ಸ್ವರಗಳು | ಹ್ರಸ್ವಸ್ವರಗಳು | ದೀರ್ಘ ಸ್ವರಗಳು
Swaragalu In Kannada Vyakarana

ಸ್ವರಗಳು ಎಂದರೇನು?
ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಸ್ವರಗಳು ಎಂದು ಕರೆಯುತ್ತಾರೆ
ಉದಾಹರಣೆಗೆ :- ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
ಸ್ವರಗಳು – 13
ಹೃಸ್ವ ಸ್ವರಗಳು-06
ದೀರ್ಘ ಸ್ವರಗಳು-07

ಹೃಸ್ವ ಸ್ವರಗಳು :– ಒಂದೇ ಮಾತ್ರೆ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಹೃಸ್ವ ಸ್ವರಗಳು ಎಂದು ಕರೆಯಲಾಗುತ್ತದೆ.
ಉದಾಹರಣೆಗೆ:- ಅ ಇ ಉ ಋ ಎ ಒ
ದೀರ್ಘ ಸ್ವರಗಳು:- ಎರಡು ಮಾತ್ರೆ ಕಾಲದಲ್ಲಿ ಉಚ್ಛರಿಸಲ್ಪಡುವ ಸ್ವರಗಳಿಗೆ ದೀರ್ಘ ಸ್ವರಗಳು ಎನ್ನಲಾಗುತ್ತದೆ.
ಉದಾಹರಣೆಗೆ:- ಆ ಈ ಊ ಏ ಐ ಓ ಔ
ಪ್ಲುತ ಸ್ವರ:- ಮೂರು ಮಾತ್ರೆ ಕಾಲದಲ್ಲಿ ಉಚ್ಛರಿಸಲ್ಪಡುವ ಸ್ವರಗಳಿಗೆ ಪ್ಲುತ ಸ್ವರಗಳು ಎನ್ನಲಾಗುತ್ತದೆ. ಇಲ್ಲಿ ದೀರ್ಘ ಸ್ವರಗಳನ್ನು ಎಳೆದು ಉಚ್ಚರಿಸಲಾಗುತ್ತದೆ.
ಉದಾಹರಣೆಗೆ: ಅಣ್ಣಾss , ಅಮ್ಮಾss, ತಮ್ಮಾ ss , ಗೆಳೆಯಾss , ಗುರುಗಳೇss

ಇತರೆ ವಿಷಯಗಳು
- ಎಲ್ಐಸಿ ಪಾಲಿಸಿ ಬಗ್ಗೆ ಮಾಹಿತಿ
- ಹಣದ ಅರ್ಥ ಮತ್ತು ಕಾರ್ಯಗಳು
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
- ಜಿ ಎಸ್ ಟಿ ಬಗ್ಗೆ ಮಾಹಿತಿ
- ತೇರಿಗೆ ಬಗ್ಗೆ ಮಾಹಿತಿ
- ಬ್ಯಾಂಕ್ ಬಗ್ಗೆ ಮಾಹಿತಿ
- ಹಣದ ಅರ್ಥ ಮತ್ತು ಕಾರ್ಯಗಳು
- ಭಾರತೀಯ ರಿಸರ್ವ್ ಬ್ಯಾಂಕ್ ನ ಕಾರ್ಯಗಳು