baduku kannada quotes, ಬದುಕು ಕವನ, ಬದುಕು ಕವನಗಳು, ಬದುಕಿನ ಕವನ, ನನ್ನ ಬದುಕು ಕವನ, ಬದುಕು ಕನ್ನಡ ಕವನ, baduku kannada quotes text, kannada quotes about life, ಬದುಕು ಕನ್ನಡ ಕವನಗಳು, baduku kannada kavanagalu
Baduku Kannada Quotes
ಎತ್ತರದಲ್ಲಿ ನಿಂತಾಕ್ಷಣ ಸಮುದ್ರದ ಅಂತ್ಯ ಕಾಣದು,ಹಾಗೆ ತಪ್ಪು ಮಾಡದೆ ಜೀವನ ಸಾಗದು..
…………………………………………………………………………………………………………………….
ಲೈಫ್ ಲ್ಲಿ ನಾವ್ ಹಾಕೋ ಬಟ್ಟೆ ಬ್ರಾಂಡೆಡ್ ಆದ್ರೆ ಸಾಲದು, ನಾವ್ ಮಾಡೋ ಯೋಚನೆ ಮತ್ತು ಯೋಜನೆ ಕೂಡ ಬ್ರಾಂಡೆಡ್ ಆಗಿದ್ರೆ ಜೀವನ ಕೂಡ ಬ್ರಾಂಡೆಡ್ ಆಗಿರುತ್ತೆ..
…………………………………………………………………………………………………………………….
ಬದುಕಿನಲ್ಲಿ ಎಲ್ಲ ಕಷ್ಟಗಳಿಗೂ ಎರಡು ಔಷಧಗಳಿವೆ, ಒಂದು ದುಡಿಮೆ, ಇನ್ನೊಂದು ತಾಳೆ, ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ ಎನ್ನುವುದೇ ಬದುಕು ಕಲಿಸುವ ಪಾಠ
…………………………………………………………………………………………………………………….
ನದಿಗಳು ಮುಂದಕ್ಕೆ ಸಾಗುತ್ತವೆ ಹೊರತು ಹಿಂದೆ ಸರಿಯುವುದಿಲ್ಲ, ಅದೇ ರೀತಿ ನಮ್ಮ ಜೀವನ ಕೂಡ ಕಳೆದು ಹೋದ ಬದುಕಿನ ಬಗ್ಗೆ ಚಿಂತಿಸದೆ, ಮುಂದೆ ಮುಂದೆ ಸಾಗಬೇಕು..
baduku kannada quotes text
…………………………………………………………………………………………………………………….
ಜೀವನಕ್ಕೊಂದು ಅರ್ಥ ಸಿಗಬೇಕೆಂದರೆ, ಇಷ್ಟ ಬಂದಂತೆ ಬದುಕಬೇಕು, ಕಷ್ಟ ಬಂದರು ಎದುರಿಸಬೇಕು…
…………………………………………………………………………………………………………………….
ನೀವು ಎತ್ತರಕ್ಕೆ ಏರಿದಾಗ ಜನ ನಿಮ್ಮತ್ತ ಕಲ್ಲು ತೂರುತ್ತಾರೆ ಹಾಗೆಂದು ನೀವು ಕೆಳಕ್ಕೆ ನೋಡುತ್ತಾ ನಿಲ್ಲಬೇಡಿ, ಬದಲಿಗೆ ಇನ್ನು ಎತ್ತರಕ್ಕೇರಿ, ಆಗ ಆ ಕಲ್ಲುಗಳು ನಿಮಗೆ ತಾಕುವುದೇ ಇಲ್ಲ..
…………………………………………………………………………………………………………………….
ಯಾವತ್ತೂ ಜೀವನದಲ್ಲಿ ಯಾವ ವಸ್ತು ಕೂಡ ಸುಲಭವಾಗಿ ಸಿಗಬಾರದು ಯಾಕಂದ್ರೆ ಎಷ್ಟು ಸುಲಭವಾಗಿ ನಮಗೆ ಸಿಗುತ್ತೋ ಅದರ ಬೆಲೆ ನಮಗೆ ಗೊತ್ತಾಗಲ್ಲ.
…………………………………………………………………………………………………………………….
ಮರಳಿನ ಮೇಲೆ ಮರಳು ಅಂತ ಬರೀಬಹುದು . ಆದರೆ ನೀರಿನ ಮೇಲೆ ನೀರು ಅಂತ ಬರಿಯೋಕ್ಕಾಗುತ್ತಾ ಜೀವನದ ಆಸೆಗಳು ಹಾಗೇ ಕೆಲವು ಸಾಧ್ಯ, ಕೆಲವು ಅಸಾಧ್ಯ.
…………………………………………………………………………………………………………………….
ಪ್ರಪಂಚದಲ್ಲಿ ನಿನ್ನವರು ಯಾರು ಅಂತ ಕೇಳಿದರೆ, ಸಮಯ ಎಂದರೆ ತಪ್ಪೇನಿಲ್ಲ. ಯಾಕಂದ್ರೆ ಒಂದು ವೇಳೆ ಅದು ಸರಿ ಇತ್ತು ಅಂದ್ರೆ ಎಲ್ಲರೂ ನಮ್ಮವರು. ಅದೇ ಸಮಯ ಸರಿ ಇಲ್ಲ ಅಂದರೆ ಯಾರೂ ನಮ್ಮವರಲ್ಲ…!
…………………………………………………………………………………………………………………….
ಸ್ಮಶಾನದಲ್ಲಿ ಬಿದ್ದ ಬೂದಿಯನ್ನು ನೋಡಿ ಮನಸ್ಸು ಮೆಲ್ಲನೆ ನುಡಿಯಿತು, ಬರೀ ಬೂದಿಯಾಗಲು ಮನುಷ್ಯ, ಜೀವನ ಪೂರ್ತಿ ಬೇರೆಯವರನ್ನು ನೋಡಿ ಉರಿಯುತ್ತಾನೆ ಎಂದು..
…………………………………………………………………………………………………………………….
ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ, ಹಾಗೆಯೆ ಸಂತೋಷವು ಜೀವನದಲ್ಲಿ ಆಗಾಗ ಬಂದು ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ…
…………………………………………………………………………………………………………………….
ಛಲ ಇರಬೇಕು ಹೊರತು – ಹಠ ಇರಬಾರದು ಬಲ ಇರಬೇಕು ಹೊರತು – ಅಹಂ ಇರಬಾರದು, ಬೇರೆಯವರ ಬುದ್ಧಿವಾದಕ್ಕೆ ಕಿವಿಗೊಡುವ ಸದ್ಭುದ್ಧಿ ಇದ್ದರೆ ನಾವು ನಮ್ಮ ಜೀವನದಲ್ಲಿನ ಎಷ್ಟೋ ಅನಾಹುತಗಳನ್ನು ತಪ್ಪಿಸಬಹುದು…
…………………………………………………………………………………………………………………….
ಗುರಿ ತಲುಪಲು ಗುಂಡಿಗೆಯ ಒಂದಿದ್ದರೆ ಸಾಲದು, ಉತ್ತಮ ನಿರ್ಧಾರ ಕೈಗೊಳ್ಳುವ ಗುಣವಿರಬೇಕು..
…………………………………………………………………………………………………………………….
ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟು ಬಿಡಿ ಜೀವನದಲ್ಲಿ ಏನಾಗುತ್ತದೆಯೋಆಗಲಿ ಬಿಡಿ..
…………………………………………………………………………………………………………………….
ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ ಎನ್ನುವುದೇ ಬದುಕು ಕಲಿಸುವ ಪಾಠ
…………………………………………………………………………………………………………………….
ನೋವು ಕಲಿಸುವ ಪಾಠವನ್ನು ನಗು ಎಂದಿಗೂ ಕಲಿಸಲಾರದು
…………………………………………………………………………………………………………………….
ಅರ್ಥ ಮಾಡಿಕೊಳ್ಳುವ ಮನಸ್ಸು, ಕೈ ಜೋಡಿಸುವ ಸ್ನೇಹ ನಮ್ಮ ಜೀವನದ ನಿಜವಾದ ಆಸ್ತಿಗಳು.
…………………………………………………………………………………………………………………….
ನಿಮ್ಮ ರಹಸ್ಯವನ್ನು ಯಾರಿಗೂ ಹೇಳಬೇಡಿ, ಅವೇ ನಿಮಗೆ ಮುಳುವಾಗುತ್ತವೆ.