Kannada Kavanagalu, kavanagalu , ಕನ್ನಡ ಕವನಗಳು, kannada kavanagalu love , kannada kavanagalu about life, love kavanagalu, love kavanagalu kannada, friendship kavanagalu , kannada quotes
Kannada Kavanagalu
ಈ ಲೇಖನದಲ್ಲಿ ಕನ್ನಡ ಕವನಗಳ ಚಿತ್ರಗಳನ್ನು ನೀಡಲಾಗಿದ್ದು ನೀವು ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಕನ್ನಡ ಕವನಗಳು
ಎಲ್ಲಾ ಇದೆಯಂತ ಮೇರೆಯುದಕ್ಕಿಂತ ಮೊದಲು ನಿನ್ನವರು ಯಾರು ಅಂತ ತಿಳಿದುಕೋ…

ನಾನಾ ವೇಷ ನಾನಾ ಕೆಲಸ, ದುಡಿದು ತಿಂದರೆ ತನ್ನ ಬಾಳಿಗೆ ತಾನೇ ಅರಸ, ಇಲ್ಲದಿದ್ದರೆ ಬದುಕಲು ಮಾಡಬೇಕು ಹರಸಾಹಸ.

ಮನದಲಿ ಆಸೆಗಳು ನೂರಾರು, ಆದರೆ ಅವುಗಳಿಗೆ ಆಸರೆ ಯಾರು? ಕಣ್ಣಿನಲಿ ಕನಸುಗಳು ಸಾವಿರಾರು, ಆದರೆ ಅವುಗಳಿಗೆ ಸ್ಫೂರ್ತಿ ತುಂಬಿ ಪ್ರೋತ್ಸಾಹಿಸುವ ಪ್ರೇಮಿ ಯಾರು?

ತನ್ನ ಎತ್ತರವಾದ ಗುಣದಿಂದ ಮಾತ್ರ ಮನುಷ್ಯ ಎತ್ತರವಾದ ಸ್ಥಾನಕ್ಕೇರಲು ಸಾಧ್ಯ. ಶಿಖರದ ತುದಿಗೆ ಕೂತ ಮಾತ್ರಕ್ಕೆ ಕಾಗೆ ಗರುಡನಾಗಲು ಸಾಧ್ಯವೇ?

ಏಕಾಂಗಿಯಾಗಿ ಹೊರಡು ದಾರಿಯಲ್ಲಿ ಯಾರಾದರೂ ಸಿಗಬಹುದು ಏನನ್ನು ಬಯಸದೆ ಹೋಗು ನೀ ಬಯಸಿದ್ದು ನಿನ್ನ ಹುಡುಕಿ ಬರಬಹುದು.

ನಡೆದು ಹೋಗಿದ್ದು, ಮರೆತು ಹೋಗಿದ್ದು, ಮುಗಿದು ಹೋಗಿದ್ದು, ಚಿಟ್ಟು ಹೋದವರು, ಮರೆತು ಹೋದವರನ್ನು, ಮರೆತು ಬಿಡಿ. ಆದರೆ ಅದರಿಂದ ಅವರಿಂದ ಕಲಿತ ಪಾಠವ ಮರೆಯದಿರಿ ..

ಕಳೆದು ಹೋಗಿರುವೆ ನಾ ಅವಳ ಮಡಿದ ಕನಸುಗಳ ಲೋಕದೊಳಗೆ. ದಾರಿ ತೋರಬೇಕಾದವಳೆ ತಾನು ದಾರಿ ತಪ್ಪುವುದಲ್ಲದೆ ನನ್ನನ್ನು ದಾರಿ ತಪ್ಪಿಸಿದ್ದಾಳೆ…

ಇಷ್ಟಪಟ್ಟ ಹೃದಯ ಇಷ್ಟಪಟ್ಟ ಮಾತು ಇಷ್ಟಪಟ್ಟ ಮನಸ್ಸು, ಇಷ್ಟ ಪಟ್ಟ ನಗು, ಇಷ್ಟ ಪಡೋರ್ನ ಮರೆಯುವುದು ಜೀವನದಲ್ಲಿ ಒಮ್ಮೆ ಮಾತ್ರ

ಒಬ್ಬ ವ್ಯಕ್ತಿ ಯಾವ ಘಳಿಗೆಯಲ್ಲಿ ಬೇಕಾದ್ರು ಬದಲಾಗಬಹುದು… ಆದರೆ ಅವರ ಜೊತೆ ಕಳೆದ ನೆನಪುಗಳು ಮಾತ್ರ ಯಾವತ್ತು ಬದಲಾಗೋಲ್ಲ…

ಹೃದಯವೆಂಬ ತೊಟ್ಟಿಲೊಳಗೆ ಪ್ರೀತಿಯೆಂಬ ಹಸಿಗೂಸನ್ನು ಮಲಗಿಸಿ ದ್ವೇಷವೆಂಬ ಜೋಗುಳವನ್ನೇಕೆ ಹಾಡುತ್ತಿರುವೆ? ನಿನ್ನಲ್ಲಿರುವ ಪ್ರೀತಿಯನ್ನು ನೀನೇಕೆ ಸಾಯಿಸುತ್ತಿರುವೆ?

ಏಕಾಂಗಿಯಾಗಿ ಹೊರಡು ದಾರಿಯಲ್ಲಿ ಯಾರಾದರೂ ಸಿಗಬಹುದು ಏನನ್ನು ಬಯಸದೆ ಹೋಗು ನೀ ಬಯಸಿದ್ದು ನಿನ್ನ ಹುಡುಕಿ ಬರಬಹುದು

ಇತ್ತೀಚಿಗೆ ನನಗೆ ತುಂಬಾನೆ ಬೇಜಾರು ಯಾಕಂದ್ರೆ ಈ ಭೂಮಿಯೀಗ ಬಂಜರು. ಎಲ್ಲಿ ಕಟ್ಟಿಕೊಳ್ಳಲಿ ನನ್ನ ನೆಮ್ಮದಿಯ ಸೂರು? ನನಗೆ ಎಲ್ಲಿಯೂ ಕಾಣುತ್ತಿಲ್ಲ ನಿಜವಾದ ಸ್ನೇಹ ಪ್ರೀತಿ ಒಂಚೂರು…

ಏಕಾಂಗಿಯಾಗಿ ಹೊರಡು ದಾರಿಯಲ್ಲಿ ಯಾರಾದರೂ ಸಿಗಬಹುದು ಏನನ್ನು ಬಯಸದೆ ಹೋಗು ನೀ ಬಯಸಿದ್ದು ನಿನ್ನ ಹುಡುಕಿ ಬರಬಹುದು

ನೆನೆದು ನೆನೆದು ನಿರಿನಲ್ಲಿ ಯಾವ ಕಲ್ಲು ಮೆತ್ತಗಾಗಲಿಲ್ಲ, ನೆನೆದು ನೆನೆದು ನಿರಿನಲ್ಲಿ ಯಾವ ಕಲ್ಲು ಮೆತ್ತಗಾಗಲಿಲ್ಲ, ಒಂದೆ ಒಂದು ಬಾರಿ ನಿನ್ನ ನೆನೆದು ನಾನೆಷ್ಟು ಮೆತ್ತಗಾದೆನಲ್ಲ, ನಾನೇಕೆ ಕಲ್ಲಾಗಲಿಲ್ಲಾ

ನಮ್ಮ ಬದುಕಲ್ಲಿ ಬಂದು ಮೋಸ ಮಾಡಿ ಹೋದವರಿಗೆ… ನಮ್ಮ ಮನಸ್ಸಿನಲ್ಲಿ ಅತೀ ದೊಡ್ಡ ಸ್ಥಾನವನ್ನು ಕೊಟ್ಟು ತಪ್ಪು ಮಾಡಿರುತ್ತೇವೆ.

ಖಾಲಿ ಜೀವನ ಪೋಲಿ ಯೌವ್ವನ ಯಾರಿಗೇಳಲಿ ನನ್ನ ಪ್ರೇಮಕವನ?

ತಲೆ ಬಾಗಬೇಕು ತಿಳಿದವರ ಮುಂದೆ.. ತುಳಿವವರ ಮುಂದೆ ಅಲ್ಲಾ!!

ಜಗತ್ತು ದೊಡ್ಡದು ಆದರೆ ನನ್ನ ಪುಟ್ಟ ಲೋಕ ನೀನೇ ಅಲ್ಲವೇ….

ಅವಳ ನೆನಪಲ್ಲಿ ಮಳೆಯಲ್ಲಿ ನೆನದಿದ್ದೆ ಅರಿವಿಗೇ ಬಾರದಂತೆ ಎದ್ದು ಹೊರಟೆ ಮಳೆಯಲ್ಲಿ ನನ್ನ ಕಂತೆಯು ಯಾರಿಗೂ ಕಾಣದಂತೆ

ನಿನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ ಮನಸ್ಸಿಗೆ ಅದು ಇಷ್ಟ ಇಲ್ಲ – – – ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ ಅಂತಲ್ಲ ಸಿಗೋ ಯಾರೋ ನೀನಾಗಿರಲ್ಲ

ಸಂಬಂಧಗಳು ಬದಲಾದರು ಭಾವನೆಗಳು ಬದಲಾಗುವುದಿಲ್ಲ, ಕತ್ತಲೆಯಿಲ್ಲದೆ ದೀಪದ ಮಹತ್ವ ತಿಳಿಯಲಾರದು, ದುಃಖದ ಅನುಭವವಿಲ್ಲದೆ ಸುಖದ ಮಹತ್ವ ತಿಳಿಯಲಾರದು.

ಬಲವಂತವಾಗಿ ಜೀವನದಲ್ಲಿ ಯಾರನ್ನು ಉಳಿಸಿಕೊಳ್ಳಲು ಪ್ರಯತ್ನ ಪಡಬೇಡಿ ಸ್ನೇಹ -ಸಂಬಂಧ ಬೇಕ್ಕೆನ್ನುವವರು ಕಾರಣ ಇಲ್ಲದೆ ಇದ್ದರು ಸಹ ಜೊತೆಯಾಗುವರು….

ಇತರೆ ವಿಷಯಗಳು
- ಸಹೋದರೀ ಜನ್ಮದಿನದ ಶುಭಾಶಯಗಳು
- ಜೀವನ ಕ್ವೋಟ್ಸ ಕನ್ನಡ ದಲ್ಲಿ
- ಜೀವನ ಕ್ವೋಟ್ಸ ಕನ್ನಡ ದಲ್ಲಿ
- 100 ನುಡಿಮುತ್ತುಗಳು
- ಸ್ನೇಹದ ನುಡಿಮುತ್ತುಗಳು
- 100 ಪ್ರೇಮ ಸಂದೇಶಗಳು
- ನಕಲಿ ಸಂಬಂಧಗಳು ಕವನಗಳು
- ಸಂಬಂಧಗಳ ಕವನಗಳು
- ಬದುಕು ಕವನಗಳು
- ಯಶಸ್ಸಿನ ನುಡಿಮುತ್ತುಗಳು
- ಇಂದಿನ ಸುಭಾಷಿತ 20+