್ಜನೆ

86. ಸದನಗಳನ್ನು ಸಂಬೋಧಿಸಿ ಭಾಷಣ ಮಾಡಲು ಮತ್ತು ಸದನಗಳಿಗೆ ಸಂದೇಶಗಳನ್ನು ಕಳುಹಿಸಲು ರಾಷ್ಟ್ರಪತಿ ಗಿರುವ ಹಕ್ಕು .

87. ರಾಷ್ಟ್ರಪತಿಯಿಂದ ವಿಶೇಷ ಭಾಷಣ

88. ಸದನಗಳ ಸಂಬಂಧದಲ್ಲಿ ಮಂತ್ರಿಗಳ ಮತ್ತು ಅಟಾರ್ನಿ ಜನರಲ್‌ನ ಹಕ್ಕುಗಳು

89 . ರಾಜ್ಯ ಸಭೆಯ ಸಭಾಪತಿ ಮತ್ತು ಉಪಸಭಾಪತಿ

90. ಉಪಸಭಾಪತಿಯು ಪದವನ್ನು ಖಾಲಿ ಮಾಡುವುದು ಮತ್ತು ಪದಕ್ಕೆ ರಾಜೀನಾಮೆ ನೀಡುವುದು ಮತ್ತು ಪದದಿಂದ ಅವನನ್ನು ತೆಗೆದು ಹಾಕುವುದು .

91. ಸಭಾಪತಿಯಾಗಿ ಕಾರ್ಯನಿರ್ವಹಿಸಲು ಅಥವಾ ಸಭಾಪತಿಯ ಪದದ ಕರ್ತವ್ಯಗಳನ್ನು ನೆರವೇರಿಸಲು ಉಪಸಭಾಪತಿಯ ಅಥವಾ ಇತರ ವ್ಯಕ್ತಿಯ ಅಧಿಕಾರ

92. ಸಭಾಪತಿಯನ್ನು ಅಥವಾ ಉಪಸಭಾಪತಿಯನ್ನು ಪದ ದಿಂದ ತೆಗೆದು ಹಾಕುವ ನಿರ್ಣಯವು ಪರ್ಯಾಲೋ ಚನೆಯಲ್ಲಿದ್ದಾಗ ಅವನು ಅಧ್ಯಕ್ಷತೆ ವಹಿಸತಕ್ಕುದಲ್ಲ

93.ಲೋಕಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ

94. ಲೋಕಸಭೆಯ ಅಧ್ಯಕ್ಷನು ಮತ್ತು ಉಪಾಧ್ಯಕ್ಷನು ಅಧಿಕಾರಗಳನ್ನು ಖಾಲಿ ಮಾಡುವುದು , ಅವುಗಳಿಗೆ ರಾಜೀನಾಮೆ ನೀಡುವುದು ಮತ್ತು ಆ ಹುದ್ದೆಗಳಿಂದ ಅವರನ್ನು ತೆಗೆದು ಹಾಕುವುದು .

95. ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಅಥವಾ ಅಧ್ಯಕ್ಷ ಹುದ್ದೆಯ ಕರ್ತವ್ಯಗಳನ್ನು ನೆರವೇರಿಸಲು ಉಪಾದ್ಯಕ್ಷನ ಅಥವಾ ಇತರ ವ್ಯಕ್ತಿಯ ಅಧಿಕಾರ

96. ಅಧ್ಯಕ್ಷನನ್ನು ಅಥವಾ ಉಪಾಧ್ಯಕ್ಷನನ್ನು ಪದದಿಂದ ತೆಗೆದು ಹಾಕುವ ನಿರ್ಣಯವು ಪರ್ಯಾಲೋಚನೆ ಯಲ್ಲಿರುವಾಗ ಅವನು ಅಧ್ಯಕ್ಷತೆ ವಹಿಸತಕ್ಕುದಲ್ಲ

97. ಸಭಾಪತಿಯ ಮತ್ತು ಉಪಸಭಾಪತಿಯ ಹಾಗೂ ಅಧ್ಯಕ್ಷನ ಮತ್ತು ಉಪಾಧ್ಯಕ್ಷನ ವೇತನಗಳು ಮತ್ತು ಭತ್ಯೆಗಳು .

98. ಸಂಸತ್ತಿನ ಸಚಿವಾಲಯ

99. ಸದಸ್ಯರಿಂದ ಪ್ರಮಾಣವಚನ ಅಥವಾ ದೃಢೀಕರಣ

100. ಸದನಗಳಲ್ಲಿ ಮತದಾನ , ಖಾಲಿಸ್ಥಾನಗಳು ಏನೇ ಇದ್ದಾಗ್ಯೂ ಕಾರ್ಯನಿರ್ವಹಿಸಲು ಸದನಗಳ ಅಧಿಕಾರ ಮತ್ತು ಕೋರಂ

101. ಸ್ಥಾನಗಳನ್ನು ಖಾಲಿ ಮಾಡುವುದು

102 ) ಸದಸ್ಯತ್ವಕ್ಕೆ ಅನರ್ಹತೆಗಳು

103) ಸದಸ್ಯರ ಅನರ್ಹತೆಗಳನ್ನು ಕುರಿತ ಪ್ರಶ್ನೆಗಳ ತೀರ್ಮಾನ

104 ) ಪ್ರಮಾಣವಚನ ಮಾಡುವುದಕ್ಕೆ ಮುಂಚೆ ಅಥವಾ ಅರ್ಹತೆ ಇಲ್ಲದಿರುವಾಗ ಅಥವಾ ಅನರ್ಹತೆ ಉಂಟಾ ದಾಗ ಸದಸ್ಯನಾಗಿ ಕುಳಿತರೆ & ಮತ ಕೊಟ್ಟರೆ ದಂಡ

106. ಸದಸ್ಯರ ವೇತನಗಳು ಮತ್ತು ಭತ್ಯೆಗಳು

107 ) ವಿಧೇಯಕಗಳ ಮಂಡನೆಗೆ ಮತ್ತು ಅಂಗೀಕಾರಕ್ಕೆ ಸಂಬಂಧಿಸಿದ ಉಪಬಂಧಗಳು

108 ) ಕೆಲವು ಸಂದರ್ಭದಲ್ಲಿ ಉಭಯ ಸದನಗಳ ಜಂಟಿ ಉಪವೇಶನ

109 ) ಧನ ವಿಧೇಯಕಗಳಿಗೆ ಸಂಬಂಧಿಸಿದಂತೆ ವಿಶೇಷ ಪ್ರಕ್ರಿಯೆ

110 ) “ ಧನ ವಿಧೇಯಕಗಳು ” ಎಂಬುದರ ಪರಿಭಾಷೆ

111) ವಿಧೇಯಕಗಳಿಗೆ ಅನುಮತಿ

112. ವಾರ್ಷಿಕ ಹಣಕಾಸು ವಿವರ ಪತ್ರ

113. ಅಂದಾಜುಗಳಿಗೆ ಸಂಬಂಧಪಟ್ಟಂತೆ ಸಂಸತ್ತಿನಲ್ಲಿ ಪ್ರಕ್ರಿಯೆ

114. ಧನ ವಿನಿಯೋಗ ವಿಧೇಯಕಗಳು

115. ಪೂರಕ , ಅಧಿಕ ಅಥವಾ ಹೆಚ್ಚಿನ ಅನುದಾನಗಳು

116. ಲೇಖಾನುದಾನುಗಳು , ಪತ್ತಿನ ಅನುದಾನಗಳು ಮತ್ತು ಅಸಾಧಾರಣ ಅನುದಾನಗಳು

117 . ಹಣಕಾಸು ವಿಧೇಯಕಗಳ ಬಗ್ಗೆ ವಿಶೇಷ ಉಪಬಂಧಗಳು

118. ಪ್ರಕ್ರಿಯಾ ನಿಯಮಗಳು

119.ಸಂಸತ್ತಿನಲ್ಲಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕಾನೂನಿನ ಮೂಲಕ ವಿನಿಯಮನಗೊಳಿಸುವುದು

120. ಸಂಸತ್ತಿನಲ್ಲಿ ಉಪಯೋಗಿಸತಕ್ಕ ಭಾಷೆ

121. ಸಂಸತ್ತಿನಲ್ಲಿ ಚರ್ಚೆಯ ಮೇಲೆ ನಿರ್ಬಂಧ

122. ನ್ಯಾಯಾಲಯಗಳು ಸಂಸತ್ತಿನ ವ್ಯವಹರಣೆಗಳ ಬಗ್ಗೆ ವಿಚಾರಣೆ ನಡೆಸದಿರುವುದು ರಾಷ್ಟ್ರಪತಿಯ ವಿಧಾಯೀ ಅಧಿಕಾರಗಳು ,

123. ಸಂಸತ್ತಿನ ವಿರಾಮ ಕಾಲದಲ್ಲಿ ಅಧ್ಯಾದೇಶಗಳನ್ನು ಹೊರಡಿಸಲು ರಾಷ್ಟ್ರಪತಿಯ ಅಧಿಕಾರ

Indian Constitution Articles in Kannada

ಸುಪ್ರೀಂಕೋರ್ಟ್ Indian Constitution Articles in Kannada

124. ಸರ್ವೋಚ್ಚ ನ್ಯಾಯಾಲಯದ ಸ್ಥಾಪನೆ ಮತ್ತು ರಚನೆ

125 , ನ್ಯಾಯಾಧೀಶರ ವೇತನಗಳು , ಇತ್ಯಾದಿ

126. ಕಾಯಾರ್ಥ ಮುಖ್ಯ ನ್ಯಾಯಾಧೀಶನ ನೇಮಕಾತಿ

127. ಅಡ್‌ಹಾಕ್ ನ್ಯಾಯಾಧೀಶರ ನೇಮಕಾತಿ

128. ಸರ್ವೋಚ್ಚ ನ್ಯಾಯಾಲಯದ ಉಪವೇಶಗಳಲ್ಲಿ ನಿವೃತ್ತ ನ್ಯಾಯಾಧೀಶರ ಹಾಜರಾತಿ

129. ಸವೋಚ್ಚ ನ್ಯಾಯಾಲಯವು ಅಭಿಲೇಖ ನ್ಯಾಯಾಲಯವಾಗಿರತಕ್ಕುದ್ದು

130. ಸರ್ವೋಚ್ಚ ನ್ಯಾಯಾಲಯದ ಕಾರ್ಯಸ್ಥಾನ

131. ಸರ್ವೋಚ್ಚ ನ್ಯಾಯಾಲಯದ ಮೂಲ ಅಧಿಕಾರ ವ್ಯಾಪ್ತಿ

131 ಎ ತೆಗೆದು ಹಾಕಲಾಗಿದೆ .

132. ಕೆಲವು ಪ್ರಕರಣಗಳಲ್ಲಿ ಉಚ್ಚನ್ಯಾಯಾಲಯಗಳಿಂದ ಬರುವ ಅಪೀಲುಗಳ ವಿರುದ್ದ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರ ವ್ಯಾಪ್ತಿ

133. ಸಿವಿಲ್ ವಿಷಯಗಳ ಸಂಬಂಧದಲ್ಲಿ ಉಚ್ಚನ್ಯಾಯಾಲ ಯಗಳಿಂದ ಬರುವ ಅಪೀಲುಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರ ವ್ಯಾಪ್ತಿ .

134 ಎ . ಅನುಚ್ಛೇದದ ಮೇರೆಗೆ ಉಚ್ಚ ನ್ಯಾಯಾಲಯವು [ ಪ್ರಮಾಣೀಕರಿಸಿದರೆ ] ಅಂಥ ತೀರ್ಪಿನ , ಡಿಕ್ರಿಯ ಅಥವಾ ಅಂತಿಮ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅಪೀಲು ಹೂಡಲು ಅವಕಾಶವಿರತಕ್ಕುದು

134. ಕ್ರಿಮಿನಲ್ ವಿಷಯ ಸಂಬಂಧದಲ್ಲಿ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರ ವ್ಯಾಪ್ತಿ

135. ಎ . ಸರ್ವೋಚ್ಚ ನ್ಯಾಯಲಯಕ್ಕೆ ಅಪೀಲು ಸಲ್ಲಿಸಲು ಪ್ರಮಾಣ ಪತ್ರ

136. ಅಸ್ತಿತ್ವದಲ್ಲಿರುವ ಕಾನೂನಿನ ಮೇರೆಗೆ ಫೆಡರಲ್ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಮತ್ತು ಅಧಿಕಾರಗಳನ್ನು ಸರ್ವೋಚ್ಚ ನ್ಯಾಯಾಲಯವು ಚಲಾಯಿಸುವುದು .

135. ಅಪೀಲು ಸಲ್ಲಿಸಲು ಸರ್ವೋಚ್ಚ ನ್ಯಾಯಾಲಯದಿಂದ ವಿಶೇಷ ಅನುಮತಿ .

137. ಸರ್ವೋಚ್ಚ ನ್ಯಾಯಾಲಯವು ತೀರ್ಮಗಳನ್ನು ಅಥವಾ ಆದೇಶಗಳನ್ನು ಪುನರವಲೋಕನ ಮಾಡುವುದು .

138. ಸರ್ವೋಚ್ಚ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯ ವಿಸ್ತರಣೆ

139. ಸರ್ವೋಚ್ಚ ನ್ಯಾಯಾಲಯಕ್ಕೆ ಕೆಲವು ರಿಟ್‌ಗಳನ್ನು ಹೊರಡಿಸುವ ಅಧಿಕಾರಗಳನ್ನು ನೀಡುವುದು

139 ಎ.ಕೆಲವು ಪ್ರಕರಣಗಳ ವರ್ಗಾವಣೆ

140. ಸರ್ವೋಚ್ಚ ನ್ಯಾಯಾಲಯದ ಪೂರಕ ಅಧಿಕಾರಗಳು

141. ಸರ್ವೋಚ್ಚ ನ್ಯಾಯಾಲಯವು ಘೋಷಿಸಿದ ಕಾನೂನಿಗೆ ಎಲ್ಲ ನ್ಯಾಯಾಲಯಗಳು ಬದ್ಧವಾಗಿರುವುದು ಸರ್ವೋಚ್ಚ ನ್ಯಾಯಾಲಯದ ಡಿಗ್ರಿಗಳ ಮತ್ತು ಆದೇಶಗಳ ಜಾರಿ ಮತ್ತು ಬಹಿರಂಗಪಡಿಸುವಿಕೆ ಇತ್ಯಾದಿಗಳ ಬಗ್ಗೆ ಆದೇಶಗಳು

article 142 of indian constitution in kannada

143. ಸರ್ವೋಚ್ಚ ನ್ಯಾಯಾಲಯದೊಡನೆ ಸಮಾಲೋಚಿ ಸಲು ರಾಷ್ಟ್ರಪತಿಯ ಅಧಿಕಾರ

144. ಸಿವಿಲ್ ಮತ್ತು ನ್ಯಾಯಿಕ ಪ್ರಾಧಿಕಾರಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಸಹಾಯಕರಾಗಿ ಕೆಲಸ ಮಾಡುವುದು

144 ಎ . ತೆಗೆದುಹಾಕಲಾಗಿದೆ

145. ನ್ಯಾಯಾಲಯದ ನಿಯಮಗಳು , ಇತ್ಯಾದಿ

146. ಸರ್ವೋಚ್ಚ ನ್ಯಾಯಾಲಯದ ಅಧಿಕಾರಿಗಳು ಮತ್ತು ನೌಕರರು ಹಾಗೂ ವೆಚ್ಚಗಳು

147. ಅರ್ಥ ವಿವರಣೆ

148 ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾ ಲೆಕ್ಕ ಪರಿಶೋಧಕ

149. ಲೆಕ್ಕ ನಿಯಂತ್ರಕ ಮತ್ತು ಮಹಾ ಲೆಕ್ಕ ಪರಿಶೋಧಕ ಕರ್ತವ್ಯಗಳು ಮತ್ತು ಅಧಿಕಾರಗಳು

150. ಒಕ್ಕೂಟದ ಮತ್ತು ರಾಜ್ಯಗಳ ಲೆಕ್ಕಗಳ ನಮೂನೆ

151. ಲೆಕ್ಕ ಪರಿಶೋಧನ ವರದಿಗಳು

( ಭಾಗ -6 ) ರಾಜ್ಯ ಸರ್ಕಾರ Indian Constitution Articles in Kannada

152. ಪರಿಭಾಷೆ

153. ರಾಜ್ಯಗಳ ರಾಜ್ಯಪಾಲ

154. ರಾಜ್ಯದ ಕಾರ್ಯಾಂಗ ಅಧಿಕಾರ

155. ರಾಜ್ಯಪಾಲರ ನೇಮಕಾತಿ ,

156 , ರಾಜ್ಯಪಾಲನ ಪದಾವಧಿ

157. ರಾಜ್ಯಪಾಲನಾಗಿ ನೇಮಕಗೊಳ್ಳಲು ಅರ್ಹತೆಗಳು

158. ರಾಜ್ಯಪಾಲನ ಪದದ ಷರತ್ತುಗಳು

159. ರಾಜ್ಯಪಾಲನಿಂದ ಪ್ರಮಾಣ ವಚನ ಅಥವಾ ದೃಢೀಕರಣ

160 , ಕೆಲವು ಆಕಸ್ಮಿಕ ಸಂದರ್ಭಗಳಲ್ಲಿ ರಾಜ್ಯಪಾಲನ ಪ್ರಕಾರ್ಯಗಳ ನಿರ್ವಹಣೆ

161. ಕೆಲವು ಪ್ರಕರಣಗಳಲ್ಲಿ ಕ್ಷಮಾದಾನ , ಮುಂತಾದವುಗಳನ್ನು ಮಾಡಲು ಶಿಕ್ಷೆಯ ಆದೇಶಗಳನ್ನು ಅಮಾನತ್ತಿನಲ್ಲಿಡಲು , ಮಾಫಿ ಅಥವಾ ಪರಿವರ್ತನೆ ಮಾಡಲು ರಾಜ್ಯಪಾಲನ ಅಧಿಕಾರ .

162.ರಾಜ್ಯದ ಕಾರ್ಯಂಗ ಅಧಿಕಾರದ ವ್ಯಾಪ್ತಿ

163. ರಾಜ್ಯಪಾಲನಿಗೆ ನೆರವು ಮತ್ತು ಸಲಹೆ ನೀಡಲು ಮಂತ್ರಿಮಂಡಲ

164 , ಮಂತ್ರಿಗಳಿಗೆ ಸಂಬಂಧಿಸಿದ ಇತರ ಉಪಬಂಧಗಳು ರಾಜ್ಯದ ಅಡ್ವಕೇಟ್ ಜನರಲ್

165. ರಾಜ್ಯದ ಅಡ್ವಕೇಟ್ ಜನರಲ್ ಸರ್ಕಾರಿ ವ್ಯವಹಾರ ನಡವಳಿಕೆ

166. ರಾಜ್ಯ ಸರ್ಕಾರದ ವ್ಯವಹಾರ ನಡವಳಿಕೆ

167. ರಾಜ್ಯ ಪಾಲನಿಗೆ ಮಾಹಿತಿ ಇತ್ಯಾದಿಗಳನ್ನು ಒದಗಿಸುವ ವಿಚಾರದಲ್ಲಿ ಮುಖ್ಯ ಮಂತ್ರಿಯ ಕರ್ತವ್ಯಗಳು ರಾಜ್ಯಶಾಸಕಾಂಗ

168 . ರಾಜ್ಯಗಳ ವಿಧಾನ ಮಂಡಲ ರಚನೆ

169. ರಾಜ್ಯಗಳಲ್ಲಿ ವಿಧಾನ ಪರಿಷತ್ತನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು .

170. ವಿಧಾನಸಭೆಗಳ ರಚನೆ

171. ವಿಧಾನ ಪರಿಷತ್ತುಗಳ ರಚನೆ

172. ರಾಜ್ಯ ವಿಧಾನ ಮಂಡಲಗಳ ಅವಧಿ

173. ರಾಜ್ಯ ವಿಧಾನ ಮಂಡಲದ ಸದಸ್ಯತ್ವಕ್ಕೆ ಅರ್ಹತೆ

174.ರಾಜ್ಯ ವಿಧಾನ ಮಂಡಲದ ಅಧಿವೇಶನಗಳು , ಅಧಿವೇಶನದ ಮುಕ್ತಾಯ ಮತ್ತು ವಿಸರ್ಜನೆ

175. ಸದನವನ್ನು ಅಥವಾ ಸದನಗಳನ್ನು ಸಂಬೋಧಿಸಿ ಭಾಷಣ ಮಾಡಲು ಮತ್ತು ಅವುಗಳಿಗೆ ಸಂದೇಶಗಳನ್ನು ಕಳುಹಿಸಿ ರಾಜ್ಯಪಾಲನಿಗೆ ಇರುವ ಹಕ್ಕು

176. ರಾಜ್ಯಪಾಲನಿಂದ ವಿಶೇಷ ಭಾಷಣ

177. ಸದನಗಳ ಸಂಬಂಧದಲ್ಲಿ ಮಂತ್ರಿಗಳ ಮತ್ತು ಅಡ್ವಕೇಟ್ ಜನರಲ್‌ನ ಹಕ್ಕುಗಳು –

178. ವಿಧಾನ ಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ

179. ಅಧ್ಯಕ್ಷರು ಮತ್ತು ಉಪಾಧ್ಯಕ್ಷನು ಪದಗಳನ್ನು ಖಾಲಿ ಮಾಡುವುದು , ಅವುಗಳಿಗೆ ರಾಜೀನಾಮೆ ನೀಡುವುದು ಮತ್ತು ಆ ಪದಗಳಿಂದ ಅವರನ್ನು ತೆಗೆದುಹಾಕುವುದು

180. ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಲು ಅಥವಾ ಅಧ್ಯಕ್ಷ ಪದದ ಕರ್ತವ್ಯಗಳನ್ನು ನೆರವೇರಿಸಲು ಉಪಾಧ್ಯಕ್ಷನ ಅಥವಾ ಇತರ ವ್ಯಕ್ತಿಯ ಅಧಿಕಾರ

181. ಅಧ್ಯಕ್ಷನನ್ನು ಅಥವಾ ಉಪಾಧ್ಯಕ್ಷನನ್ನು ಪದದಿಂದ ತೆಗೆದು ಹಾಕುವ ನಿರ್ಣಯವು ಪರ್ಯಾಲೋಚನೆ ಯಲ್ಲಿರುವಾಗ ಅವನು ಅಧ್ಯಕ್ಷತೆ ವಹಿಸತಕ್ಕುದಲ್ಲ

182. ವಿಧಾನ ಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿ

183. ಸಭಾಪತಿಯು ಮತ್ತು ಉಪಸಭಾಪತಿಯು ಪದಗಳನ್ನು ಖಾಲಿಮಾಡುವುದು , ಪದಗಳಿಗೆ ರಾಜೀನಾಮೆ ನೀಡುವುದು ಮತ್ತು ಪದಗಳಿಂದ ಅವರನ್ನು ತೆಗೆದು ಹಾಕುವುದು

184. ಸಭಾಪತಿಯಾಗಿ ಕಾರ್ಯನಿರ್ವಹಿಸಲು ಅಥವಾ ಸಭಾಪತಿಯ ಪದದ ಕರ್ತವ್ಯಗಳನ್ನು ನೆರವೇರಿಸಲು ಉಪಸಭಾಪತಿಯ ಅಥವಾ ಇತರ ವ್ಯಕ್ತಿಯ ಅಧಿಕಾರ

Indian Constitution Articles in Kannada

185. ಸಭಾಪತಿಯನ್ನು ಅಥವಾ ಉಪಸಭಾಪತಿಯನ್ನು ಪದದದಿಂದ ತೆಗೆದು ಹಾಕುವ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಅವನು ಅಧ್ಯಕ್ಷತೆ ವಹಿಸತಕ್ಕುದಲ್ಲ

186. ಅಧ್ಯಕ್ಷನ ಮತ್ತು ಉಪಾಧ್ಯಕ್ಷನ ಹಾಗೂ ಸಭಾಪತಿಯ ಮತ್ತು ಉಪಸಭಾಪತಿಯ ವೇತನಗಳು ಮತ್ತು ಭತ್ಯಗಳು

187. ರಾಜ್ಯ ವಿಧಾನಮಂಡಲದ ಸಚಿವಾಲಯ

188. ಸದಸ್ಯರಿಂದ ಪ್ರಮಾಣ ವಚನ ಅಥವಾ ದೃಢೀಕರಣ

189. ಸದನಗಳಲ್ಲಿ ಮತದಾನ , ಖಾಲಿಸ್ಥಾನಗಳು ಏನೇ ಇದ್ದಾಗ್ಯೂ ಕಾರ್ಯ ನಿರ್ವಹಿಸಲು ಸದನಗಳ ಅಧಿಕಾರ ಮತ್ತು ಕೋರಂ

190. ಸ್ಥಾನಗಳನ್ನು ಖಾಲಿ ಮಾಡುವುದು

191.ಸದಸ್ಯತ್ವಕ್ಕೆ ಅನರ್ಹತೆಗಳು

192. ಸದಸ್ಯರ ಅನರ್ಹತೆಗಳನ್ನು ಕುರಿತ ಪ್ರಶ್ನೆಗಳ ತೀರ್ಮಾನ

193. 188 ನೇ ಅನುಚ್ಛೇದದ ಮೇರೆಗೆ ಪ್ರಮಾಣ ವಚನ ಅಥವಾ ದೃಢೀಕರಣ ಮಾಡುವುದಕ್ಕೆ ಮುಂಚೆ ಅಥವಾ ಅರ್ಹತೆ ಇಲ್ಲದಿರುವಾಗ ಅಥವಾ ಅನರ್ಹತೆ ಉಂಟಾದಾಗ ಸದಸ್ಯನಾಗಿ ಕುಳಿತರೆ ಮತ್ತು ಮತ ಕೊಟ್ಟರೆ ದಂಡ ರಾಜ್ಯವಿಧಾನ ಮಂಡಲಗಳ ಮತ್ತು ಅವುಗಳ ಸದಸ್ಯರ ಅಧಿಕಾರಗಳು , ವಿಶೇಷಾಧಿಕಾರಗಳು ಮತ್ತು ಉನ್ಮುಕ್ತಿಗಳು .

194. ವಿಧಾನ ಮಂಡಲದ ಸದನಗಳ ಮತ್ತು ಅದರ ಸದಸ್ಯರ ಮತ್ತು ಸಮಿತಿಗಳ ಅಧಿಕಾರಗಳು , ವಿಶೇಷಾಧಿ ಕಾರಗಳು , ಇತ್ಯಾದಿ

195. ಸದಸ್ಯರ ವೇತನಗಳು ಮತ್ತು ಭತ್ಯಗಳು

196. ವಿಧೇಯಕಗಳ ಮಂಡನೆಗೆ ಮತ್ತು ಅಂಗೀಕಾರಕ್ಕೆ ಸಂಬಂಧಿಸಿದ ಉಪಬಂಧಗಳು

197. ಧನವಿಧೇಯಕಗಳಲ್ಲದ ಇತರ ವಿಧೇಯಕಗಳಿಗೆ ಸಂಬಂಧ ಪಟ್ಟಂತೆ ವಿಧಾನ ಪರಿಷತ್ತಿಗಿರತಕ್ಕ ಅಧಿಕಾರಗಳ ಬಗ್ಗೆ ನಿರ್ಬಂಧ

198. ಧನವಿಧೇಯಕಗಳಿಗೆ ಸಂಬಂಧಿಸಿದಂತೆ ವಿಶೇಷ ಪ್ರಕ್ರಿಯೆ

199. ಧನವಿಧೇಯಕಗಳು ಎಂಬುದರ ಪರಿಭಾಷೆ

200.ಧನವಿಧೇಯಕಗಳಿಗೆ ಅನುಮತಿ

201. ಪರ್ಯಾಲೋಚನೆಗಾಗಿ ಕಾಯ್ದಿರಿಸಿದ ವಿಧೇಯಕಗಳು

202. ವಾರ್ಷಿಕ ಹಣಕಾಸು ವಿವರಣೆ

203. ಅಂದಾಜುಗಳಿಗೆ ಸಂಬಂಧಪಟ್ಟಂತೆ ವಿಧಾನ ಮಂಡಲದಲ್ಲಿ ಪ್ರಕ್ರಿಯೆ

204 , ಧನವಿನಿಯೋಗ ವಿಧೇಯಕಗಳು

205. ಪೂರಕ , ಅಧಿಕ ಅಥವಾ ಹೆಚ್ಚಿನ ಅನುದಾನಗಳು

206. ಲೇಖಾನುದಾನಗಳು , ಪತ್ತಿನ ಅನುದಾನಗಳು ಮತ್ತು ಅಸಾಧಾರಣ ಅನುದಾನಗಳು

207. ಹಣಕಾಸು ವಿಧೇಯಕಗಳ ಬಗ್ಗೆ ವಿಶೇಷ ಉಪಬಂಧಗಳು

208 , ಪ್ರಕ್ರಿಯಾ ನಿಯಮಗಳು

209 , ರಾಜ್ಯದ ವಿಧಾನ ಮಂಡಲದಲ್ಲಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕಾನೂನಿನ ಮೂಲಕ ವಿನಿಯಮನ ಗೊಳಿಸುವುದು

210. ವಿಧಾನ ಮಂಡಲದಲ್ಲಿ ಉಪಯೋಗಿಸಬೇಕಾದ ಭಾಷೆ

211. ವಿಧಾನ ಮಂಡಲದಲ್ಲಿ ಚರ್ಚೆಯ ಮೇಲೆ ನಿರ್ಬಂಧ

212. ನ್ಯಾಯಾಲಯಗಳು ವಿಧಾನ ಮಂಡಲದ ವ್ಯವಹರಣೆಗಳ ಬಗ್ಗೆ ವಿಚಾರಣೆ ನಡೆಸದಿರುವುದು

213. ವಿಧಾನ ಮಂಡಲದ ವಿರಾಮ ಕಾಲದಲ್ಲಿ ಅಧ್ಯಾದೇಶ ಗಳನ್ನು ಹೊರಡಿಸಲು ರಾಜ್ಯಪಾಲನ ಅಧಿಕಾರ . ಉಚ್ಚ ನ್ಯಾಯಾಲಯಗಳು

214. ರಾಜ್ಯಗಳಿಗೆ ಉಚ್ಚ ನ್ಯಾಯಾಲಯಗಳು

215. ಉಚ್ಚ ನ್ಯಾಯಾಲಯಗಳು ಅಭಿಲೇಖ ನ್ಯಾಯಾಲಯ ಗಳಾಗಿರತಕ್ಕುದು

216. ಉಚ್ಚ ನ್ಯಾಯಾಲಯಗಳ ರಚನೆ

217. ಉಚ್ಚ ನ್ಯಾಯಾಲಯದ ನ್ಯಾಯಾಧೀಶನ ನೇಮಕ ಮತ್ತು ಆ ಪದಕ್ಕೆ ಸಂಬಂಧಪಟ್ಟ ಷರತ್ತುಗಳು

218. ಸರ್ವೋಚ್ಚ ನ್ಯಾಯಾಲಯಕ್ಕೆ ಸಂಬಂಧಪಟ್ಟ ಕೆಲವು ಉಪಬಂಧಗಳನ್ನು ಉಚ್ಚ ನ್ಯಾಯಾಲಯಗಳಿಗೆ ಅನ್ವಯಿಸುವುದು

219. ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರಿಂದ ಪ್ರಮಾಣವಚನ ಅಥವಾ ದೃಢೀಕರಣ

220. ಖಾಯಂ ನ್ಯಾಯಾಧೀಶನಾಗಿದ್ದವನು ತರುವಾಯ ನ್ಯಾಯವಾದಿ ವೃತ್ತಿಯನ್ನು ನಡೆಸುವುದರ ಮೇಲೆ ನಿರ್ಬಂಧ

Indian Constitution Articles in Kannada

221. ನ್ಯಾಯಾಧೀಶರ ವೇತನಗಳು , ಇತ್ಯಾದಿ

222.ನ್ಯಾಯಾಧೀಶನನ್ನು ಒಂದು ಉಚ್ಚ ನ್ಯಾಯಾಲದಿಂದ ಇನ್ನೊಂದು ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವುದು

223.ಕಾರ್ಯಾರ್ಥ ಮುಖ್ಯನ್ಯಾಯಾಧೀಶನ ನೇಮಕಾತಿ

224.ಅಡಿಷನಲ್ ಹಾಗೂ ಕಾರ್ಯಾರ್ಥ ನ್ಯಾಯಾಧೀಶರ ನೇಮಕಾತಿ

224 ಎ . ಉಚ್ಚ ನ್ಯಾಯಾಲಯಗಳ ಉಪವೇಶಗಳಿಗೆ ನಿವೃತ್ತಿ ನ್ಯಾಯಾಧೀಶರ ನೇಮಕಾತಿ

225 , ಆಸಿಕ್ತದಲ್ಲಿರುವ ಉಚ್ಚ ನ್ಯಾಯಾಲಯಗಳ ಅಧಿಕಾರವ್ಯಾಪ್ತಿ

226 , ಕೆಲವು ದಿಟ್ಟುಗಳನ್ನು ಹೊರಡಿಸಲು ಉಚ್ಚ ನ್ಯಾಯಾಲಯಗಳ ಅಧಿಕಾರ

article 226 and 227 of indian constitution in kannada

226 ಎ , ತೆಗೆದುಹಾಕಲಾಗಿದೆ .

227. ಎಲ್ಲ ನ್ಯಾಯಾಲಯಗಳ ಮೇಲೆ ಉಚ್ಚ ನ್ಯಾಯಾಲಯದ ಅಧೀಕ್ಷಣಾಧಿಕಾರ

228. ಉಚ್ಚ ನ್ಯಾಯಾಲಯಕ್ಕೆ ಕೆಲವು ಪ್ರಕರಣಗಳ ವರ್ಗಾವಣೆ

229 , ಉಚ್ಚ ನ್ಯಾಯಾಲಯಗಳ ಅಧಿಕಾರಗಳು ಮತ್ತು ನೌಕರರು ಹಾಗೂ ವೆಚ್ಚಗಳು

230. ಉಚ್ಚ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯನ್ನು ಒಕ್ಕೂಟ ರಾಜ್ಯಕ್ಷೇತ್ರಗಳಿಗೆ ವಿಸ್ತರಿಸುವುದು .

231.ಎರಡು ಅಥವಾ ಹೆಚ್ಚು ರಾಜ್ಯಗಳಿಗೆ ಒಂದೇ ನ್ಯಾಯಾಲಯವನ್ನು ಸ್ಥಾಪಿಸುವುದು .

ಅಧೀನ ನ್ಯಾಯಾಲಯಗಳು Indian Constitution Articles in Kannada

233. ಜಿಲ್ಲಾ ನ್ಯಾಯಾಧೀಶರ ನೇಮಕಾತಿ

234. ನ್ಯಾಯಿಕ ಸೇವೆಗೆ ಜಿಲ್ಲಾ ನ್ಯಾಯಾಧೀಶರಲ್ಲದ ಇತರ ವ್ಯಕ್ತಿಗಳ ನೌಕರಿ ಭರ್ತಿ

235. ಅಧೀನ ನ್ಯಾಯಾಲಯಗಳ ಮೇಲೆ ನಿಯಂತ್ರಣ

236. ಅರ್ಥ ವಿವರಣೆ

237.ಕೆಲವು ದರ್ಜೆ ಅಥವಾ ದರ್ಜೆಗಳ ಮ್ಯಾಜಿಸ್ಟ್ರೇಟರು ಗಳಿಗೆ ಈ ಅಧ್ಯಾಯದ ಉಪಬಂಧಗಳ ಅನ್ವಯ

(ಭಾಗ -7 ) ದೇಶೀಯ ಸಂಸ್ಥಾನಗಳು ( ತೆಗೆದು ಹಾಕಲಾಗಿದೆ )

238. ಸಂವಿಧಾನದಿಂದ ತೆಗೆದು ಹಾಕಲಾಗಿದೆ .

( ಭಾಗ -8 ) ಕೇಂದ್ರಾಡಳಿ ಪ್ರದೇಶ

239. ಒಕ್ಕೂಟ ರಾಜ್ಯಕ್ಷೇತ್ರಗಳ ಆಡಳಿತ

240.ಕೆಲವು ಒಕ್ಕೂಟ ರಾಜ್ಯ ಕ್ಷೇತ್ರಗಳಿಗೆ ವಿನಿಯಮಗಳನ್ನು ರಚಿಸಲು ರಾಷ್ಟ್ರಪತಿಯ ಅಧಿಕಾರ 2

241. ಒಕ್ಕೂಟ ರಾಜ್ಯಕ್ಷೇತ್ರಗಳಿಗೆ ಉಚ್ಚ ನ್ಯಾಯಾಲಯಗಳು

242.ತೆಗೆದು ಹಾಕಲಾಗಿದೆ .

( ಭಾಗ -9 ) ಪಂಚಾಯತಿಗಳು Indian Constitution Articles in Kannada

243 ನೇ ವಿಧಿ – ವ್ಯಾಖ್ಯೆಗಳು

243 ಎ ವಿಧಿ – ಗ್ರಾಮ ಸಭೆ

243 ಬಿ ವಿಧಿ – ಪಂಚಾಯತ್ ರಚನೆ

243 ಸಿ ವಿಧಿ ಪಂಚಾಯತಿಗಳ ಅಂಗರಚನೆ

243.ಡಿ ಸ್ಥಾನಗಳ ಮೀಸಲಾತಿ

243 ಇ ಪಂಚಾಯತಿ ಅವಧಿ

243 ಎಫ್ ಸದಸ್ಯರ ಅನರ್ಹತೆ

243 ಜಿ ಪಂಚಾಯತಿಯ ಅಧಿಕಾರಗಳು , ಪ್ರಾಧಿಕಾರಗಳು , ಜವಾಬ್ದಾರಿಗಳು

243 ಎಚ್ ತೆರಿಗೆ ವಿಧಿಸಲು ಹಾಗೂ ನಿಧಿ ಸಂಗ್ರಹಿಸಲು ಪಂಚಾಯತಿ ಅಧಿಕಾರ

243 ಐ ಆರ್ಥಿಕ ಸ್ಥಿತಿಗತಿಗಳನ್ನು ರಚಿಸಲು ಹಣಕಾಸು ಆಯೋಗದ ರಚನೆ

243 ಜೆ ಪಂಚಾಯತಿಯ ಲೆಕ್ಕ ಪತ್ರಗಳ ಪರಿಶೀಲನೆ

243 ಕೆ ಪಂಚಾಯತಿಯ ಚುನಾವಣೆಗಳು

243 ಎಲ್ ಒಕ್ಕೂಟ ರಾಜ್ಯ ಕ್ಷೇತ್ರಗಳಿಗೆ ಅನ್ವಯ

243.ಎಂ ಕೆಲವು ಪ್ರದೇಶಗಳಿಗೆ ಅನ್ವಯಿಸವಾಗದಿರುವುದು

243 ಎನ್ . ಜಾರಿಯಲ್ಲಿರುವ ಕಾನೂನು ಮತ್ತು ಅಸ್ತಿತ್ವದ ಲ್ಲಿರುವ ಪಂಚಾಯತಿಗಳನ್ನು ಮುಂದುವರೆಸುವುದು

243 ಒ ಚುನಾವಣಾ ವಿಷಯಗಳಲ್ಲಿ ನ್ಯಾಯಾಲಯದ ಮಧ್ಯೆ ಪ್ರವೇಶಿಸುವಿಕೆ ನಿಷೇಧಿಸಲಾಗಿದೆ .

Indian Constitution Articles in Kannada

ಭಾಗ -9 ಎ ಮುನ್ಸಿಪಾಲಿಟಿಗಳು

243 ಪಿ .ವ್ಯಾಖ್ಯೆಗಳು

243 ಕ್ಯು . ಪೌರ ಸಭೆಗಳ ರಚನೆ

243R . ಪೌರ ಸಭೆಗಳ ಅಂಗ ರಚನೆ

243 ಎಸ್ . ಪೌರಸಭೆಗಳ ವಿಭಾಗ ಸಮಿತಿಗಳು ಇತ್ಯಾದಿಗಳ ರಚನೆ ಹಾಗೂ ಅಂಗ ರಚನೆ

243.ಟಿ. ಸ್ಥಾನಗಳ ಮೀಸಲಾತಿ

243 ಯು . ಪೌರ ಸಭೆಗಳ ಅವಧಿ ಇತ್ಯಾದಿ

243 ವಿ . ಸದಸ್ಯರ ಅನರ್ಹತೆ

243 ಡಬ್ಲ್ಯೂ ಪೌರ ಸಭೆಗಳ ಅಧಿಕಾರಗಳು , ಪ್ರಾಧಿಕಾರಗಳು ಹಾಗೂ ಜವಬ್ದಾರಿಗಳು

243.ಎಕ್ಸ್.ತೆರಿಗೆಯನ್ನು ವಿಧಿಸುವ ಪೌರ ಸಭೆಗಳ ಅಧಿಕಾರಗಳು

243.Y. ಹಣಕಾಸು ಆಯೋಗ

243. ಜಡ್ ( Z ) ಪೌರ ಸಭೆಗಳ ಲೆಕ್ಕ ಪತ್ರಗಳ ಪರಿಶೋಧನೆ

243 – ZA ಪೌರ ಸಭೆಗಳ ಚುನಾವಣೆ

243 – ZB ಒಕ್ಕೂಟ ರಾಜ್ಯಗಳಿಗೆ ಅನ್ವಯ

243 – ZC ಕೆಲವು ಪ್ರದೇಶಗಳಿಗೆ ಅನ್ವಯವಾಗದಿರುವುದು

243 – ZD ಜಿಲ್ಲಾ ಯೋಜನಾ ಸಮಿತಿ

243 – ZE ಮಹಾನಗರ ಯೋಜನಾ ಸಮಿತಿ

243 – ZF ಜಾರಿಯಲ್ಲಿರುವ ಕಾನೂನುಗಳನ್ನು ಮತ್ತು ಅಸ್ತಿತ್ವದಲ್ಲಿರುವ ಪೌರಸಭೆಗಳನ್ನು ಮುಂದುವರೆಸುವುದು

243 – ZG ಚುನಾವಣೆ ವಿಷಯಗಳಲ್ಲಿ ನ್ಯಾಯಾಲಯದ ಪ್ರತಿಷೇಧ

Indian Constitution Articles in Kannada

( ಭಾಗ )-9 ಬಿ ಸಹಕಾರ ಸಂಘಗಳು
( ಭಾಗ -)10 ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳು

244. ಅನುಸೂಚಿತ ಪ್ರದೇಶಗಳ ಹಾಗೂ ಬುಡಕಟ್ಟು ಪ್ರದೇಶಗಳ ಆಡಳಿತ

244 ಎ . ಅಸ್ಸಾಂನಲ್ಲಿರುವ ಕೆಲವು ಒಕ್ಕೂಟ ಪ್ರದೇಶಗಳನ್ನು ಒಳಗೊಂಡ ಸ್ವಾಯತತ್ತ ರಾಜ್ಯದ ರಚನೆ ಮತ್ತು ಅದಕ್ಕಾಗಿ ಸ್ಥಳೀಯ ವಿಧಾನ ಮಂಡಲವನ್ನು ಅಥವಾ ಮಂತ್ರಿ ಮಂಡಲವನ್ನು ಅಥವಾ ಅವೆರಡನ್ನು ರಚಿಸುವುದು .

( ಭಾಗ -11 ) ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಂಬಂಧ

245.ಸಂಸತ್ತು ಮತ್ತು ರಾಜ್ಯ ವಿಧಾನ ಮಂಡಲಗಳು ಮಾಡಿದ ಕಾನೂನುಗಳ ವ್ಯಾಪ್ತಿ

246. ಸಂಸತ್ತು ಮತ್ತು ರಾಜ್ಯ ವಿಧಾನ ಮಂಡಲಗಳು ಮಾಡಿದ ಕಾನೂನುಗಳ ವಸ್ತು ವಿಷಯ

247.ಕೆಲವು ಹೆಚ್ಚಿನ ನ್ಯಾಯಾಲಯಗಳ ಸ್ಥಾಪನೆಗಾಗಿ ಉಪ ಸಂಬಂಧಿಸಲು ಸಂಸತ್ತಿನ ಅಧಿಕಾರ

248.ಕೆಲವು ಹೆಚ್ಚಿನ ನ್ಯಾಯಾಲಯಗಳ ಉಳಿದ ಅಧಿಕಾರಗಳು

249.ರಾಜ್ಯಪಟ್ಟಿಯಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಿತದೃಷ್ಟಿಯಿಂದ ಕಾನೂನು ರಚಿಸಲು ಸಂಸತ್ತಿನ ಅಧಿಕಾರ

250. ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ಉದ್ವೇಷಣೆಯು ಜಾರಿಯಲ್ಲಿರುವಾಗ ರಾಜ್ಯಪಟ್ಟಿಯಲ್ಲಿರುವ ಯಾ ವುದೇ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ರಚಿಸಲು ಸಂಸತ್ತಿನ ಅಧಿಕಾರ

Indian Constitution Articles in Kannada

251.249 ಮತ್ತು 250 ನೆ ಅನುಚ್ಛೇದಗಳ ಮೇರೆಗೆ ಸಂಸತ್ತು ಮಾಡಿದ ಕಾನೂನುಗಳು ಮತ್ತು ರಾಜ್ಯ ವಿಧಾನಭಾರತದ ಸಂವಿಧಾನ ಮಂಡಲಗಳು ಮಾಡಿದ ಕಾನೂನುಗಳ ನಡುವಣ ಅಸಾಂಗತ್ಯ

252. ಎರಡು ಅಥವಾ ಹೆಚ್ಚು ರಾಜ್ಯಗಳ ಸಮ್ಮತಿಯಿಂದ ಆ ರಾಜ್ಯಗಳಿಗಾಗಿ ಕಾನೂನು ರಚಿಸಲು ಸಂಸತ್ತಿಗಿರುವ ಅಧಿಕಾರ ಮತ್ತು ಇತರ ಯಾವುದೇ ರಾಜ್ಯವು ಅಂಥ ಕಾನೂನನ್ನು ಅಂಗೀಕರಿಸುವುದು

Indian Constitution Articles in Kannada | ಸಂವಿಧಾನದ ವಿಧಿಗಳು [1-395]
ಭಾರತ ಸಂವಿಧಾನ

253. ಅಂತರರಾಷ್ಟ್ರೀಯ ಒಪ್ಪಂದಗಳನ್ನು ಆಚರಣೆಗೆ ತರಲು ಕಾನೂನು ರಚನೆ

254. ಸಂಸತ್ತು ಮಾಡಿದ ಮತ್ತು ರಾಜ್ಯಗಳ ವಿಧಾನ ಮಂಡಲಗಳು ಮಾಡಿದ ಕಾನೂನುಗಳ ನಡುವಣ ಅಸಾಂಗತ್ಯ

255. ಶಿಫಾರಸ್ಸುಗಳು ಮತ್ತು ಪೂರ್ವ ಮಂಜೂರಾತಿಗಳಿಗೆ ಸಂಬಂಧಿಸಿದ ಅವಶ್ಯಕತೆಗಳನ್ನು ಕೇವಲ ಪ್ರಕ್ರಿಯೆಗೆ ಸಂಬಂಧಿಸಿದ ವಿಷಯಗಳೆಂಬಂತೆ ಪರಿಗಣಿಸುವುದು .

Indian Constitution Articles in Kannada

ಆಡಳಿತ ಸಂಬಂಧಗಳು

256. ರಾಜ್ಯಗಳ ಹಾಗೂ ಒಕ್ಕೂಟದ ಬಾಧ್ಯತೆ

257. ಕೆಲವು ಸಂದರ್ಭಗಳಲ್ಲಿ ರಾಜ್ಯಗಳ ಮೇಲೆ ಒಕ್ಕೂಟದ ನಿಯಂತ್ರಣ

258. ತೆಗೆದು ಹಾಕಲಾಗಿದೆ ,

260. ಭಾರತದ ಹೊರಗಿನ ರಾಜ್ಯಕ್ಷೇತ್ರಗಳ ಸಂಬಂಧದಲ್ಲಿ ಒಕ್ಕೂಟದ ಅಧಿಕಾರ ವ್ಯಾಪ್ತಿ

261. ಸಾರ್ವಜನಿಕ ಕಾರ್ಯಗಳು , ದಾಖಲೆಗಳು ಮತ್ತು ನ್ಯಾಯಿಕ ವ್ಯವಹರಣೆಗಳು ಜಲ ಸಂಬಂಧ ವಿವಾದಗಳು

262. ಅಂತರರಾಜ್ಯ ನದಿ ಅಥವಾ ನದೀ ಕಣಿವೆಗಳ ಜಲಸಂಬಂಧ ವಿವಾದಗಳಲ್ಲಿ ನ್ಯಾಯನಿರ್ಣಯ ರಾಜ್ಯಗಳ ನಡುವೆ ಸಮನ್ವಯ

263. ಅಂತರರಾಜ್ಯ ಪರಿಷತ್ತಿಗೆ ಸಂಬಂಧಪಟ್ಟ ಉಪಬಂಧಗಳು ಹಣಕಾಸು , ಸ್ವತ್ತು , ಕರಾರುಗಳು ಮತ್ತು ದಾವೆಗಳು

(ಭಾಗ -12 ) ಹಣಕಾಸು , ಆಸ್ತಿ , ಒಪ್ಪಂದ , ವಿವಾದ

264. ಅರ್ಥ ವಿವರಣೆ

265.ಕಾನೂನಿನ ಅಧಿಕಾರದ ಮೂಲಕವಲ್ಲದೆ ತೆರಿಗೆಗಳನ್ನು ವಿಧಿಸದಿರುವುದು

266. ಭಾರತದ ಮತ್ತು ರಾಜ್ಯಗಳ ಸಂಚಿತನಿಧಿಗಳು ಮತ್ತು ಸರ್ಕಾರಿ ಲೆಕ್ಕಪತ್ರಗಳು

267. ಸಾದಿಲ್ವಾರು ನಿಧಿ ಒಕ್ಕೂಟ ಮತ್ತು ರಾಜ್ಯಗಳ ನಡುವೆ ರಾಜಸ್ವಗಳ ಹಂಚಿಕೆ

268 , ಒಕ್ಕೂಟವು ವಿಧಿಸಿದ ಆದರೆ ಹರಾಜುಗಳು ಸಂಗ್ರಹಿಸಿದ ಮತ್ತು ವಿನಿಯೋಗಿಸಿದ ಸುಂಕಗಳು

269. ಒಕ್ಕೂಟವು ವಿಧಿಸಿ ಸಂಗ್ರಹಿಸಿದ ತೆರಿಗೆಗಳನ್ನು ರಾಜ್ಯಗಳಿಗೆ ವಹಿಸುವುದು

Indian Constitution Articles in Kannada

270. [ ಒಕ್ಕೂಟವು ವಿಧಿಸಿದ ಮತ್ತು ಒಕ್ಕೂಟದ ಮತ್ತು ರಾಜ್ಯಗಳ ನಡುವೆ ಹಂಚಿಕೆಯಾದ ತೆರಿಗೆಗಳು ]

271. ಒಕ್ಕೂಟದ ಆದೇಶಗಳಿಗಾಗಿ ಕೆಲವು ಸುಂಕಗಳ ಮತ್ತು ತೆರಿಗೆಗಳ ಮೇಲೆ ಅಧಿಭಾರ

272. ತೆಗೆದು ಹಾಕಲಾಗಿದೆ

273. ಸೆಣಬು ಮತ್ತು ಸೆಣಬಿನ ಉತ್ಪನ್ನಗಳ ಮೇಲೆ ರಫ್ತು ಸುಂಕಕ್ಕೆ ಬದಲಾಗಿ ಅನುದಾನಗಳು

274. ರಾಜ್ಯಗಳು ಹಿತಾಸಕ್ತಿ ಹೊಂದಿರುವ ತೆರಿಗೆ ಸಂಬಂಧವಾದ ವಿಧೇಯಕಗಳಿಗೆ ರಾಷ್ಟ್ರಪತಿಯ ಪೂರ್ವ ಶಿಫಾರಸ್ಸು ಅಗತ್ಯ

275. ಒಕ್ಕೂಟದಿಂದ ಕೆಲವು ರಾಜ್ಯಗಳಿಗೆ ಅನುದಾನಗಳು

276. ವೃತ್ತಿಗಳ , ವ್ಯಾಪಾರಗಳ , ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಿನ ತೆರಿಗೆಗಳು

277. ಉಳಿಸುವಿಕೆಗಳು

278. ತೆಗೆದುಹಾಕಲಾಗಿದೆ .

279. ನಿವ್ವಳ ಉತ್ಪತ್ತಿಗಳು ಮುಂತಾದವುಗಳನ್ನು ಲೆಕ್ಕ ಹಾಕುವುದು

280 , ಹಣಕಾಸು ಆಯೋಗ

281. ಹಣಕಾಸು ಆಯೋಗದ ಶಿಫಾರಸ್ಸುಗಳು ಸಂಕೀರ್ಣ ಹಣಕಾಸು ಉಪಬಂಧಗಳು

282. ಒಕ್ಕೂಟವು ಅಥವಾ ಒಂದು ರಾಜ್ಯವು ತನ್ನ ರಾಜ್ಯಗಳಿಂದ ಭರಿಸಬಹುದಾದ ವೆಚ್ಚ

283. ಸಂಚಿತ ನಿಧಿಗಳ , ಸಾದಿಲ್ವಾರು ನಿಧಿಗಳ ಮತ್ತು ಸರ್ಕಾರಿ ಲೆಕ್ಕಗಳಿಗೆ ಜಮೆಯಾದ ಹಣಗಳ ಅಭಿರಕ್ಷೆ , ಇತ್ಯಾದಿ

284.ಲೋಕನೌಕರರು ಅಥವಾ ನ್ಯಾಯಾಲಯಗಳು ಸ್ವೀಕರಿಸಿದ ದಾವೆಗಾರರ ಠೇವಣಿಗಳ ಮತ್ತು ಇತರ ಹಣದ ಅಭಿರಕ್ಷೆ .

Indian Constitution Articles in Kannada

285.ಒಕ್ಕೂಟದ ಸ್ವತ್ತಿಗೆ ರಾಜ್ಯದ ತೆರಿಗೆಯಿಂದ ವಿನಾಯಿತಿ

286. ಸರಕುಗಳ ಮಾರಾಟ ಅಥವಾ ಖರೀದಿಯ ಮೇಲೆ ತೆರಿಗೆಯನ್ನು ವಿಧಿಸುವುದರ ಮೇಲೆ ನಿರ್ಬಂಧಗಳು

287. ವಿದ್ಯುಚ್ಛಕ್ತಿಗೆ ತೆರಿಗೆಯಿಂದ ವಿನಾಯಿತಿ

288.ಕೆಲವು ಸಂದರ್ಭಗಳಲ್ಲಿ ನೀರಿನ ಅಥವಾ ವಿದ್ಯುಚ್ಛಕ್ತಿಯ ಬಗ್ಗೆ ರಾಜ್ಯಗಳ ತೆರಿಗೆಯಿಂದ ವಿನಾಯಿತಿ .

289. ಒಕ್ಕೂಟದ ತೆರಿಗೆಯಿಂದ ರಾಜ್ಯದ ಸ್ವತ್ತು ಮತ್ತು ಆದಾಯಕ್ಕೆ ವಿನಾಯಿತಿ

290. ಕೆಲವು ವೆಚ್ಚಗಳಿಗೆ ಮತ್ತು ನಿವೃತ್ತಿ ವೇತನಗಳಿಗೆ ಸಂಬಂಧಿಸಿದಂತೆ ಹೊಂದಾಣಿಕೆ

291. ತೆಗೆದು ಹಾಕಲಾಗಿದೆ . ಸಾಲ ತೆಗೆದುಕೊಳ್ಳುವುದು

292. ಭಾರತ ಸರ್ಕಾರವು ಸಾಲ ತೆಗೆದುಕೊಳ್ಳುವುದು

293. ರಾಜ್ಯಗಳು ಸಾಲತೆಗೆದುಕೊಳ್ಳುವುದು ಸ್ವತ್ತು , ಕರಾರುಗಳು , ಹಕ್ಕುಗಳು

294.ಕೆಲವು ಸಂದರ್ಭಗಳಲ್ಲಿ ಸ್ವತ್ತು , ಆಸ್ತಿ , ಹಕ್ಕು ಹೊಣೆಗಾರಿಕೆ ಮತ್ತು ಬಾಧ್ಯತೆ – ಇವುಗಳಿಗೆ ಉತ್ತರಾಧಿಕಾರ

Indian Constitution Articles in Kannada

295. ಇತರ ಸಂದರ್ಭಗಳಲ್ಲಿ ಸ್ವತ್ತು , ಆಸ್ತಿ , ಹಕ್ಕು ಹೊಣೆಗಾರಿಕೆ ಮತ್ತು ಬಾಧ್ಯತೆ ಇವುಗಳಿಗೆ ಉತ್ತರಾಧಿಕಾರ

296. ರಾಜಗಾಮಿತ್ವ ಅಥವಾ ರದ್ದಿಯಾತಿ ಅಥವಾ ಸ್ವಾಮಿರಹಿತತೆ ಇವುಗಳಿಂದ ಒದಗಿ ಬರುವ ಸ್ವತ್ತು

297. ರಾಜ್ಯ ಕ್ಷೇತ್ರೀಯ ಸಮುದ್ರದಲ್ಲಿನ ಅಥವಾ ಕಾಂಟಿನೆಂಟಲ್ ಶೆಲ್ಸ್‌ಗಳಲ್ಲಿ ಬೆಲೆ ಬಾಳುವ ವಸ್ತುಗಳು ಮತ್ತು ಅನನ್ಯ ಆರ್ಥಿಕ ವಲಯದ ಸಂಪನ್ಮೂಲಗಳು ಒಕ್ಕೂಟದಲ್ಲಿ ನಿಹಿತವಾಗತಕ್ಕುದು

298. ವ್ಯಾಪಾರ ಮುಂತಾದವನ್ನು ನಡೆಸಲು ಅಧಿಕಾರ

299. ಕರಾರುಗಳು

300 , ದಾವೆಗಳು ಮತ್ತು ವ್ಯವಹರಣೆಗಳು

Indian Constitution Articles in Kannada

ಅಧ್ಯಾಯ – 4- ಸ್ವತ್ತಿನ ಹಕ್ಕು

300 ಎ . ಕಾನೂನಿನ ಅಧಿಕಾರವಿಲ್ಲದೆ ವ್ಯಕ್ತಿಗಳ ಸ್ವತ್ತನ್ನು ಕಸಿದು ಕೊಳ್ಳತಕ್ಕುದಲ್ಲ

( ಭಾಗ- 13 ) ಭಾರತದೊಳಗಿನ ವ್ಯಾಪಾರ , ವಾಣಿಜ್ಯ ಮತ್ತು ಸಂಪರ್ಕ

301. ವ್ಯಾಪಾರ , ವಾಣಿಜ್ಯ ಮತ್ತು ಸಂಪರ್ಕ ಸ್ವಾತಂತ್ರ್ಯ

302. ವ್ಯಾಪಾರ , ವಾಣಿಜ್ಯ ಮತ್ತು ಸಂಪರ್ಕದ ಮೇಲೆ ನಿರ್ಬಂಧಗಳನ್ನು ವಿಧಿಸಲು ಸಂಸತ್ತಿನ ಅಧಿಕಾರ

303.ವ್ಯಾಪಾರ ಮತ್ತು ವಾಣಿಜ್ಯದ ಬಗ್ಗೆ ಒಕ್ಕೂಟದ ಮತ್ತು ರಾಜ್ಯಗಳ ವಿಧಾಯೀ ಅಧಿಕಾರಗಳ ಮೇಲೆ ನಿರ್ಬಂಧಗಳು

Indian Constitution Articles in Kannada

304 , ರಾಜ್ಯಗಳ ನಡುವೆ ವ್ಯಾಪಾರ , ವಾಣಿಜ್ಯ ಮತ್ತು ಸಂಪರ್ಕ – ಇವುಗಳ ಮೇಲೆ ನಿರ್ಬಂಧಗಳು

305.ಅಸ್ತಿತ್ವದಲ್ಲಿರುವ ಕಾನೂನುಗಳ ಮತ್ತು ರಾಜ್ಯದ ಏಕಸ್ವಾಮ್ಯದ ಬಗ್ಗೆ ಉಪಬಂಧಿಸುವ ಕಾನೂನುಗಳು ಉಳಿಸುವಿಕೆ

306 , ತೆಗೆದು ಹಾಕಲಾಗಿದೆ .

307 , 301 ರಿಂದ 304 ವರೆಗಿನ ಅನುಚ್ಛೇದಗಳ ಉದ್ದೇಶಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ ಪ್ರಾಧಿಕಾರದ ನೇಮಕ

( ಭಾಗ 14 ) ಒಕ್ಕೂಟದ ಮತ್ತು ರಾಜ್ಯಗಳ ಅಧೀನದಲ್ಲಿನ ಸೇವೆಗಳು

ಅಧ್ಯಾಯ -1 ಸೇವೆಗಳು

308 , ಅರ್ಥವಿವರಣೆ

309. ಒಕ್ಕೂಟಕ್ಕೆ ಅಥವಾ ರಾಜ್ಯಕ್ಕೆ ಸೇವೆ ಸಲ್ಲಿಸುವ ವ್ಯಕ್ತಿಗಳ ನೌಕರಿ ಭರ್ತಿ ಮತ್ತು ಸೇವಾ ಷರತ್ತುಗಳು

310. ಒಕ್ಕೂಟಕ್ಕೆ ಅಥವಾ ರಾಜ್ಯಕ್ಕೆ ಸೇವೆ ಸಲ್ಲಿಸುವ ವ್ಯಕ್ತಿಗಳ ಪದಾವಧಿ

Indian Constitution Articles in Kannada

311. ಒಕ್ಕೂಟದ ಅಥವಾ ರಾಜ್ಯದ ಅಧೀನದಲ್ಲಿ ಸಿವಿಲ್ ಸ್ಥಾನಗಳಲ್ಲಿ ನಿಯೋಜಿತರಾಗಿರುವ ವ್ಯಕ್ತಿಗಳನ್ನು ವಜಾ ಮಾಡುವುದು , ತೆಗೆದು ಹಾಕುವುದು ಅಥವಾ ಅವರ ದರ್ಜೆಯನ್ನು ಇಳಿಸುವುದು .

312. ಅಖಿಲ ಭಾರತ ಸೇವೆಗಳು

312 ಎ , ಕೆಲವು ಸೇವೆಗಳ ಅಧಿಕಾರಿಗಳ ಸೇವಾ ಷರತ್ತುಗಳನ್ನು ವ್ಯತ್ಯಸ್ತಗೊಳಿಸಲು ಅಥವಾ ರದ್ದುಗೊಳಿಸಲು ಸಂಸತ್ತಿನ ಅಧಿಕಾರ

313. ಮಧ್ಯಕಾಲೀನ ಉಪಬಂಧಗಳು

314. ತೆಗೆದು ಹಾಕಲಾಗಿದೆ .

Indian Constitution Articles in Kannada

ಅಧ್ಯಾಯ -2 ಲೋಕಸೇವಾ ಆಯೋಗಗಳು

315. ಒಕ್ಕೂಟಕ್ಕೆ ಮತ್ತು ರಾಜ್ಯಗಳಿಗೆ ಲೋಕಸೇವಾ ಆಯೋಗಗಳು

316. ಸದಸ್ಯರ ನೇಮಕಾತಿ ಮತ್ತು ಪದಾವಧಿ

317. ಲೋಕಸೇವಾ ಆಯೋಗದ ಸದಸ್ಯನನ್ನು ತೆಗೆದುಹಾಕುವುದು ಮತ್ತು ಅಮಾನತ್ತಿನಲ್ಲಿಡುವುದು

318 , ಆಯೋಗದ ಸದಸ್ಯರ ಮತ್ತು ಸಿಬ್ಬಂದಿಯ ಸೇವಾ ಷರತ್ತುಗಳ ಬಗ್ಗೆ ವಿನಿಮಯಗಳನ್ನು ಮಾಡಲು ಅಧಿಕಾರ

319. ಆಯೋಗದ ಸದಸ್ಯರು , ಹಾಗೆ ಸದಸ್ಯರಾಗಿರುವುದು ನಿಂತುಹೋದ ಮೇಲೆ ಪದಗಳನ್ನು ಧಾರಣ ಮಾಡುವ ಬಗ್ಗೆ ನಿಷೇಧ

320.ಲೋಕಸೇವಾ ಆಯೋಗಗಳ ಪ್ರಕಾರ್ಯಗಳು

321.ಲೋಕಸೇವಾ ಆಯೋಗಗಳ ಪ್ರಕಾರ್ಯಗಳನ್ನು ವಿಸ್ತರಿಸುವ ಅಧಿಕಾರ

322.ಲೋಕಸೇವಾ ಆಯೋಗಗಳ ವೆಚ್ಚಗಳು

323. ಲೋಕಸೇವಾ ಆಯೋಗಗಳ ವರದಿಗಳು

Indian Constitution Articles in Kannada

( ಭಾಗ – 14 ಎ ) ನ್ಯಾಯಾಧೀಕರಣಗಳು

323 ಎ . ಆಡಳಿತ ನ್ಯಾಯಾಧಿಕರಣಗಳು

323 ಬಿ . ಇತರ ವಿಷಯಗಳಿಗಾಗಿ ನ್ಯಾಯಾಧೀಕರಣಗಳು

Indian Constitution Articles in Kannada
ಭಾರತ ಸಂವಿಧಾನ Indian Constitution Articles in Kannada
ಭಾಗ -15 ಚುನಾವಣೆಗಳು

324.ಚುನಾವಣೆಗಳ ಅಧೀಕ್ಷಣೆ , ನಿರ್ದೇಶನ & ನಿಯಂತ್ರಣವು ಚುನಾವಣಾ ಆಯೋಗದಲ್ಲಿ ನಿಹಿತವಾಗಿರುವುದು .

325. ಧರ್ಮ , ಮೂಲವಂಶ , ಜಾತಿ ಅಥವಾ ಲಿಂಗದ ಆಧಾರಗಳ ಮೇಲೆ ಯಾರೇ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ಸೇರಲು ಅನರ್ಹನಾಗದಿರುವುದು ಅಥವಾ ವಿಶೇಷ ಮತದಾರರ ಪಟ್ಟಿಯಲ್ಲಿ ಸೇರಿಸುವಂತೆ ಅವನು ಕ್ಷೇಮು ಮಾಡಲಾಗದಿರುವುದು

326. ಲೋಕಸಭೆಯ ಮತ್ತು ರಾಜ್ಯಗಳ ವಿಧಾನ ಸಭೆಗಳ ಚುನಾವಣೆಗಳು ವಯಸ್ಕ ಮತಾಧಿಕಾರ ಆಧಾರದ ಮೇಲೆ ನಡೆಯುವುದು .

indian constitution articles in kannada

327. ವಿಧಾನ ಮಂಡಲಗಳ ಚುನಾವಣೆಗಳ ಬಗ್ಗೆ ಉಪಬಂಧವನ್ನು ಮಾಡಲು ಸಂಸತ್ತಿನ ಅಧಿಕಾರ

328 , ರಾಜ್ಯದ ವಿಧಾನ ಮಂಡಲದ ಚುನಾವಣೆಗಳ ಬ ಉಪಬಂಧವನ್ನು ಮಾಡಲು ಅಂಥ ವಿಧಾನ ಮಂಡಲದ ಅಧಿಕಾರ

329.ಚುನಾವಣಾ ವಿಷಯಗಳಲ್ಲಿ ನ್ಯಾಯಾಲಯಗಳ ಹಸ್ತಕ್ಷೇಪಕ್ಕೆ ಪ್ರತಿಷೇಧ

329 ಎ . ತೆಗೆದು ಹಾಕಲಾಗಿದೆ .

Indian Constitution Articles in Kannada

( ಭಾಗ 16 ) ಕೆಲವು ವರ್ಗಗಳಿಗೆ ಸಂಬಂಧಪಟ್ಟ ವಿಶೇಷ ಉಪಬಂಧಗಳು

330.ಅನುಸೂಚಿತ ಜಾತಿಗಳಿಗೆ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಲೋಕಸಭೆಯಲ್ಲಿ ಸ್ಥಾನಗಳನ್ನು ಮೀಸಲಿಡುವುದು

331. ಲೋಕಸಭೆಯಲ್ಲಿ ಆಂಗ್ಲೋ – ಇಂಡಿಯನ್ ಸಮುದಾಯಕ್ಕೆ ಪ್ರಾತಿನಿಧ್ಯ

332. ರಾಜ್ಯಗಳ ವಿಧಾನ ಸಭೆಗಳಲ್ಲಿ ಅನುಸೂಚಿತ ಜಾತಿಗಳಿಗೆ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸ್ಥಾನಗಳನ್ನು ಮೀಸಲಿಡುವುದು

333.ರಾಜ್ಯಗಳ ವಿಧಾನಸಭೆಗಳಲ್ಲಿ ಆಂಗ್ಲೋ – ಇಂಡಿಯನ್ ಸಮುದಾಯಕ್ಕೆ ಪ್ರಾತಿನಿಧ್ಯ

334. ಸ್ಥಾನಗಳನ್ನು ಮಿಸಲಿಡುವುದು ಮತ್ತು ವಿಶೇಷ ಪ್ರಾತಿನಿಧ್ಯ ಇವು ( ಆರವತ್ತು ವರ್ಷಗಳ ನಂತರ ನಿಂತು ಹೋಗತಕ್ಕುದು

Indian Constitution Articles in Kannada

335. ಸೇವೆಗಳಿಗೆ ಮತ್ತು ಹುದ್ದೆಗಳಿಗೆ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಕ್ಷೇಮುಗಳು

336 , ಕೆಲವು ಸೇವೆಗಳಲ್ಲಿ ಆಂಗ್ಲೋ – ಇಂಡಿಯನ್ ಸಮುದಾಯಕ್ಕೆ ವಿಶೇಷ ಉಪಬಂಧ

337.ಆಂಗ್ಲೋ – ಇಂಡಿಯನ್ ಸಮುದಾಯದ ಪ್ರಯೋಜ ನಕ್ಕಾಗಿ ಶೈಕ್ಷಣಿಕ ಅನುದಾನಗಳ ಬಗ್ಗೆ ವಿಶೇಷ ಉಪಬಂಧ

338. ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ರಾಷ್ಟ್ರೀಯ ಆಯೋಗ

339. ಅನುಸೂಚಿತ ಪ್ರದೇಶಗಳ ಆಡಳಿತದ ಮತ್ತು ಅನುಸೂಚಿತ ಬುಡಕಟ್ಟುಗಳ ಕಲ್ಯಾಣದ ಸಂಬಂಧದಲ್ಲಿ ಒಕ್ಕೂಟದ ನಿಯಂತ್ರಣ

340. ಹಿಂದುಳಿದ ವರ್ಗಗಳ ಸ್ಥಿತಿಗತಿಗಳ ಅನ್ವೇಷಣೆಮಾಡುವುದಕ್ಕಾಗಿ ಆಯೋಗದ ನೇಮಕಾತಿ

341.ಅನುಸೂಚಿತ ಜಾತಿಗಳು

342. ಅನುಸೂಚಿತ ಬುಡಕಟ್ಟುಗಳು

Indian Constitution Articles in Kannada

(ಭಾಗ -17 ) ರಾಜಭಾಷೆ ಒಕ್ಕೂಟದ ಭಾಷೆ

343. ಒಕ್ಕೂಟದ ರಾಜಭಾಷೆ

344. ರಾಜಭಾಷೆಯ ಬಗ್ಗೆ ಆಯೋಗ & ಸಂಸತ್ ಸಮಿತಿ

ಪ್ರಾದೇಶಿಕ ಭಾಷೆಗಳು

345. ರಾಜ್ಯದ ರಾಜಭಾಷೆ ಅಥವಾ ರಾಜಭಾಷೆಗಳು

346. ರಾಜ್ಯ – ರಾಜ್ಯಗಳ ಅಥವಾ ರಾಜ್ಯ – ಒಕ್ಕೂಟಗಳ ನಡುವೆ ಸಂಪರ್ಕಕ್ಕಾಗಿ ರಾಜಭಾಷೆ

347.ಒಂದು ರಾಜ್ಯದ ಜನಸಮುದಾಯದ ಒಂದು ವಿಭಾಗದವರು ಮಾತನಾಡುವ ಭಾಷೆಗೆ ಸಂಬಂಧಪಟ್ಟ ವಿಶೇಷ ಉಪಬಂಧ

Indian Constitution Articles in Kannada

ಅಧ್ಯಾಯ – ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ ಮುಂತಾದವುಗಳ ಭಾಷೆ

348. ಸರ್ವೋಚ್ಚ ನ್ಯಾಯಾಲಯದಲ್ಲಿ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ಮತ್ತು ಅಧಿನಿಯಮಗಳು , ವಿಧೇಯಕಗಳು ಮುಂತಾದವುಗಳಿಗಾಗಿ ಉಪಯೋಗಿ ಸಬೇಕಾದ ಭಾಷೆ

349.ಭಾಷೆಗೆ ಸಂಬಂಧಪಟ್ಟ ಕೆಲವು ಕಾನೂನುಗಳನ್ನು ಅಧಿನಿಯಮಿಸುವುದಕ್ಕಾಗಿ ವಿಶೇಷ ಪ್ರಕ್ರಿಯೆ

ಅಧ್ಯಾಯ -4 ವಿಶೇಷ ನಿರ್ದೇಶನಗಳು

350.ಕುಂದುಕೊರತೆಗಳ ನಿವಾರಣೆ ಕೋರಿ ಸಲ್ಲಿಸುವ ಮನವಿಗಳಲ್ಲಿ ಉಪಯೋಗಿಸಬೇಕಾದ ಭಾಷೆ

350 ಎ . ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಸೌಲಭ್ಯಗಳು

samvidhana vidigalu in kannada

350 ಬಿ . ಭಾಷಾ ಅಲ್ಪಸಂಖ್ಯಾತರಿಗಾಗಿ ವಿಶೇಷ ಅಧಿಕಾರಿ

351. ಹಿಂದಿ ಭಾಷೆಯ ಅಭಿವೃದ್ಧಿಗಾಗಿ ನಿರ್ದೇಶನ

ಭಾಗ -18 ) ತುರ್ತುಪರಿಸ್ಥಿತಿಯ ಉಪಬಂಧಗಳು

352. ತುರ್ತುಪರಿಸ್ಥಿತಿಯ ಉದ್ಯೋಷಣೆ

353. ತುರ್ತುಪರಿಸ್ಥಿತಿಯ ಉದ್ಯೋಷಣೆಯ ಪರಿಣಾಮ

354. ತುರ್ತುಪರಿಸ್ಥಿತಿಯ ಉದ್ಯೋಷಣೆಯು ಜಾರಿಯಲ್ಲಿ ರುವಾಗ ರಾಜಸ್ವಗಳ ಹಂಚಿಕೆಗಳಿಗೆ ಸಂಬಂಧಿಸಿದ ಉಪಬಂಧಗಳ ಅನ್ವಯ

Indian Constitution Articles in Kannada

355. ಬಾಹ್ಯ ಆಕ್ರಮಣ ಮತ್ತು ಅಂತರಿಕ ಗಲಭೆಯಿಂದ ರಾಜ್ಯಗಳನ್ನು ಸಂರಕ್ಷಿಸುವುದು ಒಕ್ಕೂಟದ ಕರ್ತವ್ಯ –

356. ರಾಜ್ಯಗಳಲ್ಲಿ ಸಂವಿಧಾನಾತ್ಮಕ ವ್ಯವಸ್ಥೆಯು ವಿಫಲವಾದ ಸಂದರ್ಭದಲ್ಲಿ ಉಪಬಂಧಗಳು

357 , 356 ನೆಯ ಅನುಚ್ಛೇದದ ಮೇರೆಗೆ ಹೊರಡಿಸಿದ ಉದ್ಯೋಷಣೆಯ ಮೇರೆಗೆ ವಿಧಾಯೀ ಅಧಿಕಾರಗಳ ಚಲಾವಣೆ

358. ತುರ್ತುಪರಿಸ್ಥಿತಿಗಳಲ್ಲಿ 19 ನೆಯ ಅನುಚ್ಛೇದದ ಉಪಬಂಧಗಳ ಅಮಾನತು

359. ತುರ್ತುಪರಿಸ್ಥಿತಿಗಳಲ್ಲಿ ಮೂರನೆಯ ಭಾಗದಿಂದ ಪ್ರದತ್ತವಾದ ಹಕ್ಕುಗಳ ಜಾರಿಯ ಅಮಾನತು

360. ಹಣಕಾಸಿನ ತುರ್ತುಪರಿಸ್ಥಿತಿಗೆ ಸಂಬಂಧಿಸಿದ ಉಪಬಂಧಗಳು

Indian Constitution Articles in Kannada

ಭಾಗ -19 ) ಸಂಕೀರ್ಣ

361. ರಾಷ್ಟ್ರಪತಿಗೆ ಮತ್ತು ರಾಜ್ಯಪಾಲರಿಗೆ ಹಾಗೂ ರಾಜಪ್ರಮುಖರಿಗೆ ಸಂರಕ್ಷಣೆ

361 ಎ.ತೆಗೆದು ಹಾಕಲಾಗಿದೆ .

363.ಕೆಲವು ಕೌಲುಗಳು , ಒಪ್ಪಂದಗಳು ಮುಂತಾದ ವುಗಳಿಂದ ಉದ್ಭವಿಸುವ ವಿವಾದಗಳಲ್ಲಿ ನ್ಯಾಯಾಲಯಗಳ ಹಸ್ತಕ್ಷೇಪಕ್ಕೆ ಪ್ರತಿಷೇಧ

363 ಎ . ದೇಶೀಯ ರಾಜ್ಯಗಳ ರಾಜರಿಗೆ ಕೊಟ್ಟಿರುವ ಮನ್ನಣೆಯು ನಿಂತು ಹೋಗುವುದು ಮತ್ತು ರಾಜಧನ ಗಳನ್ನು ರದ್ದುಗೊಳಿಸುವುದು .

364. ದೊಡ್ಡ ಬಂದರುಗಳ ಮತ್ತು ವಿಮಾನ ನಿಲ್ದಾಣಗಳ ಬಗ್ಗೆ ವಿಶೇಷ ಉಪಬಂಧಗಳು

365.ಒಕ್ಕೂಟವು ನೀಡಿದ ನಿರ್ದೇಶನಗಳನ್ನು ಪಾಲಿಸಲು ಅಥವಾ ಅವುಗಳನ್ನು ಕಾರ್ಯಗತಗೊಳಿಸಲು ತಪ್ಪಿದುದರ ಪರಿಣಾಮ

366. ಪರಿಭಾಷೆಗಳು

367. ಅರ್ಥವಿವರಣೆ

( ಭಾಗ -20 ) ಸಂವಿಧಾನದ ತಿದ್ದುಪಡಿ

ಭಾಗ -20 ರಲ್ಲಿ ನೀಡಲಾದ ಆರ್ಟಿಕಲ್ ಸಂವಿಧಾನದ ತಿದ್ದುಪಡಿ

article 368 of indian constitution in kannada

368 . [ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿನ ಅಧಿಕಾರ ಮತ್ತು ಅದಕ್ಕಾಗಿ ಪ್ರಕ್ರಿಯೆ ]

Indian Constitution Articles in Kannada

ಭಾಗ -21 ತಾತ್ಕಾಲಿಕ , ಮಧ್ಯಕಾಲೀನ ಮತ್ತು ವಿಶೇಷ ಉಪಬಂಧಗಳು

369.ರಾಜ್ಯಪಟ್ಟಿಯಲ್ಲಿನ ಕೆಲವು ವಿಷಯಗಳ ಬಗ್ಗೆ ಅವು ಸಮವರ್ತಿಪಟ್ಟಿಯಲ್ಲಿನ ವಿಷಯಗಳಾಗಿದ್ದರೆ ಹೇಗೋ ಹಾಗೆ ಕಾನೂನುಗಳನ್ನು ರಚಿಸಲು ಸಂಸತ್ತಿಗೆ ತಾತ್ಕಾಲಿಕ ಅಧಿಕಾರ .

article 370 of indian constitution in kannada

370.ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಬಂಧಪಟ್ಟಂತೆ ತಾತ್ಕಾಲಿಕ ಉಪಬಂಧಗಳು

371. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ಸಂಬಂಧಪಟ್ಟ ವಿಶೇಷ ಅವಕಾಶಗಳು

37l ಎ . ನಾಗಾಲ್ಯಾಂಡ್ ರಾಜ್ಯಕ್ಕೆ ಸಂಬಂಧಿಸಿದಂತೆ ವಿಶೇಷ ಉಪಬಂಧ

371 ಬಿ , ಅಸ್ಸಾಂ ರಾಜ್ಯಕ್ಕೆ ಸಂಬಂಧಪಟ್ಟ ವಿಶೇಷ ಉಪಬಂಧ

371 ಸಿ . ಮಣಿಪುರ ರಾಜ್ಯಕ್ಕೆ ಸಂಬಂಧಪಟ್ಟಂತೆ ವಿಶೇಷ ಉಪಬಂಧ

371 ಡಿ . ಆಂಧ್ರಪ್ರದೇಶ ರಾಜ್ಯಕ್ಕೆ ಸಂಬಂಧಪಟ್ಟಂತೆ ವಿಶೇಷ ಉಪಬಂಧಗಳು

371 ಇ , ಆಂಧ್ರ ಪ್ರದೇಶದಲ್ಲಿ ಕೇಂದ್ರ ವಿಶ್ವವಿದ್ಯಾಲಯ ಸ್ಥಾಪನೆ

371.ಎಫ್ . ಸಿಕ್ಕಿಂ ರಾಜ್ಯಕ್ಕೆ ಸಂಬಂಧಿಸಿದ ವಿಶೇಷ ಉಪಬಂಧಗಳು

371 ಜಿ . ಮಿಜೋರಾಂ ರಾಜ್ಯಕ್ಕೆ ಸಂಬಂಧಿಸಿದ ವಿಶೇಷ ಉಪಬಂಧಗಳು

371 ಎಚ್ . ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದ ವಿಶೇಷ ಉಪಬಂಧಗಳು

371.ಐ. ಗೋವಾ ರಾಜ್ಯಕ್ಕೆ ಸಂಬಂಧಿಸಿದ ವಿಶೇಷ ಉಪಬಂಧಗಳು

372. ಅಸ್ಥಿತ್ವದಲ್ಲಿರುವ ಕಾನೂನುಗಳ ಮುಂದುವರಿಕೆ ಮತ್ತು ಅವುಗಳ ಅಳವಡಿಕೆ

372.ಎ. ಕಾನೂನು ಅಳವಡಿಸಿಕೊಳ್ಳಲು ರಾಷ್ಟ್ರಪತಿಗೆ ಅಧಿಕಾರ

373.ಪ್ರತಿಬಂಧಕ ಸ್ಥಾನಬದ್ಧತೆಯಲ್ಲಿರುವ ಸ್ಥಾನಗಳಲ್ಲಿರುವ ವ್ಯಕ್ತಿಗಳ ಬಗ್ಗೆ ಕೆಲವು ಸಂದರ್ಭದಲ್ಲಿ ಆದೇಶ ಮಾಡಲು ರಾಷ್ಟ್ರಪತಿಯ ಅಧಿಕಾರವಿದೆ .

374.ಫೆಡರಲ್ ನ್ಯಾಯಾಲಯದ ನ್ಯಾಯಾಧೀಶರ ಬಗ್ಗೆ & ಫೆಡರಲ್ ನ್ಯಾಯಾಲಯದಲ್ಲಿ ಅಥವಾ ಸಾಮ್ರಾಟ್ ಪರಿಷತ್ತಿನ ಮುಂದೆ ಇತ್ಯರ್ಥದಲ್ಲಿರುವ ವ್ಯವಹರಣೆಗಳ ಬಗ್ಗೆ ಉಪಬಂಧಗಳು

375. ಈ ಸಂವಿಧಾನದ ಉಪಬಂಧಗಳಿಗೆ ಒಳಪಟ್ಟು ನ್ಯಾಯಾಲಯಗಳು , ಪ್ರಾಧೀಕಾರಗಳು ಮತ್ತು ಅಧಿಕಾರಿಗಳು ಕಾರ್ಯ ನಿರ್ವಹಿಸುವುದನ್ನು ಮುಂದುವರೆಸುವುದು .

Indian Constitution Articles in Kannada

376. ಉಚ್ಚನ್ಯಾಯಾಲಯದ ನ್ಯಾಯಾಧೀಶರಿಗೆ ಉಪಬಂಧಗಳು .

377.ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾ ಲೆಕ್ಕ ಪರಿಶೋಧಕನ ಬಗ್ಗೆ ಉಪಬಂಧಗಳು

378 , ಲೋಕಸೇವಾ ಆಯೋಗಗಳ ಬಗ್ಗೆ ಉಪಬಂಧಗಳು

378 ಎ . ಆಂಧ್ರ ಪ್ರದೇಶದ ವಿಧಾನ ಸಭೆ ಅವಧಿಯ ಬಗ್ಗೆ ವಿಶೇಷ ಉಪಬಂಧ

379-391 , ತೆಗೆದು ಹಾಕಲಾದ ವಿಧಿಗಳು

392.ತೊಂದರೆಗಳನ್ನು ನಿವಾರಿಸಲು ರಾಷ್ಟ್ರಪತಿ ಅಧಿಕಾರ

( ಭಾಗ -22 ) ಕಿರು ಶೀರ್ಷಿಕೆ , ಪ್ರಾರಂಭ & ಹಿಂದಿ ಯಲ್ಲಿ ಸಂವಿಧಾನ ಪ್ರಕಟಣೆ ಮತ್ತು ರದ್ದುಪಡಿಸುವಿಕೆ

Indian Constitution Articles in Kannada

393 , ಚಿಕ್ಕ ಹೆಸರು

394. ಪ್ರಾರಂಭ

394 ಎ . ಹಿಂದಿ ಭಾಷೆಯಲ್ಲಿ ಅಧಿಕೃತ ಪಾಠ

395. ನಿರಸನಗಳು

ಮುಂದೆ ಓದಿ …

Indian Constitution Articles in Kannada

ಸಂವಿಧಾನದ ಮೂಲ ವಿಧಿಗಳು?

395

ಸಂವಿಧಾನದ ಒಟ್ಟು ತಿದ್ದುಪಡಿಗಳು ಎಷ್ಟು?

105

ಇತರೆ ವಿಷಯಗಳು

The Indian Constitution in Kannada language. Latest, new with amendments Indian Constitution in Kannada . PDF download Indian Constitution in Kannada.

Leave a Reply

Your email address will not be published. Required fields are marked *