ಸಾಮಾನ್ಯ+ಜ್ಞಾನ+ಪ್ರಚಲಿತ+ವಿದ್ಯಮಾನ | Kannada GK

Kannada GK

Kannada GK, kannada gk questions with answers , kannada gk questions, kannada gk quiz, kannada gk question, kannada gk notes pdf download, ಸಾಮಾನ್ಯ ಜ್ಞಾನ ಪ್ರಶ್ನೆಗಳು ಸಾಮಾನ್ಯ+ಜ್ಞಾನ+ಪ್ರಚಲಿತ+ವಿದ್ಯಮಾನ+pdf, ಸಾಮಾನ್ಯ ಜ್ಞಾನ ರಸಪ್ರಶ್ನೆ, ಸಾಮಾನ್ಯ ಜ್ಞಾನ ಪ್ರಶ್ನೆ ಮತ್ತು ಉತ್ತರಗಳು

Kannada GK Quiz Questions With Answers

Spardhavani Telegram
ಎರಡನೇ ಚಂದ್ರಗುಪ್ತನು ಶಕಾರಿ ಎಂಬ ಬಿರುದು ಪಡೆಯಲು ಕಾರಣವೇನು?

ಶಕ ರಾಜ ಮೂರನೇ ರುದ್ರ ಸಿಂಹನನ್ನು ಅವನ ರಾಜಧಾನಿಯಲ್ಲೇ ಕೊಂದಿದ್ದು

ಜಗತ್ತಿನ ಅತ್ಯಂತ ವಿಶಾಲವಾದ ದ್ವೀಪ ಯಾವುದು?

ಇಂಡೋನೇಷಿಯಾ.

“ಪ್ಯಾದಮ್” ಎಂದರೆ——.

ಸಾಗರ ನೀರಿನ ಆಳವನ್ನು ತಿಳಿಯಲು ಬಳಸುವ ಅಳತೆಯ ಮಾನ.

ಪೂರ್ವ ಕರಾವಳಿಯನ್ನು—– ತೀರ ಎನ್ನುವರು.

ಕೋರಮಂಡಲ.

“ಮುರ್ರೆ” ನದಿ ಯಾವ ಖಂಡದಲ್ಲಿದೆ?

ಆಸ್ಟ್ರೇಲಿಯಾ.

ಅಂಟಾರ್ಟಿಕಾಕ್ಕೆ ಹತ್ತಿರವಿರುವ ದೇಶ ಯಾವುದು?

ಚಿಲಿ.

“ಸಿಲೇರು” ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?

ಆಂಧ್ರಪ್ರದೇಶ.

ಉಷ್ಣವಲಯದಲ್ಲಿರದ ಖಂಡ ಯಾವುದು?

ಯುರೋಪ್.

ಟೈಟಾನ್ ಯಾವ ಗ್ರಹದ ಉಪಗ್ರಹ?

ಶನಿ

ಜಗತ್ತಿನಲ್ಲಿ ಅತಿ ಚಿಕ್ಕ ಸಾಗರ ಯಾವುದು?

ಆರ್ಕ್ ಟಿಕ್.

“ಕೋಸಿ” ಯಾವ ನದಿಯ ಉಪನದಿ?

ಗಂಗಾ ನದಿಯ.

“ಹಣ್ಣುಗಳ ನಾಡು” ಎಂದು ಯಾವ ಮಾನ್ಸೂನ್ ಪ್ರದೇಶವನ್ನು ಕರೆಯುತ್ತಾರೆ?

ಮೆಡಿಟರೇನಿಯನ್.

“ಕಿಕುಯಸ್” ಬುಡಕಟ್ಟು ಜನಾಂಗ ಯಾವ ದೇಶದಲ್ಲಿ ಕಂಡು ಬರುತ್ತದೆ?

ಕೀನ್ಯಾ.

“ವೆಸುವಿಯನ್” ಅಗ್ನಿ ಪರ್ವತ ಯಾವ ದೇಶದಲ್ಲಿ ಕಂಡು ಬರುತ್ತದೆ?

ಇಟಲಿ.

ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ ಯಾವುದು?

ಸುಪೀರಿಯರ್.

“ಚಕ್ರ” ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?

ಕರ್ನಾಟಕ.

‘ಕೆಂಪುಮಣ್ಣು’ ಕೆಂಪಾಗಿರಲು ಕಾರಣವೇನು?

ಕಬ್ಬಿಣದ ಆಕ್ಸೈಡ್.

ಜಗತ್ತಿನಲ್ಲಿ ಅತಿದೊಡ್ಡ ಮತ್ತು ಆಳವುಳ್ಳ ಸಾಗರ ಯಾವುದು?

ಫೆಸಿಫಿಕ್ ಸಾಗರ.

Kannada GK
Kannada GK

ಇತರೆ ವಿಷಯಗಳು

ಕನ್ನಡ ಜಿಕೆ ಕೋಶನ್ ಕನ್ನಡ ಸಾಮಾನ್ಯ ಜ್ಞಾನ

Leave a Reply

Your email address will not be published. Required fields are marked *