Love Quotes in Kannada, love ಪ್ರೀತಿಯ ಕವನಗಳು, pain feeling quotes in kannada , love status kannada, love failure quotes in kannada, kannada quotes about love, love thoughts in kannada
Love Quotes in Kannada
ಪ್ರೀತಿಯ ಬಗ್ಗೆ ಕವನಗಳು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ಇದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

love ಪ್ರೀತಿಯ ಕವನಗಳು
ಪ್ರೀತಿಸುವುದು ಮತ್ತು ಇತರರಿಂದ ಪ್ರೀತಿಸಲ್ಪಡುವುದು ಜಗತ್ತಿನಲ್ಲಿ ನಿಜವಾದ ಸಂತೋಷ

ಇದನ್ನು ಓದಿರಿ :- ಮಕ್ಕಳ ದಿನಾಚರಣೆ ಕವನಗಳು
ಕನ್ನಡ ಪ್ರೀತಿಯ ಕವನಗಳು 2024
ನಿನ್ನ ಜೊತೆ ಕಳೆದ ಸಮಯ ಯಾಕೋ ಗೊತ್ತಿಲ್ಲ ಖುಷಿ ನೀಡುತ್ತಿದೆ, ನಿನ್ನ ಕಾಳಜಿಗೆ ಕಳೆದೊದೆ ನಾನು ನನ್ನಲ್ಲಿ, ದೇವರ ಇವಳನ್ನು ಕೊಟ್ಟು ಬಿಡು ನನಗೆ.

ನೀನೇಕೆ ಅಳುವೆ, ನಾ ನಿನ್ನ ಜೊತೆಗಿರುವೆ. ನೀ ಹೇಗೆ ಸಾಯುವೆ, ನಾ ನಿನ್ನ ಉಸಿರಾಗಿರುವೆ…

Kannada Preethiya Kavanagalu
ಕನಸಿನೊಳಗೆ ಒಮ್ಮೆ ಬಂದರೆ ನೀನು, ಕಾವಲಾಗಿ ಇರುವೆ ನಾನು…

ನನ್ನ ಸ್ನೇಹಲೋಕಕ್ಕೂ ಅವಳ ಪ್ರೇಮಲೋಕಕ್ಕೂ ಅಜಗಜಾಂತರ ಅಂತರವಿದೆ…

ಓ ಒಲವೇ ನನ್ನ ಮನ್ನಿಸು, ಈ ಜೀವಾ ನಿನ್ನದೇ ಪ್ರೀತಿಸು. ಓ ಚೆಲುವೆ ನನ್ನ ದಂಡಿಸು, ಈ ಉಸಿರು ನಿನ್ನದೇ ಬದುಕಿಸು

True Love Heart Touching Love Quotes in Kannada
ನಿನ್ನ ಹೃದಯದ ಗೋಡೆ ಮೇಲೆ ನನ್ನ ನೆನಪಿನ ಬಿಂಬಗಳು ಮಾತ್ರ ಅಂಟಿರಲಿ

ನೀನು ನನ್ನ ಮನಸ್ಸನ್ನು ಕದ್ದಿರುವೆ. ಅದಕ್ಕಾಗಿ ನಿನ್ನೆದೆಯಲ್ಲಿ ನಾ ಕನಸುಗಳನ್ನು ಬಿತ್ತಿರುವೆ. ನಮ್ಮಿಬ್ಬರ ಪ್ರೀತಿ ಆ ಕನಸುಗಳನ್ನೆಲ್ಲ ನನಸಾಗಿಸುತ್ತದೆ..

Prema Kavanagalu in Kannada
ಹೃದಯದಲ್ಲಿ ಇರುವವಳಿಗೆ ಹೃದಯದಿಂದ ಕೇಳುವೆನು. ಈ ಹೃದಯವನ್ನು ಕದ್ದೆ ಯಾಕೆ ನೀನು…?

true love heart touching love quotes in kannada
ಕನಸಲ್ಲಿ ಬಂದು ಮನಸ್ಸಲ್ಲಿ ಇರೋವಾಸೆ. ಅನುಮತಿ ಕೊಡ್ತೀಯಾ?

ಸಂಬಂದಿಸಿದ ಇತರೆ ವಿಷಯಗಳು
- ಶುಭ ಮುಂಜಾನೆ ಸಂದೇಶಗಳು
- ಗುಡ್ ಮಾರ್ನಿಂಗ್ ಕನ್ನಡ ಕವನಗಳು
- ಕನ್ನಡ ರಾಜ್ಯೋತ್ಸವದ ಬಗ್ಗೆ ಕವನಗಳು
- ದೀಪಾವಳಿ ಹಬ್ಬದ ಶುಭಾಶಯಗಳು, ಕವನಗಳು
- ಕನ್ನಡ ರಾಜ್ಯೋತ್ಸವ ನುಡಿಮುತ್ತುಗಳು
- ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
- ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು
Love