Kannadadalli Samanarthaka Padagalu, ಸಮಾನಾರ್ಥಕ ಪದಗಳು, samanarthaka pada list in kannada, samanarthaka pada kannada, ಕನ್ನಡ ಸಮಾನಾರ್ಥಕ ಪದಗಳು
kannadadalli samanarthaka padagalu
ʼಜಾಯಿಲʼ ಎಂದರೆ __
ನಾಯಿ
ಮನಸ್ಸು
ನದಿ
ಮೋಡ
ಸರಿಯಾದ ಉತ್ತರ: ನಾಯಿ
ʼಸಂಕ್ರಂದನʼ ಪದದ ಅರ್ಥ
ಗಿರೀಶ
ವಿನಾಯಕ
ಮನ್ಮಥ
ಹರಿ
ಸರಿಯಾದ ಉತ್ತರ: ಹರಿ
ʼಅಂಬುʼ ಎಂಬುದು__
ಅಬುಜ
ಸಮುದ್ರ
ಸಲಿಲ
ತುಪ್ಪ
ಸರಿಯಾದ ಉತ್ತರ: ಸಲಿಲ
ʼಹುಂಜʼ ಪದದ ಅರ್ಥ _
ಚರಣಾಯುಧ
ಚಕ್ಷು
ಬಧಿರ
ಗೇಹ
ಸರಿಯಾದ ಉತ್ತರ: ಚರಣಾಯುಧ
ʼಪ್ರಭಾತʼ ಪದದ ಅರ್ಥ
ಬೆಳಗ್ಗೆ
ಒಳ್ಳೆಯ ಸಮಯ
ಬಯ್ಗು
ಸುಂದರ
ಸರಿಯಾದ ಉತ್ತರ: ಬೆಳಗ್ಗೆ
ʼಪ್ರಭಂಜನʼ ಎಂಬುದರ ಸಮನಾರ್ಥಕ ಪದ
ಕಾಂತಿ
ಪವನ
ಬಿಳಿಯಕೊಡೆ
ಪಶುಪತಿ
ಸರಿಯಾದ ಉತ್ತರ: ಪವನ
ʼಪಳುʼ ಎಂಬುದು__
ಕಾಡು
ಹಳ್ಳಿ
ಹಾವು
ಬಾಣ
ಸರಿಯಾದ ಉತ್ತರ: ಕಾಡು
ʼಅನಲʼ ಪದದ ಅರ್ಥ _
ಬೆಂಕಿ
ಆನೆ
ಕುದುರೆ
ಹೆಡ್ಡ
ಸರಿಯಾದ ಉತ್ತರ: ಬೆಂಕಿ
‘ಅಬ್ಧಿಪ’ ಪದದ ಅರ್ಥ
ಆದಿತ್ಯ
ವರುಣ
ಅಂಬುಜ
ಜಲ
ಸರಿಯಾದ ಉತ್ತರ: ವರುಣ
ʼಗರ್ದಭʼ ಎಂಬುದರ ಸಮನಾರ್ಥಕ ಪದ
ಆನೆ
ಹಂದಿ
ಮೊಸಳೆ
ಕತ್ತೆ
ಸರಿಯಾದ ಉತ್ತರ: ಕತ್ತೆ
‘ಎಲರ್’ ಪದದ ಅರ್ಥ _
ಗುಡಿ
ದ್ರವ
ಬತ್ತ
ಗಾಳಿ
ಸರಿಯಾದ ಉತ್ತರ: ಗಾಳಿ
ʼಪದುಮʼ ಪದದ ಅರ್ಥ
ಕಾಮ
ಜಲಜ
ನೈದಿಲೆ
ಅರ್ಧಾಂಗಿ
ಸರಿಯಾದ ಉತ್ತರ:ನೈದಿಲೆ
ʼಹೂವುʼ ಎಂಬುದರ ಸಮನಾರ್ಥಕ ಪದ
ಎಲರ್
ಮುಲರ್
ತಾಮರೆ
ಪುಪ್ಷ
ಸರಿಯಾದ ಉತ್ತರ:ಮುಲರ್
ʼಗೇಹʼ ಪದದ ಅರ್ಥ
ಕಂದ
ಸೂರ್ಯ
ಮನೆ
ದೇಹ
ಸರಿಯಾದ ಉತ್ತರ: ಮನೆ
ʼಅಶ್ಮʼ ಎಂಬುದು__
ದೈತ್ಯ
ಮಹಿಷ
ಕಲ್ಲು
ದುಂಬಿ
ಸರಿಯಾದ ಉತ್ತರ: ಕಲ್ಲು
ʼನದೀನಂದನʼ ಎಂದರೆ __
ಭೀಷ್ಮ
ಕರ್ಣ
ಕೃಷ್ಣ
ಗಣಪತಿ
ಸರಿಯಾದ ಉತ್ತರ: ಭೀಷ್ಮ
ʼಕುರ್ಕʼ ಪದದ ಅರ್ಥ
ಚಿರತೆ
ನಾಯಿ
ನರಿ
ಮೊಲ
ಸರಿಯಾದ ಉತ್ತರ: ಚಿರತೆ
ʼವನಧಿʼ ಎಂಬುದರ ಸಮನಾರ್ಥಕ ಪದ
ಕುಮುದ
ಮಹಿ
ಜಿಂಕೆ
ಗೃಹಲಕ್ಷ್ಮಿ
ಸರಿಯಾದ ಉತ್ತರ: ಕುಮುದ
ʼಬಯ್ಗುʼ ಎಂಬುದು__
ಕಳವೆ
ಸಂಜೆ
ಭಾಷೆಯ ಒಂದು ಗದರಿಸುವ ಪದ
ನಿಶಾಚರ
ಸರಿಯಾದ ಉತ್ತರ: ಸಂಜೆ
ʼಘೂಕʼ ಎಂಬುದರ ಸಮನಾರ್ಥಕ ಪದ
ಕಾಗೆ
ಗುಂಗೀಹುಳ
ಗೂಗೆ
ಕಡಿಮೆಮಾಡು
ಸರಿಯಾದ ಉತ್ತರ: ಗೂಗೆ
‘ತಿಮಿರ’ ಪದದ ಅರ್ಥ
ಬೆಂಗದಿರ
ಸರ್ಪ
ಆಕಾಶ
ಸಮೀರ
ಸರಿಯಾದ ಉತ್ತರ: ಸಮೀರ
ʼದ್ಯುಮಣಿʼ ಎಂದರೆ __
ವಾಯು
ಅರುಣ
ಪೃಥ್ವಿ
ತರಣಿ
ಸರಿಯಾದ ಉತ್ತರ:ತರಣಿ
ʼಇರಸಿಲುʼ ಪದದ ಅರ್ಥ _
ಮಳೆ
ದೇವಸ್ಥಾನ
ನೇವೇದ್ಯ
ಅರಳೆ
ಸರಿಯಾದ ಉತ್ತರ: ಮಳೆ
ʼವಾರಿದಪಥʼ ಎಂದರೆ __
ಅಂತರಿಕ್ಷ
ಸರ‍್ಯ
ಹಗಲು
ವಾಯುದೇವ
ಸರಿಯಾದ ಉತ್ತರ: ಅಂತರಿಕ್ಷ
ʼಭೂತಳʼ ಎಂಬುದರ ಸಮನಾರ್ಥಕ ಪದ
ತಾವರೆಕಾಮಧೇನು
ಭೂಮಿ
ನಾರು
ಸರಿಯಾದ ಉತ್ತರ: ಭೂಮಿ
‘ಅಬ್ಧಿ’ ಕ್ಕೆ ಸಮಾನವಾದ ಪದ
ವರುಣ
ಸಮುದ್ರ
ಗಂಧವಹ
ಏಣಾಂಕ
ಸರಿಯಾದ ಉತ್ತರ: ಸಮುದ್ರ
‘ಅರ್ಣವ’ ಪದದ ಅರ್ಥ _
ಅಂಬುದಿ
ಅಗ್ನಿ
ಅಂಶುಮಂತ
ಅರ್ಕ
ಸರಿಯಾದ ಉತ್ತರ:ಅಂಬುದಿ
ಕನ್ನಡ ಸಮಾನಾರ್ಥಕ ಪದಗಳು
ಅಜಾತ ಕ್ಕೆ ಸಮಾನವಾದ ಪದ
ಹುಟ್ಟಿಲ್ಲದವ
ಜಾತಿ ಬೇಧ ಇಲ್ಲದವ
ಸನ್ಯಾಸಿ
ಮಿತ್ರ
ಸರಿಯಾದ ಉತ್ತರ: ಹುಟ್ಟಿಲ್ಲದವ
‘ಶಾರ್ದೂಲ’ ಕ್ಕೆ ಸಮಾನವಾದ ಪದ
ಬಗ್ಗ
ಸಿಂಹ
ಕರಡಿ
ಘೋಟ
ಸರಿಯಾದ ಉತ್ತರ: ಬಗ್ಗ
‘ಸುರಭಿ’ ಪದದ ಅರ್ಥ _
ಹೂವು
ಗೋವು
ಕರಿ
ಅಶ್ವ
ಸರಿಯಾದ ಉತ್ತರ: ಗೋವು
ದ್ಯುಮಣಿ ಎಂದರೆ
ವಾಯು
ಅರುಣ
ಪೃಥ್ವಿ
ತರಣಿ
ಸರಿಯಾದ ಉತ್ತರ:ತರಣಿ
ʼಉರ್ವಿʼ ……………..
ಭೂಲೋಕ
ಶಂಕರ
ವಾರುವ
ಅರ್ಧಾಂಗಿ
ಸರಿಯಾದ ಉತ್ತರ: ಭೂಲೋಕ
‘ಅಬ್ಧಿ’ ಕ್ಕೆ ಸಮಾನವಾದ ಪದ
ವರುಣ
ಸಮುದ್ರ
ಗಂಧವಹ
ಏಣಾಂಕ
ಸರಿಯಾದ ಉತ್ತರ: ಸಮುದ್ರ
‘ಅರ್ಣವ’ ಪದದ ಅರ್ಥ _
ಅಂಬುದಿ
ಅಗ್ನಿ
ಅಂಶುಮಂತ
ಅರ್ಕ
ಸರಿಯಾದ ಉತ್ತರ:ಅಂಬುದಿ
ಅಜಾತ ಕ್ಕೆ ಸಮಾನವಾದ ಪದ
ಹುಟ್ಟಿಲ್ಲದವ
ಜಾತಿ ಬೇಧ ಇಲ್ಲದವ
ಸನ್ಯಾಸಿ
ಮಿತ್ರ
ಸರಿಯಾದ ಉತ್ತರ: ಹುಟ್ಟಿಲ್ಲದವ
‘ಶಾರ್ದೂಲ’ ಕ್ಕೆ ಸಮಾನವಾದ ಪದ
ಬಗ್ಗ
ಸಿಂಹ
ಕರಡಿ
ಘೋಟ
ಸರಿಯಾದ ಉತ್ತರ: ಬಗ್ಗ
‘ಸುರಭಿ’ ಪದದ ಅರ್ಥ _
ಹೂವು
ಗೋವು
ಕರಿ
ಅಶ್ವ
ಸರಿಯಾದ ಉತ್ತರ: ಗೋವು
ದ್ಯುಮಣಿ ಎಂದರೆ
ವಾಯು
ಅರುಣ
ಪೃಥ್ವಿ
ತರಣಿ
ಸರಿಯಾದ ಉತ್ತರ:ತರಣಿ
ʼಉರ್ವಿʼ ……………..
ಭೂಲೋಕ
ಶಂಕರ
ವಾರುವ
ಅರ್ಧಾಂಗಿ
ಸರಿಯಾದ ಉತ್ತರ: ಭೂಲೋಕ
‘ಅಬ್ಧಿ’ ಎಂಬುದು
ವರುಣ
ಸಮುದ್ರ
ಗಂಧವಹ
ಏಣಾಂಕ
ಸರಿಯಾದ ಉತ್ತರ: ಸಮುದ್ರ
ಪಂಚಾನನ
ಸಿಂಹ
ಮಿತಿ
ಪರಾಕ್ರಮ
ಶ್ರೇಷ್ಠ
ಸರಿಯಾದ ಉತ್ತರ: ಸಿಂಹ
ʼಅರ್ತಿʼ ಎಂದರೆ _
ಹಣ
ಪ್ರೀತಿ
ಅರಗಿಸು
ಕಷ್ಟಕ್ಕೆ ಸಿಕ್ಕಿದವರ ಕೂಗು
ಸರಿಯಾದ ಉತ್ತರ: ಪ್ರೀತಿ
ʼಕಲಿʼ ಎಂಬುದರ ಸರಿಸಮ ರೂಪ
ಯುಗದ ಹೆಸರು
ಕಲಿಯುವುದು
ಆಧಾರ ಭಾಗ
ತಿಳುವಳಿಕೆ
ಸರಿಯಾದ ಉತ್ತರ: ಯುಗದ ಹೆಸರು
ʼಅಣ್ಮುʼ ಎಂಬುದರ ಸರಿಸಮ ರೂಪ
ಪರಾಕ್ರಮ
ಹುಗಿಯುವ
ಸಂಪತ್ತು
ಕಾವ್ಯ
ಸರಿಯಾದ ಉತ್ತರ:ಪರಾಕ್ರಮ
ʼಆಸಾರʼ
ಅಮೃತ
ಅಬ್ಧಿಪ
ಮಗಳು
ಹೆಂಡತಿ
ಸರಿಯಾದ ಉತ್ತರ: ಅಬ್ಧಿಪ
ಪೃಥೆ
ಗಂಗೆ
ಜಾನಕಿ
ಭಾನುಮತಿ
ಕುಂತಿ
ಸರಿಯಾದ ಉತ್ತರ: ಕುಂತಿ
ʼಅನಾಕುಳಂʼ ಎಂದರೆ _
ನಿರಾಯಾಸವಾಗಿ
ಅಗಲವಾದ ತಟ್ಟೆ
ಹಂಚುವಿಕೆ
ಹೆಣ್ಣುಕೋಳಿ
ಸರಿಯಾದ ಉತ್ತರ: ನಿರಾಯಾಸವಾಗಿ
‘ಕೃಪಣ’ ಪದದ ಅರ್ಥ
ಜಿಪುಣ
ಅವಿವೇಕಿ
ಸನ್ಯಾಸಿ
ಮುಂಗೊಪಿ
ಸರಿಯಾದ ಉತ್ತರ: ಜಿಪುಣ
ಅಶ್ಮ
ದೈತ್ಯ
ಮಹಿಷ
ಕಲ್ಲು
ದುಂಬಿ
ಸರಿಯಾದ ಉತ್ತರ: ಕಲ್ಲು
ʼಗೋಮಿನಿʼ ಪದದ ಅರ್ಥ
ಲಕ್ಷ್ಮೀ
ಹೆಂಗಸು
ಕಾಮಧೇನು
ಸಮಯ
ಸರಿಯಾದ ಉತ್ತರ: ಲಕ್ಷ್ಮೀ
ʼವಿದ್ರುಮʼ ಎಂದರೆ _
ಮರ
ಹುಲ್ಲು
ರಾಜ
ಕುರುಡ
ʼಅಭವʼ ಎಂದರೆ _
ಶಿವ
ವಿಷ್ನು
ಬ್ರಹ್ಮ
ಕೃಷ್ಣ
ಸರಿಯಾದ ಉತ್ತರ: ಶಿವ
ಋಕ್ಷʼ ಪದದ ಸಮನಾರ್ಥಕ ಪದ
ನಕ್ಷತ್ರ
ಯುದ್ಧ
ಶ್ರೇಷ್ಠ
ಸಂಶಯ ಪಡು
ಸರಿಯಾದ ಉತ್ತರ: ನಕ್ಷತ್ರ
ʼಅಂಜಲಿಬದ್ಧʼ ಎಂಬುದರ ಸರಿಸಮ ರೂಪ
ಕೈಮುಗಿದವ
ಸಂಶಯ ಪಡು
ಅತಿಯಾದ ಮೋಸದ ಮನಸ್ಸು
ತಾವಾಗಿಯೇ ಬಂದವರು
ಸರಿಯಾದ ಉತ್ತರ: ಕೈಮುಗಿದವ
ಅಗಸಿʼ ಪದದ ಸಮನಾರ್ಥಕ ಪದ
ಹೆಬ್ಬಾಗಿಲು
ಆಶಯ
ಎದುರಿಸು
ಲೇಪಿಸು
ಸರಿಯಾದ ಉತ್ತರ: ಹೆಬ್ಬಾಗಿಲು
ಸಮಾನಾರ್ಥಕ ಪದಗಳು
ʼತುಪ್ಪʼ ಪದದ ಸಮನಾರ್ಥಕ ಪದ
ಘೃತ
ತಥ್ಯ
ಬಂಡಣಿ
ವಾಯಸ
ಸರಿಯಾದ ಉತ್ತರ: ತುಪ್ಪ: ಆಜ್ಯ, ಘೃತ, ಅನ್ನಶುದ್ಧಿ
ಎರ ….
ಕುಂಭಿ
ಅಹಿಕೇತನ
ದಾಸವಾಳ
ಶೌರಿ
ಸರಿಯಾದ ಉತ್ತರ: ಶೌರಿ
ʼಅಜಿʼ ಎಂಬುದರ ಸರಿಸಮ ರೂಪ
ತಿಳಿ
ಗುರುತು
ಮುಟ್ಟಿದ್ದನ್ನು ಚಿನ್ನವಾಗಿಸುವ (ಮಣಿ) ಶಿಲೆ
ಹೊಟ್ಟೆ
ಸರಿಯಾದ ಉತ್ತರ: ತಿಳಿ
kannadadalli samanarthaka padagalu
ಮೇದಿನಿ
ಗಂಧವತಿ
ಗಾಳಿ
ಸಿಂಹಿಣಿ
ಮರ್ತ್ಯ
ಸರಿಯಾದ ಉತ್ತರ: ಮರ್ತ್ಯ
ʼಅಂಧಕʼ ಎಂದರೆ _
ಕುರುಡ
ತಿಮಿರ
ಅಂಬಲಿ
ಒಡೆಯ
ಸರಿಯಾದ ಉತ್ತರ: ಕುರುಡ
ಅಂತುಟು
ಅಷ್ಟು
ಪರಾಕ್ರಮ
ವೈರಿ ಸೈನ್ಯ
ಬುನಾದಿ
ಸರಿಯಾದ ಉತ್ತರ: ಅಷ್ಟು
ʼಅಭ್ರʼ ಎಂಬುದು __
ಮೋಡ
ಅಬ್ರಕ
ವಾಸನೆ
ತಂತ್ರ
ಸರಿಯಾದ ಉತ್ತರ: ಮೋಡ
ಬಟ್ಟೆʼ ಪದದ ಅರ್ಥ
ದಾರಿ
ಮಿತಿ
ಹರಡಿ
ಒಡವೆ
ಸರಿಯಾದ ಉತ್ತರ:ದಾರಿ
ʼಸೂಳ್ʼ ಎಂದರೆ _
ಸಮಯ
ತಿಳಿ
ಅಸತ್ಯ
ಅಪ್ಪಣೆ
ಸರಿಯಾದ ಉತ್ತರ: ಸಮಯ