kai kesaradare bai mosaru gade in kannada, ಕೈ ಕೆಸರಾದರೆ ಬಾಯಿ ಮೊಸರು ಗಾದೆ ಮಾತು ವಿವರಣೆ, ಕೈ ಕೆಸರಾದರೆ ಬಾಯಿ ಮೊಸರು story in kannada, ಕೈ ಕೆಸರಾದರೆ ಬಾಯಿ ಮೊಸರು ಗಾದೆ ಮಾತು ವಿಸ್ತರಣೆ, ಕೈ ಕೆಸರಾದರೆ ಬಾಯಿ ಮೊಸರು ಈ ಗಾದೆ ಮಾತನ್ನು ವಿಸ್ತರಿಸಿ, ಕೈ ಕೆಸರಾದರೆ ಬಾಯಿ ಮೊಸರು ಗಾದೆ ಮಾತು,
ಕೈ ಕೆಸರಾದರೆ ಬಾಯಿ ಮೊಸರು ಕಥೆ, ಕೈ ಕೆಸರಾದರೆ ಬಾಯಿ ಮೊಸರು essay in kannada, kai kesaradare bai mosaru explanation in kannada essay, kai kesaradare bai mosaru explanation in kannada, kai kesaradare bai mosaru artha, kai kesaradare bai mosaru gade explanation in kannada, kai kesaradare bai mosaru prabandha
Kai Kesaradare Bai Mosaru Gade In Kannada
ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ
ಅದಕ್ಕಿಂತಲೂ ಹೆಚ್ಚಿಗೆ ಬೆಲೆ ಮೌನಕ್ಕಿದೆ ಎಂಬುದನ್ನು ಈ ಗಾದೆ ಹೇಳುತ್ತದೆ.
2) ಕೈ ಕೆಸರಾದರೆ ಬಾಯಿ ಮೊಸರು. ಕನಕದಾಸರು ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದು ಹಾಡಿದ್ದಾರೆ. ಎಲ್ಲರೂ ಮಾಡುವುದೂ ಬದುಕಲು ಮೂಲ ‘ದ್ರವ್ಯವಾದ ಊಟಕ್ಕಾಗಿಯೇ ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಬರುವ
ವೃತ್ತಿಯನ್ನು ಸ್ವೀಕರಿಸಿ ದುಡಿಯುತ್ತಾನೆ. ಮೈಮುರಿದು ದುಡಿಯುವುದೆಂದರೆ ಹಲವರಿಗೆ ದುಡಿವಂತ ದೇವರು, ದುಡಿದರೆ ಕಲವರಿಗೆ – ದೊರೆಯುತ್ತದೆ. ಮಳೆಗಾಲದಲ್ಲಿ ರೈತ ಕೈಕಾಲುಗಳಿಗೆ ಕೆಸರಾಗುತ್ತದೆಂದು ಸುಮ್ಮನಾಗುವುದಿಲ್ಲ. ಹೋಗಿ ಬೀಜ ಬಿತ್ತಿ ಬೆಳೆ ಬೆಳೆಯುತ್ತಾನೆ. ಅನಂತರ ಸುಖವಾಗಿ ಬಾಯಿ ಮೊದುಡಿಮೆ ಮಾಡಿದ್ದರಿಂದ ಹೆಂಡತಿ ಮಕ್ಕಳೊಂದಿಗೆ ಬಾಳುತ್ತಾನೆ. ಕೈ ಕೆಸರಾದರೇನೆ ಭೂಮಿ ತಾಯಿ ರೈತನಿಗೆ ಒಳ್ಳೆಯ ಬೆಳೆ ನೀಡುತ್ತಾಳೆ. ಈ ಗಾದೆ ಕೇವಲ ರೈತಾಪಿ ಮಂದಿಗೆ ಸೀಮಿತವಾಗಿಲ್ಲ. ದುಡಿಯುವ ಎಲ್ಲಾ ವರ್ಗದ ಜನರಿಗೂ ಅನ್ವಯವಾಗುತ್ತದೆ. ಕವಿ ಬರೆಯುತ್ತಾನೆ, ಬಡಗಿ ಮರಗೆಲಸ ಮಾಡುತ್ತಾನೆ. ಕೆಲಸ ಮಾಡುವುದರಿಂದಲೇ ಬದುಕು ಹಸನಾಗುತ್ತದೆ. ಯಾರು ಉದ್ಯೋಗಿಯಾಗಿ ದುಡಿಯುತ್ತಾನೋ ಆತ ಕ್ರಿಯಾಶೀಲನಾಗಿರುತ್ತಾನೆ. ಬುದ್ಧಿವಂತನಾಗಿರುತ್ತಾನೆ.
ಉದ್ಯೋಗ ಯಾವುದೇ ಆಗರಲಿ ಶ್ರದ್ಧೆಯಿಂದ ಮಾಡಿದರೆ ದುಡಿದವನು ದುಡ್ಡು ಗಳಿಸುತ್ತಾನೆ. ದುಡಿಮೆಯ ಮಹತ್ವವನ್ನು ಈ ಗಾದೆ ಸೊಗಸಾಗಿ ವಿವರಿಸುತ್ತವೆ. ಕಾಯಕವೇ ಕೈಲಾಸ ಎಂಬ ಶರಣರ ಮಾತು ನೆನಪಾಗುತ್ತದೆ. ಕೆಸರು ಮೊಸರುಗಳು ಎರಡು ವಿರುದ್ಧ ಪದಗಳಾಗಿದ್ದರೂ ಪ್ರಾಸದ ದೃಷ್ಟಿಯಿಂದ ಮನಸ್ಸಿಗೆ ಮುದ ನೀಡುತ್ತದೆ. ಯಾರು ದುಡಿಮೆಯಿಂದ ಪಲಾಯನ ಮಾಡುತ್ತಾರೋ ಅವರಿಗೆ ದಕ್ಕುವುದು ಮೊಸರಲ್ಲ ಕೆಸರೆಂಬುವುದನ್ನು ಧ್ವನಿಸುತ್ತದೆ.
ಇತರೆ ಸಂಬಂದಿಸಿದ ವಿಷಯಗಳು
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ
ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಗಾದೆ