ಮನಮೋಹನ್ ಸಿಂಗ್ ಅವರ ಜೀವನ ಚರಿತ್ರೆ | Manmohan Singh Information In Kannada

ಮನಮೋಹನ್ ಸಿಂಗ್ ಅವರ ಜೀವನ ಚರಿತ್ರೆ | Manmohan Singh Information In Kannada

Manmohan Singh Information In Kannada , ಮನಮೋಹನ್ ಸಿಂಗ್ ಅವರ ಜೀವನ ಚರಿತ್ರೆ, ಮನಮೋಹನ್ ಸಿಂಗ್ ಅವರ ಬಗ್ಗೆ, ಮನಮೋಹನ್ ಸಿಂಗ್ ವಿಧಿವಶ , manmohan singh jeevana charitre in kannada, information about manmohan singh in kannada, dr manmohan singh information in kannada

Manmohan Singh Information In Kannada

ಡಾ. ಮನಮೋಹನ್ ಸಿಂಗ್ 26 ಸೆಪ್ಟೆಂಬರ್ 1932 ಜನಿಸಿದ ಇವರು ಭಾರತದ ಮಾಜಿ ಪ್ರಧಾನಮಂತ್ರಿ ಹಾಗೂ ಪ್ರಸಿದ್ಧ ಆರ್ಥಿಕ ತಜ್ಞರಾಗಿದ್ದರು. ಅವರು ತಮ್ಮ ಮೌನತ ಸಜ್ಜನಿಕೆ ಮತ್ತು ಪರಿಣಾಮಕಾರಿ ಆಡಳಿತಕ್ಕಾಗಿ ಗುರುತಿಸಲ್ಪಟ್ಟಿದ್ದರು.
1991ರಲ್ಲಿ ಅವರ ಆರ್ಥಿಕ ನೀತಿಗಳು ದೇಶವನ್ನು ಆರ್ಥಿಕ ಸಂಕಷ್ಟದಿಂದ ಹೊರತೆರೆಯುವಲ್ಲಿ ಪ್ರಮುಖವಾಗಿದ್ದವು.

ಪ್ರಮುಖ ಹುದ್ದೆಗಳು ಮತ್ತು ಸಾಧನೆಗಳನ್ನು ನೋಡೋದಾದ್ರೆ


ಭಾರತದ 13ನೇ ಪ್ರಧಾನಮಂತ್ರಿ (2004-2014) ತನಕ ಸೇವೆ ಸಲ್ಲಿಸಿದ್ದರು

ಕಾಂಗ್ರೆಸ್ ಪಕ್ಷದ ನಾಯಕರಾದ ಸೋನಿಯಾ ಗಾಂಧಿಯ ನೇತೃತ್ವದಲ್ಲಿ ಪ್ರಧಾನಮಂತ್ರಿಯಾಗುವ ಅವಕಾಶ ಬಂದೊದಗಿತ್ತು
ಭಾರತದ ಆರ್ಥಿಕ, ತಾಂತ್ರಿಕ, ಹಾಗೂ ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ. ನೀಡಿದ ಇವರು
ಹಣಕಾಸು ಸಚಿವರಾಗಿ (1991-1996) ರ ತನಕ ಸೇವೆ ಸಲ್ಲಿಸಿದ್ದರು

1991ರಲ್ಲಿ ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣದ ಪ್ರಮುಖ ಶಿಲ್ಪಿ ಆಗಿದ್ದರು.
ವಿದೇಶಿ ಹೂಡಿಕೆಗಳಿಗೆ ದೇಶದ ಬಾಗಿಲು ತೆರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು

ಆರ್ಥಿಕ ತಜ್ಞ

ಆರ್ಥಿಕ ತಜ್ಞರಾಗಿ ಸೇವೆ ಸಲ್ಲಿಸಿದ ಅವರು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಮತ್ತು ಭಾರತ ರಿಸರ್ವ್ ಬ್ಯಾಂಕ್ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದರು.

ಶೈಕ್ಷಣಿಕ ಹಿನ್ನೆಲೆ ನೋಡಿದೊಡದ್ರೆ

ಕೆಮ್ ಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಬಿ.ಎ. (ಆನರ್ಸ್) ಪದವಿ ಪಡೆದ ಇವರು ನಂತರ
ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ (DPhil). ಪದವಯನ್ನು ಪಡೆದರು
ಇವರ ನಿಧನದಿಂದ ದೇಶಕ್ಕೆ ಹಾಗು ರಾಜಕೀಯ ಕ್ಷೇತ್ರಕ್ಕೆ ತುಂಬಾಲರಾದ ನಷ್ಟ ಉಂಟಾಗಿದೆ

ಮನಮೋಹನ್ ಸಿಂಗ್ ನಿಧನ

2024 ಡಿಸೆಂಬರ್ 26ರಂದು ಡಾ. ಮನಮೋಹನ್ ಸಿಂಗ್ ಅವರು 92ನೇ ವರ್ಷದಲ್ಲಿ ನಿಧನ ಹೊಂದಿದರು. ಅವರ ನಿಧನದಿಂದ ಭಾರತವು ಸಜ್ಜನ ಮತ್ತು ಅನುಭವೀ ನಾಯಕರನ್ನು ಕಳೆದುಕೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮತ್ತು ಹಲವು ರಾಜಕೀಯ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮನಮೋಹನ್ ಸಿಂಗ್ ಫೋಟೋ

1712156898 manmohan singh
ಮನಮೋಹನ್ ಸಿಂಗ್ ಅವರ ಜೀವನ ಚರಿತ್ರೆ | Manmohan Singh Information In Kannada
images 2
ಮನಮೋಹನ್ ಸಿಂಗ್ ಅವರ ಜೀವನ ಚರಿತ್ರೆ | Manmohan Singh Information In Kannada
ANI 20241226184243
ಮನಮೋಹನ್ ಸಿಂಗ್ ಅವರ ಜೀವನ ಚರಿತ್ರೆ | Manmohan Singh Information In Kannada

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

ಕನ್ನಡ ರಸಪ್ರಶ್ನೆಗಳು Pdf

ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು PDF

ಸಾಮಾನ್ಯ ವಿಜ್ಞಾನ Pdf

ವಿಜ್ಞಾನ ಪ್ರಶ್ನೋತ್ತರಗಳು PDF

ವಿಜ್ಞಾನ ರಸಪ್ರಶ್ನೆಗಳು pdf

Leave a Reply

Your email address will not be published. Required fields are marked *