heart touching love quotes in kannada, ಪ್ರೀತಿಯ ಸಂದೇಶಗಳು, ಕನ್ನಡ ಪ್ರೀತಿಯ ಕವನಗಳು,
ಪ್ರೇಮ ಪತ್ರ ಕವನ, ಪ್ರೀತಿಯ ಪದಗಳು, 50 ಪ್ರೇಮ ಸಂದೇಶಗಳು. Love Messages and Quotes in Kannada, Love Messages and Quotes in Kannada, Love SMS in Kannada Top10+ ಪ್ರೀತಿಯ ಸಂದೇಶಗಳು
Heart Touching Love Quotes In Kannada – ಪ್ರೇಮ ಸಂದೇಶಗಳು

ಕೆಸರಲ್ಲು ಕಮಲದಂತ ಸೌಂದರ್ಯ ಅರಳುತ್ತಿದೆ. ಅಂದರೆ ಇದಕ್ಕೆ ನಿನ್ನೀ ಸ್ಪರ್ಶವೇ ಕಾರಣವಿರಬಹುದು

ನಿನ್ನ ಪ್ರೀತಿಸಲು ಕಲತ ಈ ಹೃದಯ, ನಿನ್ನ ಮರೆಯುವ ಕನಸನ್ನು ಏಕೆ ಕಾಣಲಿಲ್ಲ, ಏಕೆಂದರೆ ನನಸಾಗದ ಕನಸಿಗೆ ಹಗಲಲ್ಲೂ ಕನಸು ಕಾಣುತ್ತಿರುವ ಪೆದ್ದ ನಾನು

ಪ್ರೇಮ ಸಂದೇಶಗಳು
ಹೃದಯದ ಬಡಿತದಲ್ಲಿ ಯಾರದ್ದೋ ನೆನಪು.. ಉಸಿರಾಡುವ ಉಸಿರಿನಲ್ಲಿ ಯಾರದ್ದೋ ಮಾತು. ಕಣ್ಣೀರಿನ ಹನಿಯಲ್ಲಿ ಯಾರದ್ದೋ ಸ್ಪರ್ಶ.. ಖಂಡಿತ ಅದು.. ಆಷಾಡದಲ್ಲಿನ ದೆವ್ವದ ಸ್ಪರ್ಷ!

Love Messages and Quotes in Kannada
ನನಗರಿವಿಲ್ಲದೆ ನಿನ್ನ ಹುಡುಕಿ ಬರುವೆ , ನಿನ್ನೆಗಲಮೇಲೆ ಒರಗಿ ಜಗವ ಮರವೆ , ತುಸು ಮಾತನಾಡದೆ ಮೌನಿಯಗುವೆ , ಹೇಳು! ಇದಕೆಲ್ಲ ನಿನ್ನ ಪ್ರೀತಿಯೇ ಕಾರಣವೇ..

ಯಾರನ್ನು ನಾವು ಪ್ರೀತಿಸುತ್ತೇವೋ ಅವರ ಬಗ್ಗೆ ಹೆಚ್ಚಿಗೆ ಆಲೋಚಿಸಬಾರದು ಏಕೆಂದರೆ ಆಲೋಚನೆ ಸಂಶಯವನ್ನು ಹುಟ್ಟಿಸುತ್ತದೆ. ಮತ್ತು ಸಂಶಯ ಪ್ರೀತಿಯನ್ನು ಸಂಪೂರ್ಣವಾಗಿ ಮುಗಿಸಿ ಬಿಡುತ್ತದೆ

ಪ್ರೀತಿಯಲ್ಲಿ ಬೀಳೋದು, ಬೆಲ್ ಇಲ್ಲದೆ ಜೈಲಿಗೆ ಹೋಗೋದು ಎರಡು ಒಂದೇ…

Love SMS in Kannada
ಕಾದು ಕುಳಿತಿರುವೆ ಗೆಳತಿ ನಾನು ನಿನ್ನ ನೋಡಲು ಅಲ್ಲ ಸಿಗದ ನಿನ್ನ ಪ್ರೀತಿಯ ತುಸು ಮಾತಿಗೆ ಹುಚ್ಚು ಪ್ರೀತಿಯ ಪೆದ್ದು ಮನಸ್ಸು

ಅರಳುವ ಕನಸಿಗೆ ನೀನೆ ರಾಯಭಾರಿ… ಅರಳಿದ ಕನಸಿಗೆ ನೀನೆ ರುವಾರಿ…

ಪ್ರೀತಿಯ ಪದಗಳು
ನಿನ್ನ ಪ್ರೇಮವು ನನ್ನನ್ನು ನಿನ್ನ ಕಡೆಗೆ ಸೆಳೆಯುತ್ತಿದೆ, ಇದು ಒಂದು ನಿಜವಾದ ಕಟ್ಟಿಗೆ.

ಹೃದಯದ ಬಡಿತದಲ್ಲಿ ಯಾರದ್ದೋ ನೆನಪು.. ಉಸಿರಾಡುವ ಉಸಿರಿನಲ್ಲಿ ಯಾರದ್ದೋ ಮಾತು. ಕಣ್ಣೀರಿನ ಹನಿಯಲ್ಲಿ ‘ಯಾರದ್ದೋ ಸ್ಪರ್ಶ. ಖಂಡಿತ ಅದು.. ಆಷಾಡದಲ್ಲಿನ ದೆವ್ವದ ಸರ್ವ

Heart Touching Love Quotes In Kannada
ಒಬ್ಬ ವ್ಯಕ್ತಿಯ ಮೇಲಿನ ನಿಜವಾದ ಪ್ರೀತಿ ನಿಮ್ಮ ಕೋಪವನ್ನು ಅಳಿಸಿಹಾಕುತ್ತದೆ.

ಇತರೆ ವಿಷಯಗಳು
- ಸಹೋದರೀ ಜನ್ಮದಿನದ ಶುಭಾಶಯಗಳು
- ಜೀವನ ಕ್ವೋಟ್ಸ ಕನ್ನಡ ದಲ್ಲಿ
- ಜೀವನ ಕ್ವೋಟ್ಸ ಕನ್ನಡ ದಲ್ಲಿ
- 100 ನುಡಿಮುತ್ತುಗಳು
- ಸ್ನೇಹದ ನುಡಿಮುತ್ತುಗಳು
- 100 ಪ್ರೇಮ ಸಂದೇಶಗಳು
- ನಕಲಿ ಸಂಬಂಧಗಳು ಕವನಗಳು
- ಸಂಬಂಧಗಳ ಕವನಗಳು
- ಬದುಕು ಕವನಗಳು
- ಯಶಸ್ಸಿನ ನುಡಿಮುತ್ತುಗಳು
- ಇಂದಿನ ಸುಭಾಷಿತ 20+
- Hurt Sad Quotes In Kannada