8th class kannada chapter 1 question answer, ಮಗ್ಗದ ಸಾಹೇಬ ಐದು ವಾಕ್ಯಗಳಲ್ಲಿ ಉತ್ತರಿಸಿ,
ಮಗ್ಗದ ಸಾಹೇಬ ಪ್ರಶ್ನೆ ಉತ್ತರ ಕನ್ನಡ , 8ನೇ ತರಗತಿ ಕನ್ನಡ notes pdf, ಎಂಟನೇ ತರಗತಿ ಕನ್ನಡ ಪಾಠ
8th Class Kannada Chapter 1 Question Answer

8ನೇ ತರಗತಿ ಕನ್ನಡ ಮಗ್ಗದ ಸಾಹೇಬ ನಾಲ್ಕು-ಐದು ವಾಕ್ಯದಲ್ಲಿ ಉತ್ತರಿಸುವ ಪ್ರಶ್ನೋತ್ತರಗಳನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು


ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯಗಳಲ್ಲಿ ಉತ್ತರಿಸಿ
ಶಂಕರಪ್ಪ ಅವರು ರಹೀಮನ ಬಳಿಗೆ ಸಂಧಾನಕ್ಕಾಗಿ – ಬಂದ ಪಸಂಗವನ್ನು ತಿಳಿಸಿ.
ವಾರ್ಷಿಕೋತ್ಸವದ ನಂತರ ಕರೀಮ್ ಮನೆಗೆ ಬಾರದೆ ಹೊರಟು ಹೋದ, ಕೆಲವು ವರ್ಷಗಳ ನಂತರ ಬೆಳೆದು ಯುವಕನಾಗಿದ್ದ ಕರೀಮ್ ಅಮ್ಮನ ಸರವನ್ನು ಅದರೊಡನೆ ಹತ್ತು ಸಾವಿರ ರೂಪಾಯಿಗಳನ್ನು ತಂದಿದ್ದನು.
ಆದರೆ ಎಷ್ಟು ಕಾಡಿಬೇಡಿದರೂ ತಂದೆ ಮನೆಗೆ ಸೇರಿಸಲಿಲ್ಲ ಆಗ ನಿವೃತ್ತರಾಗಿದ್ದ ಶಂಕರಪ್ಪ ಗುರುಗಳ ಮನೆಗೆ ಹೋಗಿ, ‘ಸಂಧಾನ ಮಾಡಿಸಿರಿ’ ಎಂದು ನಿವೇದಿಸಿದನು. ಆಗ ಶಂಕರಪ್ಪನವರು ಬಾಗಿಲು ಬಡಿದು ಒಂದು ಘಂಟೆ ಗೋಗರೆದರು, ನಿವೇದಿಸಿದರು, ತರ್ಕಿಸಿದರು, ಚರ್ಚಿಸಿದರು, ಆದರೆ ಎಲ್ಲವೂ ನಿಷ್ಪಲವಾಯಿತು.
“ನವೀನ – ಶಿಕ್ಷಣದ – ‘ ವೈಶಿಷ್ಟ್ಯಗಳೇನು?
“ನವೀನ – ಶಿಕ್ಷಣವು” ಮಹಾತ್ಮಾಗಾಂಧೀಯವರ ವೇರಣೆಯಿಂದರಲವು ವೀರಭವಾಯಿತು. ಈ
ಪೇರಣೆಯಿಂದ ಕೆಲವು ಶಾಲೆಗಳಲ್ಲಿ ಪ್ರಾರಂಭವಾಯಿತು. ಈ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹಲವು ತರಹದ ಔದ್ಯೋಗಿಕ ಶಿಕ್ಷಣವನ್ನು ಕೊಡುವುದು, ಅವರಲ್ಲಿ ಹಸ್ತಕೌಶಲ್ಯವನ್ನು, ದೇಹಶ್ರಮದಲ್ಲಿ ಗೌರವ ಭಾವವನ್ನು ಉಂಟು ಮಾಡುವುದು ಒಂದು ಭಾಗವಾಗಿತ್ತು. ಕೆಲವರಿಗೆ ಬಡಗಿಯ ಕೆಲಸ, ಕೆಲವರಿಗೆ ಬೆತ್ತದ ಕುರ್ಚಿ ಕೆಲಸ ಇತ್ಯಾದಿ ಸಾಮಗ್ರಿಗಳನ್ನು ಮಾಡುವ, ಕೆಲವರಿಗೆ ಕೃಷಿ, ಕೆಲವರಿಗೆ ಮಗ್ಗದ ಕೆಲಸವನ್ನು ಕಲಿಸಲಾಗುತ್ತಿತ್ತು.

ಇತರೆ ವಿಷಯಗಳನ್ನು ಓದಿ
- ಮಗ್ಗದ ಸಾಹೇಬ ನೋಟ್ಸ್ ಇತರೆ ಪ್ರಶ್ನೋತ್ತರಗಳು
- 8th ಮಗ್ಗದ ಸಾಹೇಬ ನೋಟ್ಸ್ ಒಂದು ಅಂಕದ ಪ್ರಶ್ನೋತ್ತರಗಳು
- ಮಗ್ಗದ ಸಾಹೇಬ ನೋಟ್ಸ್ 2-3 ವಾಕ್ಯದಲ್ಲಿ ಉತ್ತರಿಸಿ