8th standard kannada notes chapter 1, ಮಗ್ಗದ ಸಾಹೇಬ ನೋಟ್ಸ್ 2-3 ವಾಕ್ಯದಲ್ಲಿ ಉತ್ತರಿಸಿ , Maggada Saheba Questions and Answers, Summary, Notes Pdf, Siri Kannada
8th Standard Kannada Notes Chapter 1

ಮಗ್ಗದ ಸಾಹೇಬ ನೋಟ್ಸ್ 2-3 ವಾಕ್ಯದಲ್ಲಿ ಪ್ರಶ್ನೋತ್ತರಗಳನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.


ಮಗ್ಗದ ಸಾಹೇಬ ಎರಡು ಮೂರೂ ವಾಕ್ಯದಲ್ಲಿ ಉತ್ತರಿಸಿ
ಲೇಖಕರ ಹುಟ್ಟೂರಿನಲ್ಲಿದ್ದ ಮುಸ್ಲಿಂ ಧಾರ್ಮಿಕ ಉತ್ಸವದ ಸಂಪ್ರದಾಯವೇನು?
ಲೇಖಕರ ಹುಟ್ಟೂರಿನಲ್ಲಿ ಒಂದು ಪವಿತ್ರ ಸ್ಥಾನವಿದೆ. ಅಲ್ಲಿ ‘ಉರುಸ್’ ಎಂಬ ಮುಸಲ್ಮಾನರ ಧಾರ್ಮಿಕ ಉತ್ಸವದ ಕಾಲದಲ್ಲಿ ಲೇಖಕರ ಮನೆತನ. ಒಟ್ಟು ಪ್ರತಿನಿಧಿ ಇದೆ. ಇರಬೇಕು, ಎಂ ಸಂಪ್ರದಾಯವಿತ್ತು,
ಶಾಲಾ ವಾರ್ಷಿಕೋತ್ಸವದಂದು ಕರೀಮ್ ಮಾಡಿದ ಕೆಲಸ?
ಶಾಲಾ ವಾರ್ಷಿಕೋತ್ಸವದಂದು ಕರೀಮ್ ಒಂದು ಈ ನಾಟಕದಲ್ಲಿ
ಸ್ತ್ರೀ ಪಾತ್ರವನ್ನು ಅಭಿನಯಿಸಿದ್ದನು. ಅದಕ್ಕೆಂದು ತಾಯಿಯಿಂದ ಗೌಪ್ಯವಾಗಿ ಹಳೇಕಾಲದ ದ ಚಿನ್ನದ ಸರವನ್ನು ಅಲಂಕಾರಕ್ಕೆಂದು ಎರವಲು ತೆಗೆದುಕೊಂಡ ನಾಟಕ ಮುಗಿದ ನಂತರ ಮನೆಗೆ ಬರಲಿಲ್ಲ, ಎಲ್ಲೊ ಮಾಯವಾಗಿ ಹೋದ.
ಮಿಠಾಯಿ ಕೊಟ್ಟಿದ್ದಕ್ಕೆ ಅತಿಥಿಗಳ ಆಕ್ಷೇಪವೇನು?
ಲೇಖಕರ ತಾಯಿಗೆ ಒಮ್ಮೆ ಅನಾರೋಗ್ಯದ ಕಾರಣ ಏನನ್ನು ಮಾಡಲಾಗಲಿಲ್ಲ.
ಆದ್ದರಿಂದ ಅಂಗಡಿಯಿಂದ ಮಿಠಾಯಿಗಳನ್ನು ತಂದು ಹಂಚಿದರು, ಆಗ ಅತಿಥಿಗಳು – “ತಮ್ಮ ಮನೆಯಿಂದ ಒಂದು ಬೆಲ್ಲದ ಚೂರು ಅಥವಾ ಕಲ್ಲು ಸಕ್ಕರೆಯ ಹರಳೋ ಕೊಟ್ಟರೂ ಸಾಕಾಗಿತ್ತು. ಅದನ್ನೇ ಪ್ರಸಾದವೆಂದು ಸ್ವೀಕರಿಸುತ್ತಿದ್ದೆವು. ತಲತಲಾಂತರದಿಂದ ಬಂದ ಹಳೆಯ ಸಂಪ್ರದಾಯ ಬಿಟ್ಟು ಅಂಗಡಿಯಿಂದ ತಂದ ಮಿಠಾಯಿ ಕೊಡುವುದು ಸರಿಯೇ?” ಎಂದು ಅತಿಥಿಗಳು ಆಕ್ಷೇಪಿಸಿದರು.
ಕರೀಮನಿಗೆ ಶಾಲೆಯಲ್ಲಿ ಮಗ ಕಲಿತುದರಿಂದ ಬಂದ ಫಲವೇನು?
ಕರೀಮನಿಗೆ ಶಾಲೆಯಲ್ಲಿ ಮಗ ಕಲಿತುದರಿಂದ ಒಂದು ಬೆಳ್ಳಿ ಪದಕ ಹಾಗೂ ಒಂದು ನೂರು ರೂಪಾಯಿ ಬಹುಮಾನವಾಗಿ ಬಂದಿತ್ತು. ಅಲ್ಲದೆ ಸಾಕಷ್ಟು ಪ್ರಶಂಸೆಯನ್ನು ಪಡೆದಿದ್ದನು.

ಇತರೆ ವಿಷಯಗಳನ್ನು ಓದಿ
ಮಗ್ಗದ ಸಾಹೇಬ ನೋಟ್ಸ್ ಇತರೆ ಪ್ರಶ್ನೋತ್ತರಗಳು
8th ಮಗ್ಗದ ಸಾಹೇಬ ನೋಟ್ಸ್ ಒಂದು ಅಂಕದ ಪ್ರಶ್ನೋತ್ತರಗಳು