Farmers Day Quotes In Kannada , ರೈತ ದಿನಾಚರಣೆಯ ಶುಭಾಶಯಗಳು , ರೈತರ ಬಗ್ಗೆ ಕವನಗಳು, ರೈತರ ದಿನದ ಶುಭಾಶಯಗಳು, ರೈತ ದಿನಾಚರಣೆ ಕವನಗಳು, ರಾಷ್ಟ್ರೀಯ ರೈತ ದಿನಾಚರಣೆ
Farmers Day Quotes In Kannada
Farmers Day Quotes In Kannada , ರೈತ ದಿನಾಚರಣೆಯ ಶುಭಾಶಯಗಳು , ರೈತರ ಬಗ್ಗೆ ಕವನಗಳು, ರೈತರ ದಿನದ ಶುಭಾಶಯಗಳು, ರೈತ ದಿನಾಚರಣೆ ಕವನಗಳು, ರಾಷ್ಟ್ರೀಯ ರೈತ ದಿನಾಚರಣೆ, farmers day wishes in kannada

Raita Geete In Kannada ರೈತ ಗೀತೆ ಹಾಡು
ನೇಗಿಲ ಹಿಡಿದ ಹೊಲದೊಳು ಹಾಡುತ
ಉಳುವ ಯೋಗಿಯ ನೋಡಲ್ಲಿ
ಫಲವನು ಬಯಸದ ಸೇವೆಯೇ ಪೂಜೆಯು
ಕರ್ಮವೇ ಇಹಪರ ಸಾಧನವು
ಕಷ್ಟದೊಳನ್ನವ ದುಡಿವನೆ ತ್ಯಾಗಿ
ಸೃಷ್ಟಿನಿಯಮದೊಳಗವನೇ ಭೋಗಿ
ಲೋಕದೊಳೇನೆ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ
ಹಾರಲಿ ಗದ್ದುಗೆ ಮುಕುಟಗಳು
ಮುತ್ತಿಗೆ ಹಾಕಲಿ ಸೈನಿಕರೆಲ್ಲ
ಬಿತ್ತುಳುವುದನವ ಬಿಡುವುದೇ ಇಲ್ಲ
ಯಾರೂ ಅರಿಯದ ನೇಗಿಲ ಯೋಗಿಯೇ
ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖಕೆಳಸದೆ
ದುಡಿವನು ಗೌರವಕಾಶಿಸದ
ನೇಗಿಲ ಕುಲದೊಳಗಡಗಿದೆ ಕರ್ಮ
ನೇಗಿಲ ಮೇಲೆಯೇ ನಿಂತಿದೆ ಧರ್ಮ – ರಾಷ್ಟ್ರ ಕವಿ ಶ್ರೀ ಕುವೆಂಪು
ರೈತ ದಿನಾಚರಣೆಯ ಶುಭಾಶಯಗಳು
ನಮಗೆ ಆಹಾರ ಒದಗಿಸಲು ನಿತ್ಯ ಶ್ರಮಿಸುವ ಶ್ರಮಜೀವಿ, ನಮ್ಮ ದೇಶದ ಬೆನ್ನೆಲುಬಾಗಿರುವ ಅನ್ನದಾತರಿಗೆ ..ರೈತ ದಿನಾಚರಣೆಯ ಶುಭಾಶಯಗಳು


ಇರೋ ಮೂರು ದಿನ ನಾನು ನನ್ನದು ನನ್ನಿಂದಲೇ ಎಲ್ಲಾ, ನಾನೇ ಎಲ್ಲಾ ಅಂತ ಬಿಲ್ಡಪ್ ಕೊಟ್ಟು ಬದುಕ್ಕೋ ಈ ಕೆಟ್ಟು ದರಿದ್ರ ಸ್ವಾರ್ಥ ಸಮಾಜದ ಮಧ್ಯೆ ನಾನಾಯ್ತು ನನ್ನ ಕಾಯಕವಾಯ್ತು ಅಂತ ನಿಸ್ವಾರ್ಥದಿಂದ ಜಗತ್ತಿಗೆ ಅನ್ನ ನೀಡುತ್ತಿರುವ ಕಾಯಕ ಯೋಗಿ ರೈತ ಬಂದು ನಿನಗಿದು ಶರಣೋ ಶರಣು.


raitha dinacharane kavanagalu in kannada

ರೈತ ದಿನಾಚರಣೆಯ ಕವನಗಳು


ರೈತರ ಬಗ್ಗೆ ಕವನಗಳು


raitha quotes in kannada


ರಾಷ್ಟ್ರೀಯ ರೈತ ದಿನಾಚರಣೆ ಬಗ್ಗೆ ಪ್ರಬಂಧ
ಭಾರತವನ್ನು ಕೃಷಿ ದೇಶವೆಂದು ಪರಿಗಣಿಸಲಾಗಿದೆ. ಭಾರತದ ರೈತರು ಸಾರ್ವಕಾಲಿಕ ಕೃಷಿಯಲ್ಲಿ ನಿರತರಾಗಿದ್ದಾರೆ ಮತ್ತು ಅವರು ಸರಳವಾದ ಬಟ್ಟೆಗಳನ್ನು ಧರಿಸಲು ಬಯಸುತ್ತಾರೆ. ರೈತನು ತನ್ನ ಜೀವನವನ್ನು ಅತ್ಯಂತ ಸರಳವಾಗಿ ನಡೆಸುತ್ತಾನೆ ಮತ್ತು ಕಠೋರವಾದ ಬಿಸಿಲು, ಬಲವಾದ ಬಿರುಗಾಳಿ, ಮಳೆ ಇತ್ಯಾದಿಗಳನ್ನು ಲೆಕ್ಕಿಸದೆ ಕಷ್ಟಪಟ್ಟು ಹೊಲಗಳಲ್ಲಿ ಧಾನ್ಯಗಳನ್ನು ಬೆಳೆಯುತ್ತಾನೆ.
ದೇಶದೆಲ್ಲೆಡೆ ಬಡವರಿರಲಿ, ಶ್ರೀಮಂತರಿರಲಿ, ಆದರೆ ಎಲ್ಲ ಜನರೂ ರೈತನನ್ನು ಅವಲಂಬಿಸಿದ್ದಾರೆ. ಏಕೆಂದರೆ ರೈತ ಬೇಸಾಯವನ್ನು ನಿಲ್ಲಿಸಿದರೆ ಜನರಿಗೆ ಧಾನ್ಯಗಳು ಸಿಗುವುದಿಲ್ಲ ಮತ್ತು ಅವರು ಹಸಿವಿನಿಂದ ಸಾಯಲು ಪ್ರಾರಂಭಿಸುತ್ತಾರೆ. ಮುಂದೆ ಓದಿ ….
FAQ
ರಾಷ್ಟ್ರೀಯ ರೈತರ ದಿನ?
ದೇಶದಲ್ಲಿ ಪ್ರತಿವರ್ಷವೂ ಡಿಸೆಂಬರ್ 23ನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ.
ಯಾರ ಜನ್ಮ ದಿನವನ್ನು ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ?
ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಅವರ ಜನ್ಮದಿನವನ್ನು ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ
ಇತರೆ ವಿಷಯಗಳು
- ರಾಷ್ಟ್ರೀಯ ರೈತ ದಿನಾಚರಣೆ ಇತಿಹಾಸ ಮಾಹಿತಿ PDF
- ಕ್ರಿಸ್ಮಸ್ ಹಬ್ಬದ ಕುರಿತು ಪ್ರಬಂಧ
- ಯೇಸು ಕ್ರಿಸ್ತನ ಕಥೆ
- ಕ್ರಿಸ್ಮಸ್ ಹಬ್ಬದ ಶುಭಾಶಯಗಳು
- Happy New Year Wishes in English
- ಹೊಸ ವರ್ಷದ ಬಗ್ಗೆ ಮಾಹಿತಿ
- ಹೊಸ ವರ್ಷದ ಕವನಗಳು 2023