ದ್ವಿತೀಯ ಪಿ.ಯು.ಸಿ ಅಧ್ಯಾಯ-2 ಶಿಲಾಯುಗ ಮತ್ತು ಲೋಹಗಳ ಯುಗ | Class 12 History Chapter 2 Notes

ದ್ವಿತೀಯ ಪಿ.ಯು.ಸಿ ಅಧ್ಯಾಯ-2 ಶಿಲಾಯುಗ ಮತ್ತು ಲೋಹಗಳ ಯುಗ | Class 12 History Chapter 2 Notes

class 12 history chapter 2 notes, ದ್ವಿತೀಯ ಪಿ.ಯು.ಸಿ ಅಧ್ಯಾಯ-2 ಶಿಲಾಯುಗ ಮತ್ತು ಲೋಹಗಳ ಯುಗ, ದ್ವಿತೀಯ ಪಿ.ಯು.ಸಿ ಶಿಲಾಯುಗ ಮತ್ತು ಲೋಹಗಳ ಯುಗ ನೋಟ್ಸ್‌, 2nd Puc History Chapter 2 Notes Shilayuga Mattu Lohagala Yuga Question Answer in Kannada Kseeb Solution For Class 12 history Chapter 2 Notes Stone Age And Metal Age in Kannada Notes, 2nd puc history 2nd chapter question answer, class 12 history chapter 2 notes pdf

Class 12 History Chapter 2 Notes in Kannada

ದ್ವಿತೀಯ ಪಿ.ಯು.ಸಿ ಅಧ್ಯಾಯ-2 ಶಿಲಾಯುಗ ಮತ್ತು ಲೋಹಗಳ ಯುಗದ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram
ದ್ವಿತೀಯ ಪಿ.ಯು.ಸಿ ಅಧ್ಯಾಯ-2 ಶಿಲಾಯುಗ ಮತ್ತು ಲೋಹಗಳ ಯುಗ | Class 12 History Chapter 2 Notes
ದ್ವಿತೀಯ ಪಿ.ಯು.ಸಿ ಅಧ್ಯಾಯ-2 ಶಿಲಾಯುಗ ಮತ್ತು ಲೋಹಗಳ ಯುಗ | Class 12 History Chapter 2 Notes

ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ :

ಭಾರತದಲ್ಲಿ ಕಂಡುಬರುವ ಹಳೆಯ ಶಿಲಾಯುಗದ ಪ್ರಥಮ ತಾಣ ಯಾವುದು ?
ಈಗಿನ ಪಾಕಿಸ್ತಾನದ ಸೋಹನ್ ನದಿ ಕಣಿವೆ .

ದಕ್ಷಿಣ ಭಾರತದಲ್ಲಿ ಮಾನವನು ಉಪಯೋಗಿಸಿದ ಮೊದಲ ಲೋಹ ಯಾವುದು ?
ಕಬ್ಬಿಣ .

ಉತ್ತರ ಭಾರತದಲ್ಲಿ ಮಾನವನು ಉಪಯೋಗಿಸಿದ ಮೊದಲ ಲೋಹ ಯಾವುದು ?
ತಾಮ್ರ.

ಹಳೆಯ ಶಿಲಾಯುಗದ ಮಾನವ ಬಳಸಿದ ಕಲ್ಲಿನ ಪ್ರಕಾರದ ಹೆಸರೇನು ?
ಕ್ವಾರ್ಟಜೈಟ್‌ಮೆನ್.

ದ್ವಿತೀಯ ಪಿ.ಯು.ಸಿ ಅಧ್ಯಾಯ-2 ಶಿಲಾಯುಗ ಮತ್ತು ಲೋಹಗಳ ಯುಗ | Class 12 History Chapter 2 Notes
ದ್ವಿತೀಯ ಪಿ.ಯು.ಸಿ ಅಧ್ಯಾಯ-2 ಶಿಲಾಯುಗ ಮತ್ತು ಲೋಹಗಳ ಯುಗ | Class 12 History Chapter 2 Notes

ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 2 ವಾಕ್ಯಗಳಲ್ಲಿ ಉತ್ತರಿಸಿ :

ಪ್ಯಾಲಿಯೋಲಿಥಿಕ್ ಪದದ ಅರ್ಥವೇನು ?
ಇದು ಗ್ರೀಕ್ ಭಾಷೆಯಿಂದ ಬಂದಿದ್ದು , ಪ್ಯಾಲಿಯೋ ಎಂದರೆ ಹಳೆಯ ಮತ್ತು ಲಿಥಿಕ್ ಎಂದರೆ ಶಿಲೆ ಎಂಬುದಾಗಿದೆ.

ಹಳೆಯ ಶಿಲಾಯುಗದ ಯಾವುದಾದರೂ ಎರಡು ತಾಣಗಳನ್ನು ತಿಳಿಸಿ .
ಆಂಧ್ರಪ್ರದೇಶದ ಕರ್ನೂಲ್ , ಕರ್ನಾಟಕದ ರಾಯಚೂರು ಜಿಲ್ಲೆಯ ಲಿಂಗಸಗೂರು .

ಮಧ್ಯಶಿಲಾಯುಗದ ಯಾವುದಾದರೂ ಎರಡು ತಾಣಗಳನ್ನು ತಿಳಿಸಿ .
ರಾಜಸ್ತಾನದ ಆಜ್ಮೀರ , ಗುಜರಾತಿನ ಸಬರಮತಿ ,

ಹೊಸ ಶಿಲಾಯುಗದ ಯಾವುದಾದರೂ ಎರಡು ತಾಣಗಳನ್ನು ಹೆಸರಿಸಿ .
ಕರ್ನಾಟಕದ ಮಸ್ಕಿ , ತಮಿಳುನಾಡಿನ ತಿರುನಲ್ವೇಲಿ ,

ನಿಯೋಲಿಥಿಕ್ ಪದದ ಅರ್ಥವೇನು?
ನಿಯೋ ಎಂದರೆ ಹೊಸ , ಲಿಥಿಕ್ ಎಂದರೆ ಶಿಲೆ .

ದ್ವಿತೀಯ ಪಿ.ಯು.ಸಿ ಅಧ್ಯಾಯ-2 ಶಿಲಾಯುಗ ಮತ್ತು ಲೋಹಗಳ ಯುಗ | Class 12 History Chapter 2 Notes
ದ್ವಿತೀಯ ಪಿ.ಯು.ಸಿ ಅಧ್ಯಾಯ-2 ಶಿಲಾಯುಗ ಮತ್ತು ಲೋಹಗಳ ಯುಗ | Class 12 History Chapter 2 Notes

ಹೆಚ್ಚುವರಿ ಪ್ರಶ್ನೆಗಳು:

ಕ್ವಾರ್ಟ ಜೈಟ್ ಮನ್ ಕಾಲದ ಜನರಿಗೆ ಬೆಂಕಿಯ ಉಪಯೋಗ ತಿಳಿದಿತ್ತೇ ?
ಇಲ್ಲ .

ಸೋಹಾನ್ ನದಿ ಕಣಿವೆ ಎಲ್ಲಿ ಕಂಡುಬರುತ್ತದೆ ?
ಈಗಿನ ಪಾಕಿಸ್ತಾನದಲ್ಲಿ .

ಹರಪ್ಪ ನಾಗರೀಕತೆಗೆ ಹತ್ತಿರವಿರುವ ಯುಗ ಯಾವುದು ?
ತಾಮ್ರಯುಗ .

ಮಾನವನ ನಾಗರೀಕತೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಯಾವ ಯುಗದಲ್ಲಿ ಆಯಿತು ?
ತಾಮ್ರ ಯುಗದಲ್ಲಿ .

ಸುಮಾರು ಎಷ್ಟು ವರ್ಷಗಳ ಹಿಂದೆ ಮಾನವನು ಭೂಮಿಯ ಮೇಲೆ ನಡೆದಾಡಿದ ಎಂದು ನಂಬಲಾಗಿದೆ ?
ಸುಮಾರು 1,50,000 ವರ್ಷಗಳ ಹಿಂದೆ .

ಇತರೆ ವಿಷಯಗಳನ್ನು ಓದಿರಿ

ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ

ಸೂಕ್ಷ್ಮ ಅರ್ಥಶಾಸ್ತ್ರ ಪರಿಚಯ

ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ನೋಟ್ಸ್

ದ್ವಿತೀಯ ಪಿಯುಸಿ ಕನ್ನಡ

ದ್ವಿತೀಯ PUC ಇತಿಹಾಸ ನೋಟ್ಸ್

ಪ್ರಬಂಧಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

2 thoughts on “ದ್ವಿತೀಯ ಪಿ.ಯು.ಸಿ ಅಧ್ಯಾಯ-2 ಶಿಲಾಯುಗ ಮತ್ತು ಲೋಹಗಳ ಯುಗ | Class 12 History Chapter 2 Notes

Leave a Reply

Your email address will not be published. Required fields are marked *