Nakshatragalu in Kannada, ನಕ್ಷತ್ರಗಳ ಬಗ್ಗೆ ಮಾಹಿತಿ, nakshatragalu list in kannada, nakshatragala mahiti in kannada, information, notes, gk
Nakshatragalu in Kannada
ಯಾವುದೇ ಶುಭ ಕಾರ್ಯ ಮಾಡಲು ಶುಭಗಳಿಗೆ, ಶುಭ ನಕ್ಷತ್ರವನ್ನು ನೋಡುವುದು ಹಿಂದೂ ಸಂಪ್ರದಾಯ. ಉತ್ತಮ ನಕ್ಷತ್ರದಲ್ಲಿ ಕೆಲಸ ಆರಂಭಿಸಿದರೆ ಯಶಸ್ವಿಯಾಗುತ್ತದೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ.
ಇನ್ನು ನಿಮ್ಮ ಜನನ ದಿನಾಂಕ, ಗ್ರಹಗಳು, ಹುಟ್ಟಿದ ಸಮಯ, ಗಳಿಗೆ, ದಿನ ವಾರ, ತಿಂಗಳು ಇದೆಲ್ಲವನ್ನೂ ಆಧರಿಸಿ ಜನ್ಮ ಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತದೆ.
ಈ ಜನ್ಮ ಪತ್ರಿಕೆಯಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುವಂತಹವು ನಕ್ಷತ್ರಗಳಾಗಿವೆ. ಆದರೆ ನಕ್ಷತ್ರ ಎಂದರೇನು, ಒಟ್ಟು ಎಷ್ಟು ನಕ್ಷತ್ರಗಳಿವೆ, ಎಂದುಈ ಲೇಖನದಲ್ಲಿ ತಿಳಿದುಕೊಳ್ಳೋಣ.
ನಕ್ಷತ್ರ ಎಂದರೇನು?
ನಕ್ಷತ್ರ ಅಥವಾ ನಕ್ಷತ್ರಪುಂಜವು ಎರಡು ಪದಗಳ ಸಂಯೋಜನೆಯಾಗಿದೆ – ನಕ್ಸ್ ಎಂದರೆ ಆಕಾಶ ಮತ್ತು ಶತ್ರ ಎಂದರೆ ಪ್ರದೇಶ ಅಥವಾ ಪ್ರದೇಶ ಎನ್ನಲಾಗುತ್ತದೆ.
ಒಟ್ಟು ಎಷ್ಟು ನಕ್ಷತ್ರಗಳಿವೆ?
೨೭
೧. ಅಶ್ವಿನಿ
೨. ಭರಣಿ
೩. ಕೃತ್ತಿಕಾ
೪. ರೋಹಿಣಿ
೫. ಮೃಗಶಿರಾ
೬. ಆರಿದ್ರಾ
೭. ಪುನರ್ವಸು
೮. ಪುಷ್ಯ
೯. ಆಶ್ಲೇಷಾ
೧೦. ಮಖಾ
೧೧. ಪುಬ್ಬಾ ( ಪೂರ್ವ ಫಲ್ಗುಣೀ )
೧೨. ಉತ್ತರಾ ( ಉತ್ತರ ಫಲ್ಗುಣೀ )
೧೩. ಹಸ್ತ
೧೪. ಚಿತ್ರ ನಕ್ಷತ್ರಗಳು
೧೫. ಸ್ವಾತಿ
೧೬. ವಿಶಾಖ
೧೭. ಅನುರಾಧ
೧೮. ಜೇಷ್ಠ
೧೯. ಮೂಲ
೨೦. ಪೂರ್ವಾಷಾಢ
೨೧. ಉತ್ತರಾಷಾಢ
೨೨. ಶ್ರವಣ
೨೩. ಧನಿಷ್ಠ
೨೪. ಶತಭಿಷ
೨೫. ಪೂರ್ವಾಭಾದ್ರ
೨೬. ಉತ್ತರಾಭಾದ್ರ
೨೭. ರೇವತಿ
ವೈಜ್ಞಾನಿಕ ಸಂಗತಿ
ನಕ್ಷತ್ರಗಳು ಗ್ರಹಗಳಂತೆ ಸೂರ್ಯ ಮಂಡಲದಲ್ಲಿ ಇರುವುದಿಲ್ಲ ಹಾಗೂ ಭೂಮಿಯ ಮೇಲೆ ಪ್ರಭಾವ ಬೀರುವಷ್ಟು ಹತ್ತಿರದಲ್ಲೂ ಇಲ್ಲ. ನಕ್ಷತ್ರಗಳು ಕೋಟಿ ಕೋಟಿ ಮೈಲಿಗಳ ದೂರದಲ್ಲಿವೆ. ಅವುಗಳಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಕೋಟಿ ಕೋಟಿ ವರ್ಷಗಳೇ ಬೇಕು ಎನ್ನಲಾಗುತ್ತದೆ.
ಮೂಲಾ ನಕ್ಷತ್ರದಿಂದ ಹೊರಟ ಬೆಳಕು ಭೂಮಿಗೆ ತಲುಪಲು ಅಂದಾಜು 30 ಕೋಟಿ ವರ್ಷಗಳೇ ಬೇಕು. ಅವು (ಈ ನಕ್ಷತ್ರಗಳು) ಮಾನವನ ಜೀವಿತದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಇಂದಿನ ವಿಜ್ಞಾನದ ಪ್ರಕಾರ ನಕ್ಷತ್ರಗಳು ನಿರ್ಜೀವವಾಗಿದೆ, ಇದು ಅಗಾಧ ಗಾತ್ರದ ಬೆಂಕಿಯ ಉಂಡೆಗಳು.
ವೈಜ್ಞಾನಿಕ ಸಂಗತಿ
ನಕ್ಷತ್ರಗಳು ಗ್ರಹಗಳಂತೆ ಸೂರ್ಯ ಮಂಡಲದಲ್ಲಿ ಇರುವುದಿಲ್ಲ ಹಾಗೂ ಭೂಮಿಯ ಮೇಲೆ ಪ್ರಭಾವ ಬೀರುವಷ್ಟು ಹತ್ತಿರದಲ್ಲೂ ಇಲ್ಲ. ನಕ್ಷತ್ರಗಳು ಕೋಟಿ ಕೋಟಿ ಮೈಲಿಗಳ ದೂರದಲ್ಲಿವೆ. ಅವುಗಳಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಕೋಟಿ ಕೋಟಿ ವರ್ಷಗಳೇ ಬೇಕು ಎನ್ನಲಾಗುತ್ತದೆ.
ಮೂಲಾ ನಕ್ಷತ್ರದಿಂದ ಹೊರಟ ಬೆಳಕು ಭೂಮಿಗೆ ತಲುಪಲು ಅಂದಾಜು 30 ಕೋಟಿ ವರ್ಷಗಳೇ ಬೇಕು. ಅವು (ಈ ನಕ್ಷತ್ರಗಳು) ಮಾನವನ ಜೀವಿತದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ.
ಇಂದಿನ ವಿಜ್ಞಾನದ ಪ್ರಕಾರ ನಕ್ಷತ್ರಗಳು ನಿರ್ಜೀವವಾಗಿದೆ, ಇದು ಅಗಾಧ ಗಾತ್ರದ ಬೆಂಕಿಯ ಉಂಡೆಗಳು.
ಇನ್ನಷ್ಟು ಓದಿರಿ ….
ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು