angai hunnige kannadi beke explanation in kannada , ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಗಾದೆ, ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಗಾದೆ ವಿವರಣೆ, (Meaning /Explanation )in Kannada, Kannada Gadegalu
Angai Hunnige Kannadi Beke Explanation In Kannada
ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ
ಅಂಗೈಯಲ್ಲಿರುವ ಹುಣ್ಣು ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತೆಯೇ ಇರುತ್ತದೆ. ಅದನ್ನು ನೋಡಲು ಕನ್ನಡಿಯ ದೇ ಅಗತ್ಯವಿಲ್ಲ. ದೇಹದ ಹಿಂಭಾಗದಲ್ಲೇನಾದರೂ ಹುಣ್ಣುಗಳಾದರೆ ಬಳಸಿ ಪ್ರತಿಬಿಂಬದ ಮೂಲಕ ನೋಡಬೇಕಾಗುತ್ತದೆ. ಆದರೆ ಕಣ್ಣಿಗೆ ಕಾಣುವ ಭಾಗಗಳನ್ನು ಗಮನಿಸಲು ಅಂತೆಯೇ ಕೆಲವು ಸತ್ಯಸಂಗತಿಗಳು, ತಪ್ಪುಗಳ ಇಡಿ ಬೇಡ. ಹೇಳಿ ಅವನ್ನು ಕಾಣದಾ ಚಲು ಪ್ರಯತ್ನಿಸಿ ಹಲವು ಕಣ್ಣಿಗೆ ಕಾಣುವಂತೆಯೇ ಇರುತ್ತವೆ.
ಮುಚ್ಚಿಡಲು ಸಾಧ್ಯವಾಗುವುದಿಲ್ಲ ಏನೇ ಮಾಡಿದ ತಪ್ಪನ್ನೂ ಅಪರಾಧವನೇ ಕಾರಣಗಳನ್ನು ಹೇಳಿ ಸಾಧಿಸಿದರೂ ಸತ್ಯ ಮರೆಯಾಗುವುದಿಲ್ಲ. ಕಣ್ಣಿಗೆ ಕಂಡೇ ಕಾಣುತ್ತದೆ. ಸುಳ್ಳು ಸುಳೇ ಸತ್ಯ ಸತ್ಯವೇ. ಕೆಲವು ಕಣ್ಣಿಗೆ ಕಂಡೇ ಸಲ ಅರಿವಿಗೆ ಬಾರದೆ.. ಗೊತ್ತಿದ್ದೂ ತಪ್ಪು ಮಾಡಿದಾಗ ಅದನ್ನು ಬೇರೆ ಯಾರೂ ತೋರಿಸುವ ಅಗತ್ಯವಿರುವುದಿಲ್ಲ. ತಾನು ಮಾಡುತ್ತಿರುವುದು ತಪ್ಪು ಎಂದು ಮಾಡಿದವನಿಗೇ ತಿಳಿದಿರುತ್ತದೆ. ಗೊತ್ತಿದ್ದೂ ಮಾಡಿದ ತಪ್ಪುಗಳನ್ನು ತೋರಿಸಲು ಬೇರೆ ಯಾರೂ ಬೇಕಾಗುವುದಿಲ್ಲ. ಇದನ್ನೇ “ಅಂಗೈ ಹುಣ್ಣಿಗೆ ಕನ್ನಡಿಯಾಕೆ?’ ಎನ್ನುವ ಗಾದೆಯಲ್ಲಿ ಹೇಳಲಾಗಿದೆ.
ಇತರೆ ಸಂಬಂದಿಸಿದ ವಿಷಯಗಳು
- ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
- ತಾಳಿದವನು ಬಾಳಿಯಾನು ಗಾದೆ ಮಾತು
- ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ
- ಕನ್ನಡ ಗಾದೆ ಮಾತುಗಳು
- ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು
- ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಗಾದೆ
- ಶಕ್ತಿಗಿಂತ ಯುಕ್ತಿ ಮೇಲು ಅರ್ಥ