ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು, Karnatakadalli British Alvikege Pratirodhagalu Question Answer, Notes Pdf, KSEEB Social Science, karnatakadalli british alvikege pratirodhagalu question answer
ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು ಪಾಠ 4
ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ
1. ಭಾರತದ ಚರಿತ್ರೆಯಲ್ಲಿ 18 ನೇ ಶತಮಾನವನ್ನು ಏನೆಂದು ಚಿತ್ರಿಸಲಾಗಿದೆ ?
ಭಾರತದ ಚರಿತ್ರೆಯಲ್ಲಿ 18 ನೇ ಶತಮಾನವನ್ನು ರಾಜಕೀಯ ಸಮಸ್ಯೆಗಳ ಶತಮಾನ ಎಂದು ಚಿತ್ರಿಸಲಾಗಿದೆ .
2. ಭಾರತದ ಚರಿತ್ರೆಯಲ್ಲಿ 18 ನೇ ಶತಮಾನವನ್ನು ರಾಜಕೀಯ ಸಮಸ್ಯೆಗಳ ಶತಮಾನ ಎಂದು ಚಿತ್ರಿಸಲಾಗಿದೆ.ಏಕೆ ?
ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು
ಭಾರತದ ಚರಿತ್ರೆಯಲ್ಲಿ 18 ನೇ ಶತಮಾನವನ್ನು ರಾಜಕೀಯ ಸಮಸ್ಯೆಗಳ ಶತಮಾನ ಎಂದು ಚಿತ್ರಿಸಲಾಗಿದೆ ಏಕೆಂದರೆ ಮೊಘಲ್ ಚಕ್ರವರ್ತಿ ಔರಂಗಜೇಬನ ಮರಣ 1707 ರಲ್ಲಿ ಸಂಭವಿಸಿದ್ದು .
3. ಮೊದಲನೆಯ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಯಾಯಿತು ?
ಮೊದಲನೆಯ ಆಂಗ್ಲೋ ಮೈಸೂರು ಯುದ್ಧ ಮದ್ರಾಸ್ ಒಪ್ಪಂದದೊಂದಿಗೆ ಕೊನೆಯಾಯಿತು .
4. ಎರಡನೆಯ ಆಂಗ್ಲೋ ಮೈಸೂರು ಯುದ್ದಕ್ಕೆ ಮುಖ್ಯ ಕಾರಣವೇನು ?
ಬ್ರಿಟಿಷರು ಮಾಹೆಯನ್ನು ವಶಪಡಿಸಿಕೊಂಡಿದ್ದು ಎರಡನೆ ಆಂಗ್ಲೋ ಮೈಸೂರು ಯುದ್ಧಕ್ಕೆ ಮುಖ್ಯ ಕಾರಣವಾಗಿದೆ .
5. ಎರಡನೆಯ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಹೈದರಾಲಿ ಯಾವ ಕದನದಲ್ಲಿ ಪರಾಭವಗೊಂಡನು ?
ಎರಡನೆ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಫೋರ್ಟೋನೋವೆ ಯಾವ ಕದನದಲ್ಲಿ ಪರಾಭವಗೊಂಡನು .
6.ಎರಡನೆಯ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಯಾಯಿತು ?
ಎರಡನೆ ಆಂಗ್ಲೋ ಮೈಸೂರು ಯುದ್ಧ ಮಂಗಳೂರು ಒಪ್ಪಂದದೊಂದಿಗೆ ಕೊನೆಯಾಯಿತು .
7. ಬ್ರಿಟಿಷರನ್ನು ಸತತವಾಗಿ ಕಾಡಿದ ಏಕೈಕ ಭಾರತೀಯ ರಾಜ ಯಾರು ?
ಬ್ರಿಟಿಷರನ್ನು ಸತತವಾಗಿ ಕಾಡಿದ ಏಕೈಕ ಭಾರತೀಯ ರಾಜ ಟಿಪ್ಪು ಸುಲ್ತಾನ . 8. ಮೂರನೇ ಆಂಗ್ಲೋ ಮೈಸೂರು ಯುದ್ದಕ್ಕೆ ಮುಖ್ಯ ಕಾರಣವೇನು ?
ಮೂರನೇ ಆಂಗ್ಲೋ ಮೈಸೂರು ಯುದ್ದಕ್ಕೆ ಮುಖ್ಯ ಕಾರಣ ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ
9. ಮೂರನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಯಾಯಿತು ?
ಮೂರನೇ ಆಂಗ್ಲೋ ಮೈಸೂರು ಯುದ್ಧ ಶ್ರೀರಂಗಪಟ್ಟಣ ಒಪ್ಪಂದದೊಂದಿಗೆ ಕೊನೆಯಾಯಿತು .
10. ವಾಫ್ ಎಂದರೇನು ?
ವಾಫ್ ಎಂದರೆ ಹುಲಿ
11. ರಾಣಿ ಚೆನ್ನಮ್ಮಳ ದತ್ತು ಮತ್ತೆ ಯಾರು ?
ರಾಣಿ ಚೆನ್ನಮ್ಮಳ ದತ್ತು ಮತ್ರ ಶಿವಲಿಂಗಪ್ಪ
12 ಇಂದಿಗೂ ಕನ್ನಡ ನಾಡಿಗೆ ಆದರ್ಶಪ್ರಾಯಳಾಗಿರುವವರು ಯಾರು ?
ಇಂದಿಗೂ ಕನ್ನಡ ನಾಡಿಗೆ ಆದರ್ಶಪ್ರಾಯಳಾಗಿರುವವರು ರಾಣಿ ಚೆನ್ನಮ್ಮ
13. ಸಂಗೊಳ್ಳಿ ರಾಯಣ್ಣನನ್ನು ಎಲ್ಲಿ ಗಲ್ಲಿಗೇರಿಸಲಾಯಿತು ?
ಸಂಗೊಳ್ಳಿ ರಾಯಣ್ಣನನ್ನು ಸಂದಗಡದಲ್ಲಿ ಗಲ್ಲಿಗೇರಿಸಲಾಯಿತು .
14. ಅಮರ ಸುಳ್ಯದ ಬಂಡಾಯದ ಕೇಂದ್ರ ಸ್ಥಾನಗಳು ಯಾವುವು ?
ಅಮರ ಸುಳ್ಯದ ಬಂಡಾಯದ ಕೇಂದ್ರ ಸ್ಥಾನಗಳು – ಸುಳ್ಯ , ಬೆಳ್ಳಾರೆ ಪುತ್ತೂರು .
15. ಸುರಪುರ ಬಂಡಾಯದ ನಾಯಕ ಯಾರು ?
ಸುರಪುರದ ಬಂಡಾಯದ ನಾಯಕ – ವೆಂಕಟಪ್ಪ ನಾಯಕ
16. ಕೊಪ್ಪಳ ಬಂಡಾಯದ ನಾಯಕ ಯಾರು ?
ಕೊಪ್ಪಳ ಬಂಡಾಯದ ನಾಯಕ ವೀರಪ್ಪ
ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. ಮೊದಲನೆಯ ಆಂಗ್ಲೋ ಮೈಸೂರ್ ಯುದ್ಧ ……..ಮತ್ತು ……..ರ ನಡುವೆ ನಡೆಯಿತು
( ಹೈದರ್ ಅಲಿ ಮತ್ತು ಬ್ರಿಟಿಷರ )
2. ಎರಡನೆಯ ಆಂಗ್ಲೋ ಮೈಸೂರ್ ಯುದ್ಧವು ………… ಒಪ್ಪಂದದೊಂದಿಗೆ ಕೊನೆಗೊಂಡಿತು
( ಮದ್ರಾಸ್ )
3. ಕಿತ್ತೂರು ಚೆನ್ನಮ್ಮ …….ಎಂಬ ಹುಡುಗನನ್ನು ದತ್ತು ಪಡೆದಿದ್ದಳು .
( ಶಿವಲಿಂಗಪ್ಪ )
4. ಕಿತ್ತೂರು ಚೆನ್ನಮ್ಮನ ಸಂಸ್ಥಾನದ ರಾಯಣ್ಣನ ಊರು …….
( ಸಂಗೊಳ್ಳಿ )
5. ಸುರಪುರವು ಈಗಿನ ……..ಜಿಲ್ಲೆಯಲ್ಲಿದೆ .
( ಯಾದಗಿರಿ ) .
6.ಈಗಿನ ಬಾಗಲಕೋಟೆ ಜಿಲ್ಲೆಯ ………ಬೇಡರು ಬ್ರಿಟಿಷರ ವಿರುದ್ಧ ದಂಗೆಯೆದ್ದಿದ್ದರು .
( ಹಲಗಲಿ )
7. ಅಮರ ಸುಳ್ಯ ಬಂಡಾಯವು ಮೂಲತಃ ………. ಬಂಡಾಯ
( ರೈತ ಬಂಡಾಯ )
ಎರಡನೆಯ ಆಂಗ್ಲೋ ಮೈಸೂರ್ ಯುದ್ಧವು ………… ಒಪ್ಪಂದದೊಂದಿಗೆ ಕೊನೆಗೊಂಡಿತು?
ಮದ್ರಾಸ್
ಸುರಪುರವು ಈಗಿನ ……..ಜಿಲ್ಲೆಯಲ್ಲಿದೆ ?
ಯಾದಗಿರಿ
ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು
ಹತ್ತನೇಯ ತರಗತಿ ಸಮಾಜ ವಿಜ್ಞಾನ ಪಠ್ಯದ ನೋಟ್ಸ್
ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಪ್ರಶ್ನೆ ಉತ್ತರ
ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಪ್ರಶ್ನೋತ್ತರಗಳು
ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ
- ಕನ್ನಡ
- ಇತಿಹಾಸ
- ಭೂಗೋಳಶಾಸ್ತ್ರ
- ಭಾರತದ ಸಂವಿಧಾನ
- ವಿಜ್ಞಾನ
- ಅರ್ಥಶಾಸ್ತ್ರ
- ಮಾನಸಿಕ ಸಾಮರ್ಥ್ಯ
- ಇಂಗ್ಲೀಷ್ ವ್ಯಾಕರಣ
- ಪ್ರಚಲಿತ ವಿದ್ಯಮಾನ
- ಸಾಮಾನ್ಯ ಜ್ಞಾನ