Greek Roman and American Civilization Notes | ಗ್ರೀಕ್ ರೋಮನ್ ಹಾಗೂ ಅಮೆರಿಕದ ನಾಗರಿಕತೆ ಪ್ರಶ್ನೋತ್ತರ

Greek Roman and American Civilization Notes | ಗ್ರೀಕ್ ರೋಮನ್ ಹಾಗೂ ಅಮೆರಿಕದ ನಾಗರಿಕತೆ ಪ್ರಶ್ನೋತ್ತರ

Greek Roman and American Civilization Notes, ಗ್ರೀಕ್ ರೋಮನ್ ಹಾಗೂ ಅಮೆರಿಕದ ನಾಗರಿಕತೆ, Social Science History Chapter 5, Questions and Answers, Pdf

Greek Roman and American Civilization Notes

II . ಕೆಳಕಂಡ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ .

1. ಗ್ರೀಕರ ಸಾಹಿತ್ಯಕ್ಕೆ ಹೋಮರನ ಕೊಡುಗೆಯನ್ನು ವಿವರಿಸಿ .

  • ಹೋಮರ್‌ ಎಂಬ ಅಂಧ ಕವಿಯು ‘ ಈಲಿಯಾಡ ‘ ಮತ್ತು ‘ ಓಡಿಸಿ ‘ ಎಂಬ ಮಹಾಕಾವ್ಯಗಳನ್ನು ರಚಿಸಿದನು .
  • ಈ ಎರಡು ಮಹಾಕಾವ್ಯಗಳು ಗ್ರೀಕರ ಅಂದಿನ ಜೀವನ ವಿಧಾನ , ಸಾಮಾಜಿಕ , ಧಾರ್ಮಿಕ ವ್ಯವಸ್ಥೆಗಳ ಬಗ್ಗೆ ವಿವರಗಳನ್ನು ನೀಡುತ್ತವೆ .
  • ಈಲಿಯಾಡ್ ಗ್ರೀಕರು ಟಾಯ್ ನಗರದ ಮೇಲೆ ವಿಜಯ ಸಾಧಿಸಿದ್ದನ್ನು ತಿಳಿಸುತ್ತದೆ .
  • ಮತ್ತು ಒಡಿಸ್ಸಿಯು ಗ್ರೀಕ್ ವೀರ ಒಡಿಸ್ಕೊಸನು ಟ್ರಾಯ್‌ನಿಂದ ಹಿಂತಿರುಗಿ ಬರುವಾಗಿನ ಸಾಹಸದ ಚಿತ್ರಣವನ್ನು ನೀಡುತ್ತದೆ .

2. ಗ್ರೀಕರ ನಗರ ರಾಜ್ಯಗಳನ್ನು ಹೆಸರಿಸಿ . . .

ಅಥೇನ್ , ಸ್ಪಾರ್ಟಾ , ಮ್ಯಾಸಿಡೋನಿಯಾ , ಥೇಟ್ಸ್ ,

3. ರೋಮನ್ನರ ಗಣರಾಜ್ಯದ ಅಂಶಗಳನ್ನು ತಿಳಿಸಿ

  • ರೋಮ್‌ನಲ್ಲಿ ಸಾ.ಶ.ಪೂ. 6 ನೆಯ ಶತಮಾನದಲ್ಲಿ ರಾಜತ್ವವನ್ನು ಆಳಿಸಿ ಗಣರಾಜ್ಯವನ್ನು ಸ್ಥಾಪಿಸಲಾಯಿತು .
  • ಸಾ.ಶ.ಪೂ 3 ನೆಯ ಶತಮಾನದ ಅವಧಿಗೆ ಸಮಗ್ರ ಇಟಲಿಯ ಆಡಳಿತವು ಗಣರಾಜ್ಯಗಳ ಕೈಗೆ ಬಂದಿತು .
  • ರೋಮನ್ ಗಣರಾಜ್ಯದಡಿಯಲ್ಲಿ ಸೆನೆಟ್‌ ಹಾಗೂ ಅಸೆಂಬ್ಲಿ ಸಲಹಾ ಸಂಸ್ಥೆಗಳಾಗಿ ಮುಂದುವರಿದವು .
  • ಈ ಸಂಸ್ಥೆಗಳ ಸದಸ್ಯರುಗಳೇ ಯುದ್ಧಗಳಲ್ಲಿ ಸೇನೆಯನ್ನು ನಡೆಸಿದರು .
  • ಇವರು ಕಾನೂನನ್ನು ನಿಭಾಯಿಸಿದರು ಹಾಗೂ ನ್ಯಾಯವನ್ನು ಪ್ರತಿಪಾದಿಸಿದರು .

4. ಪ್ರಾಚೀನ ಕೊಲಂಬಿಯಾದ ನಾಗರಿಕತೆಗಳಾವವು ?

ಮಾಯ , ಆಸ್ಪಕ್‌ ಮತ್ತು ಇಂಕಾ ಇವು ಅಮೆರಿಕದಲ್ಲಿನ ಪ್ರಾಚೀನ ಕೊಲಂಬಿಯಾದ ನಾಗರಿಕತೆಗಳು .

5. ‘ ಮಾಯ’ನ್ನರು ಯಾರು ?

  • ಮೆಕ್ಸಿಕೊದ ಯುಕಟೆನ್ ಪ್ರದೇಶದಲ್ಲಿನ ಅಮೆರಿಕದ ಇಂಡಿಯನ್ ಮೂಲನಿವಾಸಿಗಳಿಗೆ ಮಾಯ ಎನ್ನುವರು .
  • ಸಾಮಾನ್ಯವಾಗಿ ದೈಹಿಕವಾಗಿ ಮಾಯದ ಜನ ಗಿಡ್ಡವಾಗಿದ್ದು , ಕಂದುಬಣ್ಣ , ನೇರಕೂದಲನ್ನು ಹಾಗೂ ಬಹುತೇಕ ಗುಂಡನೆಯ ತಲೆಯನ್ನು ಹೊಂದಿದವರಾಗಿದ್ದಾರೆ .

6. ಆಸ್ಟೆಕರು ಪ್ರಕೃತಿಯ ಆರಾಧಕರು . ಹೇಗೆ ?

  • ಆಸ್ಪೆಕರು ಪ್ರಕೃತಿಯ ಆರಾಧಕರಾಗಿದ್ದರು .
  • ದೇವರನ್ನು ಹಲವು ವಿಧಗಳಲ್ಲಿ ಸಂತೃಪ್ತಿಪಡಿಸಲು ಅವರು ಧಾರ್ಮಿಕ ವಿಧಿಗಳನ್ನು ಅನುಸರಿಸುತ್ತಿದ್ದರು . ಅವುಗಳಲ್ಲಿ ಮಾನವರ ಬಲಿಯೂ ಒಂದು .
  • ಆಸ್ಪೆಕರ ಸಾಮ್ರಾಜ್ಯವು ವಿಸ್ತರಿಸಿದಂತೆಲ್ಲ ದೇವರನ್ನು ಸಂತೈಸಲು ಇನ್ನು ಹೆಚ್ಚು ಹೆಚ್ಚು ಆಹುತಿಗಳ ನೀಡುತ್ತಿದ್ದರು
  • ಟೆನೊಟಟಲಾನಿನ ಪಿರಿಮಿಡ್ ದೇವಾಲಯವನ್ನು ಸಮರ್ಪಿಸುವಾಗ ಸುಮಾರು 20,000 ಕೈದಿಗಳನ್ನು ಆಹುತಿಯಾಗಿ ನೀಡಿದರು ಎನ್ನಲಾಗಿದೆ .

ಕೆಳಕಂಡ ವಾಕ್ಯಗಳನ್ನು ಪೂರ್ಣಗೊಳಿಸಿ .

1. ಹೋಮರನು ರಚಿಸಿದ ಮಹಾಕಾವ್ಯಗಳು ಈಲಿಯಡ್ ಮತ್ತು ………………….

2. ಗ್ರೀಕರು ಸರ್ವಾಧಿಕಾರಿಗಳನ್ನು……….. ಎಂದು ಕರೆದರು

3. ವೈದ್ಯಕೀಯ ಅಧ್ಯಯನಕ್ಕೆ ಬುನಾದಿಯನ್ನು ಹಾಕಿದವನು ……………

4. ಚರಿತ್ರೆಯ ಮೊದಲ ವಿಶ್ಲೇಷಣಾಕಾರ ……………………..ಎಂದು ಅಭಿಪ್ರಾಯ ಪಡಿಸಲಾಗಿದೆ .

5. ` ಏನ್ಸೆಪ್ ‘ ಎಂದರೆ …………..

6. ರೋಮನ್ನರ ಭಾಷೆ ……………….

7. ಮಾಯ ನಾಗರಿಕತೆಯ ಕಲ್ಲಿನ ಕಲಾಕೃತಿಗಳನ್ನು …………….ಎಂದು ಕರೆಯುತ್ತಾರೆ .

8. ಟೆಕ್ಸ್‌ಕೊಕೊ ಎಂಬುದು ಮೆಕ್ಸಿಕೋದಲ್ಲಿನ ಒಂದು ………………….

9. ಇಂಕಾ ಜನರ ಪ್ರಸಿದ್ಧ ನಾಯಕ ………………….

10 , ಇಂಕಾಗಳ ಆರಾಧ್ಯ ದೈವ ………………

1 ಉತ್ತರಗಳು : – 1 ) ಒಡಿಸ್ಸೆ , 2 ) ಟೈರಾಂಟ್ಸ್ 3 ) ಹಿಪ್ಪಾಕ್ರಿಟಿಸ್ 4 ) ಹೆರೋಡೋಟಸ್ 5 ) ರಾಜ್ಯದ ಮೊದಲ ಪ್ರಜೆ 6 ) ಲ್ಯಾಟಿನ್ 7 ) ಸ್ಟೇಟ್ಸ್ 8 ) ಸರೋವರ 9 ) ಪೆಕ್ ( Tupac 10 ) ಸೂರ್ಯ ದೇವರು

8ನೇ ತರಗತಿ ಸಮಾಜ ವಿಜ್ಞಾನ ಪಾಠದ ನೋಟ್ಸ್:

ಅದ್ಯಾಯ -೧ –ಆಧಾರಗಳು ಪಾಠದ ಪ್ರಶ್ನೆ ಉತ್ತರ

ಅದ್ಯಾಯ -೨ – ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ ಪ್ರಶ್ನೆ ಉತ್ತರ

ಅಧ್ಯಾಯ -೩-ಭಾರತದ ಪ್ರಾಚೀನ ನಾಗರಿಕತೆಗಳು ಪಾಠದ ಪ್ರಶ್ನೆ ಉತ್ತರ

ಅಧ್ಯಾಯ -೪- ಜಗತ್ತಿನ ಪ್ರಾಚೀನ ನಾಗರಿಕತೆಗಳು ಪ್ರಶ್ನೋತ್ತರಗಳು

ಅದ್ಯಾಯ -೬- ಜೈನ ಮತ್ತು ಬೌದ್ಧ ಧರ್ಮಗಳ ಉದಯ Notes

ವೈದ್ಯಕೀಯ ಅಧ್ಯಯನಕ್ಕೆ ಬುನಾದಿಯನ್ನು ಹಾಕಿದವನು ……………?

ಹಿಪ್ಪಾಕ್ರಿಟಿಸ್

ಗ್ರೀಕರು ಸರ್ವಾಧಿಕಾರಿಗಳನ್ನು……….. ಎಂದು ಕರೆದರು?

ಟೈರಾಂಟ್ಸ್

Leave a Reply

Your email address will not be published. Required fields are marked *