ಕರ್ನಾಟಕದ ಸಂಕ್ಷಿಪ್ತ ಮಾಹಿತಿ | Information About Karnataka in Kannada

karnataka information in kannada । ಕರ್ನಾಟಕದ ಸಂಕ್ಷಿಪ್ತ ಮಾಹಿತಿ

Karnataka Information In Kannada, ಕರ್ನಾಟಕದ ಸಂಕ್ಷಿಪ್ತ ಮಾಹಿತಿ, information about karnataka in kannada language, karnataka in kannada mahithi , karnatakada bagge mahiti

Karnataka Information in Kannada Essay Notes

ಭಾರತದ 5 ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಕರ್ನಾಟಕವು ಅತಿ ದೊಡ್ಡ ರಾಜ್ಯ

ದೇಶದ 6 ದೊಡ್ಡ ರಾಜ್ಯ.

1973 ಕ್ಕೆ ಮೊದಲು ಕರ್ನಾಟಕದ ಹೆಸರು ಮೈಸೂರು ರಾಜ್ಯ ಎಂದಿತ್ತು.

ಇದಕ್ಕೆ ಕಾರಣ ಕರ್ನಾಟಕ ಏಕೀಕರಣದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (1950 ರಲ್ಲಿ).

1956 ರಲ್ಲಿ ಸುತ್ತ-ಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು.

“ಕರ್ನಾಟಕ” ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ.

ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು “ಕರು+ನಾಡು” ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ.

ಕರು ನಾಡು ಎಂದರೆ ಕಪ್ಪು ಮಣ್ಣಿನ ನಾಡು, “ಎತ್ತರದ ಪ್ರದೇಶ” ಎಂದು ಅರ್ಥ.

ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ 1500 ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು

karnataka map information in kannada

ಕರ್ನಾಟಕದ ಸಂಕ್ಷಿಪ್ತ ಮಾಹಿತಿ | Karnataka Information In Kannada Best No1 Information
ಕರ್ನಾಟಕದ ಸಂಕ್ಷಿಪ್ತ ಮಾಹಿತಿ | Karnataka Information In Kannada Best No1 Information


ರಾಜ್ಯ ಉದಯವಾದದ್ದು : 1956 ನವಂಬರ್ 1

ಕರ್ನಾಟಕವೆಂದು ನಾಮಕರಣವಾದದ್ದು : 1973 ನವೆಂಬರ್ 1

ನಾಡಗೀತೆ : ಜೈ ಭಾರತ ಜನನಿಯ ತನುಜಾತೆ

ಒಟ್ಟು ವಿಸ್ತೀರ್ಣ : 1,91,791 ಚ.ಕಿ.ಮೀ.

ಲಾಂಛನ : ಗಂಡ ಭೇರುಂಡ

ರಾಜಧಾನಿ : ಬೆಂಗಳೂರು

ಅಧಿಕೃತ ಭಾಷೆ : ಕನ್ನಡ

ಒಟ್ಟು ತಾಲೂಕುಗಳು : 238

ಒಟ್ಟು ಜಿಲ್ಲೆಗಳು : 31

ನೃತ್ಯ : ಯಕ್ಷಗಾನ

ಶಾಸನಸಭೆ : ದ್ವಿಸದನ

ಗ್ರಾಮಗಳು : 29340

ನಗರ & ಪಟ್ಟಣಗಳು : 347

ಹೋಬಳಿಗಳು : 747

ಜನಸಂಖ್ಯೆ : 6,11,30,704

ಪುರುಷರು : 3,10,57,742

ಮಹಿಳೆಯರ ಸಂಖ್ಯೆ : 3,00,72,962

ಒಟ್ಟು ಜನಸಾಂದ್ರತೆ : 319 ಪ್ರತಿ ಚ.ಕಿ.ಮೀ.

ಲಿಂಗಾನುಪಾತ ಒಟ್ಟು : 968

ಸಾಕ್ಷರತೆ : 75.36 %

ಪುರುಷರು ಸಾಕ್ಷರತೆ : 82.85 %

ಮಹಿಳೆಯರು ಸಾಕ್ಷರತೆ : 68.13 %

ಕಂದಾಯ ವಿಭಾಗಗಳು : 4

ಉಪ ವಿಭಾಗಗಳು : 52

ಜಿಲ್ಲಾ ಪಂಚಾಯತಿಗಳು : 30

ಗ್ರಾಮ ಪಂಚಾಯತಿಗಳು : 6022

ತಾಲೂಕು ಪಂಚಾಯತಿಗಳು : 238

ವಿಧಾನಸಭಾ ಸ್ಥಾನಗಳ ಸಂಖ್ಯೆ : 224 + 1

ವಿಧಾನ ಪರಿಷತ್ತು ಸ್ಥಾನಗಳ ಸಂಖ್ಯೆ : 75

ದೊಡ್ಡ ಜಿಲ್ಲೆ ( ವಿಸ್ತೀರ್ಣದಲ್ಲಿ ) : ಬೆಳಗಾವಿ

ಕರ್ನಾಟಕದ ಸಂಕ್ಷಿಪ್ತ ಮಾಹಿತಿ | Karnataka Information In Kannada Best No1 Information
ಕರ್ನಾಟಕದ ಸಂಕ್ಷಿಪ್ತ ಮಾಹಿತಿ | Karnataka Information In Kannada Best No1 Information


ಭಾರತದಲ್ಲಿ ರಾಜ್ಯದ ಸ್ಥಾನ : 6 ನೇ ಸ್ಥಾನ ( ವಿಸ್ತೀರ್ಣದಲ್ಲಿ )

ಭಾರತದ ಜನಸಂಖ್ಯೆಯಲ್ಲಿ : 8 ನೇ ಸ್ಥಾನ

ಪಶ್ಚಿಮಕ್ಕೆ : ಅರಬ್ಬಿ ಸಮುದ್ರ

ಉತ್ತರಕ್ಕೆ : ಮಹಾರಾಷ್ಟ್ರ

ಪೂರ್ವಕ್ಕೆ : ಆಂಧ್ರಪ್ರದೇಶ

Karnataka Information In Kannada Notes

ಸಣ್ಣ ಜಿಲ್ಲೆ ( ವಿಸ್ತೀರ್ಣದಲ್ಲಿ ) : ಬೆಂಗಳೂರು ನಗರ

ಸಮುದ್ರ ಮಟ್ಟದಿಂದ : 450 ರಿಂದ 950 ಮೀ ಎತ್ತರ

ಪಕ್ಷಿ : ನೀಲಕಂಠ ( ಇಂಡಿಯನ್ ರೂಲರ್

ನೈರುತ್ಯಕ್ಕೆ : ಕೇರಳ

ವಾಯುವ್ಯಕ್ಕೆ : ಗೋವಾ

ಈಶಾನ್ಯಕ್ಕೆ : ತೆಲಂಗಾಣ

ದಕ್ಷಿಣಕ್ಕೆ & ಆಗ್ನೇಯಕ್ಕೆ : ತಮಿಳುನಾಡು

ಉತ್ತರ ಕೊನೆಯ ಜಿಲ್ಲೆ : ಬೀದರ

ದಕ್ಷಿಣದ ಕೊನೆಯ ಜಿಲ್ಲೆ : ಚಾಮರಾಜನಗರ

ಪಶ್ಚಿಮದ ಕೊನೆಯ ಜಿಲ್ಲೆ : ಉತ್ತರ ಕನ್ನಡ

ಪೂರ್ವದ ಕೊನೆಯ ಜಿಲ್ಲೆ : ಕೋಲಾರ

ಎತ್ತರ ಶಿಖರ : ಮುಳ್ಳಯ್ಯನ ಗಿರಿ

ಪೂರ್ವದಿಂದ ಪಶ್ಚಿಮಕ್ಕೆ : 400 ಕಿ..ಮೀ .

ಉತ್ತರದಿಂದ ದಕ್ಷಿಣಕ್ಕೆ : 750 ಕಿ.ಮೀ.

ತಲಾ ಆದಾಯ : 29200

ಪ್ರಾಣಿ : ಏಷಿಯನ್ ಆನೆ

ಹೂವು : ಕಮಲ

ಮರ : ಶ್ರೀಗಂಧ

ಅಕ್ಷಾಂಶ : 11’31 – 1845

ಉತ್ತರ ರೇಖಾಂಶ : 74 * 12 – 7840 ಪೂರ್ವ

ಕರ್ನಾಟಕ ಬಗ್ಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರ

ಕರ್ನಾಟಕದ ಸಂಕ್ಷಿಪ್ತ ಮಾಹಿತಿ | Karnataka Information In Kannada Best No1 Information
ಕರ್ನಾಟಕದ ಸಂಕ್ಷಿಪ್ತ ಮಾಹಿತಿ | Karnataka Information In Kannada Best No1 Information

1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?

ಮಲ್ಲಬೈರೆಗೌಡ.


2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?

ಟಿಪ್ಪು ಸುಲ್ತಾನ್.


3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?

ಚಿತ್ರದುರ್ಗ.


4) “ಕರ್ನಾಟಕ ರತ್ನ ರಮಾರಮಣ” ಎಂಬ ಬಿರುದು ಯಾರಿಗೆ ದೊರಕಿತ್ತು?

ಕೃಷ್ಣದೇವರಾಯ.


5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?

ಪಂಪಾನದಿ.


6) “ಸ್ಟೇಟ್ ಬ್ಯಾಂಕ್ ಆಫ್ ಮೈಸೂರು” ಇದರ ಸಂಸ್ಥಾಪಕರು ಯಾರು?

ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.


7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?

ಹೈದರಾಲಿ.


8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?

ಶ್ರೀರಂಗ ಪಟ್ಟಣದ ಪಾಲಹಳ್ಳಿ.


9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?

ಕಲಾಸಿಪಾಳ್ಯ.


10) ವಿಧಾನ ಸೌದ”ವನ್ನು ಕಟ್ಟಿಸಿದವರು ಯಾರು?

ಕೆಂಗಲ್ ಹನುಮಂತಯ್ಯ.


11) ಕನ್ನಡಕ್ಕೆ ಒಟ್ಟು ಎಷ್ಟು “ಜ್ಞಾನಪೀಠ” ಪ್ರಶಸ್ತಿ ದೊರೆತಿದೆ?

8


12) ಮೈಸೂರಿನಲ್ಲಿರುವ “ಬೃಂದಾವನ”ದ ವಿನ್ಯಾಸಗಾರ ಯಾರು?

“ಸರ್. ಮಿರ್ಜಾ ಇಸ್ಮಾಯಿಲ್”


13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?

ರಾಮಕೃಷ್ಣ ಹೆಗ್ಗಡೆ.


14) “ಯುಸುಫಾಬಾದ್” ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?

ದೇವನಹಳ್ಳಿ (ದೇವನದೊಡ್ಡಿ)


15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?

ವಿಜಯನಗರ ಸಾಮ್ರಾಜ್ಯ.


16) ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?
ತಿರುಮಲಯ್ಯ.


17″ಯದುರಾಯ ರಾಜ ನರಸ ಒಡೆಯರ್” ಕಟ್ಟಿಸಿದ ಕೋಟೆ ಯಾವುದು?

ಶ್ರೀರಂಗ ಪಟ್ಟಣದ ಕೋಟೆ.


18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?

ಶಿವಮೊಗ್ಗ ಜಿಲ್ಲೆಯ ಮತ್ತೂರ್.

Karnataka Information In Kannada Questions And Answers


19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?

ಶಿರಸಿಯ ಮಾರಿಕಾಂಬ ಜಾತ್ರೆ.


20) ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?

ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)


21) ರಾಯಚೂರಿನ ಮೊದಲ ಹೆಸರೇನು?

ಮಾನ್ಯಖೇಟ.


22) ಕನ್ನಡದ ಮೊದಲ ಕೃತಿ ಯಾವುದು?

ಕವಿರಾಜ ಮಾರ್ಗ


23) ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.
ಹಂಪೆ.


24) ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?

ಶ್ರಾವಣಬೆಳಗೊಳದ ಗೊಮ್ಮಟೇಶ್ವರ.


25) ಕರ್ನಾಟಕಕ್ಕೆ “ಪರಮವೀರ ಚಕ್ರ” ತಂದುಕೊಟ್ಟ ವೀರ ಕನ್ನಡಿಗ ಯಾರು?

ಕರ್ನಲ್ ವಸಂತ್.


26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?

ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.


27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?

ಮುಳ್ಳಯ್ಯನ ಗಿರಿ.

Karnataka Information In Kannada Notes


28) ಮೈಸೂರು ಅರಮನೆಯ ಹೆಸರೇನು?

ಅಂಬಾವಿಲಾಸ ಅರಮನೆ.

29) ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?

ಬಾಬಾ ಬುಡನ್ ಸಾಹೇಬ.


30) “ಕರ್ಣಾಟಕದ ಮ್ಯಾಂಚೆಸ್ಟಾರ್ ” ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?

ದಾವಣಗೆರೆ.


31) ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?

ಆಗುಂಬೆ.


32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?
ಬೆಂಗಳೂರು ನಗರ ಜಿಲ್ಲೆ.


33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?

ಹಲ್ಮಿಡಿ ಶಾಸನ.


34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು?

ನೀಲಕಂಠ ಪಕ್ಷಿ.


35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?

ಕೆ.ಸಿ.ರೆಡ್ಡಿ.


36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?

ಶ್ರೀ ಜಯಚಾಮರಾಜ ಒಡೆಯರು.


37) ಕರ್ನಾಟಕದ ಮೊದಲ ಕವಯತ್ರಿ ಯಾರು?

ಅಕ್ಕಮಹಾದೇವಿ.


38) ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?

ವಡ್ಡರಾದನೆ.


39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?

ಮೈಸೂರು ವಿಶ್ವವಿಧ್ಯಾನಿಲಯ.


40) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?

“ಕೇಶಿರಾಜ ವಿರಚಿತ” “ಶಬ್ದಮಣಿ ದರ್ಪಣಂ”


41) “ಕರ್ನಾಟಕ ಶಾಸ್ತ್ರೀಯಾ ಸಂಗೀತ”ದ ಪಿತಾಮಹ ಯಾರು?

ಪುರಂದರ ದಾಸರು.


42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?

ರಾಯಚೂರು ಜಿಲ್ಲೆ.


43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?

ರಾಮನಗರ.


44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?

ಮಂಡ್ಯ ಜಿಲ್ಲೆ.


45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?

ಮೂರು ಜಲಪಾತಗಳು.

(೧) ಚುಂಚನ ಕಟ್ಟೆ ಜಲಪಾತ,

(೨) ಶಿವನ ಸಮುದ್ರ

(೩) ಹೋಗನೆಕಲ್ ಜಲಪಾತ.


46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-
ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ


47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?

ಗರಗ,

Karnataka Information In Kannada


48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?

ಕೊಡಗು.


49) ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?

ಲಿಂಗನಮಕ್ಕಿ ಅಣೆಕಟ್ಟು.

50) ಕನ್ನಡಕ್ಕೆ ಮೊದಲ ಜ್ಞಾನಪೀಠಪ್ರಶಸ್ತಿ ತಂದುಕೊಟ್ಟವರು ಯಾರು?

ಕುವೆಂಪು

FAQ

ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?

ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ

ಕರ್ನಾಟಕವೆಂದು ನಾಮಕರಣವಾದದ್ದು ?

1973 ನವೆಂಬರ್ 1

ಇತರೆ ಪ್ರಮುಖ ಮಾಹಿತಿ ನಿಮಗಾಗಿ

ಬಸವಣ್ಣನವರ ಜೀವನ ಚರಿತ್ರೆ

ಕನ್ನಡ ವರ್ಣಮಾಲೆ ಎಷ್ಟು ಅಕ್ಷರಗಳು

ಕರ್ನಾಟಕದಲ್ಲಿ ಉದ್ದವಾಗಿ ಹರಿಯುವ ನದಿ

Leave a Reply

Your email address will not be published. Required fields are marked *