Children’s Day Speech in Kannada, ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ , ಮಕ್ಕಳ ದಿನಾಚರಣೆ ಭಾಷಣ , ಮಕ್ಕಳ ದಿನಾಚರಣೆ ಭಾಷಣ ಕನ್ನಡ, ಮಕ್ಕಳ ದಿನಾಚರಣೆ ಕವನಗಳು, makkala dinacharane, essay on children’s day in kannada , makkala dinacharane in kannada, children’s day information in kannada language
Children’s Day Speech in Kannada
ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, ಭಾಷಣವನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಹಾಗು ಶಿಕ್ಶಕರು ಇದರ ಅಸದುಪಯೋಗವನ್ನು ಪಡೆದುಕೊಳ್ಳಬಹುದು.
children’s day information in kannada language
ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ
ನನ್ನ ನೆಚ್ಚಿನ ಹಾಗೂ ಗೌರವಾನ್ವಿತ ಶಿಕ್ಷಕರು ಶಿಕ್ಷಕಿಯರು ಪ್ರೀತಿಯ ಸಹಪಾಠಿಗಳಿಗೆ ಎಲ್ಲರಿಗೂ ಶುಭೋದಯ. ಇಂದು ನಾವೆಲ್ಲರೂ ಇಲ್ಲಿ ಸೇರಿರುವ ಪ್ರಮುಖ ಕಾರಣ 133 ನೇಯ ಮಕ್ಕಳ ದಿನಾಚರಣೆ ಹಾಗೂ ಜವಾಹರ್ ಲಾಲ್ ನೆಹರು ಅವರ ಜನ್ಮದಿನದ ಆಚರಣೆಗಾಗಿ. ಇಂದು ನಾನು ಈ ಆಚರಣೆ ಕುರಿತು ನನಗೆ ತಿಳಿದಿರುವ ಒಂದೆರಡು ಮಾತುಗಳನ್ನು ಹೇಳಲು ಬಯಸುತ್ತೇನೆ.
ಮಕ್ಕಳ ದಿನಾಚರಣೆಯ ಇತಿಹಾಸ
ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಪ್ರತಿವರ್ಷ ನವೆಂಬರ್ 14 ರಂದು ಆಚರಣೆ ಮಾಡಲಾಗುತ್ತದೆ. ಇದರ ಇತಿಹಾಸ ನೋಡುವುದಾದರೆ 1956ರ ಹಿಂದಿನ ದು ನವೆಂಬರ್ 14 ರಂದು ಮಕ್ಕಳ ದಿನ ಆಚರಣೆ ಮೂಲಕ ಅವರ ಹಕ್ಕುಗಳು ಹಾರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದು ಸಹ ಒಂದು ಉದ್ದೇಶ.
ಭಾರತದಲ್ಲಿ ಮೊದಲಿಗೆ ನವೆಂಬರ್ 20 ರಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿತ್ತು. ಕಾರಣ ವಿಶ್ವಸಂಸ್ಥೆಯು ಸಾರ್ವತ್ರಿಕ ಮಕ್ಕಳ ದಿನ ಎಂದು ಈ ದಿನವನ್ನು ಘೋಷಿಸಿತು. ಆದರೆ ಜವಾಹರ್ ಲಾಲ್ ನೆಹರು ಅವರ ಮರಣದ ನಂತರ ಅವರ ಜನ್ಮದಿನದ ಸವಿ ನೆನಪಿಗಾಗಿ ನವೆಂಬರ್ 14 ರಂದು ಭಾರತದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ.
ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನ ಮಂತ್ರಿಯಾದ ಜವಾಹರ್ ಲಾಲ್ ನೆಹರು ಅವರು 1947 ರಿಂದ 1964 ರವರೆಗೆ ಅಂದರೆ ಅವರ ಮರಣದ ವರೆಗೂ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು.
ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸ ಬೇಕೆಂಬುದು ಅವರ ದ್ಯೇಯವಾಗಿತ್ತು. ಆದ್ದರಿಂದ ಅವರ ಸವಿ ನೆನಪಿಗಾಗಿ ಅವರ ಜನ್ಮ ದಿನದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
makkala dinacharane
ಮಕ್ಕಳ ದಿನಾಚರಣೆಯ ಮಹತ್ವ
ಈ ದಿನದಂದು ಭಾರತದತದಾಧ್ಯ ಮಕ್ಕಳಿಗಾಗಿ ಮತ್ತು ಅನೇಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಜವಾಹರ್ ಲಾಲ್ ನೆಹರು ಬಗ್ಗೆ
ಮಕ್ಕಳ ನೆಚ್ಚಿನ ಚಾಚಾ ಜವಾಹರ್ ಲಾಲ್ ನೆಹರು ಅವರು Tomorrow is yours ಎಂದು ಮಕ್ಕಳಿಗೆ ಯಾವಾಗಲೂ ಹೇಳುತ್ತಿದ್ದರು. ಇದರ ಅರ್ಥ ನಾಳೆ ನಿಮ್ಮ ದು ಎಂದು ಭಾರತದ ತರುಣ ಪೀಳಿಗೆಯನ್ನು ಉದ್ದೇಶಿಸಿ ಅವರು ಹೀಗೆ ನುಡಿಯುತ್ತಿದ್ದರು.
ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದ್ದ ಪ್ರಮುಖ ನಾಯಕರಲ್ಲಿ ಇವರು ಒಬ್ಬರಾಗಿದ್ದರು. ದೇಶದ ಪ್ರಪ್ರಥಮ ಪ್ರಧಾನಿಯಾಗಿ ಇವರ ಜೀವನ ಆದರ್ಶವಾದದ್ದು. ಸ್ನೇಹಿತರೆ ಇದು ಮಕ್ಕಳ ದಿನಾಚರಣೆ ಇತಿಹಾಸ.
ನಾಡಿನ ಪ್ರಜೆಗಳ ಶಿಕ್ಷಣಕ್ಕೆ ಸರ್ಕಾರದ ಕೊಡುಗೆ
ಸರ್ಕಾರ ನಾಡಿನ ಪ್ರಜೆಗಳ ಶಿಕ್ಷಣಕ್ಕೆ ಸಾಕಷ್ಟು ಸೌಲಭ್ಯಗಳನ್ನು ನೀಡಿ ಉಚಿತ ಶಿಕ್ಷಣ ನೀಡುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ಓದಿ ನಮ್ಮ ಏಳಿಗೆಗೆ ಶ್ರಮಿಸಿದ ನಮ್ಮ ತಂದೆ ತಾಯಿಯ ಮುಂದೆ ಚೆನ್ನಾಗಿ ನೋಡಿಕೊಳ್ಳುವುದರ ಜೊತೆಗೆ ದೇಶಕ್ಕೆ ಒಳ್ಳೆಯ ಹೆಸರು ಬರುವ ಹಾಗೆ ಏನಾದ್ರೂ ಸಾಧನೆ ಮಾಡೋಣ ಎಂದು ಈ ಸಮಯದಲ್ಲಿ ಪಣತೊಡೋಣ.
children’s day prabandha in kannada
ಭಾಷಣದ ಕೊನೆಯಲ್ಲಿ
ನನಗೆ ಶಿಕ್ಷಣ ನೀಡಿದ ನಮ್ಮ ಕಲಿಕೆ ನಿರಂತರವಾಗಿ ನೋಡಿಕೊಂಡ ಗುರು ವೃಂದದವರಿಗೂ ಧನ್ಯವಾದಗಳು ಹೇಳುತ್ತ ನನಗೆ ಇಷ್ಟು ಸಮಯ ಮಾತನಾಡಲು ಅವಕಾಶ ನೀಡಿದ ನಿಮಗೆಲ್ಲರಿಗೂ ನಾನು ಋಣಿ ಎಂದು ನನ್ನ ಮಾತುಗಳನ್ನು ಮುಗಿಸುತ್ತೇನೆ. ಜೈ ಹಿಂದ್ ಜೈ ಭಾರತಾಂಬೆ.
ಮಕ್ಕಳ ದಿನಾಚರಣೆಯ ಶುಭಾಶಯಗಳು
ಮಕ್ಕಳ ದಿನಾಚರಣೆ ಕವನಗಳು
Childrens Day Quotes in Kannada
Children’s Day Wishes in Kannada
FAQ
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಯಾವಾಗ
Tuesday, 24 January
ಮಕ್ಕಳ ದಿನಾಚರಣೆ ದಿನಾಂಕ
14 November
ಇತರೆ ವಿಷಯಗಳ ಭಾಷಣಗಳು
- ಕನಕದಾಸರ ಜಯಂತಿ ಬಗ್ಗೆ ಭಾಷಣ
- ಕರ್ನಾಟಕ ರಾಜ್ಯೋತ್ಸವ ಭಾಷಣ
- ಶಿಕ್ಷಕರ ದಿನಾಚರಣೆ ಭಾಷಣ 2022
- ಸ್ವಾತಂತ್ರ್ಯ ದಿನಾಚರಣೆಯ ಭಾಷಣ
- ಗಣರಾಜ್ಯೋತ್ಸವ ಭಾಷಣ ಕನ್ನಡ