ಕನ್ನಡ ಸಂಧಿಗಳು | Sandhigalu In Kannada
arthritis meaning in kannada
ಸ0ಧಿ ಎಂದರೇನು?
ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಲಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು
ಸಂಧಿಗಳಲ್ಲಿ ವಿಧ:
ಸಂಧಿಗಳಲ್ಲಿ ಎರಡು ವಿಧ:

ಕನ್ನಡ ಸಂಧಿ: ಕನ್ನಡ ಕನ್ನಡ ಪದಗಳು ಕೂಡಿ ಆಗುವುದು ಕನ್ನಡ ಸಂಧಿ.
ಕನ್ನಡ ಸಂಧಿಗಳು ಯಾವುವು?
ಲೋಪಸಂಧಿ ಆಗಮ ಸಂಧಿ ಆದೇಶ ಸಂಧಿ ಇವುಗಳಲ್ಲಿ ಲೋಪ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂದಿಗಳು, ಆದೇಶ ಸಂಧಿಯನ್ನು ಕನ್ನಡದ ವ್ಯಂಜನ ಸಂಧಿಯೆಂದು ಕರೆಯುತ್ತಾರೆ. kannada sandhigalu kannada vyanjanagalu | ವ್ಯಂಜನಗಳು | Consonants in Kannada
Thanks bro