ಯು ಆರ್ ಅನಂತಮೂರ್ತಿ ಜೀವನ ಚರಿತ್ರೆ, ur ananthamurthy information and about ur ananthamurthy in kannada, biography, history, notes, details, pdf
ಯು ಆರ್ ಅನಂತಮೂರ್ತಿ ಜೀವನ ಚರಿತ್ರೆ
ಪೂರ್ಣಹೆಸರು : ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ
ಜನನ: 1932
ಮರಣ: ಆಗಸ್ಟ್ 22 , 2014
ಜನ್ಮ ಸ್ಥಳ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಭಾರತೀಪುರದಲ್ಲಿ ( ಮೇಳಿಗೆಯಲ್ಲಿ ) ಜನಿಸಿದರು.
ತಂದೆ : ರಾಜಗೋಪಾಲಾಚಾರ್ಯ
ತಾಯಿ : ಸತ್ಯಭಾಮ
ಯು ಆರ್ ಅನಂತಮೂರ್ತಿ ಅವರ ತಂದೆ ತಾಯಿಯ ಹೆಸರು?
ತಂದೆ : ರಾಜಗೋಪಾಲಾಚಾರ್ಯ
ತಾಯಿ : ಸತ್ಯಭಾಮ
ಯು ಆರ್ ಅನಂತಮೂರ್ತಿ ಅವರ ಪ್ರಸಿದ್ಧ ಕಾದಂಬರಿ ಯಾವುದು?
ಸಂಸ್ಕಾರ
ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು.
ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದರು.
ಅನಂತಮೂರ್ತಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಜನಿಸಿದರು ಮತ್ತು ನವ ಚಳುವಳಿಯ ಪ್ರವರ್ತಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಇವರ ಸಮಗ್ರ ಸಾಹಿತ್ಯಕ್ಕಾಗಿ 1994 ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು
ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿರುವ 6ನೇ ಬರಹಗಾರರಾಗಿದ್ದಾರೆ.
ವೃತ್ತಿ :
ಮೈಸೂರು ವಿ.ವಿ ರೀಡರ್ ಆಗಿ ಪ್ರಾಧ್ಯಾಪಕರಾಗಿ ಮತ್ತು ಕೇರಳದ ಕೊಟ್ಟಾಯಂ ಗಾಂಧಿ ಕುಲಪತಿಗಳಾಗಿ ನಂತರ ಬುಕ್ ಟ್ರಸ್ಟ್‌ನ ಅಧ್ಯಕ್ಷರಾಗಿ , 1993 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಬರಹ :
- ನಾನು ಹಿಂದೂ
- ಬ್ರಾಹ್ಮಣ
- ಮೀಸಲಾತಿ
ತುರ್ತು ಪರಿಸ್ಥಿತಿ - ಮೊದಲಾದ ವಿಷಯಗಳ ಬಗ್ಗೆ ವೈಚಾರಿಕ ವಿವಾದಗಳನ್ನು ಸೃಷ್ಟಿಸಿದ್ದೂ ಉಂಟು .
- 2012 ನೇ ಸಾಲಿನ ಬಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ( ಕರ್ನಾಟಕ ಸರ್ಕಾರ )
ಕಥಾ ಸಂಕಲನಗಳು
- ಎಂದೆಂದೂ ಮುಗಿಯದ ಕತೆ ( 1955 )
- ಪ್ರಶ್ನೆ ( 1962 )
- ಮೌನಿ ( 1967 )
- ಆಕಾಶ ಕುದುರೆ ಮೂರು ಮತ್ತು ಬೆಕ್ಕು ಸೂರ್ಯನ ದಶಕದ ನವಿಲುಗಳು ಕಥೆಗಳು ಕ್ಲಿಪ್‌ಜಾಯಿಂಟ್ ಕಾರ್ತಿಕ
ಕಾದಂಬರಿಗಳು
- ಸಂಸ್ಕಾರ ( 1965 )
- ಭಾರತೀಪುರ ( 1974 )
- ಅವಸ್ಥೆ ( 1978 )
- ಭವ
- ದಿವ್ಯ
ಕವನ ಸಂಕಲನಗಳು
- ಹದಿನೈದು ಪದ್ಯಗಳು
- ಅಜ್ಜನ ಹೆಗಲ ಸುಕ್ಕುಗಳು
- ಮಿಥುನ
ವಿಮರ್ಶ ಕೃತಿಗಳು
- ಪ್ರಜ್ಞೆ ಮತ್ತು ಪರಿಸರ (1971)
- ಪೂರ್ವಾಪರ (1980)
- ಸಮಕ್ಷಮ (1980)
- ಸನ್ನಿವೇಶ (1974)
- ಯುಗಪಲ್ಲಟ (2001)
- ವಾಲ್ಮೀಕಿಯ ನೆವದಲ್ಲಿ (2006)
- ಮಾತು ಸೋತ ಭಾರತ (2007)
- ಸದ್ಯ ಮತ್ತು ಶಾಶ್ವತ (2008)
- ಬೆತ್ತಲೆ ಪೂಜೆ ಏಕೆ ಕೂಡದು (1999)
- ಋಜುವಾತು (2008)
- ಶತಮಾನದ ಕವಿ ಯೇಟ್ಸ್ (2008)
- ಕಾಲಮಾನ (2009)
- ಮತ್ತೆ ಮತ್ತೆ ಬ್ರೆಕ್ಟ್ (2009)
- ಶತಮಾನದ ಕವಿ ವರ್ಡ್ಸ್ ವರ್ತ್ (2009)
- ಶತಮಾನದ ಕವಿ ರಿಲ್ಕೆ (2009)
- ರುಚಿಕರ ಕಹಿಸತ್ಯಗಳ ಕಾಲ (2011)
- ಆಚೀಚೆ (2011)
ಭಾಷಾಂತರ
- ಫಾವದ್ ಜಿಂಗ್
ಪ್ರಶಸ್ತಿಗಳು
- 1994 ರಲ್ಲಿ ಜ್ಞಾನ ಪೀಠ ಪ್ರಶಸ್ತಿ ( ಪೂರ್ವಾಪರ ವಿಮರ್ಶೆ ಲೇಖನಗಳನ್ನೊಳಗೊಂಡ ಕೃತಿಗೆ )
- ನಾಡೋಜ ಪ್ರಶಸ್ತಿ ( 2008 )
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ( 1983 )
- ಮಾಸ್ತಿ ಪ್ರಶಸ್ತಿ ( 1994 )
- ಪದ್ಮ ಭೂಷಣ ( 1998 )
- ಕೋಲ್ಕತದ ರವೀಂದ್ರ ಭಾರತೀ ವಿಶ್ವವಿದ್ಯಾಲಯ ಗೌರವ ಡಿಲಿಟ್ ಪ್ರಶಸ್ತಿ ( 1995 )
- ತುಮಕೂರಿನಲ್ಲಿ 69 ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು .
- ಇವರಿಗೆ ಕೇರಳದ ಪ್ರವಾಸ ಟ್ರಸ್ಟ್‌ನ 2011 ನೇ ಸಾಲಿನ 18 ನೇ ಮಹಮ್ಮದ್ ಬಷೀರ್ ಪ್ರಶಸ್ತಿ ಲಭಿಸಿದೆ .