human geography in kannada, ಮಾನವ ಭೂಗೋಳಶಾಸ್ತ್ರ ನೋಟ್ಸ್,Geography Chapter 1 Human Geography Questions and Answers, Notes Pdf, 2nd PUC Geography Question Bank with Answers in Kannada
2nd PUC Geography Notes In Kannada Chapter 1
ಈ ಲೇಖನದಲ್ಲಿ ದ್ವಿತೀಯ ಪಿಯುಸಿ ಭೂಗೋಳ ಶಾಸ್ತ್ರದ ಮೊದಲ ಅಧ್ಯಾಯದ ಒಂದು ಮತ್ತು ಎರಡು ಅಂಕದ ಪ್ರಶ್ನೋತ್ತರಗಳನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.


ಒಂದು ಅಂಕದ ಪ್ರಶ್ನೋತ್ತರಗಳು
ಭೂಗೋಳ ಶಾಸ್ತ್ರದ ಎರಡು ಮುಖ್ಯ ವಿಭಾಗಗಳನ್ನು ಹೆಸರಸಿ.
- ಪ್ರಾಕೃತಿಕ ಭೂಗೋಳ ಶಾಸ್ತ್ರ
- ಮಾನವ ಭೂಗೋಳ ಶಾಸ್ತ್ರ
ಪರಿಮಾಣಾತ್ಮಕ ಕ್ರಾಂತಿ ಎಂದರೇನು?
ಮಾನವ ಭೂಗೋಳ ಶಾಸ್ತ್ರದ ಅಧ್ಯಯನದಲ್ಲಿ ಸಂಖ್ಯಾತ್ಮಕ ಹಾಗೂ ಪರಿಮಾಣಾತ್ಮಕ ವಿಧಾನಗಳ ಬಳಕೆಯನ್ನು ‘ಪರಿಣಾತ್ಮಕ ಕ್ರಾಂತಿ’ ಎನ್ನುವರು.
ಮಾನವ ಭೂಗೋಳ ಶಾಸ್ತ್ರದ ಪಿತಾಮಹನಾರು?
ಫೈಡ್ರಿಚ್ ಬ್ಯಾಟೈಲ್
ಪರಿಸರ ಪ್ರಭುತ್ವ ಎಂದರೇನು?
ಪರಿಸರವು ಮಾನವ ಹಾಗೂ ಆತನ ಚುಟುವಟಿಕೆಗಳನ್ನು ನಿಯಂತ್ರಿಸುವ ಪ್ರಕ್ರಿಯೆಯನ್ನು ‘ಪರಿಸರ ಪ್ರಭುತ್ವವಾದ’ – ಎನ್ನುವರು.
ಪ್ರಾಕೃತಿಕ ಭೂಗೋಳ ಶಾಸ್ತ್ರ ಎಂದರೇನು?
ಭೂಮೇಲ್ಮನ ಪ್ರಾಕೃತಿಕ ಸ್ವರೂಪಗಳನ್ನು ಕುರಿತಾದ ವೈಜ್ಞಾನಿಕ ಅಧ್ಯಯನವೇ ಪ್ರಾಕೃತಿಕ ಭೂಗೋಳ ಶಾಸ್ತ್ರವಾಗಿದೆ.
ಉದಾ: ಭೂಮಿ, ಗಾಳಿ, ನೀರು, ವಾತಾವರಣ ಇತ್ಯಾದಿ.
ಮಾನವ ಭೂಗೋಳ ಶಾಸ್ತ್ರದ ಯಾವುದಾದರೊಂದು ವ್ಯಾಖ್ಯೆಯನ್ನು ಬರೆಯಿರಿ.
ಎಲೆನ್ ಸಿ, ಸೆಂಪಲ್‌ರವರ ಪಕಾರ “ಮಾನವ ಭೂಗೋಳ ಶಾಸ್ತ್ರವು ಅಸ್ಥಿರ ಭೂಮಿ ಮತ್ತು ಅವಿಶ್ರಾಂತ ಮಾನವನ ನಿರಂತರ ಬದಲಾವಣೆಯ ಸಂಬಂಧದ ಅಧ್ಯಯನವಾಗಿದೆ.
human geography in kannada

ಮಾನವ ಭೂಗೋಳ ಶಾಸ್ತ್ರ ಎಂದರೇನು?
ಭೂಮೇಲ್ಮನ ಮಾನವ ನಿರ್ಮಿತ ಸ್ವರೂಪಗಳನ್ನು ಕುರಿತು ವೈಜ್ಞಾನಿಕ ಅಧ್ಯಯನವೇ ‘ಮಾನವ ಭೂಗೋಳ ಶಾಸ್ತ
ಆರ್ಥಿಕ ಭೂಗೋಳ ಶಾಸ್ತ್ರ ದರೇನು?
ಮಾನವ ಆರ್ಥಿಕ ಚಟುವಟಿಕೆ ಬಗ್ಗೆ ವೈಜ್ಞಾನಿಕವಾಗಿ ಅಭ್ಯಸಿಸುವ ಬೌಗೋಳಿಕ ಅಂಶಗಳ ಪ್ರಭಾವವನ್ನು ಆರ್ಥಿಕ ಭೂಗೋಳ ಶಾಸ್ತ್ರ ಎನ್ನುತ್ತೇವೆ.
ರಾಜಕೀಯ ಭೂಗೋಳ ಶಾಸ್ತ್ರ ಎಂದರೇನು?
ರಾಜ್ಯ ಮತ್ತು ರಾಷ್ಟ್ರಗಳ ಸ್ನಾನ, ಇವುಗಳ ಗಡಿ ರೇಖೆಗಳ ಉಗಮ, ರಾಜಕೀಯ ನಿರ್ಧಾರಗಳ ಮೇಲೆ ಭೌಗೋಳಿಕ ಪ್ರಭಾವ ಮೊದಲಾದವುಗಳನ್ನು ಅಭ್ಯಸಿಸುವುದು.
ನಗರ ಭೂಗೋಳ ಶಾಸ್ತ್ರ ಎಂದರೇನು?
ನಗರ ಭೂಗೋಳ ಶಾಸ್ತ್ರವು ನಗರಗಳ ಸ್ನಾನ, ಬೆಳವಣಿಗೆ, ನಗರ ಅಂಚಿನ ಪ್ರದೇಶಗಳ ಮಾರ್ಪಾಡು, ಮತ್ತು ನಗರ ಜನಸಂಖ್ಯೆ ಹಂಚಿಕೆಯನ್ನು ಅಭ್ಯಸಿಸುತ್ತದೆ.
ಮಾನವ ಭೂಗೋಳ ಶಾಸ್ತ್ರದಲ್ಲಿ ಸಂಖ್ಯಾಕ್ರಾಂತಿಯು ಪರಿಚಯಿಸಿದ ವರ್ಷ ಯಾವುದು?
1960
ವಸತಿ ಭೂಗೋಳ ಶಾಸ್ತ್ರ ಎಂದರೇನು?
ಒಂದು ಪ್ರದೇಶದಲ್ಲಿ ಕಂಡುಬರುವ ವಸತಿಗಳ ಹಂಚಿಕೆ ಇವುಗಳ ಸ್ಥಾನ, ಸ್ವರೂಪ, ಕಾರ್ಯ, ಸಂಘಟನೆ ಮೊದಲಾದ – ಮೂಲಾಂಶಗಳನ್ನು ಅಭ್ಯಸಿಸುವುದು.
2nd puc geography kannada medium

ಸಾಂಸ್ಕೃತಿಕ ಹಾಗೂ ಸಾಮಾಜಿಕ ಭೂಗೋಳ ಶಾಸ್ತ್ರ ಎಂದರೇನು?
ಪ್ರಪಂಚದ ಸಾಮಾಜಿಕ ಜೀವನದ ಬದಲಾವಣೆ, ಹಂಚಿಕೆ ಮತ್ತು ಸಾಂಸ್ಕೃತಿಕ ವಿಕಾಸವನ್ನು ಅಧ್ಯಯನ ಮಾಡುವ ಶಾಸ್ತ್ರವನ್ನು ಸಾಂಸ್ಕೃತಿಕ ಹಾಗೂ ಸಾಮಾಜಿಕ ಭೂಗೋಳ ಶಾಸ್ತ್ರ ಎನ್ನುವರು
ಜನಸಂಖ್ಯಾ ಭೂಗೋಳಶಾಸ್ತ್ರ ಎಂದರೇನು?
ಒಂದು ಪ್ರದೇಶದ ಜನಸಂಖ್ಯೆಯನ್ನು ಬೌಗೋಳಿಕ ಪರಿಸರದ ಹಿನ್ನೆಲೆಯಲ್ಲಿ ಅಭ್ಯಸಿಸುವುದು
2nd puc geography kannada medium notes

ಎರಡು ಅಂಕದ ಪ್ರಶ್ನೋತ್ತರಗಳು
ವಸತಿ ಭೂಗೋಳ ಶಾಸ್ತ್ರದ ಯಾವುದಾದರೂ ಎರಡು ಮೂಲಾಂಶಗಳನ್ನು ತಿಳಿಸಿ.
- ವಸತಿಗಳ ಹಂಚಿಕೆ
- ವಸತಿಗಳ ಸ್ಥಾನ
ನವೀಕರಿಸಿದ ಪರಿಸರವಾದ ಎಂದರೇನು?
ಪರಿಸರ ಪ್ರಭುತ್ವವಾದ ಹಾಗೂ ಸಾಧ್ಯತಾವಾದದ ನಡುವಿನ ಕ್ರಮಬದ್ಧವಾದ ಹೊಂದಾಣಿಕೆಯಲ್ಲಿ ನಿಂತು ಹೊರಡುವ ಮತ್ತು ನವೀಕರಿಸಿದ ಪರಿಸರವಾದ ಎನ್ನುವರು.
ನಗರ ಭೂಗೋಳ ಶಾಸ್ತ್ರ ಎಂದರೇನು?
ಗರ ಭೂಗೋಳ ಶಾಸ್ತ್ರವು ನಗರಗಳ ಸ್ಥಾನ, ಬೆಳವಣಿಗೆ, ನಗರ ಅಂಚಿನ ನಗರ ಜನಸಂಖ್ಯೆ ಹಾಗೂ ಹಂಚಿಕೆ ಅಭ್ಯಸಿಸುತ್ತದೆ.
ಮಾನವ ಭೂಗೋಳ ಶಾಸ್ತ್ರ ಎಂದರೇನು?
ಭೂಮೇಲ್ಮನ ಮಾನವ ನಿರ್ಮಿತ ಸ್ವರೂಪಗಳ ಕುರಿತಾದ ವೈಜ್ಞಾನಿಕ ಅಧ್ಯಯನವೇ ‘ಮಾನವ ಭೂಗೋಳ ಶಾಸ್ತ್ರ’
ಉದಾ: ಕೃಷಿ, ಕೈಗಾರಿಕೆ, ಸಾರಿಗೆ, ಪುವಾಸೋದ್ಯಮ ವ್ಯಾಪಾರ, ಜನಸಂಖ್ಯಾ ಗಾತ್ರ ಇತ್ಯಾದಿ.
ಪ್ರಾಕೃತಿಕ ಭೂಗೋಳ ಶಾಸ್ತ್ರ ಮಾನವ ಭೂಗೋಳ ಶಾಸ್ತ್ರದ ನಡುವಿನ ವ್ಯತ್ಯಾಸವನ್ನು ತಿಳಿಸಿ.
ಭೂಮೇಲ್ಮನ ಪ್ರಾಕೃತಿಕ ಸ್ವರೂಪಗಳನ್ನು ಕುರಿತಾದ ವೈಜ್ಞಾನಿಕ ಅಧ್ಯಯನವೇ ಪ್ರಾಕೃತಿಕ ಭೂಗೋಳ ಶಾಸ್ತ್ರ
ಮಾನವ ಭೂಗೋಳ ಶಾಸ್ತ್ರದ ಪ್ರಮುಖ ಶಾಖೆಗಳನ್ನು ಹೆಸರಿಸಿ.
- ಆರ್ಥಿಕ ಭೂಗೋಳ ಶಾಸ್ತ್ರ
- ರಾಜಕೀಯ ಭೂಗೋಳ ಶಾಸ್ತ್ರ
- ನಗರ ಭೂಗೋಳ ಶಾಸ್ತ್ರ
- ಜನಸಂಖ್ಯಾ ಭೂಗೋಳ ಶಾಸ್ತ್ರ
- ವಸತಿ ಭೂಗೋಳ ಶಾಸ್ತ್ರ
ಮಾನವ ಭೂಗೋಳಶಾಸ್ತ್ರ ಪ್ರಶ್ನೋತ್ತರಗಳು

ಆರ್ಥಿಕ ಭೂಗೋಳ ಶಾಸ್ತ್ರ ಮತ್ತು ರಾಜಕೀಯ ಭೂಗೋಳ ಶಾಸ್ತ್ರವನ್ನು ವಿವರಿಸಿ.
ಮಾನವ ಆರ್ಥಿಕ ಚಟುವಟಿಕೆ ಬಗ್ಗೆ ವೈಜ್ಞಾನಿಕವಾಗಿ ಅಭ್ಯಸಿಸುವ ಭೌಗೋಳಿಕ ಅಂಶಗಳ ಪ್ರಭಾವನ್ನು ಆರ್ಥಿಕ ಭೂಗೋಳ ಶಾಸ್ತ್ರ ಎನ್ನುತ್ತೇವೆ.
ಮಾನವ ಭೂಗೋಳ ಶಾಸ್ತ್ರದ ನಾಲ್ಕು ಅಧ್ಯಯನ ವಿಧಾನಗಳನ್ನು ತಿಳಿಸಿ.
- ಮಾನವನ ವರ್ತನೆಗಳು
- ಮಾನವನ ಯೋಗಕೇ ಮ
- ಮಾನವ ಸ್ವಭಾವ
- ಮಾರ್ಕ್ವಾದ ಆಧಾರಿತ ತಾರ್ಕಿಕ ಪರಿಭಾವನೆ
ಮಾನವ ಭೂಗೋಳ ಶಾಸ್ತ್ರದ ಪ ನಾಲ್ಕು ಪ್ರಾಮುಖ್ಯತೆಯನ್ನು ತಿಳಿಸಿ.
- ಮಾನವನ ಆಧುನಿಕ ಜೀವನ ಶೈಲಿಯ ವೈವಿಧ್ಯತೆಯನ್ನು ಪ್ರತಿಬಿಂಬಿಸುವುದು.
- ಭೂಮಿಯ ಸಂಸ್ಮರಣೆ ಜೊತೆಗೆ ಅದರ ಪರಿಮಿತಿಯನ್ನು ತಿಳಿಸುವುದು.
- ಯೋಜನೆಗಳನ್ನು ರೂಪಿಸಲು ಇದು ನೆರವಾಗುವುದು.
- ಮಾನವ ಭೂಗೋಳ ಶಾಸ್ತ್ರ ವಿವಿಧ ಸ್ಥಳಗಳ ಸಂಸ್ಕೃತಿ ಹಾಗೂ ಸಾಮಾಜಿಕ ಅಂಶಗಳನ್ನು ಪರಿಶೀಲಿಸುತ್ತದೆ.
FAQ
ಮಾನವ ಭೂಗೋಳ ಶಾಸ್ತ್ರದ ಪಿತಾಮಹನಾರು?
ಫೈಡ್ರಿಚ್ ಬ್ಯಾಟೈಲ್
ಪರಿಮಾಣಾತ್ಮಕ ಕ್ರಾಂತಿ ಎಂದರೇನು?
ಮಾನವ ಭೂಗೋಳ ಶಾಸ್ತ್ರದ ಅಧ್ಯಯನದಲ್ಲಿ ಸಂಖ್ಯಾತ್ಮಕ ಹಾಗೂ ಪರಿಮಾಣಾತ್ಮಕ ವಿಧಾನಗಳ ಬಳಕೆಯನ್ನು ‘ಪರಿಣಾತ್ಮಕ ಕ್ರಾಂತಿ’ ಎನ್ನುವರು.
2puc giyogrpi nods in kanada
Please geography nots pdf 2nd puc all lesson