ಪ್ರಾಚೀನ ಶಿಲಾಯುಗ (Ancient Stone Age)
ಶಿಲಾಯುಗ ಇತಿಹಾಸ, ancient shila yuga history in kannada, Ancient Stone Age, kannada competative exams information, pdf, notes, information
ಶಿಲಾಯುಗ ಇತಿಹಾಸ
♦ಭಾರತದಲ್ಲಿ ಮೊಟ್ಟ ಮೊದಲು ಪ್ರಾಗಿತಿಹಾಸದ ಅಧ್ಯಯನ ಆರಂಭಿಸದವರು ರಾಬರ್ಟ್ ಬ್ರೂಸ್‌ಪೂಟ್ (Bruce Foote) – ಇವರು ಮದ್ರಾಸ್‌ನ ಪಲ್ಲವರಂನಲ್ಲಿ ಪುರಾತನ ಶಿಲಾಯುಗದ ಮಾನವನ ಕೈಕೊಡಲಿಗಳನ್ನು ಪತ್ತೆ ಹಚ್ಚಿದರು.
♦ಕರ್ನಾಟಕದ ಬಿಜಾಪುರ ಜಿಲ್ಲೆಯ ಖ್ಯಾಡ ಮತ್ತು ಮಲಪ್ರಭಾ ನದಿ ದಂಡೆ ಮೇಲೆ 1873ರಲ್ಲಿ ಹಳೆ ಶಿಲಾಯುಗದ ನೆಲೆಗಳನ್ನು ಪತ್ತೆ ಹಚ್ಚಿದವರು – ರಾಬರ್ಟ್ಬೋಸ್‌ಪೂಟ್
♦ ಭಾರತದಲ್ಲಿ ಪ್ರಾಗಿತಿಹಾಸದ ಪಿತಾಮಹ – ರಾಬರ್ಟ್ ಬ್ರೂಸ್ ಪೂಟ್
♦ದಿದ್ವಾನ್, ಬೇಘರ್, (ರಾಜಸ್ತಾನ)
♦ಉಮ್ರರೇತಿ, ಸಮದಿಯಾಲ, ಮಧುಬನ್ (ಗುಜರಾತ್)
♦ಪೈಸ್ತ (ಬಿಹಾರ)
♦ಛೋಟಾನಾಗಪುರ ಪ್ರಸ್ಥಭೂಮಿ
♦ಆಂಧ್ರದ ಕರ್ನೂಲ್, ಗೋಧಾವರಿ, ಕೃಷ್ಣ ಗುಂತಕಲ್, ಕಡಪ, ನಾಗರ್ಜುನ ಕೊಂಡ ♦ಮಿರ್ಜಾಪುರ (ಉತ್ತರ ಪ್ರದೇಶ) ♦ಮಹಾರಾಷ್ಟ್ರದ ಬೋರಿ, ಮಹಾಡ್, ನೇವಾಸ, ಬಿರ್ಕಿ
♦ಪಹಲ್ಲಟ (ಕಾಶ್ಮೀರ)
♦ಬಿಯಸ್, ಸಿರ್ಸ – ಘಗ್ಗರ್ (ಹಿಮಾಚಲ ಪ್ರದೇಶ) ♦ಚಂಬಲ್, ಹದ್ದೂರ್, ಅದಾಂಘರ್, ಬಿಂಬೆಟ್ಟ (ಮಧ್ಯಪ್ರದೇಶ)
ಕರ್ನಾಟಕದ ನೆಲೆಗಳು :-
♦ಹುಣಸಿಗೆ (ಗುಲ್ಬರ್ಗ) (ಇಲ್ಲಿ 3 ಲಕ್ಷ ವರ್ಷಗಳ ಹಿಂದಿನ ಕಡಾನೆ ಮತ್ತು ಕಾಡು ಬೆಕ್ಕಿನ ಪಳೆಯುಳಿಕೆಗಳು ಸಿಕ್ಕಿವೆ)
♦ರಂಗನಾಥಪುರ (ಮೈಸೂರು)
♦ನ್ಯಾಮತಿ (ಶಿವಮೊಗ್ಗ)♦ಲಿಂಗದಹಳ್ಳಿ, ಕಡೂರು (ಚಿಕ್ಕಮಗಳೂರು)
♦ ತಾಳ್ಯ, ಜಾನಕಲ್ (ಚಿತ್ರದುರ್ಗ)
♦ಮಹಾರಾಷ್ಟ್ರದ ಬೋರಿ, ಮಹಾಡ್, ನೇವಾಸ, ಬಿರ್ಕಿ ♦ಬ್ಯಾಡ, ಅನಗವಾಡಿ, ಸಿಡಲಪಡಿ, ಡಾಣಕಶಿರೂರು, ಮಣ್ಣೆರಿ (ಬಿಜಾಪುರ)
♦ಗೋಕಾಕ್, ಸವದತ್ತಿ (ಬೆಳಗಾಂ)
♦ಕಿಬ್ಬನಹಳ್ಳಿ, ಬಿಳಿಗೆರೆ (ತುಮಕೂರು)
♦ನಿಟ್ಟೂರು, ಹೊಳಲುಗುಡಿ (ಬಳ್ಳಾರಿ)
♦ಹೊಳೆ ಆಲೂರು, ಚೆನ್ನಾಪುರ (ಧಾರವಾಡ)
♦ಕರಡಿಗುಡ್ಡ (ಹಾಸನ)
Ancient Stone Age | Useful information for all competitive exams
ಹಳೆಶಿಲಾಯುಗದ ನೆಲೆಗಳನ್ನು ಕರ್ನಾಟಕದಲ್ಲಿ ಸಂಶೋಧಿಸಿದವರು
♦ಶೇಷಾದ್ರಿ
♦ಸಂಪತ್ ಅಯ್ಯಂಗಾರ್
♦ರಾಬರ್ಟ್ ಬ್ರಸ್ ಪೂಟ್
♦ಮೆಡೋಸ್ ಟೇಲರ್
♦ಎಂ.ಎಸ್. ನಾಗರಾಜರಾವ್
♦ಎಂ. ವೀಲರ್
♦ಪಿ.ಎಸ್, ಅಯ್ಯಂಗಾರ್
♦ಆರ್. ವಿ. ಜೋಶಿ
ಪ್ರಮುಖ ಲಕ್ಷಣಗಳು
♦ಕಾಡುಪ್ರಾಣಿಗಳ ಬೇಟೆ, ಕಾಡು ಸಸ್ಯ, ಗೆಡ್ಡೆ ಗೆಣಸುಗಳಿಂದ ಆಹಾರ ಸಂಗ್ರಹಣೆ
♦ವಿವಿಧ ಗಾತ್ರದ ಕೈಕೊಡಲಿಗಳು, ಸೀಳುವ ಕಲ್ಲಿನ ಚೂಪಾದ ಆಯುಧಗಳನ್ನು ಅಗ್ನಿಶಿಲೆ, ಜಲಜ ಮತ್ತು ಬೆಣಚುಕಲ್ಲುಗಳಿಂದ ತಯಾರು
♦ಗುಹಾಕಲೆ (Cave Art) ಮತ್ತು ಗೃಹಕಲೆ (Horne Art)ಗಳ ಬೆಳವಣಿಗೆ
♦ಭಾರತದಲ್ಲಿ ಹಳೆಶಿಲಾಯುಗದ ಸಂಸ್ಕೃತಿಯು ರೂಪಗೊಂಡಿದ್ದು – ಓಯಸೋಸಿನ್ ಮಧ್ಯಭಾಗದಲ್ಲಿ
♦ಮಾನವ ಬೆಂಕಿ ಉಪಯೋಗ ಕಲಿತ
♦ಶಿಲೆ, ಮರ, ಮೂಳೆಗಳಿಂದ ಅಯುಧಗಳ ತಯಾರಿಕೆ
♦ಗುಹೆ, ಬಂಡೆಗಳ ಆಸರೆಗಳಲ್ಲಿ ವಾಸ ♦ಮಾನವನ ಈ ಪುರಾತನ ಸಂಸ್ಕೃತಿಯು ಹಿಮಾಲಯದ ಸಿವಾಲಿಕ್ ಪರ್ವತದಿಂದ ದಕ್ಷಿಣದ ತಮಿಳುನಾಡಿನವರೆಗೂ ಹಬ್ಬಿತ್ತು.
Intresting subject