Dikkugalu in Kannada , ದಿಕ್ಕುಗಳು ಮತ್ತು ಉಪ ದಿಕ್ಕುಗಳು, directions in kannada, ದಿಕ್ಕುಗಳು ಕನ್ನಡ , vastu directions in kannada, eshanya direction in kannada, north direction in kannada, agneya direction in kannada, south direction in kannada
Dikkugalu in Kannada
ಈ ಲೇಖನದಲ್ಲಿ ದಿಕ್ಕುಗಳ ಬಗ್ಗೆ ಮತ್ತು ಉಪದಿಕ್ಕುಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
Dikkugala Bagge Prabandha in Kannada
ದಿಕ್ಕು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ.
ದಿಕ್ಕುಗಳನ್ನು ಗುರುತಿಸುವುದು ಹೇಗೆ
ಸೂರ್ಯೋದಯದ ದಿಕ್ಕನ್ನು ಪೂರ್ವದಿಶೆ ಎನ್ನುತ್ತಾರೆ. ಉದಯಿಸುವ ಸೂರ್ಯನಿಗೆ ಅಭಿಮುಖವಾಗಿ ನಿಂತುಕೊಂಡಾಗ ಹಿಂದಿರುವ ದಿಕ್ಕನ್ನು ಪಶ್ಚಿಮ ದಿಕ್ಕು ಎಂದೂ, ಬಲಗೈನತ್ತ ಬರುವ ದಿಕ್ಕನ್ನು ದಕ್ಷಿಣ ದಿಕ್ಕೆಂದೂ, ಎಡಗೈನತ್ತ ದಿಕ್ಕನ್ನು ಉತ್ತರ ದಿಕ್ಕೆಂದೂ ಕರೆಯುತ್ತಾರೆ.
ಈ ನಾಲ್ಕು ದಿಶೆ ಅಥವಾ ದಿಕ್ಕುಗಳಿಗೆ ಜೊತೆಯಾಗಿ ನಾಲ್ಕು ವಿದಿಶೆಗಳು ಇವೆ. ಎರಡು ದಿಕ್ಕುಗಳು ಸೇರುವ ಮೂಲೆಯಲ್ಲಿ ಒಂದು ವಿದಿಶೆ ಉಂಟಾಗುತ್ತದೆ. ಇವುಗಳನ್ನು ವಿದಿಕ್ಕು ಗಳೆಂದು, ಮೂಲೆಗಳೆಂದು ಕರೆಯಬಹುದು. ಇವು ನಾಲ್ಕು (4) ವಿಧಗಳಿವೆ.
ಪ್ರಧಾನ ದಿಕ್ಕುಗಳು:-
- ಪೂರ್ವ (ಮೂಡಣ) :- ನಾಲ್ಕು ಪ್ರಧಾನ ದಿಕ್ಕುಗಳಲ್ಲಿ ಒಂದು ದಿಕ್ಕು ಮೂಡಣ. ಸೂರ್ಯ ಹುಟ್ಟುವ ದಿಕ್ಕು. ಹಿಂದೂ ಧರ್ಮದ ಪ್ರಕಾರ ಸೂರ್ಯ ಈ ದಿಕ್ಕಿನ ಅಧಿಪತಿ
- ಪಶ್ಚಿಮ (ಪಡುವಣ):- ನಾಲ್ಕು ಪ್ರಧಾನ ದಿಕ್ಕುಗಳಲ್ಲಿ ಒಂದು. ಪಡುವಣ ಎಂದೂ ಕರೆಯುತ್ತಾರೆ. ಸೂರ್ಯ ಮುಳುಗುವ ದಿಕ್ಕು. ಹಿಂದೂ ಧರ್ಮದ ಪ್ರಕಾರ ವರುಣ ಈ ದಿಕ್ಕಿನ ಅಧಿಪತಿ.
- ಉತ್ತರ (ಬಡಗಣ) :- ನಾಲ್ಕು ಪ್ರಧಾನ ದಿಕ್ಕುಗಳಲ್ಲಿ ಒಂದು. ಬಡಗಣ ಎಂದೂ ಕರೆಯುತ್ತಾರೆ. ಹಿಂದೂ ಧರ್ಮದ ಪ್ರಕಾರ ಕುಬೇರ ಈ ದಿಕ್ಕಿನ ಅಧಿಪತಿ.
- ದಕ್ಷಿಣ (ತೆಂಕಣ) :- ದಕ್ಷಿಣವು ನಾಲ್ಕು ಪ್ರಧಾನ ದಿಕ್ಕುಗಳಲ್ಲಿ ಒಂದು. ಇದನ್ನು ತೆಂಕಣ ಎಂದೂ ಕರೆಯುತ್ತಾರೆ. ಹಿಂದೂ ಧರ್ಮದ ಪ್ರಕಾರ ಯಮ ಈ ದಿಕ್ಕಿನ ಅಧಿಪತಿ.
ಉಪ ದಿಕ್ಕುಗಳು:
- ವಾಯವ್ಯ
- ನೈರುತ್ಯ
- ಆಗ್ನೇಯ
- ಈಶಾನ್ಯ
ದಿಕ್ಕುಗಳ ಪರಿಚಯ
FAQ
ಸೂರ್ಯ ಉದಯಿಸುವ ದಿಕ್ಕು ಯಾವುದು?
ಪೂರ್ವ
ಸೂರ್ಯ ಮುಳುಗುವ ದಿಕ್ಕು ಯಾವುದು?
ಪಶ್ಚಿಮ
ಇತರೆ ವಿಷಯಗಳು
- ಕರ್ನಾಟಕದ ವನ್ಯಜೀವಿ ಧಾಮಗಳು
- ಭಾರತ ದೇಶದ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಪ್ರಮುಖ ಸಂಸ್ಥೆಗಳು
- ಭಾರತದ ರಾಮ್ಸರ್ ತಾಣಗಳು