50+ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು | General Knowledge in Kannada Question And Answer

ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು | kannada general knowledge questions and answers

General Knowledge in Kannada Question And Answer

kannada general knowledge questions and answers, ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು, gk quiz with questions and answers in kannada, general knowledge in kannada question and answer

ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

Spardhavani Telegram

ಡಾ. ರಾಜಕುಮಾರ್ ಅವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು?

  • 1995
  • 1992
  • 1993
  • 1991

ಆಚಾರ್ಯ ವಿನೋಬಾ ಭಾವೆ ಅವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ನೀಡಲಾಯಿತು?

  • 1954
  • 1958
  • 1965
  • 1967
ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು । Kannada General Knowledge Best No1 Quiz Notes
ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು । Kannada General Knowledge Best No1 Quiz Notes

ಮದರ ತೆರೆಸಾ ರವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ನೀಡಲಾಯಿತು?

  • 1962
  • 1963
  • 1967
  • 1965

ವರ್ಗಿಸ ಕುರಿಯನ್ ಅವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ನೀಡಲಾಯಿತು?

  • 1963
  • 1962
  • 1965
  • 1961

ಭಾರತದ ಹಸಿರು ಕ್ರಾಂತಿಯ ಪಿತಾಮಹ ಯಾರು?

  • ವರ್ಗಿಸ ಕುರಿಯನ್
  • ಎಂ.ಎಸ್.ಸ್ವಾಮಿನಾಥನ್
  • ನಾರ್ಮನ್ ಬೋರ್ಲಾಂಗ್

ಎಂ.ಎಸ್. ಸುಬ್ಬಲಕ್ಷ್ಮಿಅವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು?

  • 1995
  • 1998
  • 1992
  • 1991

ಈ ಕೆಳಗಿನ ಯಾವ ದಿನದಂದು ಪ್ರತಿವರ್ಷ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ?

  • ಜೂನ್05
  • ಜೂನ್6
  • ಜೂನ್ 08
  • ಜೂನ್ 07

ಆರ್.ಕೆ.ಲಕ್ಷ್ಮಣರಾವ ರವರು ಪ್ರಸಿದ್ಧ?

  • ವ್ಯಂಗ್ಯ ಚಿತ್ರಕಾರರು
  • ಸಂಗೀತಗಾರರು
  • ನೃತ್ಯಗಾರರು
  • ಯಕ್ಷಗಾನ ಕಲಾವಿದರು


ಕಿರಣ್ ಬೇಡಿ ಅವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ನೀಡಲಾಯಿತು?.. ]

  • 1997
  • 1994
  • 1993
  • 1995

ಭಾರತದ ಮೊಟ್ಟಮೊದಲ ಕಾಮಧೇನು ಗೋವು ಅಭಯಾರಣ್ಯವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?

  • ತಮಿಳುನಾಡು
  • ಮಹಾರಾಷ್ಟ್ರ
  • ಗುಜರಾತ್
  • ಕೇರಳ

ಭಾರತದ ಮೊಟ್ಟಮೊದಲ ಆನೆ ಪುನರ್ವಸತಿ ಕೇಂದ್ರವನ್ನು ಈ ಕೆಳಗಿನ ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?

  • ಕೇರಳ
  • ಮಣಿಪುರ
  • ಹರಿಯಾಣ
  • ತಮಿಳುನಾಡು

ಈ ಕೆಳಗಿನ ಯಾವ ವರ್ಷದಲ್ಲಿ ಹುಲಿ ಯೋಜನೆ ಜಾರಿಗೆ ಬಂದಿತ್ತು?

  • 1973
  • 1978
  • 1972
  • 1975

ಈ ಕೆಳಗಿನ ಯಾವ ವರ್ಷದಲ್ಲಿ ಆನೆ ಯೋಜನೆ ಜಾರಿಗೆ ಬಂದಿತ್ತು?

  • 1995
  • 1992
  • 1994
  • 1991

ಚೇಳು ವಿನ ಉಸಿರಾಟದ ಅಂಗ ಯಾವುದು?

  • ಶ್ವಾಸಕೋಶ
  • ಬುಕ್ ಲಂಗ್ಸ್
  • ಚರ್ಮ
  • ಕಿವಿರು

ಮೀನಿನ ಉಸಿರಾಟದ ಅಂಗ ಯಾವುದು?

  • ಚರ್ಮ
  • ಕಿವಿರು
  • ಶ್ವಾಸನಾಳ
  • ಶ್ವಾಸಕೋಶ

kannada general knowledge questions and answers

ಲಾಲ್ ಬಹುದ್ದೂರ್ ಶಾಸ್ತ್ರಿ ಅವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ಭಾರತರತ್ನ ಪ್ರಶಸ್ತಿಯನ್ನು ನೀಡಲಾಯಿತು?

  • 1966
  • 1968
  • 1965
  • 1970

ಜಗತ್ತಿನಲ್ಲಿ ಮೊದಲ ಬಾರಿಗೆ ನಿಪಾ ವೈರಸ್ ಯಾವ ದೇಶದಲ್ಲಿ ಕಂಡು ಬಂದಿತ್ತು?

  • ಚೀನಾ
  • ಮಲೇಶಿಯಾ
  • ದಕ್ಷಿಣ ಆಫ್ರಿಕಾ
  • ಅಮೆರಿಕ

ಡಾ. ರಾಜಕುಮಾರ್ ಅವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು?

  • 1995
  • 1992
  • 1993
  • 1991

ಈ ಕೆಳಗಿನ ಯಾವ ವರ್ಷದಲ್ಲಿ ಲತಾ ಮಂಗೇಸ್ಕರ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು?

  • 1988
  • 1987
  • 1989
  • 1995

ಈ ಕೆಳಗಿನ ಯಾವ ವರ್ಷದಲ್ಲಿ ಅಮಿತಾ ಬಚ್ಚನ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು?

  • 2016
  • 2019
  • 2018
  • 2017

ಈ ಕೆಳಗಿನ ಯಾವ ವರ್ಷದಲ್ಲಿ ದೇವಿಕಾ ರಾಣಿ ಅವರಿಗೆ ದಾದಾ ಸಾಹೇಬ ಪಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು?

  • 1967
  • 1969
  • 1968
  • 1970
ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರ

ಸರ್ದಾರ್ ವಲ್ಲಭಬಾಯಿ ಪಟೇಲ್ ರವರ ಏಕತಾ ಪ್ರತಿಮೆ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?

  • ತಮಿಳುನಾಡು
  • ಮಹಾರಾಷ್ಟ್ರ
  • ಹರಿಯಾಣ
  • ಗುಜರಾತ್

ಸರ್ದಾರ್ ವಲ್ಲಭಭಾಯಿ ಪಟೇಲರವರ ಏಕತಾ ಪ್ರತಿಮೆಯ ಎತ್ತರ ಎಷ್ಟು?

  • 182 ಮೀಟರ್
  • 180 ಮೀಟರ್
  • 185 ಮೀಟರ್
  • 183 ಮೀಟರ್

ಬನಾರಸ್ ಹಿಂದೂ ವಿಶ್ವವಿದ್ಯಾಲಯ ಈ ಕೆಳಗಿನ ಯಾವ ವರ್ಷದಲ್ಲಿ ಸ್ಥಾಪನೆಯಾಯಿತು?

  • 1915
  • 1918
  • 1916
  • 1920

ಈ ಕೆಳಗಿನ ಯಾವ ದಿನದಂದು ಪ್ರತಿವರ್ಷ ಸಿಂಹ ದಿನಾಚರಣೆಯನ್ನು ಆಚರಿಸಲಾಗುತ್ತದೆ?

  • ಆಗಸ್ಟ್10
  • ಆಗಸ್ಟ್ 12
  • ಆಗಸ್ಟ್ 15
  • ಜುಲೈ 29

ಈ ಕೆಳಗಿನ ಯಾವ ದಿನದಂದು ಪ್ರತಿವರ್ಷ ಆನೆ ದಿನಾಚರಣೆಯನ್ನು ಆಚರಿಸಲಾಗುತ್ತದೆ?

  • ಆಗಸ್ಟ್15
  • ಆಗಸ್ಟ್ 12
  • ಆಗಸ್ಟ್10
  • ಆಗಸ್ಟ್ 13

ಭಾರತದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಯಾವುದು?

  • ತಮಿಳುನಾಡು
  • ಕರ್ನಾಟಕ
  • ಆಸ್ಸಾಂ
  • ಕೇರಳ

ಕುವೆಂಪುರವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ಪಂಪ ಪ್ರಶಸ್ತಿಯನ್ನು ನೀಡಲಾಯಿತು?

  • 1955
  • 1989
  • 1988
  • 1967

ಅಟಲ್ ಬಿಹಾರಿ ವಾಜಪೇಯಿ ಅವರು ಈ ಕೆಳಗಿನ ಯಾವ ವರ್ಷದಲ್ಲಿ ನಿಧನರಾದರು?

  • 2018ಆಗಸ್ಟ್ 20
  • 2018 ಆಗಸ್ಟ್10
  • 2018 ಆಗಸ್ಟ್ 15
  • 2018ಆಗಸ್ಟ್ 16

ಈ ಕೆಳಗಿನ ಯಾವ ವರ್ಷದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು?

  • 1912
  • 1993
  • 1992
  • 1991

ಭಾರತ ದೇಶದ ಮೊದಲ ಪೆಂಗ್ವಿನ್ ಎಲ್ಲಿ ಜನಿಸಿತು?

  • ಗೋವಾ
  • ಕೊಲ್ಕತ್ತಾ
  • ಜಮ್ಮು ಕಾಶ್ಮೀರ
  • ಮುಂಬೈ

ಸರ್.ವಿ.ಎಸ್.ನೈಪಾಲ್ ಅವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು?

  • 2005
  • 2001
  • 2002
  • 2008

ಶ್ರೀ ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಯಾವ ಮನೆತನಕ್ಕೆ ಸೇರಿದವರು?

  • ಸಂಗಮ
  • ತುಳುವ್
  • ಅರವಿಡು
  • ಸಾಳುವ

ನೆಪೋಲಿಯನ್ ಬೋನಾಪಾರ್ಟೆ ಸಮಾಧಿ ಸ್ಥಳ ಎಲ್ಲಿ ಕಂಡುಬರುತ್ತದೆ?

  • ಹಾಲ್ಡಿಘಾಟ್
  • ತಿರುಚಿ
  • ಕೇಂಟುಕಿ
  • ಕೋರ್ಸಿಕಾ

ರವೀಂದ್ರನಾಥ ಟಾಗೋರ್ ರವರ ಸಮಾಧಿ ಸ್ಥಳ ಎಲ್ಲಿ ಕಂಡುಬರುತ್ತದೆ?

  • ವಾರಣಾಸಿ
  • ದೆಹಲಿ
  • ಕಟಕ್
  • ಶಾಂತಿನಿಕೇತನ್

ಕಬ್ಬು ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿ ಕಂಡುಬರುತ್ತದೆ?

  • ಕರ್ನಲ್
  • ಲಕ್ನೋ
  • ಕನ್ಪೂರ್
  • ದೆಹಲಿ
ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು । Kannada General Knowledge Best No1 Quiz Notes
100 ಸಾಮಾನ್ಯ ಜ್ಞಾನ ಪ್ರಶ್ನೆಗಳು

ಹೈನುಗಾರಿಕೆಯ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿ ಕಂಡುಬರುತ್ತದೆ?

  • ಮಾಥುರ್
  • ಪುಣೆ
  • ಮೈಸೂರು
  • ಕರ್ನಲ್

ಅರಣ್ಯ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿ ಕಂಡುಬರುತ್ತದೆ?

  • ದೆಹಲಿ
  • ಜಮ್ಮು ಕಾಶ್ಮೀರ
  • ಉತ್ತರಾಖಂಡ
  • ಡೆಹ್ರಾಡೂನ್

ತಂಬಾಕು ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿ ಕಂಡುಬರುತ್ತದೆ?

  • ಪುಣೆ
  • ಮೈಸೂರು
  • ವಾರಣಾಸಿ
  • ರಾಜಮಂಡ್ರಿ

ರೇಷ್ಮೆ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿ ಕಂಡುಬರುತ್ತದೆ?

  • ಹರಿಯಾಣ
  • ಗಾಂಧಿನಗರ
  • ಮೈಸೂರು
  • ಮುಂಬೈ

ಜೇನು ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿ ಕಂಡುಬರುತ್ತದೆ?

  • ವಿಜಯವಾಡ್
  • ಪುಣೆ
  • ಭೂಪಾಲ್
  • ಕೊಟ್ಟಾಯಂ

ತಾಜ್ ಮಹಲ್ ಯಾವ ನದಿಯ ದಂಡೆ ಮೇಲೆ ಕಂಡುಬರುತ್ತದೆ?

  • ಬ್ರಹ್ಮಪುತ್ರ ನದಿ
  • ಯಮುನಾ ನದಿ
  • ಗಂಗಾ ನದಿ
  • ಸಿಂಧೂ ನದಿ

ಹಂಪಿಯು ಈ ಕೆಳಗಿನ ಯಾವ ವರ್ಷದಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಂಡಿತು?

  • 1986
  • 1988
  • 1987
  • 1985

ಕುತುಬ್ ಮಿನಾರ್ ಅನ್ನು ಪೂರ್ಣಗೊಳಿಸಿದವರು ಯಾರು?

  • ಇಲ್ತಾಮಶ್
  • ಫಿರೋಜ ಶಾ
  • ಸಿಂಕಂಡರ್ ಲೋದಿ
  • ಬಲ್ಬನ

general knowledge questions in kannada with answers

ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು । Kannada General Knowledge Best No1 Quiz Notes
ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು । Kannada General Knowledge Best No1 Quiz Notes

ಜೈಪುರ ನಗರವನ್ನು……..ಎಂದು ಕರೆಯುತ್ತಾರೆ?

  • ಗೋಲ್ಡನ್ ಸಿಟಿ
  • ಹಳದಿ ಸಿಟಿ
  • ಪಿಂಕ ಸಿಟಿ
  • Red ಸಿಟಿ

Leave a Reply

Your email address will not be published. Required fields are marked *