wedding anniversary wishes in kannada , happy wedding anniversary in kannada, wedding anniversary wishes for wife in kannada, wedding anniversary wishes for husband in kannada
Wedding Anniversary Wishes In Kannada

ನಿಮ್ಮಿಬ್ಬರ ಜೀವನದ ಮೈಲಿಗಲ್ಲುಗಳನ್ನಾಚರಿಸಲು ನೀವೇನೂ ನಿಮ್ಮ ೧೦ನೆಯ, ೨೦ನೆಯ, ಅಥವಾ ೨೫ನೆಯ ವರ್ಷಾಚರಣೆಗಾಗಿ ಕಾಯುವ ಅಗತ್ಯವಿಲ್ಲ. ನಿಮ್ಮಿಬ್ಬರ ಪ್ರತೀ ವರ್ಷದ ವೈವಾಹಿಕ ವಾರ್ಷಿಕೋತ್ಸವವೂ ಒಂದು ವಿಶೇಷವಾದ ಮೈಲಿಗಲ್ಲಿ, ಹಾರ್ಧಿಕ ಶುಭಾಶಯಗಳು!!

ನೀವು ನನ್ನ ಜೀವನ, ನನ್ನ ಪ್ರೀತಿಯ ಹೆಮ್ಮೆ, ನೀವಿಲ್ಲದೆ ನಾನು ಅಪೂರ್ಣ, ಏಕೆಂದರೆ ನೀವೇ ನನ್ನ ಪ್ರಪಂಚ ವಿವಾಹ ವಾರ್ಷಿಕೋತ್ಸವ ಶುಭಾಶಯಗಳು

ಅನುದಿನ ಅನುಕ್ಷಣ ನನ್ನನ್ನು ರಾಜಕುಮಾರಿ ಥರ ನೋಡ್ಕೊತಿರೂ ನಿಮ್ಮನ್ನು ಪರಿಯಾಗಿ ಪಡೆದ ನಾನೇ ತುಂಬಾ ಅದೃಷ್ಟಶಾಲಿ ವಾರ್ಷಿಕೋತ್ಸವದ ಶುಭಾಶಯಗಳು!

ನಿಮ್ಮ ಈ ಸುಂದರ ಜೋಡಿ ಹೀಗೆ ಎಂದೆಂದೂ ನಗುನಗುತಾ ಜೀವನದುದ್ದಕ್ಕೂ ನೂರು ವರ್ಷ ಸುಖವಾಗಿ ಬಾಳಿ ಎಂದು ಹಾರೈಸುವೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.

ಆ ಶುಭದಿನದ ಸಮಾರಂಭದ ಶುಭ ಘಳಿಗೆಯ ನೆನಪಲಿ, ನೀವಿಬ್ಬರು ವಧು-ವರನಾದ ಸುಮಧುರ ಸುಂದರ ಕ್ಷಣಕ್ಕೆ ಈಗ ವರುಷದ ಹರುಷ, ಆ ಹುರುಪಿನ ಮಂದಹಾಸಕ್ಕೆ ಈಗ ವಾರ್ಷಿಕ ಮಹೋತ್ಸವ. ಈ ಬಂಧ ಹೀಗೆ ಇರಲಿ ನಿಮ್ಮ ಜೀವನ ಸುಖಮಯವಾಗಿರಲಿ

ಇತರೆ ವಿಷಯಗಳು
- ದೀಪಾವಳಿ ಶುಭಾಶಯಗಳು
- 25+ಜನ್ಮದಿನದ ಶುಭಾಶಯಗಳು
- ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು
- ಯುಗಾದಿ ಹಬ್ಬದ ಶುಭಾಶಯಗಳು
- ಹುಟ್ಟು ಹಬ್ಬದ ಶುಭಾಶಯಗಳು
- ಸಂಕ್ರಾಂತಿ ಹಬ್ಬದ ಶುಭಾಶಯಗಳು
- ಪೊಂಗಲ್ ಹಬ್ಬದ ಶುಭಾಶಯಗಳು
- ಹೊಸ ವರ್ಷದ ಶುಭಾಶಯಗಳು
- ಸ್ಮಸ್ ಹಬ್ಬದ ಶುಭಾಶಯಗಳು