ಸವರ್ಣಧೀರ್ಘ ಸಂಧಿ | Savarna Deergha Sandhi
savarnadeergha sandhi examples in kannada, ಸವರ್ಣಧೀರ್ಘ ಸಂಧಿ, savarna deergha sandhi, savarna deergha sandhi examples, ಸವರ್ಣದೀರ್ಘ ಸಂಧಿ ಎಂದರೇನು?, savarnadeergha sandhi kannada grammar
savarnadeergha sandhi examples in kannada
ಈ ಲೇಖನದಲ್ಲಿ ಸವರ್ಣ ದೀರ್ಘಸಂಧಿಯ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಸವರ್ಣಧೀರ್ಘ ಸಂಧಿ:
ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.
ಉದಾಹರಣೆ :
ಜಲಜಾಕ್ಷಿ = ಜಲಜ + ಅಕ್ಷಿ
ಲಕ್ಷೀ + ಈಶ = ಲಕ್ಷ್ಮೀಶ
ದೇವ + ಅಸುರ = ದೇವಾಸುರ
ರವೀಂದ್ರ = ರವಿ + ಇಂದ್ರ
ಸುರ + ಅಸುರ = ಸುರಾಸುರ
ಕವಿ + ಇಂದ್ರ = ಕವೀಂದ್ರ
ಗಿರಿ + ಈಶ = ಗಿರೀಶ
ಮಹಾ + ಆತ್ಮ = ಮಹಾತ್ಮ
ಗುರೂಪದೇಶ = ಗುರು + ಉಪದೇಶ
ವಿದ್ಯಾಭ್ಯಾಸ = ವಿದ್ಯಾ + ಅಭ್ಯಾಸ
ಶುಭಾಶಯ = ಶುಭ + ಆಶಯ
ಭೂಮೀಶ್ವರ = ಭೂಮಿ + ಈಶ್ವರ
ಸಂಬಂದಿಸಿದ ಇತರೆ ಮಾಹಿಅನುನಾಸಿಕ ಸಂಧಿ ಕನ್ನಡ ವ್ಯಾಕರಣತಿ.
- ಸಂಸ್ಕೃತ ವ್ಯಂಜನ ಸಂಧಿಗಳ ವಿಧಗಳು
- ಅನುನಾಸಿಕ ಸಂಧಿ ಕನ್ನಡ ವ್ಯಾಕರಣ
- ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವಿಧಗಳಿವೆ ಅವು ಯಾವುವು
FAQ
ಸವರ್ಣದೀರ್ಘ ಸಂಧಿ ಎಂದರೇನು?
ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.
ಸವರ್ಣದೀರ್ಘ ಸಂಧಿ ಉದಾಹರಣೆ ಕನ್ನಡ
ಜಲಜಾಕ್ಷಿ = ಜಲಜ + ಅಕ್ಷಿ
ಲಕ್ಷೀ + ಈಶ = ಲಕ್ಷ್ಮೀಶ
Wow! !