psi question paper in kannada

police constable question paper in kannada

police constable question paper in kannada

psi question paper in kannada, civil police question paper in kannada pdf,, police constable question paper in kannada pdf

1)ಯಾವ ಭಾರತೀಯ ಬಂದರು ಟ್ರಸ್ಟ್‌ನ್ನು ಕ್ಯಾಮಪ್ರಸಾದ ಮುಖರ್ಜಿ ಹೋರ್ಟ್ ಟ್ರಸ್ಟ್ ಎಂದು ಮರುನಾಮಕರಣ ಮಾಡಲಾಗಿದೆ ?

ಎ ) ಕೊಲ್ಕತ್ತಾ ಪೋರ್ಟ್ ಟ್ರಸ್ಟ್♦

ಬಿ ) ಪಾರದೀಪ್ ಪೋರ್ಟ್ ಟ್ರಸ್ಟ್

ಸಿ)  ಜವಹರಲಾಲ್ ನೆಹರು ಮೋರ್ಟ್ ಟ್ರಸ್ಟ್

ಡಿ ) ವಿಶಾಳಪಟ್ಟಣಂ ಪೋರ್ಟ್ ಟ್ರಸ್ಟ್

2.ನವಿಲುತೀರ್ಥ ಬಳಿ ಯಾವ ನದಿಗೆ ಅಣೆಕಟ್ಟೆಯನ್ನು ಕಟ್ಟಿದ್ದಾರೆ ?

ಎ ) ಮಲಪ್ರಭಾ♦

ಬಿ ) ಘಟಪ್ರಭಾ

ಸಿ ) ಮಾರ್ಕಂಡಯ್ಯ

ಡಿ ) ಹಿರಣ್ಯಕೇಶಿ

3. ಮಾದಕ ದ್ರವ್ಯ ಮತ್ತು ಆಕ್ರಮ ಕಳ್ಳಸಾಗಾಣಿಕೆ ವಿರುದ್ಧ ಅಂತರರಾಷ್ಟ್ರೀಯ ದಿನವನ್ನು ಯಾವಾಗ ಆಚರಿಸುತ್ತಾರೆ ?

ಎ ) ಮೇ 26

ಬಿ ) ಜೂನ್ 26♦

ಸಿ ) ಜುಲೈ26

ಡಿ) ಆಗಸ್ಟ್ 26

4) ಕರ್ನಾಟಕದ ಮೊದಲ ಉಪಮುಖ್ಯಮಂತ್ರಿ ಯಾರು ?

ಎ ) ಎಸ್.ಆರ್ . ಬೊಮ್ಮಾಯಿ

ಬಿ ) ಎಸ್.ಎಮ್ . ಕೃಷ್ಣಾ♦

ಸಿ ) ಸಿದ್ದರಾಮಯ್ಯ

ಡಿ ) ಜೆ.ಹೆಚ್ . ಪಟೇಲ್

5. ಮಂಡಗದ್ದೆ ಪಕ್ಷಿಧಾಮ ಯಾವ ಜಿಲ್ಲೆಯಲ್ಲಿದೆ ?

ಎ ) ಉತ್ತರ ಕನ್ನಡ

ಬಿ ) ಮಂಗಳೂರು

ಸಿ ) ಶಿವಮೊಗ್ಗ♦

ಡಿ) ಬಳ್ಳಾರಿ

6) ಇಂಗದಾಳು ತಾಮ್ರದ ಗಣಿ ಯಾವ ಜಿಲ್ಲೆಯಲ್ಲಿದೆ ?

ಎ ) ಚಿತ್ರದುರ್ಗ♦

ಬಿ ) ಶಿವಮೊಗ್ಗ .

ಸಿ ) ಧಾರವಾಡ

ಡಿ ) ಚಾಮರಾಜನಗರ

7) ಕರ್ನಾಟಕದ ಪಂಜಾಬ್ ಎಂದು ಕರೆಸಿಕೊಳ್ಳುವ ಜಿಲ್ಲೆ ಯಾವುದು

ಎ ) ಮಂಡ್ಯಾ

ಬಿ ) ಮೈಸೂರು

ಸಿ ) ಬಳ್ಳಾರಿ

ಡಿ) ಬಿಜಾಪುರ .♦

8 ಒಂದು ಹಾರ್ಸ್ ಪವರ್ ಎಷ್ಟು ವ್ಯಾಟ್‌ಗಳಿಗೆ ಸಮ ?

ಎ ) 750 ವ್ಯಾಟ್‌ಗಳು

ಬಿ ) 1000 ವ್ಯಾಟ್‌ಗಳು

ಸಿ ) 500 ವ್ಯಾಟ್ಗಳು

ಡಿ ) 746 ವ್ಯಾಟ್‌ಗಳು♦

9) ‘ ಕರ್ನಾಟಕ ಕೇಸರಿ ‘ ಎಂದು ಹೆಸರಾದ ಸ್ವಾತಂತ್ರ್ಯ ಹೋರಾಟಗಾರ ಯಾರು ?

ಎ ) ಹರ್ಡೆಕರ್ ಮಂಜಪ್ಪ

ಬಿ ) ಗಂಗಾಧರ್ ರಾವ್ ದೇಶಪಾಂಡೆ♦

ಸಿ ) ಎಸ್ . ನಿಜಲಿಂಗಪ್ಪ

ಡಿ ) ಇವರುಗಳಲ್ಲಿ ಯಾರೂ ಅಲ್ಲ

10 )’ ತಲೆದಂಡ ‘ ಎಂಬ ನಾಟಕದ ಕರ್ತೃ ಯಾರು ?

ಎ ), ಎಂಕೇಶ

ಬಿ ) ಗಿರೀಶ್ ಕಾರ್ನಾಡ್♦

ಸಿ ) ಜಿ.ವಿ  , ಕಾರಂತ್

ಡಿ ) ಚಂದ್ರಶೇಖರ ಕಂಬಾರ

ksp

11) ಈ ಕೆಳಗಿನವುಗಳಲ್ಲಿ ಅತಿ ಹಗುರವಾದ ಅನಿಲ ಯಾವುದು ?

ಎ ) ಜಲಜನಕ♦

ಬಿ ) ಫ್ಲೋರಿನ್ .

ಸಿ ) ಆಮ್ಲಜನಕ

ಡಿ ) ಸಾರಜನಕ 

12 . ಈ ಕೆಳಗಿನವುಗಳಲ್ಲಿ ಯಾವುದು ಸರಿಯಲ್ಲ ?

ಎ ) ವರ್ಡ್ ಡಾಕ್ಯುಮೆಂಟ್ – .docx

ಬಿ ) ಧ್ವನಿ- mp3

ಸಿ ) ಪವರ್ ಪಾಯಿಂಟ್ – pptx

ಡಿ) ಎಕ್ಸೆಲ್ – xl ♦

13. ಶುಷ್ಕ ಮಂಜುಗಡ್ಡೆ ಎಂದರೆ

ಎ ) ಘನ ಇಂಗಾಲದ ಡೈ ಆಕ್ಸಿಡ್♦

ಬಿ ) ಘನ ಆಮೋನಿಯ

ಸಿ ) ಘನ ಗಂಧಕದ ಡೈ ಆಕ್ಸಿಡ್

ಡಿ ) ಶುಷ್ಕ ಇಂಗಾಲದ ಡೈ ಆಕ್ಸ್ಡ್ ಅನಿಲ

14. ಸಂವಿಧಾನದ 9 ನೇ ಅನುಸೂಚಿಯು ಯಾವುದಕ್ಕೆ ಸಂಬಂಧಿಸಿದೆ ?

ಎ ) 22 ಅಧಿಕೃತ ಭಾಷೆಗಳು

ಬಿ ) ಭೂ ಸುಧಾರಣೆ♦

ಸಿ ) ಪಕ್ಷಾಂತರ ನಿಷೇಧ

ಡಿ ) ಪಂಚಾಯತ್

15. ಈ ಕೆಳಗಿನವುಗಳಲ್ಲಿ ಯಾವುದು ಸರಿಯಲ್ಲ ?

ಎ ) ನೀಲಿ ಕ್ರಾಂತಿ – ಮತ್ತೋದ್ಯಮ

ಬಿ ) ಕಪ್ಪು ಕ್ರಾಂತಿ – ಕಲ್ಲಿದ್ದಲು ಮತ್ತು ಪೆಟ್ರೋಲಿಯಂ

ಸಿ ) ಹಳದಿ ಕ್ರಾಂತಿ – ಮೊಟ್ಟೆ♦

ಡಿ ) ಹಸಿರು ಕ್ರಾಂತಿ – ಕೃಷಿ

16 , ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿಲ್ಲ ?

ಎ ) ಗಣರಾಜ್ಯ

ಬಿ ) ಜಾತ್ಯಾತೀತ

ಸಿ ) ಭ್ರಷ್ಟಾಚಾರ ರಹಿತ♦

ಡಿ ) ನ್ಯಾಯ

17 , ಈ ಕೆಳಗಿನವುಗಳಲ್ಲಿ ಯಾವುದು ಸರಿ ?

ಎ ) ಅಮೇರಿಕಾ – MOSSAD 

ಬಿ ) ಇಸ್ರೇಲ್ – MI – 5 

ಸಿ ) ರಷ್ಯಾ – GRU ♦

ಡಿ )ಫ್ರಾನ್ಸ್ –  BND

18 , ಕೆಳಗಿನವುಗಳಲ್ಲಿ ಯಾವುದು ದ್ರಾವಿಡ ಭಾಷೆ ಅಲ್ಲ ?

ಎ ) ತಮಿಳು

ಬಿ ) ತೆಲುಗು

೩ ) ಕನ್ನಡ

ಡಿ ) ಮರಾಠಿ♦

19. ತಾರಾಪುರ ಅಣು ಶಕ್ತಿ ಸ್ಥಾವರ ಯಾವ ರಾಜ್ಯದಲ್ಲಿದೆ ?

ಎ ) ಮಹಾರಾಷ್ಟ್ರ♦

ಬಿ ) ಕರ್ನಾಟಕ

ಸಿ ) ಆಂಧ್ರಪ್ರದೇಶ

ಡಿ ) ತೆಲಂಗಾಣ

20. ಈ ಕೆಳಗಿನವುಗಳಲ್ಲಿ ಯಾವುದು ರಾಜ್ಯ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದ್ದು ಅಲ್ಲ ?

ಎ ) ಏಕರೂಪ ನಾಗರಿಕ ಸಂಹಿತೆ

ಬಿ ) ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವುದು

ಸಿ ) ಕೃಷಿ ಮತ್ತು ಪಶುಸಂಗೋಪನೆ

ಡಿ ) ಸಂವಿಧಾನ , ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಗೌರವ♦

police constable question paper in kannada

26 . 21. ರಾಜ್ಯ ತುರ್ತು ಪರಿಸ್ಥಿತಿ ಮಾಡುವುದಕ್ಕೆ ಸಂಬಂಧಿಸಿದ್ದು ?

ಎ ) 152 ನೇ ವಿಧಿ

ಬಿ ) 356 ನೇ ವಿಧಿ♦

ಸಿ ) ೨೦ ನೇ ವಿಧಿ

ಡಿ ) 370 ನೇ ವಿಧಿ

22. ಈ ಕೆಳಗಿನವುಗಳಲ್ಲಿ ಯಾವುದು ಸರಿ ?

ಎ ) 14 ನೇ ವಿಧಿ – ಕಾನೂನಿನ ಮುಂದೆ ಎಲ್ಲರೂ ಸಮಾನರು

ಬಿ ) 15 ನೇ ವಿಧಿ – ಲಿಂಗ , ಜಾತಿ , ಜನಾಂಗ , ಧರ್ಮ ಆಧರಿಸಿ , ತಾರತಮ್ಯ ಮಾಡುವಂತಿಲ್ಲ

ಸಿ ) 16 ನೇ ವಿಧಿ – ಸಾರ್ವಜನಿಕ ಹುದ್ದೆ ಪಡೆಯಲು ಎಲ್ಲರಿಗೂ ಸಮಾನ ಅವಕಾಶವಿದೆ

ಡಿ ) ಇವುಗಳಲ್ಲಿ ಎಲ್ಲವು♦

ಕೆ ಎಸ್ಪೊ  ಪಿ ಲೀಸ್ ಕಾನ್ಸ್ಟೇಬಲ್ ಪ್ರಶ್ನೆ ಪತ್ರಿಕೆ ವರ್ಷ ೨೦೨೦-೦೧

police constable question paper in kannada

psi question paper in kannada
police constable question paper in kannada

23 ಈ ಕೆಳಗಿನವುಗಳಲ್ಲಿ ಯಾವುದು ಸರಿಯಲ್ಲ ?

ಎ ) ಈಜಿಪ್ಟ್ = ಕೈರೋ

ಬಿ ) ಜಿಂಬಾಬ್ಬೆ = ಹರಾರೆ .

ಸಿ ) ನೇಪಾಳ = ಕಣ್ಣೀರಿಡು

ಡಿ ) ಮಲೇಶಿಯಾ – ಹಾಂಗ್ ಕಾಂಗ್♦

24. ಈ ಕೆಳಗಿನವುಗಳಲ್ಲಿ ಯಾವುದು ಕೇಂದ್ರ ಪಟ್ಟಿಯಲ್ಲಿಲ್ಲ ?

ಎ ) ರಕ್ಷಣೆ

ಬಿ ) ನೀರಾವರಿ♦

ಸಿ ) ಅಣುಶಕ್ತಿ

ಡಿ ) ವಿದೇಶಾಂಗ ವ್ಯವಹಾರ

psi question paper in kannada

25. ಭಾರತ ಸಂವಿಧಾನದ 371 J ವಿಧಿಯು ಯಾವುದಕ್ಕೆ ಸಂಬಂಧಿಸಿದ್ದು ?

ಎ ) ಕಲ್ಯಾಣ ಕರ್ನಾಟಕ♦

ಬಿ ) ಗೋವಾ

ಸಿ ) ಸಿಕ್ಕಿಂ

ಡಿ ) ಮಿಜೋರಾಂ

26)ಈ ಕೆಳಗಿನವುಗಳಲ್ಲಿ ಯಾವುದು ಸಂವಿಧಾನಾತ್ಮಕ ಸಂಸ್ಥೆ ಅಲ್ಲ ?

ಎ ) ಕೇಂದ್ರ ಲೋಕಸೇವಾ ಆಯೋಗ

2 ) ಭಾರತ ಚುನಾವಣಾ ಆಯೋಗ

ಸಿ ) ಲೆಕ್ಕ ನಿಯಂತ್ರಕ ಮತ್ತು ಮಹಾಲಿಕ್ ಪರಿಶೋಧಕ

ಡಿ ) ಇವುಗಳಲ್ಲಿ ಯಾವುದೂ ಅಲ್ಲ♦

27. ಕೆಳಗಿನ ಹೊಂದಾಣಿಕೆಯಲ್ಲಿ ಯಾವುದು ಸರಿಯಿಲ್ಲ ?

ಎ ) ಸಾಲೇಕ್ ಕ್ರೀಡಾಂಗಣ – ಕಲ್ಕತ್ತಾ

ಬಿ ) ಅರುಣ್ ಜೇ ! ಕ್ರೀಡಾಂಗಣ – ರೆಹಲಿ

ಸಿ ) ಬಾರಬತಿ ಕ್ರೀಡಾಂಗಣ – ಕಟಕ

ಡಿ ) ಲಾಲ್ ಬಹಾದ್ದೂರ್ ಶಾಸ್ತಿ ಕ್ರೀಡಾಂಗಣ – ಬೆಂಗಳೂರು♦

28 ಈ ಕೆಳಗಿನವುಗಳಲ್ಲಿ ಯಾವುದು ಸರ್ಚ್ ಎಂಜಿನ್ ?

ಎ ) ಗೂಗಲ್

ಬಿ ) ಯಾಹೂ

ಸಿ ) ಬಿಂಗ್

ಡಿ ) ಇವುಗಳಲ್ಲಿ ಎಲ್ಲವೂ♦

29 , LCD ಅನ್ನು ವಿಸ್ತರಿಸಿ .

ಎ ) ಲೈಟ್ ಕ್ರಿಸ್ಟಲ್ ಡಿಸ್‌ಪ್ಲೇ

ಬಿ ) ಲಿಕ್ವಿಡ್ ಕ್ರಿಸ್ಟಲ್ ಡಿಸ್‌♦

ಸಿ ) ಲೈಟ್ ಕಾಂಪ್ಯಾಕ್ಟ್ ಡಿಸ್‌ವೈ

ಡಿ ) ಲಿಕ್ವಿಡ್ ಕಾಂಪ್ಯಾಕ್ಟ್ ಡಿಸ್‌ಪ್ಲೇ

30 , ಕರ್ನಾಟಕ ಪೊಲೀಸ್ ಅಕಾಡೆಮಿ ಎಲ್ಲಿದೆ ?

ಎ ) ಮೈಸೂರು♦

ಬಿ ) ಬೆಂಗಳೂರು

ಸಿ) ಚಿನ್ನಪಟ್ಟಣ

ಡಿ ) ಗುಲ್ಬರ್ಗಾ 

psi question paper in kannada

Leave a Reply

Your email address will not be published. Required fields are marked *