Bank Information In Kannada, ಬ್ಯಾಂಕ್ ಎಂದರೇನು , ಬ್ಯಾಂಕ್ ಬಗ್ಗೆ ಮಾಹಿತಿ, ಬ್ಯಾಂಕಿಂಗ್ ಬಗ್ಗೆ ಪ್ರಬಂಧ , essay on banking in kannada, bank endarenu
About Bank In Kannada
ಬ್ಯಾಂಕ್ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ಪ್ರಬಂಧ ಲೇಖನ ಬರೆಯಲು ಹಾಗು ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವಂಥ ವಿದ್ಯಾರ್ಥಿಗಳಿಗೆ ಇಲ್ಲಿ ತಿಳಿಸಿರುವಂಥ ಮಾಹಿತಿ ತುಂಬಾನೇ ಉಪಯುಕ್ತವಾದುದ್ದಾಗಿದೆ.
ಪೀಠಿಕೆ
ನಿಮಗೆಲ್ಲ ಗೊತ್ತಿರುವ ಹಾಗೆ ನಾವು ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಹೋಗುತ್ತೇವೆ, ಪ್ರಾರ್ಥನೆಗಾಗಿ ದೇವಸ್ಥಾನಕ್ಕೆ ಹೋಗುತ್ತೇವೆ ಅದೇ ರೀತಿ ನಮ್ಮ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನಾವು ಭೇಟಿ ನೀಡುವ ಸ್ಥಳವಿದೆ. ನಾವು ನಮ್ಮ ಹಣ, ಬೆಲೆಬಾಳುವ ವಸ್ತುಗಳನ್ನು ಉಳಿಸುತ್ತೇವೆ ಮತ್ತು ಸಾಲವನ್ನೂ ಪಡೆಯುತ್ತೇವೆ.
ಎಲ್ಲಾ ರೀತಿಯ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಒಂದು-ನಿಲುಗಡೆ ಪರಿಹಾರ. ಭಾರತದಲ್ಲಿ ಅನೇಕ ಬ್ಯಾಂಕ್‌ಗಳಿವೆ ಮತ್ತು ಅವುಗಳಲ್ಲಿ ಕೆಲವು ಸರ್ಕಾರಿ ಆದರೆ ಕೆಲವು ಖಾಸಗಿಯಾಗಿವೆ. ಇವರೆಲ್ಲರೂ ಒಂದೇ ಕೆಲಸವನ್ನು ಮಾಡುತ್ತಾರೆ ಮತ್ತು ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಾರೆ.
About Bank In Kannada Essay
Bank Information In Kannada
ಬ್ಯಾಂಕ್ ಆಫ್ ಕಲ್ಕತ್ತಾವು 1806 ರಲ್ಲಿ ಸ್ಥಾಪನೆಯಾದ ಭಾರತದ ಮೊದಲ ಬ್ಯಾಂಕ್ ಆಗಿದ್ದು, ಬ್ಯಾಂಕ್ ಆಫ್ ಬೆಂಗಾಲ್ ಎಂದು ಹೆಸರು ಬದಲಾಗಿದೆ ಮತ್ತು ಇಂದು ಇದನ್ನು SBI ಎಂದು ಕರೆಯಲಾಗುತ್ತದೆ.
ಬ್ಯಾಂಕ್ ಎಂದರೇನು
ಅಲ್ಪಾವಧಿ ನಿಧಿಗಳನ್ನು ಕೊಳ್ಳುವ ಮತ್ತು ಮಾರುವ ಮಾರುಕಟ್ಟೆಗೆ ಹಣದ ಮಾರುಕಟ್ಟೆ ಎನ್ನುವರು ಈ ಹಣಕಾಸಿನ ವ್ಯವಹಾರ ಮಾಡುವ ಸಂಸ್ಥೆಗಳನ್ನು ಬ್ಯಾಂಕಗಳೆಂದು ಕರೆಯುವರು.
About Bank In Kannada Notes
ಬ್ಯಾಂಕಿನ ಅರ್ಥ
ಬ್ಯಾಂಕ್ ಎಂಬ ಪದವು ಇಟಲಿ ಭಾಷೆಯ ಬ್ಯಾಂಕೋ ಎಂಬ ಪದದಿಂದ ಬಂದಿದೆ.
ಬ್ಯಾಂಕಿನ ಇತಿಹಾಸ
ಭಾರತೀಯ ರಿಸರ್ವ ಬ್ಯಾಂಕ್ ಭಾರತದಲ್ಲಿ ಎಲ್ಲ ಬ್ಯಾಂಕಗಳ ನಾಯಕ, ಇದು ದೇಶದ ಹಣದ ಪೂರೈಕೆ ಮತ್ತು ನಿರ್ದೇಶಿಸುವ ಕೆಲಸ ನಿರ್ವಹಿಸುತ್ತದೆ.
- ಬ್ರಿಟಿಷರ ಪ್ರಭಾವದಿಂದಾಗಿ ಭಾರತ ದಲ್ಲಿ ಕೂಡ ಆಧುನಿಕ ರೀತಿಯ ಬ್ಯಾಂಕುಗಳು ಸ್ಥಾಪನೆ ಆದವು.
- ಭಾರತದಲ್ಲಿ ಸ್ಥಾಪನೆ ಆದ ಮೊದಲ ಬ್ಯಾಂಕ್ ಬ್ಯಾಂಕ್ ಆಫ್ ಹಿಂದೂಸ್ತಾನ 1770 ರಲ್ಲಿ ಕಲ್ಕತ್ತಾದಲ್ಲಿ ಸ್ಥಾಪಿಸಲಾಯಿತು.
- ಭಾರತೀಯರಿಂದ ಸ್ಥಾಪನೆಯಾದ ಮೊದಲ ಬ್ಯಾಂಕ್ ಔಧ ಕಮರ್ಷಿಯಲ್ ಬ್ಯಾಂಕ್, ಇದು 1881 ರಲ್ಲಿ ಉತ್ತರ ಪ್ರದೇಶ ಫೈಜಾಬಾದ್‌ದಲ್ಲಿ ಸ್ಥಾಪನೆ ಆಯಿತು.
- ಸಂಪೂರ್ಣವಾಗಿ ಭಾರತೀಯರಿಂದಲೇ ಸ್ಥಾಪನೆಯಾದ ಬ್ಯಾಂಕ್ ದಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಇದನ್ನು 1894 ರಲ್ಲಿ ಲಾಲಾ ಲಜಪತರಾಯರು ಲಾಹೋರದಲ್ಲಿ ಸ್ಥಾಪಿಸಿದರು.
About Bank In Kannada PDF
ಆಧುನಿಕ ಬ್ಯಾಂಕ್‌ಗಳ ಇತಿಹಾಸ
- ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಇಂದ 1806 ರಲ್ಲಿ ಕೊಲ್ಕತ್ತಾ ದಲ್ಲಿ ಬ್ಯಾಂಕ್ ಆಫ್ ಕೊಲ್ಕತ್ತಾ ಎಂಬ ಬ್ಯಾಂಕ್ ಸ್ಥಾಪಿಸಿದರು. ಈ ಬ್ಯಾಂಕ್ ಮುಂದೆ 1809 ರಲ್ಲಿ ಬ್ಯಾಂಕ್ ಆಫ್ ಬೆಂಗಾಲ ಎಂದು ಮರು ನಾಮಕರಣವಾಯಿತು.
- 1809 – ಬ್ಯಾಂಕ್ ಆಫ್ ಬೆಂಗಾಲ್
- 1840 – ಬ್ಯಾಂಕ್ ಆಫ್ ಬಾಂಬೆ
- 1843 – ಬ್ಯಾಂಕ್ ಆಫ್ ಮದ್ರಾಸ್
- ಈ ಮೂರು ಬ್ಯಾಂಕುಗಳನ್ನು ಕೂಡಿಸಿ ಪ್ರೆಸಿಡೆನ್ಸಿ ಬ್ಯಾಂಕ್ ಎಂದು ಕರೆಯುತ್ತಿದ್ದರು.
- ಈ ಪ್ರೆಸಿಡೆನ್ಸಿ ಬ್ಯಾಂಕ್‌ಗಳು ಜನವರಿ 27, 1921ರಲ್ಲಿ ಇದನ್ನು ಇಂಪಿರಿಯಲ್ ಬ್ಯಾಂಕ್ ಆಗಿ ಪರಿವರ್ತಿಸಲಾಯಿತು.
- ಈ ಇಂಪಿರಿಯಲ್ ಬ್ಯಾಂಕ್ 1955 ಜುಲೈ 01 ರಂದು ರಾಷ್ಟ್ರೀಕರಣ ಗೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಹೆಸರು ಪಡೆಯಿತು.
FAQ
ಭಾರತದಲ್ಲಿನ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಯಾವುದು?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ.
ಭಾರತದ ಮೊದಲ ಖಾಸಗಿ ಬ್ಯಾಂಕ್‌ನ ಹೆಸರೇನು?
ಇಂಡಸ್‌ಇಂಡ್ ಬ್ಯಾಂಕ್, 1994 ರಲ್ಲಿ ಹುಟ್ಟಿಕೊಂಡಿತು, ಇದು ಭಾರತದ ಮೊದಲ ಖಾಸಗಿ ಬ್ಯಾಂಕ್ ಆಗಿದೆ.
ಇತರೆ ವಿಷಯಗಳು
- ಹಣದ ಅರ್ಥ ಮತ್ತು ಕಾರ್ಯಗಳು
- ಕರ್ನಾಟಕದ ಖನಿಜ ಸಂಪನ್ಮೂಲಗಳು
- ಭಾರತ ದೇಶದ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಪ್ರಮುಖ ಸಂಸ್ಥೆಗಳು
- ಜಿ ಎಸ್ ಟಿ ಬಗ್ಗೆ ಮಾಹಿತಿ