ಬಾದಾಮಿ ಶಾಸನ ಬಗ್ಗೆ ಮಾಹಿತಿ | Badami Shasana Information In Kannada

ಬಾದಾಮಿ ಶಾಸನ ಬಗ್ಗೆ ಮಾಹಿತಿ | Badami Shasana In Kannada Best No1 information

Badami Shasana In Kannada, ಬಾದಾಮಿ ಶಾಸನ ಬಗ್ಗೆ ಮಾಹಿತಿ, badami shasana information in kannada, badami sasan in kannada information

Badami Shasana In Kannada

ಬಾದಾಮಿ ಶಾಸನ ಬಗ್ಗೆ ಮಾಹಿತಿವೈನ್ನು ಯನ್ನು ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಬಾದಾಮಿ ಶಾಸನದ ಮಹತ್ವ

Spardhavani Telegram
badami shasana

ಬಾದಾಮಿ ಶಾಸನ ಬಗ್ಗೆ ಇತಿಹಾಸ

ಕ್ರಿ.ಶ 7 ನೇ ಶತಮಾನದಲ್ಲಿ ರಚಿತವಾಗಿರುವ ಈ ಶಾಸನವನ್ನು ಬಾದಾಮಿಯ ಬಂಡೆಗಲ್ಲು ಮೇಲೆ ಕೆತ್ತಲಾಗಿದೆ .

ಬಾದಾಮಿ ಶಾಸನ ವೈಶಿಷ್ಟ್ಯವೆಂದರೆ ಶಾಸನವೊಂದರಲ್ಲಿ ಮೊಟ್ಟ ಮೊದಲ ತ್ರಿಪದಿ ಬಳಕೆ ಕಾಣಬಹುದಾಗಿದೆ .

ಹಳಕನ್ನಡಕ್ಕೆ ಸೇರಿದ ಈ ಶಾಸನದಿಂದ ಪೂರ್ವ ಹಳಗನ್ನಡವು ಹಳಗನ್ನಡಕ್ಕೆ ವಾಲುತ್ತಿರುವುದನ್ನು ಗುರುತಿಸಬಹುದಾಗಿದೆ .

ಕಪ್ಪೆ ಅರಭಟ್ಟನ ಸ್ವಭಾವ ಚಿತ್ರವನ್ನು ಈ ಶಾಸನದಲ್ಲಿ ಬಣ್ಣಿಸಲಾಗಿದೆ .

ಸಾಧುಗೆ ಸಾಧು ಮಾಧುರನೆ ಮಾಧುರಂ ಭಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನಿತನ್ ಪೇನಲ್ಲ

ಬಾದಾಮಿ ಶಾಸನ ಬಗ್ಗೆ ಮಾಹಿತಿ | Badami Shasana In Kannada Best No1 information

ಮುಂದೆ ಓದಿ …

FAQ

ಬಾದಾಮಿ ಶಾಸನದ ಕರ್ತೃ

ಕಪ್ಪೆ ಅರಭಟ್ಟ ಎಂಬುವನು ಪ್ರಸಿದ್ದ ಐತಿಹಾಸಿಕ ವ್ಯಕ್ತಿಯಾಗಿರಬಹುದು. ಇವನ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲಿಯೂ ದೊರೆಯುವುದಿಲ್ಲ. ಅವನು ತನ್ನ ರಾಜನ ಬಗ್ಗೆ ಅಭಿಮಾನ ಪೂರ್ವಕವಾಗಿ ಮಾತನಾಡಿರುವುದನ್ನು ಇಲ್ಲಿ ಕಾಣಬಹುದಾಗಿದೆ.

ಬಾದಾಮಿ ಶಾಸನ

ಕ್ರಿ.ಶ. 7ನೆಯ ಶತಮಾನದ ಬಾದಾಮಿ ಶಾಸನವು ಅನೇಕ ಕಾರಣಗಳಿಗಾಗಿ ಮುಖ್ಯವಾಗಿದೆ. ಇದು ಕರ್ನಾಟಕದ ಅಜ್ಞಾತ ವೀರನೊಬ್ಬನ ಗುಣಗಳನ್ನು ಮುಕ್ತವಾಗಿ ವಿವರಿಸುತ್ತದೆ. ಇದು ಕನ್ನಡ ಮತ್ತು ಸಂಸ್ಕೃತಗಳಲ್ಲಿ ರಚಿತವಾಗಿರುವ ದ್ವಿಭಾಷಾ ಶಾಸನ. ಆದರೆ, ಕಪ್ಪೆ ಅರಭಟ್ಟನನ್ನು ಕುರಿತ ಪದ್ಯಗಳೆಲ್ಲವೂ ಕನ್ನಡದಲ್ಲಿ ಮತ್ತು ಆ ಭಾಷೆಯ ಅತ್ಯಂತ ಹಳೆಯ ಛಂದೋರೂಪಗಳಲ್ಲಿ ಒಂದಾದ ತ್ರಿಪದಿಯಲ್ಲಿ ರಚಿತವಾಗಿವೆ. ತ್ರಿಪದಿಯು ದ್ರಾವಿಡ ಮೂಲಗಳಿಂದ ಒಡಮೂಡಿರುವ ಸಂಭವವಿದೆ. ಈ ಶಾಸನವು ಕನ್ನಡದಲ್ಲಿ ಸಿಕ್ಕಿರುವ ಮೊಟ್ಟಮೊದಲ ತ್ರಿಪದಿಗಳನ್ನು ಒಳಗೊಂಡಿದೆ.

mqdefault 8

ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ :

ಹಲ್ಮಿಡಿ ಶಾಸನ ಬಗ್ಗೆ ಮಾಹಿತಿ

ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ

2 thoughts on “ಬಾದಾಮಿ ಶಾಸನ ಬಗ್ಗೆ ಮಾಹಿತಿ | Badami Shasana Information In Kannada

Leave a Reply

Your email address will not be published. Required fields are marked *